<< american american aloe >>

american alligator Meaning in kannada ( american alligator ಅದರರ್ಥ ಏನು?)



ಅಮೇರಿಕನ್ ಅಲಿಗೇಟರ್

Noun:

ಅಮೇರಿಕನ್ ನಾಕ್,

american alligator ಕನ್ನಡದಲ್ಲಿ ಉದಾಹರಣೆ:

ಎರಡು ಜಾತಿಯ ಅಲಿಗೇಟರ್ಗಳು ಉಪಲಬ್ಧವಿರುತ್ತದೆ: ಅಮೇರಿಕನ್ ಅಲಿಗೇಟರ್ ಮಿಸ್ಸಿಸ್ಸಿಪ್ಪಿಯೆನ್‍ಸಿಸ್ ಅಲಿಗೇಟರ್ ಮತ್ತು ಚೈನೀಸ್ ಅಲಿಗೇಟರ್ ಸಿನೆನ್‍ಸಿಸ್ ಅಲಿಗೇಟರ್ .

ವಿಶೇಷ ರೀತಿಯಲ್ಲಿ ದೊಡ್ಡ ಬಗೆಯ ವಯಸ್ಕ್ಜ ಅಮೇರಿಕನ್ ಅಲಿಗೇಟರ್ಗಳ ತೂಕ, ಅಗಲ ಉದ್ದ ಇರುತ್ತದೆ.

ಅಮೇರಿಕನ್ ಅಲಿಗೇಟರ್‌ಗಳು ಶುದ್ಧ ನೀರಿರುವ ವಾತಾವರಣದಲ್ಲಿ, ಅಂದರೆ ಕೆರೆಗಳು, ಜವುಳು ಪ್ರದೇಶಗಳು, ತೇವಾಂಶವುಳ್ಳ ಪ್ರದೇಶಗಳಲ್ಲಿ, ನದಿಗಳು, ಸರೋವರಗಳು, ಕೆಸರು ಪ್ರದೇಶಗಳು , ಉಪ್ಪು ಉಪ್ಪಾಗಿರುವ ವಾತಾರವರಣಗಳಲ್ಲೂ ಸಹ ಜೀವಿಸುತ್ತವೆ.

ಅಮೇರಿಕನ್ ಅಲಿಗೇಟರ್‌ಗಳು ಬಹುಪಾಲು ಫ್ಲೊರಿಡಾ ಮತ್ತು ಲೂಸಿಯಾನದಲ್ಲಿ ಬೀಡುಬಿಟ್ಟಿದೆ.

ಅಮೇರಿಕನ್ ಅಲಿಗೇಟರ್‌ಗಳು ದಕ್ಷಿಣ ಪೂರ್ವ ಯುನೈಟೆಡ್ ಸ್ಟೇಟ್ಸ್: ಫ್ಲೋರಿಡಾದ ಎಲ್ಲ ಭಾಗಗಳಲ್ಲಿ ಮತ್ತು ಲೊಯಿಸಿಯಾನ, ಜಾರ್ಜಿಯಾದ ದಕ್ಷಿಣ ಭಾಗಗಳು,ಅಲಾಬಮಾ ಮತ್ತು ಮಿಸ್ಸಿಸಿಪ್ಪಿ, ದಕ್ಷಿಣ ಕೊಸ್ಟಲ್ ಮತ್ತು ಉತ್ತರ ಕೆರೊಲಿನ, ಪೂರ್ವ ಟೆಕ್ಸಾಸ್, ಒಕ್ಲಾಹೋಮಾ ದಕ್ಷಿಣ ಪೂರ್ವದ ಮೂಲೆಗಳಲ್ಲಿ ಮತ್ತು ಅರ್ಕಾನ್ಸಸ್‍ನ ದಕ್ಷಿಣ ತುದಿಗಳಲ್ಲಿ ದೊರೆತಿವೆ.

Synonyms:

gator, Alligator mississipiensis, alligator,

Antonyms:

white, chromatic color, whiten,

american alligator's Meaning in Other Sites