amazedly Meaning in kannada ( amazedly ಅದರರ್ಥ ಏನು?)
ಆಶ್ಚರ್ಯದಿಂದ
Adjective:
ಆಶ್ಚರ್ಯ, ಅದ್ಭುತ,
People Also Search:
amazementamazements
amazes
amazing
amazingly
amazon
amazon ant
amazon river
amazonas
amazonian
amazons
ambage
ambages
ambagious
ambans
amazedly ಕನ್ನಡದಲ್ಲಿ ಉದಾಹರಣೆ:
ಆಶ್ಚರ್ಯದಿಂದ ನೋಡುತ್ತಿರುವಂತೆಯೇ ನಿದ್ದೆಯಿಂದೆದ್ದ ವರ್ತಕನ ಮಗಳು ತಾನಿಟ್ಟಿದ್ದ ಸ್ಥಳದಲ್ಲಿ ಒಡವೆಗಳು ಕಾಣೆಯಾಗಿರುವುದನ್ನು ಕಂಡು ತನ್ನ ತಂದೆಯನ್ನು ಕೂಗಿ ವಿಕ್ರಮನೇ ಅದನ್ನು ಕದ್ದಿರುವುದಾಗಿ ಹೇಳಿದಳು.
"ಹೇಗೋ ಆಶ್ಚರ್ಯದಿಂದ ಅವರು 'ಗಿರ್ಗಾಂ ಚೌಪಾಟಿ'ಯ ಕಡೆ ಬಂದರು".
ಆಶ್ಚರ್ಯದಿಂದ ಭಾವವೇಶಕ್ಕೊಳಗಾದ ರೋಂಟ್‌ಗೇನ್ ತಮ್ಮ ಪತ್ನಿಯನ್ನು ಕರೆದು ವಿಸ್ಮಯವನ್ನು ಪ್ರದರ್ಶಿಸಿದಲ್ಲದೇ, ಆಕೆಯ ಹ್ತವನ್ನು ಅಡ್ಡಲಾಗಿಟ್ಟು ಪ್ರಯೋಗ ನಡೆಸಿದಾಗ, ಹಸ್ತ ಮತ್ತು ಬೆರಳಿನ ಮೂಳೆಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಮೃದುವಾದ ಮಾಂಸಖAಡದ ಭಾಗಗಳು ಗೋಚರಿಸುತ್ತಿರಲಿಲ್ಲ.
ಆಗ ಆ ಬಿಳಿವಸ್ಥ್ರದ ಹಿಂಬದಿಯಿಂದ ಸಾವಿರಜನಕೇಳುತ್ತಿದ್ದ ಪ್ರಶ್ನೆಗಳಿಗೆ ಏಕಕಾಲಕ್ಕೆ ಉತ್ತರ ಬರುತ್ತಿತ್ತು, ಆಶ್ಚರ್ಯದಿಂದ ಆ ಬಿಳಿ ವಸ್ತ್ರ ಸರಿಸಿ ನೋಡಲಾಗಿ ಸಾವಿರ ಹೆಡೆಯ ಆದಿಶೇಷ ಉತ್ತರ ನೀಡುತ್ತಿದ್ದ.
“ಯಾಕೆ ಅಳುತ್ತೀರಿ?” ಎಂದು ಮಾರ್ಕಂಡೇಯ ಅವರನ್ನು ಆಶ್ಚರ್ಯದಿಂದ ಕೇಳಿದ.
ಆದರೆ, ಇನ್ನೊಬ್ಬ ವ್ಯಕ್ತಿಯು ಅದೇ ಹಾಸ್ಯ ಚಟಾಕಿ ಬಳಸಿ, ಪ್ರೇಕ್ಷಕರು ನಗದೇ ಆಶ್ಚರ್ಯದಿಂದ ಒಬ್ಬರನ್ನೊಬ್ಬರು ದಿಟ್ಟಿಸುವಂತೆ ಮಾಡುವನು.
ಈ ಗ್ರಂಥವು ಆಧುನಿಕತೆಯಿಂದ ಕೂಡಿದವುಗಳಾಗಿದ್ದು,ಆಶ್ಚರ್ಯದಿಂದ ಕೂಡಿದ್ದು, ಆಧುನಿಕತೆಗೆ ಹೆಚ್ಚು ಹತ್ತಿರವಾಗಿದ್ದು, 16 ನೇ ಶತಮಾನಕ್ಕೆ ಪೂರಕವಾಗಿದೆ.
ಆಶ್ಚರ್ಯದಿಂದ ಬಾಯಿಬಿಡುವ ಮುಖ,.
ಶಿವಾಜಿಯು ಆಶ್ಚರ್ಯದಿಂದ, "ನನ್ನ ಸ್ವಾಮಿ ಶಿವಾಜಿಯಲ್ಲಿ ತಾಳ್ಮೆ ಇಲ್ಲ ಎಂದು ನೀನು ಯಾಕೆ ಹೇಳುತ್ತೀಯ?" ಎಂದು ಕೇಳಿದನು.
(ಆಶ್ಚರ್ಯದಿಂದ) ಅಕ್ಕಕ್ಕು! ಬಚ್ಚಲುದಕಂ ತಿಳದಡೆ ಆರ ಮೀಹಕ್ಕೆ ಯೋಗ್ಯಂ? ನಾಯ್ಗೆ ಹಾಲುಳ್ಳಡೆ ಆವನ ಊಟಕ್ಕೆ ಯೋಗ್ಯಂ? ಪ್ರೇತವನದೊಳಗೆ ಬೆಳೆದ ಹೂವು ಆರ ಮುಡಿಹಕ್ಕೆ ಯೋಗ್ಯಂ? ಮಿಕ್ಕ ಹೊಲತಿಯರು ನೀವೆನೆ ನಿಮ್ಮ ಜವ್ವನದ ಸೊಕ್ಕು, ರೂಪಿನ ಗಾಡಿ ಜಾಣತನದೊಪ್ಪವೇತಕ್ಕೆ ಯೋಗ್ಯಂ? ರಮಿಸಿದವರುಂಟೆ? ಶಿವಶಿವಾ ಮಾತು ತಾ ಹೊಲೆ! (ಕಿವಿಮುಚ್ಚಿಕೊಳ್ಳುತ್ತಾನೆ).
ನಿಶ್ಯಬ್ಧವಾಗಿ ಮೆಟ್ಟಿಲುಗಳ ಮೇಲೆ ಕುಳಿತ ದೆವ್ವ ಹಿಡಿದಿರುವ ಮಾಥ್ಯೂನಿಂದ ಬೆಚ್ಚಿ ಕೂಡಲೆ ಆಕೆಯು ಮಟ್ಟಿಲುಗಳನ್ನು ಹತ್ತುತ್ತಾಳೆ, ಒಂದು ವಿಕಾರವಾದ ನಿಶ್ಚಲ ಸ್ಥಿತಿಯಲ್ಲಿ ಮಾಥ್ಯೂ ಸುಸಾನ್ ಳನ್ನು ತಳ್ಳಿ ಮತ್ತು ಮನೆಯಿಂದ ಹೊರಗೆ ದಬ್ಬಲು ಪ್ರಯತ್ನಿಸುತ್ತಾನೆ, ಆಗ ಸುಸಾನ್ ಳು ಆಶ್ಚರ್ಯದಿಂದ ಏನಾಗುತ್ತಿದೆಯೆಂದು ನೋಡುತ್ತಾಳೆ.