aggressiveness Meaning in kannada ( aggressiveness ಅದರರ್ಥ ಏನು?)
ಆಕ್ರಮಣಶೀಲತೆ,
Noun:
ಆಕ್ರಮಣಶೀಲತೆ,
People Also Search:
aggressoraggressors
aggrieve
aggrieved
aggrievedly
aggrieves
aggrieving
aggro
aggros
aggry
agha
aghas
aghast
agila
agile
aggressiveness ಕನ್ನಡದಲ್ಲಿ ಉದಾಹರಣೆ:
ಇದು ಹೊರಭಾಗದ ಆಕ್ರಮಣಶೀಲತೆಯಂದಲ್ಲ ಆದರೆ ವ್ಯಾಪಾರ ಮತ್ತು ಸಾಂಸ್ಕೃತಿಕ ವಿನಿಮಯವೇ ಇದಕ್ಕೆ ಕಾರಣವಾಗಿದೆ.
ಮಾನಸಿಕ ದುರುಪಯೋಗ - ಉದಾಹರಣೆಗಾಗಿ, ಒಬ್ಬರನ್ನು ಆಕ್ರಮಣಶೀಲತೆಗೆ ಪ್ರೇರೇಪಿಸುವುದು.
ರಿಚರ್ಡ್ ವಾಲ್ಟರ್ಸ್ ಅವರ ಮೊದಲ ಡಾಕ್ಟರೇಟ್ ವಿದ್ಯಾರ್ಥಿಯ ಸಹಯೋಗದೊಂದಿಗೆ ಅವರು ಸಾಮಾಜಿಕ ಕಲಿಕೆ ಮತ್ತು ಆಕ್ರಮಣಶೀಲತೆಯ ಅಧ್ಯಯನಗಳಲ್ಲಿ ತೊಡಗಿದ್ದರು.
[12] ಬುದ್ಧಿ ವಿಕಲ್ಪದ (ಹಿಂಸೆಯತ್ತ ವಾಲುವುದು) ಮತ್ತು ಪ್ರತಿರೋಧ/ಆಕ್ರಮಣಶೀಲತೆಯೂ ಕೂಡ ಕೆಲ ಬಾರಿ ಬುದ್ಧಿ ಮಾಂದ್ಯತೆಯೊಂದಿಗೆ ಸೇರ್ಪಡೆಯಾಗಬಹುದು.
ಅವಳು ಬೆಳೆಯುತ್ತಿರುವಾಗ, ರಕ್ಷಣಾ ಸಾಮರ್ಥ್ಯ, ಆಕ್ರಮಣಶೀಲತೆ ಹಾಗೂ ಗೋಲುರಕ್ಷಕನ ತಂತ್ರಗಾರಿಕೆಯ ಕುರಿತಾದ ತರಗತಿಗಳಲ್ಲಿ ಪಾಲ್ಗೊಂಡಳು.
ನಂತರ ಅವರನ್ನು ಪ್ರೋತ್ಸಾಹಿಸುವುದು, ಆಕ್ರಮಣಶೀಲತೆಯನ್ನು ಉತ್ತೇಜಿಸಿ ಅದರಿಂದ ದೂರವಾಗಿ ಉಳಿಯುವುದು, ಭಾವನಾತ್ಮಕ ಬೆದರಿಕೆ, ಮೊಸಳೆ ಕಣ್ಣೀರು ಸುರಿಸುವುದು, ಅಸ್ವಸ್ಥರಂತೆ ನಟಿಸುವುದು, ಸಂಬಂಧಗಳನ್ನು ಹಾಳುಮಾಡಿಕೊಳ್ಳುವುದು, ಲೈಂಗಿಕ ಪ್ರಚೋದನೆಯನ್ನು ಮಾಡುವುದು, ನಿಷೇಧಾತ್ಮಕ ಭಾವನೆಗಳನ್ನು ಹಂಚಿಕೊಳ್ಳಲು ಮತ್ತೊಬ್ಬರನ್ನು ಬಳಸಿಕೊಳ್ಳುವುದು, ಹಣ ಅಥವಾ ಸಂಪನ್ಮೂಲಗಳನ್ನು ನೀಡದಿರುವುದು.
ಆಕ್ರಮಣಶೀಲತೆಯಿಲ್ಲದ ಶ್ರಾವಕ (ಆಲಿಸುವುದು ಪದಕ್ಕಿರುವ ಲ್ಯಾಟಿನ್ ಪದ) ಮತ್ತು ಅಸ್ಸಿಲೊಮೆಟ್ರಿಕ್ (ರಕ್ತದೊತ್ತಡ ಅಳೆಯುವ ಉಪಕರಣ) ಮಾಪನಗಳು ಆಕ್ರಮಣಕಾರಿ ಉಪಕರಣಗಳಿಗಿಂತ ಸರಳ ಹಾಗೂ ಕ್ಷಿಪ್ರವಾಗಿದೆ, ಅವುಗಳನ್ನು ಹೊಂದಿಸಲು ವಿಶೇಷ ಪರಿಣತರ ಅಗತ್ಯವಿಲ್ಲ, ವಾಸ್ತವಿಕವಾಗಿ ಯಾವುದೇ ತೊಡಕುಗಳೂ ಇಲ್ಲ, ಮತ್ತು ರೋಗಿಗೂ ನೋವಾಗದು ಅಲ್ಲದೆ ಅಹಿತಕರ ಎನಿಸದು.
ನೆಮ್ಮದಿ ಭಂಗ, ಆಕ್ರಮಣಶೀಲತೆ, ಅಧಿಕ ರಕ್ತದೊತ್ತಡ, ಅತಿಯಾದ ಒತ್ತಡ, ಕಿವಿಮೊರೆತ, ಕಿವುಡುತನ, ನಿದ್ರಾ ಭಂಗ ಮತ್ತು ಇತರೆ ಹಾನಿಕಾರಕ ದುಷ್ಪರಿಣಾಮಗಳನ್ನು ಬೀರಬಲ್ಲ ತಾಕತ್ತಿದೆ ಈ ಶಬ್ದಮಾಲಿನ್ಯಕ್ಕೆ.
ಗೊತ್ತು ಗುರಿಯಿಲ್ಲದ ಸುತ್ತಾಟ, ಮುಂಗೋಪ ಮತ್ತು ಅಸ್ಥಿರ ಪ್ರಭಾವ ಇವು ಈ ಸಂದರ್ಭದಲ್ಲಿ ಕಂಡುಬರುವ ಸಾಮಾನ್ಯ ಕುರುಹುಗಳಾಗಿದ್ದು, ಅಳುವಿಕೆ, ಪೂರ್ವಾ ಲೋಚಿತವಲ್ಲದ ಆಕ್ರಮಣಶೀಲತೆಯ ಸ್ಫೋಟಗಳು, ಅಥವಾ ಪಾಲನೆ ಮಾಡುವಿಕೆಗೆ ಒಡ್ಡುವ ಪ್ರತಿರೋಧ ಮೊದಲಾದವಕ್ಕೆ ಅವು ಕಾರಣವಾಗುತ್ತವೆ.
ಇವರು ಭಾರತದ ತಂಡದಲ್ಲಿ ತಮ್ಮದೇ ಆದ ಶೈಲಿ, ತಾಂತ್ರಿಕತೆ ಹಾಗೂ ಆಕ್ರಮಣಶೀಲತೆಗೆ ಹೆಸರುವಾಸಿಯಾಗಿದ್ದರು.
ಕೋಪವು ಆಕ್ರಮಣಶೀಲತೆಯನ್ನು ಸಕ್ರಿಯಗೊಳಿಸಬಹುದು ಅಥವಾ ಅದರ ಸಂಭಾವ್ಯತೆ ಅಥವಾ ತೀವ್ರತೆಯನ್ನು ಹೆಚ್ಚಿಸಬಹುದು.
ಜೋಡಿ, ಸಿಬ್ಲಿಂಗ್ (ಒಬ್ಬರೇ ತಂದೆ ತಾಯಿಗಳ ಮಕ್ಕಳಲ್ಲಿ ಒಬ್ಬ ಯಾ ಒಬ್ಬಳು) ಮತ್ತು ಇತರ ಕುಟುಂಬ ಅಧ್ಯಯನಗಳು, ಹಠಾತ್ ಪ್ರವೃತ್ತಿಯ ಆಕ್ರಮಣಶೀಲತೆಗೆ ಒಂದು ನಿರ್ದಿಷ್ಟವಾದ ಆನುವಂಶಿಕವಾದ ಮೂಲವನ್ನು ಸೂಚಿಸುತ್ತವೆ, ಆದರೆ ಇಲ್ಲಿಯವರೆಗಿನ ಸಿರೊಟೋನಿನ್ ಸಂಬಂಧಿತ ವಂಶವಾಹಿಗಳ ಅಧ್ಯಯನಗಳು ಈ ನಡುವಳಿಕೆಗಳಿಗೆ ಮಿತವಾದ ಸಹಾಯಕಗಳನ್ನು ಮಾತ್ರ ಸೂಚಿಸುತ್ತವೆ.
aggressiveness's Usage Examples:
companies use the eagle warrior as a symbol that denotes strength, aggressiveness, competitiveness, and remembrance of the ancient cultures of Mexico.
paint-handling incorporates elements of James Rosenquist’s billboard fuzziness and Marilyn Minter’s bracing aggressiveness.
aggressiveness, assertiveness, self-aggrandization, etc, which may represent overcompensation for a deep-rooted sense of inadequacy.
However, the British were angry at German aggressiveness and talked of war.
Initiative"nbsp;– Utilizing surprise, decisiveness, and aggressiveness to continuously strive to achieve and retain the initiative.
Dogs with maternal aggressiveness are protective of their offspring and nest.
serum of cancer patients and its activity correlates with tumor burden, aggressiveness and clinical disease progression.
In a speech to a conference in Jerusalem in 2003, he argued that the aggressiveness and fanaticism of Islamic fundamentalism is an existentially lethal phenomenon.
large and/or polydomous nests, intra- and interspecific aggressiveness, trophobiosis, and capturing prey by spread-eagling them.
Just Six and Blue Lite Conspiracy, and the Soul Vendors, exemplify the crudeness and aggressiveness typical of the garage format.
humans were distinguished from other primate species by their greater aggressiveness, and this aggression remains within humanity, which retains many murderous.
interspecific aggressiveness, trophobiosis, and capturing prey by spread-eagling them.
The tenaciousness and aggressiveness that made Nielsen a successful Opposition MP made.
Synonyms:
combativeness, cheek, meddlesomeness, fight, face, militance, competitiveness, intrusiveness, drive, boldness, militancy, officiousness, brass, nerve,
Antonyms:
walk, stay in place, inconspicuousness, timid, timidity,