allies Meaning in kannada ( allies ಅದರರ್ಥ ಏನು?)
ಮಿತ್ರರಾಷ್ಟ್ರಗಳು, ಸಂಪರ್ಕ,
Noun:
ಮೈತ್ರಿಕೂಟದ,
People Also Search:
alligatealligated
alligates
alligation
alligations
alligator
alligator snapper
alligator weed
alligator wrench
alligators
allineation
allingham
allis
allises
alliterate
allies ಕನ್ನಡದಲ್ಲಿ ಉದಾಹರಣೆ:
ಇದರಿಂದ ಆಕ್ರಮಣವನ್ನು ನಿಲ್ಲಿಸಿ, ಶಾಂತಿ ಕಾಪಾಡುವ ಮತ್ತೊಂದು ಸುವರ್ಣಾವಕಾಶವನ್ನು ಮಿತ್ರರಾಷ್ಟ್ರಗಳು ಕಳೆದುಕೊಂಡವು.
ಇವುಗಳ ರಚನೆಯ ವಿಧಾನವನ್ನು ಮಿತ್ರರಾಷ್ಟ್ರಗಳು ಕಂಡುಹಿಡಿದುಕೊಂಡ ಮೇಲೆ ಎರಡು ಪಕ್ಷಗಳ ಸೇನಾಬಲಗಳಿಗೂ ಇವು ಕಣ್ಣುಗಳೆಂದೆನಿಸಿದುವು.
ಯುದ್ಧದ ನಂತರ ಮಿತ್ರರಾಷ್ಟ್ರಗಳು ಯುರೋಪಿನ ನಕ್ಷೆ ಹೇಗಿರಬೇಕೆನ್ನುವುದರ ಬಗ್ಗೆ ಮತ್ತು ಗಡಿರೇಖೆಗಳನ್ನು ಹೇಗೆ ನಿರ್ಧರಿಸಬೇಕೆನ್ನುವುದರ ಬಗ್ಗೆ ಪರಸ್ಪರ ವಿರೋಧ ವ್ಯಕ್ತಪಡಿಸಿದವು.
ಯುದ್ಧದ ನಂತರ ಮ್ಯಾಕ್ಸ್ ವೆಲ್ ಮೊದಲಿಗೆ ಒಂದು ವೃತ್ತಪತ್ರಿಕೆಯ ಸೆನ್ಸಾರ್ ಮಾಡುವ ಕೆಲಸದಲ್ಲಿ ಬ್ರಿಟಿಷ್ ಸೇನಾ ಕಮ್ಯಾಂಡ್ ರ ಪರವಾಗಿ ಮಿತ್ರರಾಷ್ಟ್ರಗಳು ಆಕ್ರಮಿಸಿದ್ದ ಜರ್ಮನಿಯ ಬರ್ಲಿನ್ ನಲ್ಲಿ ಉದ್ಯೋಗಕ್ಕೆ ಸೇರಿದರು.
ನಾರ್ವೆಯಲ್ಲಿ ತಮ್ಮ ಆತ್ಮಗೌರವವನ್ನೂ ಕಳೆದುಕೊಳ್ಳಲೊಲ್ಲದ ಮಿತ್ರರಾಷ್ಟ್ರಗಳು ಅದಕ್ಕಾಗಿ ಬಲು ಹೆಚ್ಚಿನ ಬೆಲೆ ತೆರಬೇಕಾಗುತ್ತಿತ್ತು.
1944 ರಲ್ಲಿ, ಸೋವಿಯತ್ ಪೂರ್ವ ಯುರೋಪಿಗೆ ತಳ್ಳಲ್ಪಟ್ಟಿತು; ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಫ್ರಾನ್ಸ್ಗೆ ಬಂದಿಳಿದು ಜರ್ಮನಿಗೆ ಪ್ರವೇಶಿಸಿದವು.
ಆದರೆ ಪೋಲೆಂಡಿನೊಂದಿಗೆ ಭೂಸಂಪರ್ಕವಿಲ್ಲದಿದ್ದುದರಿಂದ ಅದಕ್ಕೆ ಮಿತ್ರರಾಷ್ಟ್ರಗಳು ಯಾವ ವಿಧದಿಂದಲೂ ಸಹಾಯ ನೀಡಲು ಸಾಧ್ಯವಾಗಲಿಲ್ಲ.
ಯುದ್ಧದಿಂದ ನಾಶಗೊಂಡಿದ್ದ ಪ್ರದೇಶಗಳ ಪುನರ್ರಚನೆಗೆ ಅಗತ್ಯವಾದ ಸಾಮಗ್ರಿಯ ಪೂರೈಕೆ, ಕ್ಷಾಮಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಿಕೆ, ಮಿತ್ರರಾಷ್ಟ್ರಗಳು ಆಕ್ರಮಿಸಿಕೊಂಡಿದ್ದ ಜರ್ಮನ್ ಪ್ರದೇಶಗಳ ಆರ್ಥಿಕ ನಿರ್ವಹಣೆ ಮುಂತಾದ ಮುಖ್ಯ ಕಾರ್ಯಭಾರಗಳನ್ನು ಆರ್ಥಿಕ ಮಂಡಲಿ ಕೈಗೊಂಡಿತು.
ಈ ವಿಷಯವಾಗಿ ಮಿತ್ರರಾಷ್ಟ್ರಗಳೊಡನೆ ವಿಚಾರ ವಿನಿಮಯ ನಡೆಸಿದ ಮೇಲೆ 1917ರಲ್ಲಿ ಬ್ಯಾಲ್ಪುರ್ ಘೋಷಣೆ ಹೊರಬಂತು; ಅದರಲ್ಲಿ ಗ್ರೇಟ್ ಬ್ರಿಟನ್ ಮತ್ತು ಇತರ ಕೆಲವು ಮಿತ್ರರಾಷ್ಟ್ರಗಳು ಯೆಹೂದ್ಯರಿಗಾಗಿ ಪ್ಯಾಲಿಸ್ಟೈನಿನಲ್ಲಿ ಒಂದು ನೆಲೆಸುನಾಡನ್ನು ರಚಿಸುವ ಯೋಜನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದುವು.
ಎರಡನೆಯ ಮಹಾಯುದ್ಧ ಕಾಲದಲ್ಲಿ ಮಿತ್ರರಾಷ್ಟ್ರಗಳು ಯೂರೋಪಿನಲ್ಲಿ ಅಂತಿಮ ವಿಜಯ ಸಾಧಿಸುವುದಕ್ಕೆ ನಾಲ್ಕು ತಿಂಗಳುಗಳ ಮುಂಚೆ (ಫೆಬ್ರುವರಿ 1945) ಅಮೆರಿಕ ಸಂಯುಕ್ತ ಸಂಸ್ಥಾನಾಧ್ಯಕ್ಷ ರೂಸ್ವೆಲ್ಟ್, ಬ್ರಿಟಿಷ್ ಪ್ರಧಾನಿ ಚರ್ಚಿಲ್, ಸೋವಿಯೆತ್ ಪ್ರಧಾನಿ ಸ್ಟಾಲಿನ್ ಇವರು ಕ್ರಿಮಿಯದ ಯಾಲ್ಟ ನಗರದಲ್ಲಿ ಸಭೆ ಸೇರಿದ್ದರು.
ಈ ಯುದ್ಧದಲ್ಲಿ ಮಿತ್ರರಾಷ್ಟ್ರಗಳು ಕೆನಡದಿಂದ ಕೋಟ್ಯಂತರ ಡಾಲರುಗಳ ಸಹಾಯ ಪಡೆದುವು.
ಮಿತ್ರರಾಷ್ಟ್ರಗಳು ಹಾಗೂ ಸಹಭಾಗಿಗಳ ಭದ್ರತೆ;.
ನಂತರ ಮ್ಯಾಕ್ಸ್ ವೆಲ್ ಮಿತ್ರರಾಷ್ಟ್ರಗಳು ಆಕ್ರಮಿಸಿದ್ದ ಕ್ಷೇತ್ರದಲ್ಲಿನ ಹಲವಾರು ಅಧಿಕಾರಿಗಳ ಸಂಪರ್ಕವನ್ನು ಬಳಸಿಕೊಂಡು, ವೈಜ್ಞಾನಿಕ ಪುಸ್ತಕಗಳನ್ನು ಪ್ರಕಾಶಿಸುವ ಸಂಸ್ಥೆಯಾದ ಸ್ಪ್ರಿಂಗರ್ ವೆರ್ಲಾಗ್ ಪ್ರಕಾಶನದ ಪುಸ್ತಗಳನ್ನು, ಬ್ರಿಟಿಷ್ ಮತ್ತು ಯುನೈಟೆಡ್ ಸ್ಟೇಟ್ಸ್ ಗಳಿಗೆ ವಿತರಿಸುವ ವ್ಯವಹಾರ ನಡೆಸತೊಡಗಿದರು.
allies's Usage Examples:
The civil rights movement in the United States was a decades-long campaign by African Americans and their like-minded allies to end institutionalized racial.
The Lygaeoidea are a sizeable superfamily of true bugs, containing seed bugs and allies, in the order Hemiptera.
students later became allies to the Brotherhood of Evil and ended up frozen by Más y Menos.
In Season 10, the Ori sweep through the Milky Way galaxy, forcing SG-1 to start from scratch again to find technology, resources, and allies to fight against them.
spider-crickets and allies, sword-tail crickets, wood or ground crickets and scaly crickets elevated to family level.
Taking the tribe of Banu al-Harith as an example that were concluded in the 31 Points of the Constitution of Medina and honored as allies to the Muslims being as one nation, but retaining their Jewish religion.
†Sphenocephaliformes Percopsiformes (trout-perches " allies) Zeiformes (dories) Stylephoriformes (Tube-eyes) Gadiformes (cods " allies) Betancur-R, Ricardo;.
He acknowledged that the same theory had been independently developed at the same time by Benjamin Franklin"mdash;the two men later became allies in both scientific and political matters.
Mirza did not seem to agree with Marxist ideology, being a devout man of faith, even though many of his allies until the end were members of the Communist Party.
successive years without a grand final appearance, Bennett decided to have a cleanout of the coaching staff, removing such long-time allies as Gary Belcher,.
The ingratitude of the British governor Sir Henry Bartle Frere, who promptly humiliated the Cape's Fengu allies by forcibly disarming them, caused the Fengu to begin to identify more with the Xhosa, partly also as a reaction to increasing persecution from the Colonial authorities.
Between 1934 and 1944 Vidkun Quisling’s Nationalist Nasjonal Samling party held a number of rallies at Stiklestad, in an attempt to link the party to Norway’s historic past.
In the manga, Asura never allies himself with the Special Security agents and is shot in the head by Angel.
Synonyms:
alignment, alinement, coalition, alliance,
Antonyms:
nonalinement, separation, disunion, unconnectedness, nonalignment,