<< adhesive tape adhesiveness >>

adhesively Meaning in kannada ( adhesively ಅದರರ್ಥ ಏನು?)



ಅಂಟಿಕೊಳ್ಳುವಂತೆ

Noun:

ಅಂಟು,

People Also Search:

adhesiveness
adhesives
adhibit
adhibition
adhoc
adiabatic
adiabatically
adiantum
adiel
adieu
adieus
adieux
adige
adios
adipose

adhesively ಕನ್ನಡದಲ್ಲಿ ಉದಾಹರಣೆ:

ಆದರೆ ದಂಡನದ ವಿಷಯದಲ್ಲಿ, ವಿಧಿನಿಷೇಧಗಳ ವಿಷಯದಲ್ಲಿ, ವರ್ಣಾಶ್ರಮಧರ್ಮಗಳ ವಿವಿಧ ವರ್ಣದವರು ತಮ್ಮ ಎಲ್ಲೆಯನ್ನು ಮೀರಬಾರದೆಂಬ ಕಟ್ಟಳೆ ಮೀರಿದಾಗ ಕಠೋರ ಶಿಕ್ಷೆಗೆ, ತೀಕ್ಷ್ಣ ಪ್ರಾಯಶ್ಚಿತ್ತಗಳಿಗೆ ಗುರಿಯಾಗುವರೆಂಬ ಹಾಗೂ ಅವರನ್ನು ದಂಡಿಸಿ ತಮ್ಮ ತಮ್ಮ ಆಶ್ರಮಧರ್ಮಕ್ಕೆ ಅಂಟಿಕೊಳ್ಳುವಂತೆ ಮಾಡಬೇಕೆಂಬ ವಿಚಾರ ಆಗಿನ ಎಲ್ಲ ಶಾಸ್ತ್ರಗಳಲ್ಲಿ ಪ್ರಾಮುಖ್ಯವಾಗಿ ತೋರಿ ಬರುತ್ತದೆ.

ಒಮ್ಮೆ ಚಿತ್ರದಲ್ಲಿನ ಭಾಗಗಳನ್ನು ಜೋಡಿಸಿದ ಮೇಲೆ ಕಿಟ್ಟವನ್ನು ಎಲ್ಲಾ ಭಾಗಗಳ ಮೇಲೆ ಲೇಪಿಸಿ ಸಣ್ಣ ಹತ್ತಿ ತುಂಡುಗಳನ್ನು ಹುಣಿಸೇಹಣ್ಣಿನ ದ್ರವದಿಂದ ಅಂಟಿಕೊಳ್ಳುವಂತೆ ಮಾಡಲಾಗುತ್ತದೆ.

ವಸ್ತುವಿಗೆ ಲ್ಯಾಕರ್ ಎನಾಮೆಲ್ ಭದ್ರವಾಗಿ ಅಂಟಿಕೊಳ್ಳುವಂತೆ ಮಾಡುವುದೂ ಒಂದು ಸಮಸ್ಯೆ.

(೧) ಕೆಲವು, ಗೂಡುಗಳನ್ನು ಮರದ ಚಿಗುರಿಗೆ ಅಂಟಿಕೊಳ್ಳುವಂತೆ ಕಟ್ಟುತ್ತವೆ.

ರಾಡಿಯಾದ ಅದುರನ್ನು ವಿಂಗಡಿಸುವ ಯಂತ್ರಗಳ ಸಹಾಯದಿಂದ ಜೇಡಿಮಣ್ಣಿನ ಅಂಶವನ್ನು ಬೇರ್ಪಡಿಸಿ, ಖನಿಜ ಕಣಗಳು ನೀರ್ಗುಳ್ಳೆಗಳಿಗೆ ಅಂಟಿಕೊಳ್ಳುವಂತೆ ಮಾಡಿ ತೇಲಿಸುವ ತಂತುವಿನ ಸಹಾಯದಿಂದ ಸಂಗ್ರಹಿಸುವುದು ಆಧುನಿಕ ಪದ್ಧತಿ.

ಚಿತ್ರದ ಕಥಾವಸ್ತುವು ಅದರ ಉದ್ದಕ್ಕೆ ಹೊಂದಿಕೆಯಾಗುತ್ತದೆ, ನಿಅರೂಪಣೆ ಮತ್ತು ತಿರುವುಗಳು ಪ್ರೇಕ್ಷಕರನ್ನು ಕುರ್ಚಿಗೆ ಅಂಟಿಕೊಳ್ಳುವಂತೆ ಮಾಡುತ್ತವೆ.

ಕಲಾವಿದನು ಬಣ್ಣದ ಛಾಯೆಯನ್ನು ಲಘುವಾಗಿ ಇರಿಸಲು ಬಯಸುವ ಕೆಲಸದ ಭಾಗವನ್ನು ಆಮ್ಲವು ಪೂರ್ಣ ಹಲಗೆಯ ಮೇಲೆ ಲಘು ಪ್ರಮಾಣದಲ್ಲಿ ಅಂಟಿಕೊಳ್ಳುವಂತೆ ಬಿಡುವ, ತದನಂತರ ಆ ಭಾಗವನ್ನು ಭರ್ತಿ ಮಾಡುವ ಕೌಶಲವಾಗಿದ್ದು, ಇದನ್ನು ಹಲಗೆಯನ್ನು ಮತ್ತೊಮ್ಮೆ ಆಮ್ಲದಲ್ಲಿ ಮತ್ತೊಮ್ಮೆ ಮುಳುಗಿಸುವ ಮೊದಲು ತಳವನ್ನು ಮುಚ್ಚುವ ಮೂಲಕ ಮಾಡಲಾಗುತ್ತದೆ.

ಆದ್ದರಿಂದ ಇದನ್ನು ಬಾಂಬುತೋಪಿನಲ್ಲಿ ಬಳಸಲಾಗುವುದಿಲ್ಲ ಏಕೆಂದರೆ ಇದು ನಳಿಕೆಯಲ್ಲಿ ಕಬ್ಬಿಣದ ಕ್ಯಾನನ್‌ಬಾಲ್‌ಗಳು ಅಂಟಿಕೊಳ್ಳುವಂತೆ ಮಾಡುತ್ತದೆ.

ಇವು ಕಲ್ಲುಹೂವು ಬೆಳೆಯುವ ಆಧಾರಸ್ತರಕ್ಕೆ ಥ್ಯಾಲಸ್‌ಗಳು ಅಂಟಿಕೊಳ್ಳುವಂತೆ ಮಾಡಲು ಸಹಾಯ ಮಾಡುತ್ತವೆ.

ಏಬ್ರಹಾಂ ಕೌಲಿ ಅನಿಯತ ಪ್ರಗಾಥಗಳನ್ನು ಬರೆದು ಪಿಂಡಾರಿಕ್ ಓಡುಗಳೆಂದು ಅವನ್ನು ಕರೆದು ಅನಿಯತ ರೂಪಕ್ಕೇ ಆ ಹೆಸರು ತಪ್ಪಾಗಿ ಅಂಟಿಕೊಳ್ಳುವಂತೆ ಮಾಡಿದ.

ಅಂದರೆ ಅದರ ಒಳಮಡಿಕೆಯ ಚಕ್ರಗಳು ರೈಲ್ವೆ ಹಳಿಗಳಿಗೆ ಅಂಟಿಕೊಳ್ಳುವಂತೆ ಮಾಡಲಾಗಿತ್ತು.

adhesively's Usage Examples:

A development in bond strength testing of adhesively bonded composite structures is laser bond inspection (LBI).


When the combination is adhesively bonded both parts will approach maximum yield strength and fail at a similar.


The car prominently featured aluminum construction, in many cases adhesively bonded, chiefly in the chassis.


Chevrolet promoted the cars" Wide-Stance design, adhesively bonded windshield, and improved full-coil suspension.


mechanical fastening with adhesives are related to the durability of adhesively bonded joints under adverse conditions.


scratching in that it involves the visible transfer of material as it is adhesively pulled (mechanically spalled) from one surface, leaving it stuck to the.


sandwich construction which consisted of a welded aluminum inner skin, adhesively bonded aluminum honeycomb core, and outer face sheet.


carbon fiber polymeric composites; (3) conducted the stress analyses of adhesively bonded joints in composites; (4) analyzed the enhancement of composite.


"Influence of fabrication parameters on bond strength of adhesively bonded flip-chip interconnects".


In adhesively bonded structures, the global geometry and loads are fixed by structural.


They can be adhesively bonded after surface treatment (they inherently have very low surface.


Bi-material notches exist in many engineering application like welded or adhesively bonded structures For a linear dielectric material the change in the inverse.


"Adhesively or non-adhesively bonded amalgam restorations for dental caries".



adhesively's Meaning in Other Sites