<< aerodynamically aerodynamics >>

aerodynamicist Meaning in kannada ( aerodynamicist ಅದರರ್ಥ ಏನು?)



ವಾಯುಬಲವಿಜ್ಞಾನಿ

Noun:

ಏರೋಡೈನಾಮಿಕ್ಸ್,

aerodynamicist ಕನ್ನಡದಲ್ಲಿ ಉದಾಹರಣೆ:

ಉಪಧ್ವನಿಕ ಸಮಸ್ಯೆಯನ್ನು ಬಗೆಹರಿಸುವಲ್ಲಿ, ಸಂಕೋಚ್ಯತೆ(ಕುಗ್ಗುವಿಕೆ) ಪ್ರಭಾವಗಳನ್ನು ಅಳವಡಿಸಿಕೊಳ್ಳಬೇಕೇ ಎಂಬುದು ವಾಯುಬಲವಿಜ್ಞಾನಿ ನಿರ್ಣಯಿಸಬೇಕಾದ ವಿಚಾರವಾಗಿದೆ.

ಆದ್ದರಿಂದ, ವಾಯುಬಲವಿಜ್ಞಾನಿಯ ಧ್ಯೇಯಗಳು, ದ್ರವ ಹರಿವಿನ ವರ್ತನೆ ಅರ್ಥೈಸುವುದನ್ನು ಬಿಟ್ಟು, ದ್ರವ ಹರಿವಿನೊಂದಿಗೆ ಸೂಕ್ತವಾಗಿ ಪರಸ್ಪರ ಕ್ರಿಯೆ ನಡೆಸುವಂತ ವಾಹನದ ವಿನ್ಯಾಸ ಮಾಡುವತ್ತ ಸಾಗಿದೆ.

ಇದರಿಂದಾಗಿ ಆತನನ್ನು ಮೊಟ್ಟಮೊದಲ ವಾಯುಬಲವಿಜ್ಞಾನಿ ಎನ್ನಲಾಗಿದೆ.

ದ್ರವದ ಮೇಲೆ ಸಂಕೋಚ್ಯತೆ ಪ್ರಭಾವವು ಅಲ್ಪಪ್ರಮಾಣದಲ್ಲಿದ್ದಲ್ಲಿ, ಸಾಂದ್ರತೆಯು ಸ್ಥಿರವಾಗಿರುತ್ತದೆ ಎಂದು ವಾಯುಬಲವಿಜ್ಞಾನಿಯು ಭಾವಿಸಬಹುದು.

ಮ್ಯಾಕ್ 1 ಸನಿಹ ಎಳೆತದಲ್ಲಿ ಹೆಚ್ಚಳದ ಕಾರಣ, ಶಬ್ದಾತೀತ(ಸೂಪರ್ಸಾನಿಕ್) ವಾಯುಯಾನವು ಸಾಧ್ಯವೇ ಎಂಬುದರ ಕುರಿತು ವಾಯುಬಲವಿಜ್ಞಾನಿಗಳು ಮತ್ತು ವಿಮಾನ ಯಾನಿಗಳ ನಡುವೆ ಭಿನ್ನಾಭಿಪ್ರಾಯವಿತ್ತು.

ವಿಮಾನಗಳು ವೇಗವಾಗಿ ಚಲಿಸಲಾರಂಭಿಸಿದಾಗ, ಕಾಯದೊಂದಿಗೆ ಸಂಪರ್ಕಕ್ಕೆ ಬಂದಾಗ ವಾಯುವಿನ ಸಾಂದ್ರತೆಯು ಬದಲಾವಣೆಯಾಗುತ್ತದೆ; ಇದರಿಂದಾಗಿ ಸಂಕುಚಿಸಗೊಳಿಸಲಾಗದ ಹಾಗೂ ಸಂಕುಚಿತ ರೀತಿಗಳಲ್ಲಿ ದ್ರವ ಹರಿವಿನ ವಿಭಜನೆಯಾಗುತ್ತದೆಂದು ವಾಯುಬಲವಿಜ್ಞಾನಿಗಳು ಅರಿತುಕೊಂಡರು.

ಧ್ವನ್ಯಾತೀತ ಹರಿವಿನ ನಿಖರ ವ್ಯಾಖ್ಯಾನ ಕುರಿತು ವಾಯುಬಲವಿಜ್ಞಾನಿಗಳಲ್ಲಿ ಭಿನ್ನಾಭಿಪ್ರಾಯಗಳಿವೆ.

aerodynamicist's Usage Examples:

He is also the former owner of the Simtek Formula One team, a former aerodynamicist at March and former technical director at the Benetton, and Virgin Racing.


A close friend of both was the legendary aerodynamicist, R.


before joining McLaren in 1982 and worked as the company aerodynamicist until 1988, when he was promoted to head of research and development.


In America, the aerodynamicist Richard Whitcomb produced supercritical airfoils identical to Kawalki's earlier work; these were used to devise a supercritical wing that was, in turn, incorporated into both civil and military aircraft.


Jon Tomlinson (born 9 January 1973) is a British Formula One aerodynamicist, currently working in the position of Head of Aerodynamics at the Renault Sport.


Peter Prodromou (born 14 January 1969) is a British/Greek-Cypriot aerodynamicist and engineer.


Aerodynamicist – Reynard Motorsport (2001) Aerodynamicist – Sauber (2002–2004) Senior aerodynamicist – Sauber (2004–2007) Principle aerodynamicist –.


was ex-Ferrari aerodynamicist, Antonia Terzi, who worked with existing designer Gavin Fisher after the departure of ex-chief aerodynamicist, Geoff Willis.


Jarrod Murphy is a British Formula One aerodynamicist.


Dirk de Beer is a South African Formula One aerodynamicist.


Kawalki's airfoil shapes were identical to those subsequently produced by the American aerodynamicist Richard Whitcomb.


of the leading aerodynamicists, especially in the areas of airfoil and winglet design and analysis, wing optimization, natural laminar flow aerodynamics.


The Hayes similitude principle enabled aerodynamicists to take the results of one series of tests or calculations and apply them to the design of an entire.



aerodynamicist's Meaning in Other Sites