<< aeronautic aeronautically >>

aeronautical Meaning in kannada ( aeronautical ಅದರರ್ಥ ಏನು?)



ಏರೋನಾಟಿಕಲ್, ವಿಮಾನಯಾನ, ಏವಿಯೇಟರ್,

Adjective:

ವಿಮಾನಯಾನ, ಏವಿಯೇಟರ್,

aeronautical ಕನ್ನಡದಲ್ಲಿ ಉದಾಹರಣೆ:

ಲಾಕ್‌ಹೀಡ್ ಮಾರ್ಟಿನ್ ಕ್ಷಿಪಣಿ ವ್ಯವಸ್ಥೆಗಳು, ಏರೋನಾಟಿಕಲ್ ಕ್ರಾಫ್ಟ್ಸ್ ಮತ್ತು ಅದಕ್ಕೆ ಸಂಬಂಧಿತ ಹೈಟೆಕ್ ಸಂಸೋಧನೆಯ ಹಲವಾರು ದೊಡ್ಡ ತಯಾರಿಕಾ ಘಕಟಗಳನ್ನು ಹೊಂದಿದೆ.

ಇವರು ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಎಂಜಿನಿಯರಿಂಗ್, ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ಮತ್ತು ಸಿಸ್ಟಮ್ಸ್ ಸೊಸೈಟಿ ಆಫ್ ಇಂಡಿಯಾದ ಪಧವೀಧರರಾಗಿದ್ದಾರೆ.

ಇಂಟರ್‌ನ್ಯಾಷನಲ್‌ ಏರೋನಾಟಿಕಲ್‌ ಫೆಡರೇಷನ್‌ (ಐಎಎಫ್‌) ನೀಡುವ ಈ ಗೌರವ ಅಂತರಿಕ್ಷ ವಿಜ್ಞಾನಿಗಳ ಪಾಲಿಗೆ ಅತ್ಯುನ್ನತವಾದುದು.

30 ರಂದು ಮೆಕ್ಸಿಕೊದಲ್ಲಿ ನಡೆದ ಇಂಟರ್‌ ನ್ಯಾಷನಲ್‌ ಏರೋನಾಟಿಕಲ್‌ ಕಾಂಗ್ರೆಸ್‌ ಸಮಾವೇಶದಲ್ಲಿ ರಾವ್‌ ಅವರ ಹೆಸರನ್ನು ಹಾಲ್‌ ಆಫ್‌ ಫೇಮ್ ಗೆ ಸೇರ್ಪಡೆ ಮಾಡಲು ತೀರ್ಮಾನಿಸಲಾಯಿತು ಎಂದು ಇಸ್ರೊ ತಿಳಿಸಿದೆ.

19 ನೇ ಶತಮಾನವು ಏರೋನಾಟಿಕಲ್ ಸೊಸೈಟಿ ಆಫ್ ಗ್ರೇಟ್ ಬ್ರಿಟನ್ (1866), ಅಮೇರಿಕನ್ ರಾಕೆಟ್ರಿ ಸೊಸೈಟಿ ಮತ್ತು ಇನ್ಸ್ಟಿಟ್ಯೂಟ್ ಆಫ್ ಏರೋನಾಟಿಕಲ್ ಸೈನ್ಸಸ್ಗಳ ಸೃಷ್ಟಿಗೆ ಕಾರಣವಾಯಿತು, ಇವುಗಳಲ್ಲಿ ಏರೋನಾಟಿಕ್ಸ್ ವಿಷಯದಲ್ಲಿ ಹೆಚ್ಚು ಗಂಭೀರವಾದ ವೈಜ್ಞಾನಿಕ ಅಧ್ಯಯನ ಮಾಡಿದವು.

ಲೈಸೆನ್ಸ್ ಹೊಂದಿರುವ 0}ಅಮೆಚೂರ್ ರೇಡಿಯೊ ಆಪರೇಟರ್‌ಗಳು, ಇಂಟರ್ನ್ಯಾಷನಲ್ ಷಾರ್ಟ್‌ವೇವ್ ಬ್ರಾಡ್‌ಕ್ಯಾಸ್ಟರ್ಸ್ ಮತ್ತು ಅನೇಕ ರೀತಿಯ ಸಂವಹನ ವ್ಯವಸ್ಥೆಗೆ (ಮಿಲಿಟರಿ, ಏರೋನಾಟಿಕಲ್ ಇತ್ಯಾದಿಗಳಂತೆ) ಅನೇಕ ದಶಕಗಳಿಂದ ಬಳಸಲಾಗಿರುವ 10 ರಿಂದ 30 MHz ರೇಂಜಿನ ತರಂಗಾಂತರಗಳನ್ನು ಈ ವ್ಯವಸ್ಥೆ ಬಳಸಿಕೊಳ್ಳುವ ನಿರೀಕ್ಷೆ ಇದೆ.

ಅನಂತರ ಅತ್ಯಂತ ಶ್ರೇಷ್ಠ ವಿಶ್ವವಿದ್ಯಾನಿಲಯವಾದ ಅಮೆರಿಕಾದ ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಸೇರಿ, ಅಲ್ಲಿ ಅಧ್ಯಯನಮಾಡಿ, ಆ ವಿಶ್ವವಿದ್ಯಾಯನಿಲಯದ ಏರೋನಾಟಿಕಲ್ ಇಂಜಿನಿಯರ್ ಹುದ್ದೆ ಪಡೆದರು.

|ಚಿತ್ರದುರ್ಗ||style"background:ivory;"|ಚಿತ್ರದುರ್ಗ ಏರೋನಾಟಿಕಲ್ ಪರೀಕ್ಷಾ ಶ್ರೇಣಿ||aligncenter|—||aligncenter|—||style"background:#CEF2E0;"|ರಕ್ಷಣೆ||ವಾಯುನೆಲೆ.

ಮೆಟ್ರೊ ಕಾಮಗಾರಿಗೆ ಕೇಂದ್ರ ಸರ್ಕಾರಕ್ಕೆ ಸೇರಿದ್ದ ೧೩೮ ಎಕರೆ,ರಕ್ಷಣಾ ಇಲಾಖೆಯ ೧೦೨ ಎಕರೆ, ರಾಜ್ಯ ಸರ್ಕಾರದ ೩೩ ಎಕರೆ, ನ್ಯಾಷನಲ್ ಪವರ್ ಕಾರ್ಪೊರೇಷನ್ ನ ೨೬ ಎಕರೆ , ಹಿಂದೂಸ್ತಾನ್ ಏರೋನಾಟಿಕಲ್ಸ್ ನ ೪ ಎಕರೆ ಜಾಗ ಹಾಗೂ ಖಾಸಗಿಯವರ ೨೭ ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ.

ಈ ಗುರಿಗಳನ್ನು ಸಾಧಿಸಲು, ಸರ್ಕಾರ ವಿವಿಧ ಮ್ಯಾನೇಜ್ಮೆಂಟ್ ವಿಧಾನಗಳನ್ನು ತೆಗೆದು ಕೊಂಡಿತು, ಮತ್ತು ೧೯೮೪ರಲ್ಲಿ ಎಲ್ ಸಿ ಎ ಪ್ರೊಗ್ರಾಮ್ ಗಳನ್ನು ನೋಡಿಕೊಳ್ಳಲು ಏರೋನಾಟಿಕಲ್ ಡೆವಲಪ್ ಮೆಂಟ್ ಏಜನ್ಸಿ(ADA)ಯನ್ನು ಪ್ರಾರಂಭಿಸಿತು.

ಗೌರವ ಫೆಲೋ, ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ (ಎಎಸ್ಐ).

ಇದರ ಜೊತೆಗೆ ಅಂತಾರಾಷ್ಟ್ರೀಯ ವಾಯುಮಾನ ಸಂಸ್ಥಾಮಂಡಳಿ (ಇಂಟರ್‍ನ್ಯಾಷನಲ್ ಕೌನ್ಸಿಲ್ ಆಫ್ ಏರೋನಾಟಿಕಲ್ ಆರ್ಗನೈಸೇಷನ್) ಪ್ರಪಂಚದ ವಾಯುಮಾನ ನಕ್ಷೆಗಳನ್ನು (ವರ್ಲ್ಡ್ ಏರ್‍ಚಾರ್ಟ್‍ಗಳನ್ನು 1.

aeronautical's Usage Examples:

The continuing education of ENAC has been developed in areas which ENAC is well recognized : air traffic, electronics, computer science, aeronautical engineering, aircraft control (instructor), .


paraphernalia authorized by the United States Air Force that signify aeronautical ratings, special skills, career field qualifications, and serve as identification.


Jurgis Kairys (born May 6, 1952, in Krasnoyarsk) is a Lithuanian aerobatic pilot and aeronautical engineer.


Ernest Hanbury Hankin (4 February 1865 – 29 March 1939) was an English bacteriologist, aeronautical theorist and naturalist.


aeronautical troops would include aviation and aerostatics units, including the already existing Aerostatics Company and the newly created Composite Aviation.


); and a kind of aeronautical documentarism that comes dizzyingly close to direct celebration of machinery (particularly in Tullio Crali.


(EWO) track into one coherent training cycle in order to produce an aeronautically rated officer who is more versatile and able to adapt to all spectrums.


25, 2012) was an American astronaut and aeronautical engineer, and the first person to walk on the Moon.


aptly fat and feral as the villainous financier, and Honor Blackman is forbiddingly frigid and flashy as the latter"s aeronautical accomplice.


mobile-satellite service (short: AMSS;  | also: aeronautical mobile-satellite radiocommunication service) is – according to Article 1.


an American former naval officer and aviator, aeronautical engineer, test pilot, and NASA astronaut.


Air Force aeronautical ratings are military aviation skill standards established and awarded by the United States Air Force for commissioned officers.



Synonyms:

aeronautic,

aeronautical's Meaning in Other Sites