<< anglist anglo indian >>

anglo Meaning in kannada ( anglo ಅದರರ್ಥ ಏನು?)



ಆಂಗ್ಲೋ, ಆಂಗ್ಲ,

anglo ಕನ್ನಡದಲ್ಲಿ ಉದಾಹರಣೆ:

ಆಂಗ್ಲೋ-ಜಪಾನಿನ ಸಂಬಂಧಗಳಿಗೆ ಬ್ರಿಟಾನ್ ಮಾಡಿದ ಸೇವೆಗಳಿಗಾಗಿ ಅವರಿಗೆ ೨೦೧೧ ರಲ್ಲಿ MBE ನೀಡಲಾಯಿತು.

ಉಲ್ಲೇಖಗಳು ಅನ್ನಾ ಲಿಬರಾಟಾ ಡಿಸೋಜಾ (ಜನನ ಸುಮಾರು 1819-1823 ) ಆಂಗ್ಲೋ-ಇಂಡಿಯನ್ ಬರಹಗಾರ ಮೇರಿ ಫ್ರೀರೆ ಅವರ ಭಾರತೀಯ ಮನೆಗೆಲಸದವಳು.

ಪರ್ತ್‌ನಲ್ಲಿ ಆಂಗ್ಲೋ-ಭಾರತೀಯರ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿದ್ದು, ಇವರು ಭಾರತದ ಸ್ವಾತಂತ್ರದ ನಂತರ ಇಲ್ಲಿ ನೆಲೆಸಿದವರಾಗಿದ್ದಾರೆ.

ಮೂರನೇ ಆಂಗ್ಲೋ-ಮೈಸೂರು ಯುದ್ಧದ ನಂತರ ಬ್ರಿಟಿಷರು ಟಿಪ್ಪು ಸುಲ್ತಾನನ ಪ್ರದೇಶವನ್ನು ವಿಭಜಿಸಿದಾಗ, ಬಳ್ಳಾರಿ ಜಿಲ್ಲೆಯನ್ನು ಆಗಿನ ನಿಜಾಮ್ ಆಸಿಫ್ ಜಾಹ್-೨ ಗೆ ನೀಡಲಾಯಿತು.

ಪ್ಯಾಲಸ್ತೀನ್ ವಿಭಾಗವಾಗಬೇಕೆಂದು 1945 ರ ಕೊನೆಯಲ್ಲಿ ಆಂಗ್ಲೋ ಅಮೆರಿಕನ್ ಸಮಿತಿಯೊಂದು ಸಲಹೆ ಮಾಡಿತು.

ತೃತೀಯ ಆಂಗ್ಲೋ-ಬರ್ಮನ್ನರ ಯುದ್ಧ (೧೮೮೫ರಿಂದ ೧೮೮೬).

ಶ್ರೀರಂಗಪಟ್ಟಣದಲ್ಲಿ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನನ ಸೋಲು ಮತ್ತು ಮರಣದ ನಂತರ, ಮೈಸೂರು ಪ್ರಾಂತ್ಯಗಳನ್ನು ಒಡೆಯರ್, ಆಸಿಫ್ ಜಾಹ್ -೨ ಮತ್ತು ಬ್ರಿಟೀಷರ ನಡುವೆ ವಿಭಜಿಸಲಾಯಿತು.

ಎಂಟನೇ ಶತಮಾನದ ಸುಮಾರಿಗೆ, ಆಂಗ್ಲೋ-ಸ್ಯಾಕ್ಸನ್ ರು ಒಳಗೊಂಡ ಪೂರ್ವದ ಗಡಿಭಾಗವನ್ನು ವಿಶಾಲವಾಗಿ ಸ್ಥಾಪನೆ ಮಾಡಲಾಗಿತ್ತು.

ಆದರೆ ೧೭೯೮ ರಲ್ಲಿ ನಡೆದ ಆಂಗ್ಲೋ ಫ್ರೆಂಚ್ ಯುದ್ಧವು ಈಜಿಪ್ಟ್ ಅಧ್ಯಯನಕ್ಕೆ ಹೊಸ ತಿರುವು ನೀಡಿತು.

ಮುಂದೆ ೧೭೯೧-೯೨ ರಲ್ಲಿ ರಂದು ಮೈಸೂರಿನ ಟಿಪ್ಪು ಸುಲ್ತಾನ್ ಹಾಗೂ ಕಾರ್ನ್‌ವಾಲಿಸ್ ಅವರ ನಡುವೆ ನಡೆದ ಮೂರನೇ ಆಂಗ್ಲೋ ಮೈಸೂರು ಯುದ್ದದ ಕಾರಣದಿಂದಾಗಿ ಈ ಬಲಿಷ್ಠ ದುರ್ಗದ ಖ್ಯಾತಿ ಜಾಗತೀಕವಾಗಿ ಪ್ರಚಲಿತಕ್ಕೆ ಬಂತು.

ಆಂಗ್ಲೋ ಐರಿಷ್ ಬ್ಯಾಂಕ್.

ಮೊದಲನೇ ಆಂಗ್ಲೋ ಮೈಸೂರು ಯುದ್ಧದಿಂದ ಮರಾಠರಿಗೇನೂ ಲಾಭವಾಗಲಿಲ್ಲ.

೧೯೨೦ ರಲ್ಲಿ ಅವರು ಚೀನಾಕ್ಕೆ ತೆರಳಿದರು, ಅಲ್ಲಿ ಅವರು ಮಿಶನ್ ಶಾಲೆ ಮತ್ತು ಆಸ್ಪತ್ರೆಯಲ್ಲಿ ಕೆಲಸ ಮಾಡಿದರು ಮತ್ತು ಚೀನೀ ಮೆರಿಟೈಮ್ ಕಸ್ಟಮ್ಸ್ ಸರ್ವಿಸ್ (ಸಿಎಮ್ಸಿಎಸ್) ನಲ್ಲಿ ಆಂಗ್ಲೋ ಐರಿಶ್ ಅಧಿಕಾರಿಯಾಗಿದ್ದ ಜೇಮ್ಸ್ (ಷೇಮಾಸ್) ಒ'ಗೋರ್ಮನ್ ಆಂಡರ್ಸನ್ ಅವರನ್ನು ವರಿಸಿದರು.

anglo's Usage Examples:

He has been called the founder of modern iconology (Langlotz).


The Majianglong diaolou cluster (马降龙雕楼群) is spread across five villages (Baihe township) in a bamboo forest: Yong'an and Nan'an Villages of the Huang (黄) family; Hedong, Qinglin, and Longjiang Villages of the Guan (关) family.


Vith and VielsalmPoteau, Oklahoma, USAPoteau River, a river in Oklahoma and Arkansas Belanglo State Forest is a planted forest, of mainly pine but some native forestry around the edges, in the Australian state of New South Wales; its total area is about 3,800 hectares.


Langlois, Claude, Timothy Tackett, Michel Vovelle and S.


Others argue that the blue flag represents the francophone Métis and the red flag represents the anglophone Métis.


jpg|Ruishi Lou in JinjiangliMajianglong Diaolou.


This gave rise to the modern mathematical symbol ÷, used in anglophone countries as a division sign.


L"inscription anglo-saxonne du reliquaire de la vraie croix au trésor de l"église des S.


He attributed it especially to: partly the hard-core of anglophobes (Irish, Germans and isolationists); partly the frustration produced by.


The vote in Canada is heavily divided along anglophone and francophone lines.


jpg|Majianglong DiaolouKaipingDiaolou.


July 1948) was an English metallurgist, credited with the invention of "rustless steel" (later to be called "stainless steel" in the anglophone world).



Synonyms:

Anglicanism, High Anglicanism,

Antonyms:

earthly, mortal, finite, inferior,

anglo's Meaning in Other Sites