<< adsorbs adsorptions >>

adsorption Meaning in kannada ( adsorption ಅದರರ್ಥ ಏನು?)



ಹೊರಹೀರುವಿಕೆ, ಹೀರಿಕೊಳ್ಳುವಿಕೆ,

Noun:

ಹೀರಿಕೊಳ್ಳುವಿಕೆ,

adsorption ಕನ್ನಡದಲ್ಲಿ ಉದಾಹರಣೆ:

ಈ ಕಾರಣದಿಂದಾಗಿ ಹೊರಹೀರುವಿಕೆ ಅಥವಾ ರಾಸಾಯನಿಕ ಪ್ರಕ್ರಿಯೆಗಳಿಗೆ ಅತಿ ಹೆಚ್ಚು ಮೇಲ್ಮೈ ವಿಸ್ತೀರ್ಣ ಹೊಂದಿದೆ.

ಹೊರಹೀರುವಿಕೆಯ ತಂಪುಗೊಳಿಸುವಿಕೆ .

ಹೊರಹೀರುವಿಕೆ ಉಷ್ಣಾಂಶವನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯಾದರೂ, ರಾತ್ರಿಹೊತ್ತಿನಲ್ಲಿ ಸಂಗ್ರಾಹಕ ಸಮರ್ಥವಾಗಿ ತಂಪಾಗಿರಬೇಕು.

ಕೈಗಾರಿಕೆಗಳಲ್ಲಿ ರಾಸಾಯನಿಕ ಹೊರಹೀರುವಿಕೆಯನ್ನು ವಿರೋಧಿಸುವ ಅತ್ಯಂತ ಸಾಮಾನ್ಯ ರೂಪದ ಪ್ರತಿಕ್ರಿಯಾಕಾರಿ ,ಘನ ಸ್ಥಿತಿಯಲ್ಲಿರುವ ವೇಗವರ್ಧಕ ಅನಿಲ ರೂಪದಲ್ಲಿರುವ ಕಚ್ಚಾವಸ್ತುವಿನ ಮೇಲೆ ಪ್ರಭಾವ ಬೀರಿದಾಗ ಕಂಡುಬರುತ್ತದೆ.

ಆದರೆ ದಿನನಿತ್ಯದ ಅವಧಿಯಲ್ಲಿ ಸಕ್ರಿಯ ಇಂಗಾಲ ಅದರ ವಾತಾವರಣದಿಂದ, ಅಂದರೆ 100 °C ನಷ್ಟು ಆವಿಯನ್ನು ಹೊಂದಿರುವ ದ್ರವರೂಪದಲ್ಲಿರುವ ನೀರು ಮತ್ತು ವಾಯುಮಂಡಲದ 1/10,೦೦೦ ನಷ್ಟು ಒತ್ತಡವನ್ನು ಹೊಂದಿರುವ ವಾತಾವರಣದಿಂದ ಹೊರಹೀರುವಿಕೆ ಕ್ರಿಯೆಯ ಮೂಲಕ ಸಮಾನವಾದುದನ್ನು ಉತ್ಪಾದಿಸುವ ಸರಿಯಾದ ಸಾಮರ್ಥ್ಯ ಹೊಂದಿದೆ.

ಉಷ್ಣ ಸಂಸ್ಕರಣ ಹಂತ, ಹೊರಹೀರುವಿಕೆಯ ಬಹಿರುಷ್ಣಕ ಗುಣವನ್ನು ಬಳಸಿಕೊಕೊಂಡು ಹೀರಿಕೊಂಡದ್ದನ್ನು ಹೊರಹಾಕುತ್ತದೆ.

ಹೀರಿಕೊಳ್ಳುವ ವಸ್ತು ಏಕಕಾಲದಲ್ಲಿ ಅನೇಕ ವಸ್ತುಗಳೊಂದಿಗೆ (ಮೇಲ್ಮೈ)ಪರಸ್ಪರ ಕಾರ್ಯ ನಡೆಸುತ್ತಿದ್ದರೂ ಕೂಡ ಈ ಸೂಕ್ಷ್ಮರಂಧ್ರಗಳು ಹೊರಹೀರುವಿಕೆ ಕ್ರಿಯೆಗೆ ಬೇಕಾಗುವ ಉತ್ತಮ ಸ್ಥಿತಿಯನ್ನು ಕಲ್ಪಿಸಿಕೊಡುತ್ತವೆ.

H2S ನ ಹೊರಹೀರುವಿಕೆಯ ಪ್ರಮಾಣ ಅದರ ತೂಕದ 50%ರಷ್ಟು ಹೆಚ್ಚಿರುತ್ತದೆ.

ವೇಗವರ್ಧಕದ ಮೇಲ್ಮೈನಲ್ಲಿ ಪ್ರತಿಕ್ರಿಯಾಕಾರಿ/ ಪ್ರತಿಕ್ರಿಯಾಕಾರಿಗಳ ಹೊರಹೀರುವಿಕೆಯು ರಾಸಾಯನಿಕ ಸಂಯುಕ್ತವನ್ನು ಸೃಷ್ಟಿಸುತ್ತದೆ.

ಅಲ್ಲದೇ ವಿಶೇಷವಾಗಿ ಸಾರಜನಕ ಅನಿಲದ ಹೊರಹೀರುವಿಕೆಯಿಂದ ನಿರ್ಧರಿಸಲ್ಪಡುತ್ತದೆ.

ಮೆತಿಲೀನ್ ಬ್ಲ್ಯೂ ನ ಹೊರಹೀರುವಿಕೆಯನ್ನು g/100g (range 11–28 g/100g)ಎಂದು ವರದಿಮಾಡಲಾಗಿದೆ.

ಟೈಮ್ -ಲ್ಯಾಪ್ಸ್ ಸರಣಿಯ ಸ್ಕ್ಯಾನಿಂಗ್ ಟನಲಿಂಗ್ ಮೈಕ್ರೋಸ್ಕೋಪಿಮಾದರಿಯು, ರಾಸಾಯನಿಕ ಕ್ರಿಯೆಗೆ ಮುಂಚೆ, ಅಣುಗಳ ಹೊರಹೀರುವಿಕೆ, ವಿಭಜನೆಗೊಳ್ಳುವುದು ಹಾಗು ಪ್ರಸರಣಗೊಳ್ಳುವುದನ್ನು ನಿರ್ಧರಿಸುತ್ತದೆ.

ಸಿದ್ಧಗೊಳಿಸಲಾದ ಇಂಗಾಲಗಳನ್ನು H2S ಮತ್ತು ಥಯಾಲ್ ಗಳ ಹೊರಹೀರುವಿಕೆಗೂ ಕೂಡ ಬಳಸಲಾಗುತ್ತದೆ.

adsorption's Usage Examples:

similar molecule adsorption and desorption rates.


likewise distinct, but generally involve extraction, precipitation, adsorptions, chromatography, and sometimes crystallizations.


Although some of the removal processes, such as precipitative processes, adsorption processes, ion exchange processes, and separation.


explains adsorption by assuming an adsorbate behaves as an ideal gas at isothermal conditions.


swing adsorption" (VPSA) in this case.


Derivation The BET theory can be derived similarly to the Langmuir theory, but by considering multilayered gas molecule adsorption, where it is not required for a layer to be completed before an upper layer formation starts.


Equation (1) is an adsorption isotherm and can be plotted as a straight line with 1/{v [ ({p_0}/{p}) -1 ]} on the y-axis and \varphi{p}/{p_0} on the x-axis according to experimental results.


The difference is that in adsorption refrigeration, the refrigerant or adsorbate vapour molecules adsorb onto the surface of a solid instead of dissolving.


Pressure swing adsorption (PSA) pressurizes and depressurizes gas around an adsorbent media to selectively adsorb certain components.


The amount carried down is strongly affected by presence of complexing species regardless if it occurs by formation of mixed crystals or adsorption.


same heat of adsorption for a given molecule layer.


UsesCatalyst applicationsActivated alumina is used for a wide range of adsorbent and catalyst applications including the adsorption of catalysts in polyethylene production, in [peroxide] production, as a selective adsorbent for many chemicals including arsenic, fluoride, in sulfur removal from fluid streams (Claus Catalyst process).



Synonyms:

chemosorption, sorption, chemisorption, surface assimilation,

adsorption's Meaning in Other Sites