ancestries Meaning in kannada ( ancestries ಅದರರ್ಥ ಏನು?)
ಕುಲ, ಹುಟ್ಟು, ಪೂರ್ವಜರು, ಕುಲಪತಿಗಳು, ಮೂಲ, ವಂಶಾವಳಿ, ಕುಲ್ಜಿ,
Noun:
ಕುಲ, ಕುಲಪತಿಗಳು, ಹುಟ್ಟು, ಪೂರ್ವಜರು, ವಂಶಾವಳಿ, ಮೂಲ, ಕುಲ್ಜಿ,
People Also Search:
ancestryanchor
anchor chain
anchorage
anchorages
anchored
anchoress
anchoret
anchoring
anchorite
anchorites
anchoritic
anchorman
anchormen
anchors
ancestries ಕನ್ನಡದಲ್ಲಿ ಉದಾಹರಣೆ:
ಭೂಪಾಲ್ ದುರಂತದ ಸಂದರ್ಭದಲ್ಲಿ ಅವರು, “ದಿಕ್ಕೆಟ್ಟು ತತ್ತರಿಸಿ, ದಿಕ್ತಟ ಒತ್ತರಿಸಿ ವಿಷವಾಗಿ ಹೋಯಿತು ಜೀವಜಲ ಭೂಪಾಲ ಹೊರಳಾಡಿ, ಭೂಪಾಲ ಕುರುಡಾಗಿ ಭೂಪಾಲವಾಯಿತು ಪ್ರೇತಕುಲ” ಎಂದು ಕವಿತೆ ಬರೆದರು.
ಸಂಶೋಧನಾ ತಂಡ ಈ ಸ್ಥಳವನ್ನು ಪರೀಕ್ಷಿಸಿದಾಗ ಸತುವನ್ನು ಆಸವನ ಮಾಡಲು ಬಳಸುತ್ತಿದ್ದ ಮೂಸೆಗಳು, ಕುಲುಮೆಯ ಉಳಿಕೆಗಳು, ಬೂದಿ ಮುಂತಾದವು ರಾಶಿರಾಶಿಯಾಗಿ ಬಿದ್ದುದು ಕಂಡುಬಂದಿತು.
ಸೈರಟ್ ಚಿತ್ರದ ಪೈರೆಸಿಗಾಗಿ ಮುಂಬಯಿ ನಗರದ ಸೈಬರ್ ಕ್ರೈಮ್ ನಿಯಂತ್ರಣಾ ಪೊಲೀಸ್ ಪಡೆ, ಬೈಕುಲ್ಲ ಜಿಲ್ಲೆಯ ಓಬ್ಬ ಕೇಬಲ್ ವ್ಯಾಪಾರಿಯನ್ನು ಸೈರಾಟ್ ನ ಪೈರೇಟೆಡ್ ಚಿತ್ರವನ್ನು ತನ್ನ ಖಾಸಗಿ ನೆಟ್ ವರ್ಕ್ ನಲ್ಲಿ ಪ್ರಸಾರಮಾಡಿದ್ದಕ್ಕೆ ಬಂಧಿಸಿದರು.
ಮಿ ಎತ್ತರದಲ್ಲಿ ಸ್ಟ್ರೇಟೋಗೋಳದಲ್ಲಿ ಹೊರಹೊಮ್ಮುವ ಹಾನಿಕಾರಕ ,ಅತಿ ನೇರಳೆ ಕಿರಣಗಳಿಂದ ಜೀವ ಸಂಕುಲವನ್ನು ರಕ್ಷಿಸುವ ಅನಿಲ ಇದಾಗಿದೆ.
ಆತ 'ಧರ್ಮಾತ್ಮ' ಮತ್ತು 'ಪಂಡಿತ' ಎಂದು ಚಿರಪರಿಚಿತನಾಗಿದ್ದ ಮತ್ತು ತೀವ್ರಾಸಕ್ತಿಗಳನ್ನು ಹಿಡಿತದಲ್ಲಿಟ್ಟುಕೊಂಡವನಾಗಿದ್ದ; ಅವನ ವಂಶಸ್ಥರು ಕುಲಶ್ರೇಷ್ಠ ಎಂಬ ಹೆಸರಿನಿಂದ ಕರೆಸಿಕೊಂಡರು.
(ಸಂಕಲನ ಮತ್ತು ವ್ಯವಕಲನಶಾಸ್ತ್ರ ಕುರಿತ ಎಣಿಕೆಯ ಲೆಕ್ಕಾಚಾರದ ಮೇಲೆ ಕ್ಯಾಲ್ಕುಲಸ್ ಶಬ್ದದ ಉತ್ಪತ್ತಿ).
ಮಹಾಭಾರತದ ರೀತ್ಯಾ ಅಗಸ್ತ್ಯ ಕರ್ಣಾಟಕದ ಉತ್ತರಭಾಗದಲ್ಲಿದ್ದ ವಾತಾಪಿ ಇಲ್ವಲರೆಂಬ ಆರ್ಯಕುಲದ್ವೇಷಿಗಳಾದ ದೈತ್ಯಸೋದರರಲ್ಲಿ ಕಿರಿಯನಾದ ಇಲ್ವಲನನ್ನು ಭಂಜಿಸಿ ವಾತಾಪಿಯ ಗರ್ವಭಂಗ ಮಾಡಿದ.
ಐಸಾಕ್ ಅವರನ್ನು ಕೇರಳ ತಾಂತ್ರಿಕ ವಿಶ್ವವಿದ್ಯಾಲಯದ ಮೊದಲ ಉಪಕುಲಪತಿಯನ್ನಾಗಿ ನೇಮಿಸಲಾಯಿತು ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶಕರ ಮಾಜಿ ಅಖಿಲ ಭಾರತ ಮಂಡಳಿಯ ನಿರ್ದೇಶಕ ಎಂ.
ಕೆಲವು ಕ್ಯಾಲ್ಕುಲೇಟರ್ಗಳಿಗೆ ಕಂಪ್ಯೂಟರ್ ಬೀಜಗಣಿತ ಮಾಡುವ ಸಾಮರ್ಥ್ಯವೂ ಇದೆ.
ಅಟ್ಟೇನವರ ಕುಲದೇವತೆ ವೀರಮಾಳಮ್ಮ ಹಾಗೂ ಬಸಲೇನವರ ಕುಲದೇವತೆ ವೀರನಾಗಮ್ಮ ದೇವಿಯರು ಅಕ್ಕತಂಗಿಯರು ಹಾಗೂ ಮಧುಗಿರಿ ತಾಲೂಕಿನ ಹೊಸಕೆರೆಯ ಎಲೆಯವರು ಕುಲದ ಬೊಮ್ಮಲಿಂಗೇಶ್ವರ ಅವರ ಮಕ್ಕಳು ಎಂಬ ಮಾಹಿತಿ ಇದೆ.
ಇವೆರಡೂ ಜೀವಶಾಸ್ತ್ರದ ಪರಿಕಲ್ಪನೆಯಲ್ಲಿ ಯಾವುವನ್ನು ಭಿನ್ನ ಜೀವಸಂಕುಲಗಳು ಎನ್ನುತ್ತೇವೆಯೋ ಆ ರೀತಿಯಲ್ಲಿ ಇವು ಭಿನ್ನ ಜೀವಸಂಕುಲಗಳು.
ಮನುಕುಲದ ಉಗಮ - ವಿಕಾಸದ ಜಿಜ್ಞಾಸೆಯಂತೆಯೇ ಕಲೆಯ ಉಗಮ - ವಿಕಾಸ - ಕುರಿತು ಜಿಜ್ಞಾಸೆಗಳು ನಡೆದಿವೆ.
ancestries's Usage Examples:
The most common ancestries in Waitara (State Suburbs) were Chinese 20.
External linksEurypharyngidaeDeep sea fishFish described in 1882 Frank Valentini (born November 14, 1962 to Frank Valentini and Inez Nadotti Valentini whose ancestries originate in the Province of Trentino-South Tyrol and the Province of Massa-Carrara-Tuscany, respectively) is the executive producer for the ABC soap opera General Hospital.
The most common European ancestries in California are German, Irish, English, Italian, French, Scottish, Polish.
The physical differences were attributed to differing ancestries: the Marwari horse are closely associated with the Arabian horse, while the four other breeds are supposedly descended from the Tibetan pony.
The most common ancestries in Alexandria were English 22.
Regional African ancestries are not listed, though an African American.
Korean, Filipino, Japanese, Vietnamese, Sri Lankan, Cambodian and Thai ancestries.
Dravidian, Indo-Portuguese and Austro-Asiatic ethnic and/or linguistic ancestries.
The most common ancestries were Italian 18.
images display frequencies of self-reported ancestries, as of the 2000 U.
of English, Scotch-Irish, or other British ancestries, as demographers have observed that those ancestries tend to be seriously undercounted in U.
Instead, it collects information on distinct ancestries of which census respondents can select up to two.
Esperanza is a predominantly Cebuano speaking municipality, with a majority of its settlers tracing their ancestries from northern Cebu, particularly from the Bogo.
Synonyms:
bloodline, stock, family tree, kinsfolk, family line, blood, folk, descent, line, line of descent, blood line, pedigree, stemma, origin, parentage, genealogy, family, phratry, side, kinfolk, lineage, sept,
Antonyms:
obverse, rear, windward, leeward, front,