<< advisement adviser >>

advisements Meaning in kannada ( advisements ಅದರರ್ಥ ಏನು?)



ಸಲಹೆಗಳು

ಎಚ್ಚರಿಕೆಯಿಂದ ಪರಿಗಣಿಸಿ,

advisements ಕನ್ನಡದಲ್ಲಿ ಉದಾಹರಣೆ:

ತುಟಿಗಳ ಕಪ್ಪು ಬಣ್ಣ ನಮ್ಮ ಸೌಂದರ್ಯವನ್ನು ಹಾಳುಮಾಡುವುದರಲ್ಲಿ ಸಂದೇಹವಿಲ್ಲ, ಕಪ್ಪು ಬಣ್ಣದ ತುಟಿ ಆರೈಕೆ ಸಲಹೆಗಳು ಪಾಲಿಸಲೇ ಬೇಕು.

ಸೇವನೆಯ ಪ್ರಮಾಣದ ಬಗ್ಗೆ ಪರ್ಯಾಯ ಸಲಹೆಗಳು.

ಒತ್ತನ್ನು ಪರಿಗಣಿಸುವಾಗ, ತಾಂತ್ರಿಕ ಲೇಖಕರು ಬಹುಮುಖ್ಯ ವಿಭಾಗಗಳು, ಎಚ್ಚರಿಕೆಗಳು, ಉಪಯುಕ್ತ ಸಲಹೆಗಳು ಇತ್ಯಾದಿಗಳನ್ನು ಪುಟದಲ್ಲಿ ಸೂಕ್ತ ಸ್ಥಳದಲ್ಲಿ ನಮೂದಿಸುವಿಕೆ, ಎದ್ದು ಕಾಣುವಂತಹ ಅಕ್ಷರಗಳು, ಬಣ್ಣ ಹಾಗೂ ಅಕ್ಷರ ಗಾತ್ರ ದೊಡ್ಡದು ಮಾಡುವುದರ ಮೂಲಕ  ಓದುಗರ ಗಮನಕ್ಕೆ ತರುತ್ತಾರೆ.

ಕ್ಷೇತ್ರರಕ್ಷಣಾ ತಂತ್ರೋಪಾಯಗಳು ಹಾಗೂ ಸಲಹೆಗಳು.

ನಾಸ್ಟ್ರಾಡಾಮಸ್ ಅವರ ಮೊದಲ ಮುದ್ರಿತ ಸಂಪುಟದಲ್ಲಿ ಸ್ಪಷ್ಟ ಉಲ್ಲೇಖಗಳಿಲ್ಲ ಎಂದೇ ಕೆಲವು ಸಲಹೆಗಳು ಸೂಚಿಸಿವೆ.

ಯೋಜನೆಯ ಬಗ್ಗೆ ಜನರು ನೀಡಿದ ಸಲಹೆಗಳು ಮತ್ತು ಆಕ್ಷೇಪಗಳನ್ನು ಸರ್ಕಾರವು ಗಣನೆಗೇ ತೆಗೆದುಕೊಂಡಿಲ್ಲ ಎಂದಿದ್ದಾರೆ.

ಸಲಹೆಗಳು ಈಚೆಗೆ ಹೇಗೆ ಪರಿಣಾಮ ಬೀರಿವೆಯೆಂಬುದನ್ನು ಗಮನಿಸ ಬಹುದು.

ಸರ್ಕಾರದ ಪ್ರೊತ್ಸಾಹ ಮತ್ತು ವಿಫಲತೆ ಹಾಗೂ ಅದನ್ನು ಸರಿಪಡಿಸಲು ಸಲಹೆಗಳು.

ವೈಯಕ್ತಿಕ ಸಾಮರ್ಥ್ಯ ಮತ್ತು ಕೌಶಲಗಳನ್ನು ಬೆಳೆಸುವುದಕ್ಕೆ ಇದು ಮಹತ್ವ ನೀಡುತ್ತದೆ"(ಎಲ್ವುಡ್, ಆಲ್ಟನ್ ಮತ್ತು ಟ್ರಾಟ್ 1996) ಮಾನವ ಸಂಪನ್ಮೂಲಗಳ ಅಭಿವೃದ್ಧಿಯು ಈ ನಿರ್ವಹಣೆಯಲ್ಲಿ ಒಳಂಗಾಣ ಸಮೂಹ ತರಬೇತಿ, ಕಾಲೇಜು ಅಥವಾ ಔದ್ಯೋಗಿಕ ಕೋರ್ಸ್‌ಗಳು ಅಥವಾ ಹಿರಿಯ ಉದ್ಯೋಗಿಗಳಿಂದ ತರಬೇತಿ ಅಥವಾ ಸಲಹೆಗಳು ಒಳಗೊಂಡಿರುತ್ತದೆ.

ಆದರೂ ರಾಣಿಯ ಮೂಲಕ ಮಂತ್ರಿಗಳಿಗೆ ತಿಳಿದುಬಂದ ಅವನ ಅನೇಕ ರಾಜಕೀಯ ಸಲಹೆಗಳು ಅವನ ಪರಿಜ್ಞಾನವನ್ನೂ ದೂರದರ್ಶಿತ್ವವನ್ನೂ ತೋರಿಸಿದುವು.

ಹಣದುಬ್ಬರ ಪರಿಸ್ಥಿತಿ ಒದಗಿದಾಗಲೂ ಕೇನ್ಸ್‌ ಸಲಹೆಗಳು ಪ್ರಯೋಗ ಪರೀಕ್ಷೆಯಲ್ಲಿ ತಕ್ಕ ಮಟ್ಟಿಗೆ ಫಲಪ್ರದವಾಗಿವೆಯೆನ್ನಬಹುದು.

ಅವರ ‘ಸ್ಕೌಟ್ ಮಾಸ್ಟರುಗಳಿಗೆ ಸಲಹೆಗಳು’ ಎಂಬ ಅನುವಾದಿತ ಗ್ರಂಥ ಹಾಗೂ ‘ಸ್ಕೌಟುಗಳ ಕೈಪಿಡಿ’ ಉಪಯುಕ್ತ ಕೃತಿಗಳು.

advisements's Usage Examples:

June 28, 2016: Claiming Baylor did not act following their advisements of rapes or sexual assaults, three more women join a federal lawsuit.


British India (India, Bangladesh, and Pakistan), Muslims through the advisements of their Maulana did non-association movements against the British.


This action was taken in spite of the City of Oakland"s repeated advisements that peaceful assemblies, protests, and marches would be facilitated.


her husband in Japan at the time her single gained popularity, ignored advisements from United Artists that she return to London to cut an album, accepting.


leaders are responsible for the development of strategic initiatives and advisements, working with the Board of Ministry and the Mission Initiative Group.


Maybe Burnett’s advisements have come too late.


has published an optional seven-page form (containing all mandatory advisements required by federal and state law) to help prosecutors and defense attorneys.



Synonyms:

deliberation, weighing, think, consideration,

Antonyms:

unthoughtfulness, dissociate, forget, inconsideration, thoughtlessness,

advisements's Meaning in Other Sites