<< ambient ambiguities >>

ambients Meaning in kannada ( ambients ಅದರರ್ಥ ಏನು?)



ಪರಿಸರ

Adjective:

ಸುತ್ತಮುತ್ತಲೂ, ಸುತ್ತಮುತ್ತಲಿನ,

ambients ಕನ್ನಡದಲ್ಲಿ ಉದಾಹರಣೆ:

ಜಪಾನ್‍ನ ಸಹಾಯದಿಂದ ಇದು ಪರಿಸರ-ಸ್ನೇಹಿ ನಗರವಾಗಿ ಮಾಡಲ್ಪಟ್ಟಿದೆ ವಿಮಾನನಿಲ್ದಾಣ, ಅಂತರ್ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳು, ನೀರು ಶುದ್ಧೀಕರಣ ಸ್ಥಾವರಗಳನ್ನೂ ಈ ನಗರವು ಹೊಂದಿದೆ.

ಸಾಮಾನ್ಯವಾಗಿ ಗಾಳಿ ರಹಿತ ಚೀಲ ಅಥವಾ ಶೀಷೆಗಳಲ್ಲಿ, ನಿರ್ವಾತ ಪರಿಸರದಲ್ಲಿ ನಿರ್ವಾತ ಪ್ಯಾಕ್ ಮಾಡುವಿಕೆ ಆಹಾರವನ್ನು ಸಂಗ್ರಹಿಸುತ್ತದೆ.

ವ್ಯಾಪಾರ ಪರಿಸರ ಬಹುಮೂಖೀಯವಾಗಿದೆ ; ಯಾವುದೇ ಬದಲಾವಣೆಯೂ ಪರಿಸರದಲ್ಲಿ ಮೂಡಿದಾಗ ಅದು ನಿರಂತರವಾಗಿ ಧನಾತ್ಮಕ ಮತ್ತು ಖುಣಾತ್ಮಕ ಪ್ರತಿಕ್ರೆಯೆಗಳಲ್ಲಿ ಸರಣಿಯನ್ನು ಹಿಂಬಾಲಿಸುತ್ತದೆ.

ನಕಾರಾತ್ಮಕವಾಗಿ ಅಯೋವಾದ ಪರಿಸರದ ಮೇಲೆ ಪರಿಣಾಮವನ್ನುಂಟುಮಾಡುತ್ತಿರುವ ಬೇರೆ ಬೇರೆ ಅಂಶಗಳೆಂದರೆ ವ್ಯಾಪಕವಾಗಿ ಬಳಕೆಯಾಗುತ್ತಿರುವ ಹಳೆಯ ಮಾದರಿಯ ಕಲ್ಲಿದ್ದಲು-ಉರಿಸಿ ವಿದ್ಯುತ್ ಉತ್ಪಾದನೆ, ಹೆಚ್ಚಿನ ಬೆಳೆ ಉತ್ಪಾದನೆಗೆ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆ, ಹಾಗೂ ಭೊಮಿಯಲ್ಲಿ ನೀರುಸಂಗ್ರಹಣೆಯ ಇಳಿಕೆ.

ಇದರ ಪೂರ್ವ ಮತ್ತು ಪಶ್ಚಿಮಾರ್ಥದಲ್ಲಿ ತೀವ್ರವಾದ ಭೌಗೋಳಿಕ ಬಹುಮುಖೀ ವ್ಯತ್ಯಾಸಗಳನ್ನು ಗುರುತಿಸಬಹುದು: ಪೂರ್ವ ಒಕ್ಲಹೋಮ ಎಂಟು ಜೀವಿ ಪರಿಸರ ವಲಯಗಳನ್ನು ಪಶ್ಚಿಮದ ಭಾಗವು ಮೂರನ್ನು ಹೊಂದಿದೆ.

ಪರಿಸರ ಸಂರಕ್ಷಣಾ ಸಂಸ್ಥೆಯ (EPA) ನ್ಯಾಶನಲ್‌ ಎನ್‌ವೈರ್ನಮೆಂಟಲ್‌ ಅಚೀವ್‌ಮೆಂಟ್‌ ಟ್ರ್ಯಾಕ್‌ನ ಪ್ರಮುಖ ಸದಸ್ಯ ಸಂಸ್ಥೆಯಾಗಿದೆ.

ಸಂಬಂಧಗಳನ್ನು ಅಥವಾ ಸಂಪನ್ಮೂಲಗಳನ್ನು ನಿಯಂತ್ರಿಸಲು ಪ್ರಸಕ್ತ ವರ್ತನೆಗಳನ್ನು ಅನುವರ್ತನಗಳ ರೂಪದಲ್ಲಿ ವಿವರಿಸಲಾಗಿದ್ದರೂ ಕೂಡ, ಆಧುನಿಕ ಪರಿಸರಗಳಲ್ಲಿ ಫಲಿತಾಂಶವು ಹೊಂದಿಕೊಳ್ಳದಿರಬಹುದು.

ಯಾವ ಒಂದು ಭಾಷೆಯಲ್ಲಿ ದೊರೆಯಬಹುದಾದ ಸಾಹಿತ್ಯಿಕ ಗ್ರಂಥಗಳನ್ನು ಆಧಾರವಾಗಿರಿಸಿಕೊಂಡು ಅಲ್ಲಿ ಸಿಗುವ ಎಲ್ಲ ಶಬ್ದಗಳನ್ನೂ ಅವುಗಳ ಪರಿಸರದೊಂದಿಗೇ ಎತ್ತಿಕೊಂಡು ಸಂಗ್ರಹಿಸಿ ಅವುಗಳ ಅರ್ಥ ಮತ್ತು ವ್ಯಾಕರಣ ವಿಶೇಷಗಳನ್ನು ಗಮನಿಸಿ, ವಿವರಿಸಿ ತಯಾರಿಸಿದ ಕೋಶವೇ ವಿವರಣಾತ್ಮಕ ಕೋಶ.

ಅದೇ ಪರಿಸರದಲ್ಲಿ ಯುಎಟಿ‍ ಅಥವಾ ಏಕೀಕರಣ ಪರೀಕ್ಷೆಯು ನಡೆಯುತ್ತಿದ್ದರೆ ಕಾರ್ಯಕ್ಷಮತೆಯ ಪರೀಕ್ಷೆಯಿಂದ ದೊರೆತ ಫಲಿತಾಂಶಗಳು ನಂಬಲರ್ಹವಾಗದೇ ಹೋಗಬಹುದು.

ಪರಿಸರವನ್ನು ಇತರೆ ಡೆಸ್ಕ್‌ಟಾಪ್‌ ವ್ಯಾಪಾರಿಗಳು ನಕಲು ಮಾಡಿದ್ದಾರೆ.

ಪರಿಣಾಮಕಾರಿ ಪರಿಸರ ವಿಜ್ಞಾನಿಗಳ ಪ್ರಮುಖ ಅಂಶಗಳು ಜಾಗ ಮತ್ತು ಕಾಲದ ಸಂಬಂಧಿಸುವ ಸಾಮರ್ಥ್ಯ ಮತ್ತು ಪರಿಮಾಣಾತ್ಮಕ ವಿಶ್ಲೇಷಣೆಯನ್ನು ಒಳಗೊಂಡಿವೆ.

ಮುಖ್ಯವಾಗಿ ಭೌಗೋಳಿಕ ಪರಿಸರ.

ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹೀಗೆ ಹಲವು ಹತ್ತು ವಿಷಯಗಳನ್ನೊಳಗೊಂಡ ಅವರ ಕಾದಂಬರಿಗಳು ಓದುಗರ ಮನಸೂರೆಗೊಂಡಿವೆ.

ambients's Usage Examples:

messages either through named channels (synchronous or asynchronous), or via ambients (which can also be used to model channel-like communications (Cardelli.


heating in a conventional furnace at 450–600 °C for a half an hour in inert ambients.


power of both P systems and process calculi with mobility such as mobile ambients [11] and brane calculi [10].


org/wp2013/en/ambients/rios-and-lagoons/ http://www.


Examples of ambients include: a web page (bounded by a file) a virtual address space (bounded.



ambients's Meaning in Other Sites