analyzer Meaning in kannada ( analyzer ಅದರರ್ಥ ಏನು?)
ವಿಶ್ಲೇಷಕ,
ವಿಶ್ಲೇಷಣೆ ಮಾಡುವ ಸಾಧನ,
Noun:
ವಿಶ್ಲೇಷಕ,
People Also Search:
analyzersanalyzes
analyzing
anamneses
anamnesis
anamnestic
anamorphic
anamorphoses
anamorphosis
anamorphous
anan
anana
ananas
ananases
anandrous
analyzer ಕನ್ನಡದಲ್ಲಿ ಉದಾಹರಣೆ:
ಮರಾಠಿ ರಂಗಭೂಮಿಯ ಪ್ರಸಿದ್ಧ ನಾಟಕಕಾರ, ಚಿತ್ರ ಮತ್ತು ಕಿರುಚಿತ್ರ ಲೇಖಕ , ರಾಜಕೀಯ ಪತ್ರಿಕೋದ್ಯಮಿ ಮತ್ತು ಸಾಮಾಜಿಕ ವಿಶ್ಲೇಷಕ.
ಸಂಖ್ಯೆಯಲ್ಲಿ ಹೆಚ್ಚು ದೊಡ್ಡದಾದ ಮತ್ತು ವಿಶ್ವಾಸಾರ್ಹವಾದ ಭಾರತದ ಮಾಧ್ಯಮ ಕಾರ್ಗಿಲ್ನಲ್ಲಿ ಭಾರತದ ಸೇನೆ ಕಾರ್ಯಾಚರಣೆ ಕೈಗೊಂಡ ವೇಳೆ ಸೇನೆಯ ವರ್ಧಕವಾಗಿ ಕಾರ್ಯನಿರ್ವಹಿಸಿತು ಮತ್ತು ನೈತಿಕ ಸ್ಥೈರ್ಯ ಉದ್ದೀಪಿಸುವ ಕೆಲಸ ಮಾಡಿತೆಂದು ಭಾರತದ ಕೆಲವು ವಿಶ್ಲೇಷಕರು ನಂಬಿದ್ದಾರೆ.
ಇವುಗಳಿಂದ ವಿಶ್ಲೇಷಕನು ರೋಗಿಯ ಲಕ್ಷಣಗಳನ್ನು ಮತ್ತು ಸಮಸ್ಯೆಗಳನ್ನುಂಟುಮಾಡುವ ಹಿಂದಿನ ಮತ್ತು ಇಂದಿನ ಸುಪ್ತಮನಸ್ಸಿನಲ್ಲಿರುವ ಸಂಘರ್ಷಗಳ ಸ್ವರೂಪವನ್ನು ನಿರೂಪಿಸುತ್ತಾನೆ.
ಕಂಪನಿಗೆ ಸಂಬಂಧಿಸಿದಂತಿರುವ ವಿಶ್ಲೇಷಕನ ವ್ಯವಹಾರದ ಮುನ್ಸೂಚನೆಯ ಲೆಕ್ಕಾಚಾರ ಮತ್ತು ಕಂಪನಿಯ ಸಾರ್ವತ್ರಿಕ ಮಾರುಕಟ್ಟೆ ವಲಯಕ್ಕೆ ಸಂಬಂಧಿಸಿದಂತೆ ಮಾಡಲ್ಪಡುವ ಅವಲೋಕನಗಳು ಸ್ಟಾಕಿನ ಬೆಲೆಯ ಮೇಲೆ ಪ್ರಭಾವ ಬೀರಬಹುದು.
ಗೇಟ್ಕೀಪರ್ಗಳು ಸೇರಿದಂತೆ ಲೆಕ್ಕತಪಾಸಕರು,ನಿರ್ದೇಶಕರ ಮಂಡಳಿ,ವಾಲ್ ಸ್ಟ್ರೀಟ್ ವಿಶ್ಲೇಷಕರು ಮತ್ತು ವೃತ್ತಿನಿರತ ರಾಜಕಾರಣಿಗಳ ವೈಫಲ್ಯ.
ಇಂಥ ಬೃಹತ್ ಸಂಖ್ಯೆಯ ವಿಶ್ಲೇಷಕಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ವಿಶ್ಲೇಷಕವೊಂದರಲ್ಲಿನ ನ್ಯೂನತೆಯಿಂದಾಗಿ ಇದೊಂದು ಗಂಭೀರ ಸ್ವರೂಪದ ಭದ್ರತಾ ಅಪಾಯವನ್ನೊಡ್ಡಬಹುದು.
ಸಂಗೀತ ವಿಶ್ಲೇಷಕರಿಂದ ಈ ಆಲ್ಬಂ ಕುರಿತು ಸಕಾರಾತ್ಮಕ ವಿಮರ್ಶೆಗಳು ಬಂದಿದ್ದವು.
ನೈಮ್ -ದ ಕೊಂಟಾಂಜ್ ಇನ್ಫಾರ್ಮೇಶನ್ ಮೈನರ್, ಒಂದು ಬಳಕೆದಾರ ಸ್ನೇಹಿ ಮತ್ತು ವ್ಯಾಪಕವಾದ ಮಾಹಿತಿ ವಿಶ್ಲೇಷಕ ಫ್ರೇಮ್ವರ್ಕ್ ಆಗಿದೆ.
("ಕಾಲಮ್ನ ತಾಪಮಾನ"ದ ಬಗ್ಗೆ ಮಾತನಾಡುವಾಗ ವಿಶ್ಲೇಷಕನು ತಾಂತ್ರಿಕವಾಗಿ ಕಾಲಮ್ ಓವೆನ್ನ ತಾಪಮಾನವನ್ನೇ ಪ್ರಸ್ತಾಪಿಸಿರುತ್ತಾನೆ.
ಲೇಖಾ (ಅಕೌಂಟಿಂಗ್) ಯಂತ್ರಗಳು, ವಿಶ್ಲೇಷಕ (ಅನಾಲಿಸಿಸ್) ಯಂತ್ರಗಳು, ರಂಧ್ರರಟ್ಟಿನ (ಪಂಚ್ಡ್ ಕಾರ್ಡ್) ಯಂತ್ರಗಳು, ಎಲೆಕ್ಟ್ರಾನಿಕ್ ಗಣಕಯಂತ್ರಗಳು ಈ ಜಾತಿಯವು.
ಜೊತೆಗೆ, ಕ್ಲಿಕ್ ವಿಶ್ಲೇಷಕಗಳು ನೈಜ ಸಮಯ ಅಥವಾ ಕಾಲ್ಪನಿಕ ಸಮಯವಾಗಬಹುದು.
ಶೇರ್ಪಾಯಿಂಟ್ ಉತ್ಪನ್ನದ ಕುರಿತಂತೆ ಉದ್ದಿಮೆ ವಿಶ್ಲೇಷಕರ ಮೌಲ್ಯಮಾಪನ ಬೇರೆ ಬೇರೆ ರೀತಿಯಲ್ಲಿದೆ.
analyzer's Usage Examples:
Starting in 1927, Bush constructed a differential analyzer, an analog computer with some digital components that could solve.
with Bush over twenty years on such projects as the mechanical differential analyzer.
In 2017, Fortinet announced the addition of switches, access points, analyzers, sandboxes and cloud capabilities to the Security Fabric, in addition to endpoints and firewalls.
spectrum analyzer looks like an oscilloscope and, in fact, some lab instruments can function either as an oscilloscope or a spectrum analyzer.
Its product line includes laboratory viscometers, rheometers, texture analyzers, and powder flow testers as well as in-line process.
The analyzer CHA again allows only electrons of certain energies to pass to the analyzing unit, a channel electron multiplier (CEM).
Hematology analyzers (also spelled haematology analysers in British English) are used to count and identify blood cells at high speed and accuracy.
LeCroy Corporation is an American manufacturer of oscilloscopes, protocol analyzers and other test equipment.
The Displayed Average Noise Level (DANL) is just what it says it is—the average noise level displayed on the analyzer.
A triple quadrupole mass spectrometer (TQMS), is a tandem mass spectrometer consisting of two quadrupole mass analyzers in series, with a (non-mass-resolving).
Nuclear Research Institute, checking the experiment readiness of the supersensitive analyzer of heavy atoms mass.
An enhancement to the performance of the quadrupole mass analyzer has been demonstrated to occur when a magnetic field is applied to the instrument.
Modern vector network analyzers measure amplitude and phase of voltage traveling wave phasors using essentially the same circuit as that used for the demodulation of digitally modulated wireless signals.