<< aldermen alders >>

aldern Meaning in kannada ( aldern ಅದರರ್ಥ ಏನು?)



ಹಳೆಯ

Noun:

ಬರ್ಚ್,

People Also Search:

alders
aldi
aldine
aldis
aldo
aldohexose
aldose
aldoses
aldosterone
aldrin
ale
ale drinker
aleatory
aleatory contract
alec

aldern ಕನ್ನಡದಲ್ಲಿ ಉದಾಹರಣೆ:

ಅದೇನೇ ಇದ್ದರೂ, ಹಳೆಯ ವೀಕ್ಷಣಾಲಯದ ಅಂಗಳದಲ್ಲಿ ಈಗ ಕಂಡು ಬರುವ ರೇಖೆ ಕಲ್ಪನಾ ರೇಖೆಗಿಂತ ಕೆಲವೇ ಕೆಲವು ಮೀಟರ್‌‌ಗಳ ವ್ಯತ್ಯಾಸವನ್ನು ಹೊಂದಿದೆ.

ಹೊಸದಾದರೂ ಈ ಭಾವ ಬಹಳ ಹಳೆಯದು ಎನ್ನುವುದರಲ್ಲಿ ಸಂಶಯವಿಲ್ಲ.

ಈ ಹೊಸ ಸಂಸ್ಕøತಿ ಒಂದೇ ವಿಧವಾದ ಹಳೆಯ ಬದುಕನ್ನು ಬಾಳುತ್ತಿದ್ದ ಸಂಪ್ರದಾಯನಿಷ್ಠರೂ ಜಡರೂ ಆದ ಗ್ರಾಮವಾಸಿಗಳಿಂದ ಇವರನ್ನು ಪ್ರತ್ಯೇಕಿಸಿತು.

20ನೆಯ ಶತಮಾನದಲ್ಲಿ ಹಳೆಯ ಮಾದರಿಯ ಗಂಟಿನ ರತ್ನಗಂಬಳಿಯ ನೇಕಾರರ ಸಂಘ ಸ್ಥಾಪಿತವಾಗಿ ಈಗಲೂ ಕೆಲಸ ಮಾಡುತ್ತಿದೆ.

ನಕಾರಾತ್ಮಕವಾಗಿ ಅಯೋವಾದ ಪರಿಸರದ ಮೇಲೆ ಪರಿಣಾಮವನ್ನುಂಟುಮಾಡುತ್ತಿರುವ ಬೇರೆ ಬೇರೆ ಅಂಶಗಳೆಂದರೆ ವ್ಯಾಪಕವಾಗಿ ಬಳಕೆಯಾಗುತ್ತಿರುವ ಹಳೆಯ ಮಾದರಿಯ ಕಲ್ಲಿದ್ದಲು-ಉರಿಸಿ ವಿದ್ಯುತ್ ಉತ್ಪಾದನೆ, ಹೆಚ್ಚಿನ ಬೆಳೆ ಉತ್ಪಾದನೆಗೆ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆ, ಹಾಗೂ ಭೊಮಿಯಲ್ಲಿ ನೀರುಸಂಗ್ರಹಣೆಯ ಇಳಿಕೆ.

ಇದಕ್ಕೆ ಪೂರಕವಾಗಿ ಕಬ್ಬಿಣದ ಉಳಿ, ಸುತ್ತಿಗೆ, ಗಡಿಗೆಯ ಚೂರು-ಬೂದಿಯ ಕೆಲವು ಹಳೆಯ ಗಣಿಗಳಲ್ಲಿ ಸಿಕ್ಕಿವೆ.

ಹಳೆಯ ಮತ್ತು ಹೊಸ ಸಾಮ್ರಾಜ್ಯಗಳಲ್ಲಿ, ಪೂಜಾರಿಗಳ ಪ್ರತ್ಯೇಕ ವರ್ಗಗಳಿರಲಿಲ್ಲ; ಬದಲಿಗೆ ಅನೇಕ ಸರ್ಕಾರಿ ಅಧಿಕಾರಿಗಳು ಹಲವಾರು ತಿಂಗಳುವರೆಗೆ ಈ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು, ನಂತರವೇ ಅವರು ತಮ್ಮ ಮತಧರ್ಮಾತೀತ ಕರ್ತವ್ಯಗಳಿಗೆ ಮರಳುತ್ತಿದ್ದರು.

130 ವರ್ಷಗಳಿಗಿಂತಲೂ ಹಳೆಯದಾದ ಸ್ಟೀಫನ್ ಸನ್ನನ ಕಲ್ಪನೆಯಾದ ಈ ಆವಿಗೆ ಒಂದು ದಕ್ಷ ಸಾಧನೆ.

ಇಲ್ಲಿನ 'ರಂಗಪ್ಪನ ಗಲ್ಲಿ', 'ಕೃಷ್ಣಪ್ಪನ ಗಲ್ಲಿ',ಗಳು, ಇಂದಿಗೂ ಇದ್ದು ಇಲ್ಲಿನ ಹಳೆಯ ಸುಂದರ ನೆನಪುಗಳ ಅನುಭವಗಳು, ವಾಸಿಗಳ ಮನಸ್ಸಿನಲ್ಲಿ ಹಸಿರಾಗಿವೆ.

ಇಲ್ಲಿರುವ ತೆಲುಗು ಕಂದಪದ್ಯಗಳು ಆ ಭಾಷೆಯಲ್ಲಿ ದೊರಕಿರುವ ಅತ್ಯಂತ ಹಳೆಯ ಕಂದಪದ್ಯಗಳೆಂದು ಹೇಳಲಾಗಿದೆ.

ಹಿಂದಿನ ಹಳೆಯ ಚರ್ಚ್,ಓಲ್ಡ್ ಮಿನಸ್ಟರ್ ನ ಯೋಜನೆಯನ್ನು ಚರ್ಚಿಗೆ ಸೇರಿದಂತೆ ಹುಲ್ಲುಮೈದಾನದಲ್ಲಿ ನಿರ್ಮಿಸಲಾಯಿತು.

6 ವಿಮರ್ಶೆಗಳ (5 ತಾಜಾ ಮತ್ತು 1 ಹಳೆಯ ವಿಮರ್ಶೆಗಳು) ಆಧಾರದ ಮೇಲೆ, ವಿಮರ್ಶಾ ಸಂಗ್ರಾಹಕವಾಗಿರುವ ರಾಟನ್ ಟೊಮ್ಯಾಟೋಸ್‌ ಓಂ ಶಾಂತಿ ಓಂ ಚಿತ್ರಕ್ಕೆ 83%ನಷ್ಟು ಶ್ರೇಯಾಂಕವನ್ನು ನೀಡಿದೆ.

aldern's Meaning in Other Sites