antimony Meaning in kannada ( antimony ಅದರರ್ಥ ಏನು?)
ಆಂಟಿಮನಿ, ಒಂದು ರೀತಿಯ ಲೋಹ,
Noun:
ಜ್ಯೂಸ್, ಅಂಜನ್,
People Also Search:
antimony sulphideantinational
antineutrino
antineutrinos
antineutron
antineutrons
anting
antings
antinodal
antinode
antinodes
antinomian
antinomianism
antinomians
antinomic
antimony ಕನ್ನಡದಲ್ಲಿ ಉದಾಹರಣೆ:
ಆದರೆ ಕೆಂಪು ರಂಜಕ, ಆಂಟಿಮನಿ ಸಲ್ಫೈಡ್, ಗೋಂದು ಮತ್ತು ಗಾಜಿನ ಹುಡಿಗಳಿಂದ ಸಿದ್ಧಪಡಿಸಿದ ಮೇಲ್ಮೈ ಮೇಲೆ ಘರ್ಷಿಸಿದಾಗ ಸುಲಭವಾಗಿ ಉರಿಯುತ್ತದೆ.
ಐತಿಹಾಸಿಕ "ಕಂಚು"ಗಳ ಸಂಯೋಜನೆಯು ಹೆಚ್ಚಾಗಿ ಬದಲಾಗುತ್ತದೆ, ಹೆಚ್ಚಿನ ಲೋಹದ ಕೆಲಸಗಾರರು ಕೈಗೆ ಸಿಗುವ ಲೋಹದ ಚೂರುಗಳನ್ನು ಬಹುಶಃ ಬಳಸಿರಬಹುದು; 12ನೇ ಶತಮಾನದ ಇಂಗ್ಲಿಷ್ ಗ್ಲೌಸೆಸ್ಟರ್ ಕ್ಯಾಂಡಲ್ಸ್ಟಿಕ್ ಕಂಚಿನದಾಗಿದೆ, ಇದು ತಾಮ್ರ, ಸತು, ತವರ, ಸೀಸ, ನಿಕಲ್, ಕಬ್ಬಿಣ, ಆಂಟಿಮನಿ, ಆರ್ಸೆನಿಕ್ ಮೊದಲಾವುಗಳ ಮಿಶ್ರಣವನ್ನು ಹೊಂದಿದೆ.
ಈ ಹೊಸ ನಮೂನೆಯ ಬೆಂಕಿ ಕಡ್ಡಿಗಳ ತಲೆ ಪೊಟ್ಯಾಸಿಯಮ್ ಕ್ಲೋರೇಟ್, ಆಂಟಿಮನಿ ಸಲ್ಫೈಡ್ ಮತ್ತು ಗೋಂದಿನಂಥ ವಸ್ತುಗಳ ಮಿಶ್ರಣದಿಂದಾಗಿತ್ತು.
ಕರಗಿಹೋಗಿರುವ ಅನಿಲಗಳ ಜೊತೆಯಲ್ಲಿ, ಭೂಶಾಖದ ಮೂಲಗಳಿಂದ ಬರುವ ಬಿಸಿನೀರು ಪಾದರಸ, ಆರ್ಸೆನಿಕ್, ಬೋರಾನ್, ಆಂಟಿಮನಿ, ಮತ್ತು ಲವಣದಂಥ ವಿಷಕಾರಿ ರಾಸಾಯನಿಕಗಳನ್ನು ಕರಗಿದ ಸ್ಥಿತಿಯಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಹೊಂದಿರಬಹುದು.
ಪೆಟ್ರೋಲಿಯಂ, ಸ್ವಾಭಾವಿಕ ಅನಿಲ ತವರ, ಕ್ರೋಮೈಟ್, ಪಾದರಸ, ತಾಮ್ರ, ಆಂಟಿಮನಿ, ಟಂಗ್ಸ್ಟನ್ ಮುಂತಾದ ಖನಿಜಗಳೂ ಅಲ್ಪ ಸ್ವಲ್ಪ ದೊರೆಯುತ್ತವೆ.
ಕಡ್ಡಿಯ ತಲೆ ಕೇವಲ ಆಂಟಿಮನಿ ಸಲ್ಫೈಡ್, ಗೋಂದು ಮತ್ತು ರೆಡ್ ಲೆಡ್ಡುಗಳ ಮಿಶ್ರಣವಾಗಿತ್ತು.
ಸೋವಿಯೆತ್ ಪ್ರದೇಶದ ಉಜ್ಬೆಕ್ ಗಣರಾಜ್ಯದಲ್ಲಿ ತಾಮ್ರ ಮತ್ತು ಸೀಸ-ತವರ, ಕಿರ್ಗಿಜ್ ನಲ್ಲಿ ಆಂಟಿಮನಿ ಮತ್ತು ಪಾದರಸ, ತಜಿಕ್ ಗಣರಾಜ್ಯದಲ್ಲಿ ಟಂಗ್ಸ್ ಟನ್, ಉಜ್ಬೆಕ್ ಗಣರಾಜ್ಯದಲ್ಲಿ ಜುರಾಸಿಕ್ ಕಲ್ಲಿದ್ದಲು ಸಿಗುತ್ತವೆ.
ಕೆಲ ಕಾಲ, ಚೀನಾ ದೇಶವು ಆಂಟಿಮನಿ ಮತ್ತು ಅದರ ಸಂಯುಕ್ತಗಳನ್ನು ಉತ್ಪಾದಿಸುವ ಅತ್ಯಂತ ದೊಡ್ಡ ಉತ್ಪಾದಕವಾಗಿದೆ.
ರಂಜಕ • ಗಂಧಕ (ಗಂಧಕ) • ಆರ್ಸೆನಿಕ್ • ಆಂಟಿಮನಿ.
ಸಂಸ್ಕರಣಾ ಆಂಟಿಮನಿ ಕೈಗಾರಿಕಾ ವಿಧಾನಗಳು - ಸುಡುವುದು ಮತ್ತು ಇಂಗಾಲದ ಕಡಿತ ಅಥವಾ ಕಬ್ಬಿಣದ ಸ್ಟಿಬ್'ನೈಟ್ ನೇರ ಕಡಿತ.
ಕಬ್ಬಿಣ ಅದಿರು, ಕಲ್ಲಿದ್ದಲು, ಕಬ್ಬಿಣ ಮತ್ತು ತಾಮ್ರಗಳ ಸಲ್ಫೈಡುಗಳು, ವುಲ್ಫ್ರಮ್ ತವರ, ಆಂಟಿಮನಿ, ಮ್ಯಾಂಗನೀಸ್ ಮತ್ತು ಅಂತ್ರಸೈಟ್ ಅಲ್ಪ ಪ್ರಮಾಣಗಳಲ್ಲಿ ಉತ್ಪಾದನೆಯಾಗುತ್ತವೆ.
ಸೀಸದ ಸಲ್ಫೈಡ್ ಅದಿರಾದ ಗಲೀನ ಸಾಧಾರಣವಾಗಿ ತಾಮ್ರ, ಸತು, ಆಂಟಿಮನಿ, ಆರ್ಸೆನಿಕ್ ಮುಂತಾದ ಲೋಹ ಸಲ್ಫೈಡುಗಳೊಂದಿಗೆ ದೊರೆಯುತ್ತವೆ.
antimony's Usage Examples:
They can be considered to be derivatives of the hypothetical antimonic acid H3SbO4, or combinations of metal oxides and antimony pentoxide, Sb2O5.
It may be made by the reaction of antimony with elemental.
the valences are trapped—localized on a single site—such as Pb3O4 and antimony tetroxide.
metalloids due to their chemistry (predominantly non-metallic for arsenic, and balanced between metallicity and nonmetallicity for antimony).
Antimony potassium tartrate, also known as potassium antimonyl tartrate, potassium antimontarterate, or emetic tartar, has the formula K2Sb2(C4H2O6)2.
Sometimes called Swarts" reagent, is one of two principal fluorides of antimony, the other being SbF5.
rendering of this famous diagram, detailing the reaction of corrosive sublimate (HgCl2) with sulfide of antimony (Sb2S3), is shown below: Timeline of.
Dutch white lead was extracted from ores containing high levels of trace elements of silver and antimony, while the modern white lead used by Van.
that exhibit metallic lustre and electrical conductivity, and that are amphoteric, such as arsenic, antimony, vanadium, chromium, molybdenum, tungsten,.
As of 2010, antimony(III) oxide was produced at four sites in EU27.
He also describes heating with antimony sulphide (stibium), which would give silver sulphide and a mixture of gold and antimony.
Treatments containing antimony, known as antimonials, are used as emetics.
The commercial synthesis of halothane starts from trichloroethylene, which is reacted with hydrogen fluoride in the presence of antimony.
Synonyms:
atomic number 51, metallic element, stibnite, metal, Sb,
Antonyms:
nonmetallic,