acuteness Meaning in kannada ( acuteness ಅದರರ್ಥ ಏನು?)
ತೀವ್ರತೆ, ಒಳನೋಟ,
Noun:
ಒಳನೋಟ,
People Also Search:
acutenessesacuter
acutes
acutest
acyclic
acyclovir
acyl
ad
ad agency
ad campaign
ad hoc
ad infinitum
ad interim
ad lib
ad libitum
acuteness ಕನ್ನಡದಲ್ಲಿ ಉದಾಹರಣೆ:
ಹಾಗೆಯೇ ಹೆಚ್ಚಿನ ಬಿಟ್ ತೀವ್ರತೆಯನ್ನು ನೀಡುವುದರಿಂದ ಉತ್ತಮ ಶ್ರಾವ್ಯದ ಗುಣಮಟ್ಟ ದೊರೆಯುವುದಲ್ಲದೆ, ಕಡತ ಗಾತ್ರವೂ ದೊಡ್ಡದಾಗುತ್ತದೆ.
ಈಥರ್ ಸಿದ್ಧಾಂತವನ್ನು ಅವಲಂಬಿಸದೆ ಬೆಳಕಿನ ತೀವ್ರತೆಯ ಪ್ರತಿಲೋಮ ವರ್ಗನಿಯಮ (ಇನ್ವರ್ಸ್ ಸ್ಕ್ವಯರ್ ಲಾ ಆಫ್ ಇನ್ಟೆನ್ಸಿಟಿ ಆಫ್ ಇಲ್ಯೂಮಿನೇಷನ್) ಸೂತ್ರವನ್ನು ಕಂಡು ಹಿಡಿದ ಮೇಲೆ ಈಥರ್ ವಿಷಯದ ಚರ್ಚೆ ಇಳಿಮುಖವಾಯಿತು.
ಗೆರೆಗಳ ತೀವ್ರತೆಯನ್ನು ಅಳೆಯುವುದರಿಂದ ಪ್ರತಿ ವಸ್ತುವೂ ಸರಿ ಸುಮಾರು ಎಷ್ಟು ಪರಿಮಾಣದಲ್ಲಿದೆ ಎಂಬುದನ್ನು ನಿರ್ಧರಿಸಬಹುದು.
ಹೊರಕವಚ ಮತ್ತು ಒಳತಿರುಳಿನ ಬಣ್ಣದ ತೀವ್ರತೆ ಒಂದೇ ಇದ್ದಾಗ ಗೆಡ್ಡೆ ತಿರುಳಿಲ್ಲದ್ದಾಗಿ ಕಾಣಿಸಬಹುದು.
ಈ ಸಂಶೋಧನೆಗೆ ವಿನಾಯಿತಿಗಳು ತುಂಬಾ ವಿರಳವಾಗಿವೆ, ಕ್ಲಿನ್ಫಿಲ್ಟರ್ ಸಿಂಡ್ರೋಮ್ (೪೭,XXY) ಹೊಂದಿರುವ ಹುಡುಗರೂ ಕೂಡ ಒಂದು x-ಸಂಯೋಜಿತ ಪ್ರಬಲ ರೋಗವನ್ನು ಹೊಂದುವ ದೃಷ್ಟಾಂತಗಳಿವೆ ಮತ್ತು ಅವರು ರೋಗದ ತೀವ್ರತೆಯಲ್ಲಿ ಒಂದು ಮಹಿಳೆಗೆ ಸಮನಾದ ಲಕ್ಷಣಗಳನ್ನು ಪ್ರಕಟಪಡಿಸುತ್ತಾರೆ.
ಉದ್ದೀಪಕ ಮದ್ದು ಸೇರಿದಂತೆ ಕೆಲವೊಂದು ವೈದ್ಯಕೀಯ -ಚಿಕಿತ್ಸೆಗಳು, ಉನ್ಮಾದಗ್ರಸ್ತ ಲಕ್ಷಣಗಳನ್ನು ಅನುಕರಿಸಬಹುದು,ಆದರೆ ವಾಸ್ತವವಾಗಿ ಬೇರೆಬೇರೆ ಕಾಲಾವಧಿಗಳನ್ನು ಮತ್ತು ತೀವ್ರತೆಗಳನ್ನು ನಿಜವಾದ ಉನ್ಮಾದಗ್ರಸ್ತ ಘಟನೆಗೆ ಹೋಲಿಸಲಾಗುತ್ತದೆ.
ನೈಟ್ರೋಜನ್ನಿನ ಕೊರತೆಯ ತೀವ್ರತೆಯನ್ನು ಕಂಡುಕೊಳ್ಳಬೇಕಾದರೆ ಅದರ ಅಂಶ ಸಸ್ಯಾಂಗದ ಯಾವ ಭಾಗದಲ್ಲಿ ಪ್ರಪ್ರಥಮ ಕಡಿಮೆಯಾಗಿರುತ್ತದೆಯೋ ಅಲ್ಲಿ ಪರೀಕ್ಷೆ ಮಾಡಬೇಕು.
ಮಣ್ಣಿನ ಆಮ್ಲೀಕರಣದ ತೀವ್ರತೆ ಹೆಚ್ಚಾಗಲು ಆಮ್ಲ ಉತ್ಪತ್ತಿ ಮಾಡುವ ಸಾರಜನಕಯುಕ್ತ ಗೊಬ್ಬರಗಳು ಮತ್ತು ಆಮ್ಲ ಮಳೆಯ ಪರಿಣಾಮಗಳು ಕಾರಣವಾಗಿವೆ.
ಪಂದ್ಯಾಟದಲ್ಲಿನ ಆಟದ ತೀವ್ರತೆ, ಪದಗಳ ಅಗೋಚರಸ್ಥಿತಿ, ಮತ್ತು ಅತೀಹೆಚ್ಚಿನ ಅಂಕ ಗಳಿಕೆ ಇವೆಲ್ಲವು ಮನೆಯಲ್ಲಿ ಆಡುವ ಅನೇಕ ಆಟಗಾರರನ್ನು ದಿಗ್ಭ್ರಮೆಗೊಳಿಸಬಹುದು.
ನಿಯಮಿತವಾಗಿ ಸಮುದ್ರದ ಕಡೆಯಿಂದ ಬೀಸುವ ತಂಗಾಳಿ ಉಷ್ಣತೆಯ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
ಇಲ್ಲಿ ವಿಕಿರಣತೆ ಸಂಭವನೀಯತೆ ಅಥವಾ ವೀಕ್ಷಿತ ತೀವ್ರತೆಯು ದಿಕ್ಕಿನ ಕಾರ್ಯಚಟುವಟಿಕೆಯಲ್ಲ.
ಬೆಳಕಿನ ತರಂಗದ ವಿಸ್ತಾರವು ಬೆಳಕಿನ ತೀವ್ರತೆಗೆ ಸಂಬಂಧಿಸಿದುದಾಗಿರುತ್ತದೆ, ಇದು ತರಂಗದ ವಿದ್ಯುತ್ ಮತ್ತು ಅಯಸ್ಕಾಂತ ಕ್ಷೇತ್ರದಲ್ಲಿ ಶೇಖರವಾಗಿರುವ ಶಕ್ತಿಗೆ ಸಂಬಂಧಪಟ್ಟಿರುತ್ತದೆ.
acuteness's Usage Examples:
reported that the suspect, Smith (Honeyman), was apprehended "due to the acuteness and indefatigable vigilance of High Constable Hays.
He had astonishing acuteness, great argumentative power, wide and accurate knowledge, excellent style, Saintsbury says of Mallock.
He showed great acuteness of mind in early childhood, had a phenomenal memory, and was an indefatigable.
diarrhea, anorexia, anemia, poor growth, dehydration, and emaciation, but acuteness is usually connected to the infective dose or concurrent bacterial enteritis.
greatly enhanced the fame of Rav Huna"s school at Sura, but his very acuteness indirectly caused a rupture between himself and Rav Huna.
the general reader, as well as for their simplicity and intellectual acuteness.
numerous Latin American artists and cartoonists because of its satirical acuteness and social engagement.
a confusion that may result if the patient does not communicate the acuteness of onset.
Cicero tells us that they placed all good in the mind, and in that acuteness of mind by which the truth is discerned.
Therefore, the direct translation from Italian to English is acuteness, shrewdness or shrillness.
were strongly attached to the pre-Christian Roman religions; but he had acuteness enough to see that Christianity was fast becoming the dominant religion.
extended: [no] further than writing and accounts; but he was a man of great acuteness of genius and extent of understanding.
Nikakis was known for his speed and his acuteness.
Synonyms:
steel trap, intelligence, sharpness, acuity, keenness,
Antonyms:
good nature, opacity, indistinctness, softness, stupidity,