<< acetates acetic acid >>

acetic Meaning in kannada ( acetic ಅದರರ್ಥ ಏನು?)



ಅಸಿಟಿಕ್, ವಿನೆಗರ್,

Adjective:

ಸರ್ಕಾಮೋಲ್-ಸಂಬಂಧಿತ, ಸುನ್ನತಿ,

acetic ಕನ್ನಡದಲ್ಲಿ ಉದಾಹರಣೆ:

ಕೃತಕ ಚೋದಕಗಳು ಅನೇಕವಿದ್ದು ನ್ಯಾಫ್ತಲೀನ್ ಅಸಿಟಿಕ್ ಆ್ಯಸಿಡ್, 2,4-ಡೈಕ್ಲೊರೊಫಿನಾಕ್ಸಿಅಸಿಟಿಕ್ ಆ್ಯಸಿಡ್, ಜಿಬ್ಬೆರೆಲಿನ್- ಇತ್ಯಾದಿ ವಸ್ತುಗಳನ್ನು ಉಪಯೋಗಿಸಲಾಗುವುದು.

ಸಾವಯವ ಆಮ್ಲಗಳು: ಎಲ್ಲ ಸಾವಯವ ಆಮ್ಲಗಳ ಅಣುಗಳಲ್ಲಿಯೂ ಮತ್ತು ಅಸಿಟಿಕ್ ಆಮ್ಲಗಳ ಅಣುಗಳಲ್ಲಿಯೂ ಕಾರ್ಬಾಕ್ಸಿಲಿಕ್ ಗುಂಪು ಅಔಔಊ ಇರುವುದು.

ಹೈಡ್ರೊಜನ್ ಪರಾಕ್ಸೈಡ್ ಮತ್ತು ಗೇಸಿಯಸ್ ಅಸಿಟಿಕ್ ಆಮ್ಲ ಮಿಶ್ರಣದಿಂದ ಆeóÉೂ ಬೆಂಜೀನನ್ನು ಉತ್ಕರ್ಷಿಸಿದರೆ ಆeóÉೂಕ್ಸಿ ಬೆಂಜೀನ್ ದೊರೆಯುತ್ತದೆ.

ಮರವನ್ನು ಉಷ್ಣಪರಿವರ್ತನೆಗೊಳಪಡಿಸುವುದು ಮುಖ್ಯವಾಗಿ ಇದ್ದಲಿನ ತಯಾರಿಕೆ, ಮೆಥೆನಾಲ್, ಅಸಿಟಿಕ್ ಆಮ್ಲ ಮತ್ತು ಅಸಿಟೋನುಗಳು ಇದರಲ್ಲಿ ಬರುವ ಮುಖ್ಯ ಉಪೋತ್ಪನ್ನಗಳು.

ಇವುಗಳಲ್ಲದೆ ಸಿಟ್ರಿಕ್ ಮತ್ತು ಅಸಿಟಿಕ್ ಆಮ್ಲಗಳೂ ಇರುತ್ತವೆ.

ಅಲ್ಲದೆ ಅಸಿಟಲೀನ್ ಮತ್ತು ಹೈಡ್ರೋಜನ್ ಕ್ಲೋರೈಡುಗಳ ವರ್ತನೆಯಿಂದ ವಿನೈಲ್ ಕ್ಲೋರೈಡನ್ನೂ ಅಸಿಟಲೀನ್ ಮತ್ತು ಅಸಿಟಿಕ್ ಆಮ್ಲಗಳ ವರ್ತನೆಯಿಂದ ವಿನೈಲ್ ಅಸಿಟೇಟನ್ನೂ ತಯಾರಿಸುತ್ತಾರೆ.

ಅಪಾಯಕಾರಿ ಪ್ರತಿಕ್ರಿಯೆಗಳಾದ ಹೊರಸೂಸುವಿಕೆಯಿಂದ ಸ್ಪೋಟಕದವರೆಗಿನ ಪ್ರತಿಕ್ರಿಯೆಗಳು ಆಲ್ಕೊಹಾಲ್, ಕೀಟೋನ್, ಕಾರ್ಬಾಕ್ಸಿಲಿಕ್ ಆಸಿಡ್, (ನಿರ್ಧಿಷ್ಟವಾಗಿ ಅಸಿಟಿಕ್ ಆಸಿಡ್), ಅಮೈನ್‌ಗಳು ಹಾಗು ಫಾಸ್ಪರಸ್‌ನ ಜೊತೆಗಿನ ಕ್ರಿಯೆಯಿಂದಾಗಿ ಉಂಟಾಗುತ್ತವೆ.

ನಿಯಂತ್ರಿತ ರೀತಿಯಲ್ಲಿ ಭಟ್ಟಿ ಇಳಿಸುವುದರ ಮೂಲಕ ಶುದ್ಧ ಅಸಿಟಿಕ್ ಆಮ್ಲವನ್ನು ಬೇರ್ಪಡಿಸಬೇಕು.

ಪ್ರಮುಖವಾಗಿ ಅಸಿಟಿಕ್ ಆಮ್ಲವಿರುತ್ತದಾದರೂ ಲ್ಯಾಕ್ಟಿಕ್, ಬ್ಯುಟೈರಿಕ್, ಪ್ರಾಪಿಯಾನಿಕ್ ಮತ್ತು ಫಾರ್ಮಿಕ್ ಆಮ್ಲಗಳೂ ಕಂಡುಬರುತ್ತವೆ.

ಪಿಷ್ಟದ ಅಸಿಟೇಟನ್ನು ಪೈರಿಡಿನ್/ಅಸಿಟಿಕ್ ಅನ್‌ಹೈಡ್ರಿಡ್‌ನ ಮಿಶ್ರಣದೊಂದಿಗಿನ ಪಿಷ್ಟದ ಅಸಿಟಲೀಕರಣದಿಂದ ತಯಾರಿಸಲಾಗಿದೆ ಮತ್ತು 90% ಫಾರ್ಮಿಕ್ ಆಮ್ಲದ ದ್ರಾವಣದಿಂದ ಪದರಗಳಲ್ಲಿ ಹಾಕಲಾಗುತ್ತದೆ.

ವರ್ತುಲದ ಪ್ರತಿಯೊಂದು ಸುತ್ತಿನಲ್ಲಿ ಉತ್ಪತ್ತಿಯಾಗುವ ಮಧ್ಯವರ್ತಿಗಳಲ್ಲಿ ಒಂದಾದ ಅಕ್ಸಾಲ್ ಅಸಿಟೇಟ್  ನೂತನ ಅಸಿಟಿಕ್ ಆಮ್ಲದ ಉತ್ಪನ್ನವನ್ನು  ಸ್ವೀಕರಿಸುವುದರ ಮೂಲಕ ಸಕ್ಕರೆಯಿಂದ ಬರುವ ಪೈರುವೇಟ್ ಮತ್ತು ಅಔ2 ಆಗಿ ಎಲ್ಲ ಸಕ್ಕರೆಯಲ್ಲಿ ಬಳಕೆಯಾಗುವ ವರೆಗೆ ಪರಿವರ್ತನೆಯಾಗುತ್ತದೆ.

ವೈನ್ ನೊಂದಿಗೆ ಮಿಶ್ರಣ ಮಾಡಿ, ಐಂದ್ರಿಕ ಹೊಸ್ತಿಲಿನೊಳಗೇ (ಮಿತಿಯೊಳಗೇ) ಅಸಿಟಿಕ್ ಆಮ್ಲದ ಮಟ್ಟ ಇರುವ ಹಾಗೆ ನಿಯಂತ್ರಿಸಬಹುದು.

ಇವುಗಳಿಗೆ ಉದಾಹರಣೆಯಾಗಿ ಪೈರೂವಿಕ್ ಅಸಿಟೊ ಅಸಿಟಿಕ್ ಮತ್ತು ಲೆವುಲೀನಿಕ್ ಆಮ್ಲಗಳನ್ನು ಹೆಸರಿಸಬಹುದು.

acetic's Usage Examples:

development of laser tattoo removal methods, common techniques included dermabrasion, TCA (Trichloroacetic acid, an acid that removes the top layers of skin.


Triiodothyroacetic acid is also a physiologic thyroid hormone that is present in the normal organism.


acetate (called acetic acid) with corresponding salts, esters, and the polyatomic anion CH 3CO− 2, or CH 3COO− .


French chemist Auguste Cahours determined that glycine was an amine of acetic acid.


2,6-Diketopiperazines may be viewed as cyclized imide derivatives derived from iminodiacetic acids.


acetic acid formic acid citric acid oxalic acid uric acid malic acid tartaric acid In general, organic acids are weak acids and do not dissociate completely.


deteriorate to an unusable state, releasing acetic acid with a characteristic vinegary smell, causing the process to be known as "vinegar syndrome".


trisodium anion of N-(1-carboxyethyl)iminodiacetic acid and a tetradentate complexing agent.


include acetic acid, acetic anhydride, ammonia, bio-butanol, bio-ethanol, ethyl acetate (ETAC) and ethylene-vinyl alcohol copolymer (EVOH) with animal feed.


Mixed (or unsymmetrical) acid anhydrides, such as acetic formic anhydride (see below), are known.


hydrolysis of skin), salicylic acid, urea, lactic acid, allantoin, glycolic acid, and trichloroacetic acid.


It is a colorless liquid that smells strongly of acetic acid, which is formed by its reaction with moisture in the air.



acetic's Meaning in Other Sites