aorta Meaning in kannada ( aorta ಅದರರ್ಥ ಏನು?)
ಮಹಾಪಧಮನಿಯ, ಹೃದಯದಿಂದ ರಕ್ತವನ್ನು ಸಾಗಿಸುವ ಅಪಧಮನಿಗಳು,
Noun:
ಮಹಾಪಧಮನಿಯ, ಹೃದಯದಿಂದ ರಕ್ತವನ್ನು ಸಾಗಿಸುವ ಅಪಧಮನಿಗಳು,
People Also Search:
aortaeaortal
aortas
aortic
aortic valve
aortitis
aoudad
aoudads
ap
apa
apace
apache
apaches
apadana
apaid
aorta ಕನ್ನಡದಲ್ಲಿ ಉದಾಹರಣೆ:
ಟರ್ನರ್ ಸಿಂಡ್ರೋಮ್ ನಿಂದ ಬಳಲುತ್ತಿರುವವರಲ್ಲಿ ಎರಡು ಅದ್ಯಯನದ ಪ್ರಕಾರ ಮಹಾಪಧಮನಿಯ ಹಿಗ್ಗುವಿಕೆ ಆರೋಹಣದ ಮಹಾಪಧಮನಿಯ ಬುಡದಲ್ಲಿ ಕಂಡುಬರುತ್ತದೆ.
ಮೆದುಳಿನ ರಕ್ತಸ್ರಾವ, ಶ್ವಾಸಕೋಶದ ಧಮನಿರೋಧ (ಶ್ವಾಸಕೋಶದ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ), ಮಹಾಪಧಮನಿಯ ಹರಿತ, ಕರುಳುವಾಳ ರೋಗ, ದೊಡ್ಡಕರುಳಿನ ಉರಿಯೂತ ಹಾಗೂ ಅಡಚಣೆಯಾಗಿಸುವ ಮೂತ್ರ ಪಿಂಡದ ಕಲ್ಲುಗಳು - ಇಂತಹ ಅಪಾಯಕಾರಿ ಸಮಸ್ಯೆಗಳಿಗೆ ತ್ವರಿತ ಚಿಕಿತ್ಸೆಯ ಅಗತ್ಯವಿದ್ದು, ರೋಗನಿರ್ಣಯಕ್ಕಾಗಿ ಸಿಟಿ ಸ್ಕ್ಯಾನಿಂಗ್ ಬಹಳಷ್ಟು ಉಪಯುಕ್ತ ವಿಧಾನವಾಗಿದೆ.
ಎರಡು ಮೊನೆಗಳುಳ್ಳ ಮಹಾಪಧಮನಿಯ ಕವಾಟ ಹಾಗು ಕಿರಿದಾದ ಮಹಾಪಧಮನಿಯೂ ಇದಕ್ಕೆ ಸೇರಿವೆ.
ಕುಹರಗಳು ವ್ಯಾಕೋಚನವನ್ನು ಪ್ರವೇಶಿಸುತ್ತಿರುವಂತೆ, ಎಡಭಾಗದ ಕುಹರಗಳಿಗೆ ವಾಪಾಸಾದ ಮಹಾಪಧಮನಿಯ ಪ್ರವಹಿಸುವಿಕೆಯ ಸಂಕ್ಷಿಪ್ತ ಹಿಂಚಲನೆಯು ಮಹಾಪಧಮನಿಯ ಕವಾಟಗಳು ಮುಚ್ಚುವುದಕ್ಕೆ ಕಾರಣವಾಗುತ್ತವೆ.
ಮಹಾಪಧಮನಿ ಉಪದಂಶದಿಂದ ಮೂರು ರೀತಿಗಳಲ್ಲಿ ಕೆಡಬಹುದು: ಅಪಧಮನಿಯ ಗೋಡೆ ದುರ್ಬಲಗೊಳ್ಳುವುದರಿಂದ ಅದು ಹಿಗ್ಗಿ ಬುಡ್ಡೆಯ ಹಾಗೆ ಅಗಲುಬ್ಬು (ಅನ್ಯೂರಿಸಮ್) ಆಗಬಹುದು; ಮಹಾಪಧಮನಿಯ ಕವಾಟಗಳನ್ನು ಹಾಳುಮಾಡಬಹುದು; ಕಾರೊನರಿ ಅಪಧಮನಿಗಳ ಬಾಯಿಗಳ ಬಳಿಯಲ್ಲಿ ಉರಿತ ಕಂಡುಬಂದು ಹೃದಯದ ರಕ್ತಪೂರೈಕೆಗೇ ಅಡ್ಡಿಪಡಿಸಬಹುದು.
೫ ರೋಗಿಗಳಲ್ಲಿ (ಡಾವ್ಸನ್ - ಫಾಕ್ ಮತ್ತು ಬಳಗ, ೧೯೯೨), ಜನ್ಮಜಾತ ಹೃದಯ ನ್ಯೂನತೆಯ ಪ್ರಧಾನ ಕಾರಣ ಎರಡು ಮೊನೆಗಳುಳ್ಳ ಮಹಾಪಧಮನಿಯ ಕವಾಟವೆಂದು ಗಮನಿಸಲಾಗಿದೆ.
ಕಿರಿದಾಗುವ ಮಹಾಪಧಮನಿಯು ಯಾವುದಾದರೂ ಸ್ತ್ರೀಯರಲ್ಲಿ ಕಂಡುಬಂದರೆ ಅವರಲ್ಲಿ ಟರ್ನರ್ ಸಿಂಡ್ರೋಮ್ ಇರಬಹುದು.
ಸಾಮಾನ್ಯ ಜನಸಂಖ್ಯೆಯಲ್ಲಿ ಹೃದಯ ನ್ಯೂನತೆಯ (ಎರಡು ಮೊನೆಗಳುಳ್ಳ ಮಹಾಪಧಮನಿಯ ಕವಾಟ, ಕಿರಿದಾಗುವ ಮಹಾಪಧಮನಿ ಹಾಗೂ ಎಡಬದಿಯ ಹೃದಯ ನ್ಯೂನತೆ) ಮತ್ತು ರಕ್ತದ ಒತ್ತಡ, ಮಹಾಪಧಮನಿಯ ಹಿಗ್ಗುವಿಕೆ, ಛೇದನ ಕಾಣಿಸುತ್ತದೆ.
ವ್ಯವಸ್ಥಿತ ಪರಿಚಲನೆಗಾಗಿ ಅದನ್ನು ನಂತರ ಎಡ ಕುಹರ ಮತ್ತು ಮಹಾಪಧಮನಿಯೊಳಗೆ ನೂಕಲಾಗುತ್ತದೆ.
ಕೆಲವು ಸಂದರ್ಭದಲ್ಲಿ ಅವರೋಹಣದ ಮಹಾಪಧಮನಿಗೂ ವಿಸ್ತರಿಸುತ್ತದೆ ಅಥವಾ ಮೊದಲು ಗುಣಪಡಿಸಿದ ಕಿರಿದಾದ ಮಹಾಪಧಮನಿಯಲ್ಲೂ ಕಂಡುಬರುತ್ತದೆ.
ಆಲನ್ ಮತ್ತು ಆತನ ಬಳಗ ೧೯೮೬ರಲ್ಲಿ ಈ ಅಸ್ವಸ್ಥತೆಯಿಂದ ಬಳಲುತ್ತಿರುವ ೨೮ ಹೆಣ್ಣು ಮಕ್ಕಳಲ್ಲಿ ಮಾಡಿದ ಅಧ್ಯಯನದ ಪ್ರಕಾರ ಸಾಮಾನ್ಯ ಹೆಣ್ಣು ಮಕ್ಕಳಿಗಿಂತ ಇವರ ಸರಾಸರಿ ಮಹಾಪಧಮನಿಯ ಮೂಲವ್ಯಾಸ ಅಧಿಕವಾಗಿ ಕಂಡುಬಂದಿತ್ತು.
ಏಕೆಂದರೆ ಆ ಸ್ಥಳ ಫುಪ್ಪಸ ಧಮನಿ (ಪಲ್ಮನರಿ ಆರ್ಟರಿ) ಮತ್ತು ಮಹಾಪಧಮನಿಯ ಆರೋಹಣ ಭಾಗಗಳಿಂದ (ಅಸೆಂಡಿಂಗ್ ಪಾರ್ಟ್ ಆಫ್ ದಿ ಅಯೋರ್ಟ) ಮರೆಮಾಡಲ್ಪಟ್ಟಿದೆ.
ಹೃದಯ ಆವರ್ತನದುದ್ದಕ್ಕೂ ಮಹಾಪಧಮನಿಯ ಒತ್ತಡದ ಚಿತ್ರಣವು, ಮಹಾಪಧಮನಿಯ ಕವಾಟದ ಮುಚ್ಚುವಿಕೆಯ ಜೊತೆ ಸಂಪೂರ್ಣ ಸಾದೃಯವನ್ನು ಹೊಂದುವ ಒಂದು ಸ್ವಲ್ಪ ಕಡಿಮೆಯಾಗುವಿಕೆಯನ್ನು ತೋರಿಸುತ್ತದೆ.
aorta's Usage Examples:
times as tall as they are wide, with neural facets on the upper faces, and aortal facets on the lower faces, typical of other Amia species.
When the aortic valve is diseased in addition to the ascending aorta, the Bentall procedure is used to treat the entire aortic root.
the artery has an anomalous origin directly from the coronary sinus, descending aorta, or distal right coronary artery.
The rapid flow of blood during systole is thought to draw the walls of the aorta together.
artery is a generic term for a paired artery, with one arising from the abdominal aorta for each gonad.
In medicine, aortoiliac occlusive disease, is a form of central artery disease involving the blockage of the abdominal aorta as it transitions into the.
Located under this portion of the superior mesenteric artery, between it and the aorta, are the following:left renal vein - travels between the left kidney and the inferior vena cava (can be compressed between the SMA and the abdominal aorta at this location, leading to nutcracker syndrome).
Abdominal aortic aneurysm (AAA or triple A) is a localized enlargement of the abdominal aorta such that the diameter is greater than 3 cm or more than.
also sometimes used to describe it, as it usually arises near the abdominal aorta, but this term can be the source of confusion, because the term "corpora.
arteries are the aortic intercostals, so called because they arise from the back of the thoracic aorta.
Uses The Kocher manoeuvre may be used to control bleeding from the inferior vena cava or aorta.
or areas of dilated enlargement in either the root of the ascending aorta, the ascending aorta, or the transverse aortic arch.
Synonyms:
descending aorta, arterial blood vessel, thoracic aorta, aortic arch, abdominal aorta, ascending aorta, arteria, artery,