<< acrylate acrylic fiber >>

acrylic Meaning in kannada ( acrylic ಅದರರ್ಥ ಏನು?)



ಅಕ್ರಿಲಿಕ್,

Adjective:

ಅಕ್ರಿಲಿಕ್,

acrylic ಕನ್ನಡದಲ್ಲಿ ಉದಾಹರಣೆ:

ಕಂಬಗಳನ್ನು ಅಕ್ರಿಲಿಕ್ ಗಾಜಿನಿಂದಲೂ ತಯಾರಿಸಬಹುದು, ಇದು LED ಬೆಳಕಿನ ಪ್ರಭಾವಗಳೊಂದಿಗೆ 'ಪ್ರಜ್ವಲಿಸುವ ಕಂಬ'ಗಳ ಬಳಕೆಗೆ ಅನುವು ಮಾಡಿಕೊಡುತ್ತದೆ.

ಅಕ್ರಿಲಿಕ್ ನೈಲಾನ್ ಸಂಯೋಜಿತ ತಂತುಗಳಿಂದ ಚಿತ್ತಾಕರ್ಷಕ ದಾರಗಳನ್ನು ತಯಾರಿಸುತ್ತಾರೆ.

ಇದಕ್ಕಾಗಿ ಅಂಗಾಂಶವನ್ನು ಸಾಯಿಗಟ್ಟಿಸಿ, ನೀರ್ಗಳೆದು, ಅಕ್ರಿಲಿಕ್ ಪ್ಲಾಸ್ಟಿಕ್ಕಿನಲ್ಲೋ ಈಪಾಕ್ಸಿ ರಾಳದಲ್ಲೋ ಹುದುಗಿಸಿಟ್ಟು, ಮಿಲಿಮೀಟರಿನ 10,000 ಪಾಲಿಗಿಂತಲೂ ತೆಳುವಿನ ಕೊಯ್ತಗಳಾಗಿ ಗಾಜಿನ ಇಲ್ಲವೇ ವಜ್ರದ ಚಾಕುವಿನಿಂದ ಕತ್ತರಿಸಬೇಕು.

ಇವುಗಳಲ್ಲಿ ಕುಂಚ, ಉರುಳೆ ಅಥವಾ ಗಾಳಿ ಕುಂಚ/ವಾಯುದ್ರವಗಳಿಂದ ಲೇಪಿಸಿದ ತೈಲವರ್ಣಗಳು, ಇಮಲ್ಶನ್ ಅಥವಾ ಅಕ್ರಿಲಿಕ್ ವರ್ಣಗಳು ಸೇರಿವೆ.

ಲಟ್ಟಣಿಗೆಗಳು ಹಲವಾರು ಗಾತ್ರಗಳು, ಆಕಾರಗಳು ಮತ್ತು ಗಾಜು, ಪಿಂಗಾಣಿ, ಅಕ್ರಿಲಿಕ್, ಬೇಕಲೈಟ್, ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಮ್, ಸಿಲಿಕೋನ್, ಕಟ್ಟಿಗೆ, ತುಕ್ಕುರಹಿತ ಉಕ್ಕು, ಅಮೃತಶಿಲೆ, ಹಾಗೂ ಪ್ಲಾಸ್ಟಿಕ್ ಸೇರಿದಂತೆ ವಿವಿಧ ವಸ್ತುಗಳಲ್ಲಿ ಬರುತ್ತವೆ.

ತನ್ನ ವೃತ್ತಿಜೀವನದ ಆರಂಭಿಕ ಭಾಗದಲ್ಲಿ, ಮಲಾನಿ ಹೆಚ್ಚಾಗಿ ವರ್ಣಚಿತ್ರಗಳ ಮೇಲೆ ಕೇಂದ್ರೀಕರಿಸಿದರು - ಕ್ಯಾನ್ವಾಸ್‌ನಲ್ಲಿ ಅಕ್ರಿಲಿಕ್ ಮತ್ತು ಕಾಗದದ ಮೇಲೆ ಜಲವರ್ಣ.

ವಿಸ್ಕೋಸ್ ಸ್ಟೇಪಲ್ ಫೈಬರ್ ಅಲ್ಲದೇ ಉದ್ಯಮಸಮೂಹವು ಈಜಿಪ್ಟ್ ಮತ್ತು ಥೈಲ್ಯಾಂಡ್ ನಲ್ಲಿ ಅಕ್ರಿಲಿಕ್ ಫೈಬರ್(ಅಕ್ರಿಲಿಕ್ ನೂಲು) ವ್ಯವಹಾರಗಳನ್ನು ಹಾಗು ಭಾರತದಾದ್ಯಂತ ಮತ್ತು ದಕ್ಷಿಣ ಏಷ್ಯಾದ ಅನೇಕ ಸ್ಥಳಗಳಲ್ಲಿ ವಿಸ್ಕೋಸ್ ಫಿಲ್ಮೆಂಟ್ ಯಾರ್ನ್ ವ್ಯವಹಾರಗಳನ್ನು ಹಾಗು ನೂಲುತೆಗೆಯುವ ಕಾರ್ಖಾನೆಗಳನ್ನೂ ಕೂಡ ಹೊಂದಿದೆ.

ಅವುಗಳನ್ನು ಮುಖ್ಯವಾಗಿ ಅಕ್ರಿಲಿಕ್ ನೂಲುಗಳಿಗೆ ಲೇಪಿಸಲಾಗುತ್ತದೆ.

ವ್ಯಾಪಾರಕ್ಕಾಗಿ ತಯಾರಿಸುವ ಅಕ್ರಿಲಿಕ್ ಸಂಯೋಜಿತ ತಂತುಗಳಿಂದ ಸೂಟಿಂಗ್ ಬಟ್ಟೆ, ಹೆಣೆದ ಉಡುಪುಗಳು, ಷರಾಯಿ, ಕ್ರೀಡಾಕವಚಗಳು ಮತ್ತು ಜಮಖಾನೆಗಳನ್ನು ತಯಾರಿಸುತ್ತಾರೆ.

1960ರ ದಶಕದಿಂದ, ಅಕ್ರಿಲಿಕ್‍ಗಳು ಮತ್ತು ಇತರ ಪ್ಲಾಸ್ಟಿಕ್‍ಗಳನ್ನು ಕೂಡ ಬಳಸಲಾಗಿದೆ.

ಅಕ್ರಿಲಾನ್, ಕ್ರೆಸ್ಲಾನ್, ಜûಫ್ರಾನ್ ಮೊದಲಾದವು ಇತರ ಪ್ರಮುಖ ಅಕ್ರಿಲಿಕ್ ತಂತುಗಳು.

ಹುಮಾದರಿಗಳಲ್ಲಿ ಅಕ್ರಿಲಿಕ್ ತಂತುಗಳನ್ನು ಸಾಮಾನ್ಯದಾರದ ರೂಪದಲ್ಲಿ ತಯಾರಿಸುವುದರಿಂದ ಅವು ಮೃದುವಾಗಿರುತ್ತವೆ.

acrylic's Usage Examples:

However, acrylic fibers that are blended with wool or soiled may be eaten as a consequence of having blended fibers.


main body is made of inox steel and, at the front, there is a large semi-spheric acrylic glass viewport of 1,200 mm diameter that provides a wide field.


fibers and textiles, including synthetic fibers (polyester, nylon and acrylics) and natural fibers, such as cotton and wool.


this book are manipulated photographic collage, heavily retouched with acrylic paint.


These dental materials were chemicals that came under the "family" name of acrylics: thus the acrylic artificial nail was created.


Created in 1973, airbrushed acrylic on paper-covered wood, it measures 70 by 100 centimetres (28 by.


Acrylic paint is a fast-drying paint made of pigment suspended in acrylic polymer emulsion and plasticizers, silicon oils, defoamers, stabilizers, or metal.


The art for the book was made with wax-based pencils, as well as airbrushed acrylic paint.


1-Vinylimidazole can be copolymerized free-radically with a variety of vinyl and acrylic monomers.


that manufactures a wide variety of fine art products, including: oils, alkyds, watercolours, acrylics, pastels, artists" brushes, canvases, papers, portfolios.


A first prototype was designed, based on the existing three-door hatchback Civic, retrofitted with commercially-available electric motor and lead-acid batteries, and modified with numerous weight-saving measures, including aluminum body panels and acrylic plastic windows; it was completed in July 1991 and ran without issues.


Thermoplastic acrylics designate a group of acrylic resins typically containing both a high molecular.


in London that produces a wide variety of fine art products, including acrylics, oils, watercolor, gouache, brushes, canvases, papers, inks, graphite and.



Synonyms:

Courtelle, textile, cloth, material, Orlon, fabric,

Antonyms:

unbodied, immateriality, insulator, conductor, natural object,

acrylic's Meaning in Other Sites