<< agateware agaves >>

agave Meaning in kannada ( agave ಅದರರ್ಥ ಏನು?)



ಭೂತಾಳೆ

ಭೂತಾಳೆ ಕುಟುಂಬವು ಭೂತಾಳೆ ಕುಟುಂಬಕ್ಕೆ ಸೇರಿದ ಹಲವಾರು ಅಮೇರಿಕನ್ ಸಸ್ಯಗಳನ್ನು ಒಳಗೊಂಡಿದೆ., ಆರ್ಥಿಕ ಅಥವಾ ಅಲಂಕಾರಿಕ ಉದ್ದೇಶಗಳಿಗಾಗಿ ಬೆಳೆಸಲಾಗುವ ಜಾತಿಗಳು, ಮಧ್ಯ ಅರಿಜೋನಾದಲ್ಲಿ, ಅರಿಜೋನಿಕಾ ಅಳಿವಿನಂಚಿನಲ್ಲಿರುವ ಜಾತಿಯಾಗಿದೆ, ,

agave ಕನ್ನಡದಲ್ಲಿ ಉದಾಹರಣೆ:

ಗ್ರಾಮೀಣರು ದೇವವೃಕ್ಷ ಎಂದು ತಿಳಿದಿರುವ ಭೂತಾಳೆ ಮರವನ್ನು ಕತ್ತರಿಸಿ ತಂದು ಅದರಿಂದ ಸೋಮರನ್ನು ತಯಾರಿಸುತ್ತಾರೆ.

ಭೂತಾಳೆ ಟೆಕ್ವಿಲಾದ ಪ್ರಮುಖ ಸ್ವಾದದ ವ್ತತ್ಯಾಸವೆ೦ದರೆ 100% ಮೂಲ ಅ೦ಶಗಳು, ಅವುಗಳು ಧಾನ್ಯ ಮಧ್ಯಕ್ಕಿ೦ತ ಬಹಳ ಸಸ್ಯೀಯವಾಗಿದೆ ( ಹಾಗು ಅವುಗಳು ಬಹಳ ಕಠಿಣ).

ಆದರೂ, ಬಹಳ ಭೂತಾಳೆ ಸಸ್ಯಗಳನ್ನು ಪದುವಣ ದಿಕ್ಕಿಗೆ ಮುಖವಾಗಿರುವ ಇಳಿಜಾರು ಪ್ರದೇಶದಲ್ಲಿ ಬೆಳೆಸಲಾಗುತ್ತದೆ, ಇದರಿ೦ದಾಗಿ ಸಸ್ಯಗಳಿಗೆ ಪೂರ್ತಿ ದಿನ ಸೂರ್ಯನ ಬೆಳಕು ಬೀಳುವ೦ತಾಗುತ್ತದೆ.

ಯಾವಾಗ ಸ್ಪಾನಿಷ್ ಕಾನ್ಕ್ವಿ‍ಸ್ಟೇಡರ್‌ಗಳು ಅವರದೆ ಬ್ರಾ೦ಡಿಗಳಿ೦ದ ಪಲಾಯನ ಮಾಡಿದರೋ, ನಂತರ ಅವರುಗಳು ಭೂತಾಳೆ ಪಾನೀಯವನ್ನು ಇ೦ಗಿಸಿ ಉತ್ತರ ಅಮೆರಿಕದಲ್ಲಿ ಇ೦ಗಿಸಿದ ಮೊದಲ ಸ್ಥಳೀಯ ಮದ್ಯವನ್ನು ಉತ್ಪಾದಿಸಿದರು.

ಜಿಮಾಡೋರ್‌ ಗಳು ತ್ವರಿತವಾಗಿ ಬಿಗಿಯಾದ ಸಾಲುಗಳಲ್ಲಿ ಕೆಲಸಮಾಡಲು ಶಕ್ತರಾಗಿರಬೇಕು, ಹೈಜ್ಯುಲೋಸ್ (ಭೂತಾಳೆಯ ಸ೦ತತಿ)ಯನ್ನು ಅದರ ಪ್ರಮುಖ ಬೆಳೆಗೆ ಹಾನಿ ಮಾಡದ೦ತೆ ಎಳೆಯಬೇಕು, ಪಿನಾಸ್ ( ಸ್ಪಾನಿಶ್ ನಲ್ಲಿ ಪೈನ್ಅಯಪಲ್)ಗಳನ್ನು ನಿಚ್ಚಳಗೊಳಿಸಬೇಕು ಹಾಗು ಪ್ರತಿ ಸಸ್ಯದ ಕೊಯ್ಲಿನ ಸಮಯವನ್ನು ನಿರ್ಧರಿಸಬೇಕು.

100% ಭೂತಾಳೆ ಟೆಕ್ವಿಲಾವು,ಬ್ಲಾ೦ಕೋ ಅಥವಾ ಪ್ಲಾಟ ಒರಟಾದ, ದೊಡ್ಡ ಸ್ವಾದಗಳನ್ನು ಇ೦ಗಿಸಿದ ಭೂತಾಳೆಯೊ೦ದಿಗೆ ಹೊ೦ದಿರುತ್ತವೆ, ಆದರೆ ರೆಪೊಸಾಡೊ ಹಾಗು ಅನೇಜೊಗಳು ಸೂಕ್ಷ್ಮ,ನುಣುಪಾದ ಹಾಗು ಬಹಳ ಸಂಕೀರ್ಣವಾಗಿರುತ್ತವೆ.

ಬೆಳ್ಳುಳಿ ( ಗಡ್ಡೆಯ ಹೋಳು ) ಗ್ಲಾಡಿಯೋಲನ್ ) ( ಕಾರಮ್ ಲೆಟ್ಟುಗಳು ಅಥವಾ ಗಡ್ಡೆ ಮರಿಗಳು ) ಸುಗಂಧರಾಜ ( ಮರಿಗಡ್ಡೆಗಳು) ಭೂತಾಳೆ ( ಬಲಬಿಲ್ಲುಗಳು ) ಚಿತ್ರ೨.

ಇದರಿಂದ ತಿಳಿಯುವುದೇನೆಂದರೆ ಬಹಳ ಹೆಚ್ಚಿನ-ಗುಣಮಟ್ಟದ, 100% ಭೂತಾಳೆ ಟಕಿಲಾವು ಹೆಚ್ಚಿನ ಪ್ರಮಾಣದ ಮಧ್ಯ ಉರಿಯುವಿಕೆಯನ್ನು ತರುವುದಿಲ್ಲ, ಹಾಗು ಉಪ್ಪು ಮತ್ತು ನಿ೦ಬೆಯೊಟ್ಟಿಗೆ ಸೇವಿಸುವುದರಿ೦ದ ಸ್ವಾದವು ಸಹ ಕಡಿಮೆಯಾಗುತ್ತದೆ.

ಉದಾ: ಈರುಳ್ಳಿ, ಲಿಲ್ಲಿ, ಭೂತಾಳೆ, ಜರೀಗಿಡ ಇತ್ಯಾದಿ.

ಆಜ್ಟೆಕ್ ಜನರು ಪೂರ್ವದಲ್ಲಿ ಹುದುಗು ಬರಿಸಿದ ಪಾನೀಯವನ್ನು ಮಾಡಲು ಭೂತಾಳೆ ಸಸ್ಯವನ್ನು ಬಳಸಿದ್ದರು, ಅದನ್ನು ಅವರು ಆಕ್ಟ್‌ಲಿ ಎಂದು ಕರೆದರು (ನಂತರದಲ್ಲಿ, ಅದು ಪಲ್ಕ್ ಎಂದು ಜನಪ್ರಿಯವಾಗಿತ್ತು),1521ರಲ್ಲಿ ಆಗಮನವಾಗಿದ್ದ ಸ್ಪಾನಿಷ್‌ಗಿಂತಲೂ ಬಹಳ ಹಿಂದೆ.

ಉದ್ಯಮ ಟಕಿಲಾ ವು ಒಂದು ಭೂತಾಳೆ-ಮೂಲದ ಮದ್ಯ ಸಾರ, ಇದನ್ನು ಮೂಲತಃ ನಗರ ಪ್ರದೇಶದ ಸುತ್ತುವರಿದ ಭಾಗಗಳಾದ ಟಕಿಲಾ, ಗ್ವಾದಲಾಜರ ವಾಯುವ್ಯ ಭಾಗಗಳು , ಹಾಗು ಜಾಲಿಸ್ಕೋದ ಪಶ್ಚಿಮ ಮೆಕ್ಸಿಕನ್ ರಾಜ್ಯದ ಎತ್ತರ ಪ್ರದೇಶಗಳಲ್ಲಿ ( ಲಾಸ್ ಆಲ್ಟೊಸ್ ) ತಯಾರಿಸಲಾಗುತ್ತದೆ.

ತಗ್ಗುಪ್ರದೇಶದಲ್ಲಿ ಬೆಳೆದ ಭೂತಾಳೆ ಸಸ್ಯವು ಮಣ್ಣಿನ ಸ್ವದವನ್ನು ಹೊ೦ದಿರುತ್ತದೆ ಅಲ್ಲದೆ ಅವುಗಳು ಸಣ್ಣದಾಗಿರುತ್ತವೆ.

ಮಸ್ಟೊ , (ಭೂತಾಳೆಯ ರಸ ಹಾಗು ಕೆಲವೊಮ್ಮೆ ನಾರು) ನಂತರ ಅವುಗಳನ್ನು ಬಹಳ ದಿನಗಳವರೆಗೆ ಮರದ ತೊಟ್ಟಿಯಲ್ಲಿ ಅಥವ ಉಕ್ಕಿನ ಪಾತ್ರೆಯಲ್ಲಿ ಕೊಳೆಯಲು ಬಿಟ್ಟಾಗ ಸಕ್ಕರೆಯು ಮಧ್ಯವಾಗಿ ಪರಿವರ್ತಿತವಾಗುತ್ತದೆ.

agave's Usage Examples:

(vodka, sugar, pineapple juice, lemon-lime soda, strawberries) Fresh strawberry and lime Tom Collins (gin, lime juice, club soda, agave, strawberries).


Keshava's wife Nagaveni pesters him to quit his current job and start a business as his current pay is not enough for their posh lifestyle.


The word mezcal comes from Nahuatl mexcalli [meʃˈkalːi], which means "oven-cooked agave", from metl [met͡ɬ] and ixcalli [iʃˈkalːi].


"Identification, classification, and discrimination of agave syrups from natural.


Blue agaves grown in the highlands Los Altos region are larger and sweeter in aroma and taste.


Small among the agaves, its green succulent leaves are long and lanceolate, 50–70 cm long and 3–5 cm.


Spanish: [teˈkila] (listen)) is a distilled beverage made from the blue agave plant, primarily in the area surrounding the city of Tequila 65 km (40 mi).


It is cold-hardy as agaves go, and thus finds favor as a small accent in many northerly gardens.


Historical Celtic peoplesEthnic groups in IrelandKings of ConnachtTribes of ancient Ireland Agave bracteosa is a species of agave sometimes known as spider agave or squid agave.


[page needed] Not all agaves produce suckers throughout their lifetimes; some species rarely or never.


Native to the plateaus of central west Mexico, as one of the unarmed agaves, it is popular as an ornamental plant in gardens in many other places with subtropical and warm climates.


Agave tequilana, commonly called blue agave (agave azul) or tequila agave, is an agave plant that is an important economic product of Jalisco, Mexico,.


Cutting, clearing and invasive species such as opuntias and agaves threaten this vegetation type.



Synonyms:

bowstring hemp, xerophytic plant, Agave atrovirens, xerophilous plant, Agave cantala, cantala, American aloe, family Agavaceae, Agavaceae, bear grass, Nolina microcarpa, sansevieria, desert plant, sisal, American agave, century plant, xerophyte, dracaena, agave family, Agave tequilana, Agave americana, sisal family, Agave sisalana, maguey, xerophile,

agave's Meaning in Other Sites