abyssal Meaning in kannada ( abyssal ಅದರರ್ಥ ಏನು?)
ಪ್ರಪಾತ, ಆಳವಾದ, ಸಮುದ್ರದ ಕೆಳಗೆ,
Adjective:
ಆಳವಾದ,
People Also Search:
abyssal zoneabysses
abyssinia
abyssinian
abyssinians
acacia
acacia auriculiformis
acacia catechu
acacias
academe
academes
academia
academic
academic department
academic program
abyssal ಕನ್ನಡದಲ್ಲಿ ಉದಾಹರಣೆ:
ಮಳೆಗಾಲದಲ್ಲಿ ಹೆಚ್ಚು ನೀರು ರಭಸದಿಂದ ಬೀಳುವ ಕಾರಣ ನೀರಿನಿಂದ ಏಳುವ ಧೂಮ ಪ್ರಪಾತವನ್ನು ಆವರಿಸಿದ್ದು ನೀರಿನ ಭೋರ್ಗರೆತದ ಶಬ್ದ ಹೃದಯವನ್ನು ಕಂಪಿಸುವಂತಿರುತ್ತದೆ.
ನಿತ್ಯ ಹರಿದ್ವರ್ಣದ ಕಾಡುಗಳು, ಮುಗಿಲೆತ್ತರದ ಬೆಟ್ಟಗಳಲ್ಲಿ ಹುಟ್ಟಿ ಪ್ರಪಾತಕ್ಕೆ ಧುಮುಕುವ ನದಿಗಳ ಜಲಧಾರೆ ನಿಧಾನವಾಗಿ ಪ್ರವಹಿಸುತ್ತಾ ಕಣಿವೆಗಳಲ್ಲಿ ನದಿಯಾಗಿ ಹರಿಯುವ ಪರಿ ಅನನ್ಯ.
ಈ ವಿಧದ ಕುಸಿತವೂ ಕೂಡಾ ಆರೋಹಿಯ ಅಥವಾ ಹಿಮಜಾರಾಟಗಾರರ ಕಾಲಿನ ಆಧಾರವನ್ನು ಕಳೆದುಕೊಳ್ಳುವಂತೆ ಮಾಡಿ ಅವರನ್ನು ಹಿಮದಲ್ಲಿ ಹೂತುಹೋಗುವಂತೆ ಅಥವಾ ಪ್ರಪಾತದ ಹಾದಿಯ ಮೂಲಕ ಆಳ ಭೂಪ್ರದೇಶಗಳೆಡೆಗೆ ರಭಸದಿಂದ ಜಾರಿಹೋಗುವ ಹಾಗೆ ಮಾಡುವ ಸಾಧ್ಯತೆ ಇರುತ್ತದಾದ್ದರಿಂದ ವಂಚನಾತ್ಮಕವಾಗಿ ಅಪಾಯಕರವೆಂದು ಪರಿಗಣಿಸಲಾಗುತ್ತದೆ.
ಹಿಮಪ್ರಪಾತದ ನೀರ್ಗಲ್ಲುಗಳ ಕೊರೆತ ಕಷ್ಟಗಳ ನಡುವೆ ಸಿಕ್ಕಿಹಾಕಿಕೊಂಡು ಅದರಲ್ಲಿಯೇ ಈಜಿ ಜಯಿಸಿದ.
ಇದೊಂದು ಅಡಚಣೆಯಿಲ್ಲದ ಸ್ಥಳವಾಗಿದ್ದು ಕೆಳಗೆ ತುಂಬಾ ಆಳವಾದ ಪ್ರಪಾತವಿದ್ದು ಆರಂಭಕ್ಕಿಂತಲೂ ಮುಂಚೆ ಪಂಬರ್ ಸೇತುವೆಯಿದೆ.
ಇದಕ್ಕೂ ಮುಂಚೆ ಕಂಬರ್ಲೆಂಡ್ ಪ್ರಸ್ಥಭೂಮಿ ನಡುವೆ ಹರಿಯುತ್ತ 90-120 ಎತ್ತರದ ಪ್ರಪಾತವುಳ್ಳ ಕಂದರವನ್ನು ನಿರ್ಮಿಸಿದೆ.
ಹೀಗಿರುವಲ್ಲಿಒಮ್ಮೆ ಅವರಿಗೆ ತನ್ನಾತ್ಮವು ಒಂದು ಸಂಕೀರ್ಣ ಗೋಜಲುದಾರಿಯಲ್ಲಿ ಕಳೆದುಹೋದಂತೆಯೂ ನರಕದ ಅಗಾಧ ಪ್ರಪಾತದಡಿಯಲ್ಲಿ ಒಂಟಿಯಾದಂತೆಯೂ ಭಾಸವಾಯಿತಂತೆ.
ಜೀವನಪ್ರೀತಿ ಮತ್ತು ಸಾವಿನ ಪ್ರಪಾತಗಳ ಅಂಚಿನಲ್ಲಿ ನಿಂತಿರುವ ವ್ಯಕ್ತಿಯನ್ನು ತನ್ನತ್ತ ಸೆಳೆದುಕೊಳ್ಳಲು ಬೇಕಾದ ಪ್ರೀತಿಯು ಈ ಕ್ರೌರ್ಯಕ್ಕೆ ವಿರುದ್ಧ ತೂಕವನ್ನು ಸೃಷ್ಟಿಸುತ್ತದೆ.
ಸಮುದ್ರಮಟ್ಟದಿಂದ ೮೦೦೦ ದಿಂದ ೧೩೦೦೦ ಅಡಿಗಳಷ್ಟು ಎತ್ತರದಲ್ಲಿರುವ ಲಡಾಖ್ ಉನ್ನತ ಶಿಖರಗಳಿಂದಾಗಿ ಕಾಶ್ಮೀರದಿಂದಲೂ, ಅಗಾಧ ಪ್ರಪಾತ ಹಾಗೂ ಲಾಹುಲ್, ಸ್ಪಿತಿ ಕಣಿವೆಗಳಿಂದಾಗಿ ಹಿಮಾಚಲ ಪ್ರದೇಶದಿಂದಲೂ ಸುಲಭವಾಗಿ ನಿಲುಕಲು ಅಸಾಧ್ಯವಾಗಿದೆ.
ಯಶಸ್ಸಿನ ಶಿಖರದಿಂದ ಸೋಲಿನ ಪ್ರಪಾತಕ್ಕೆ;.
ಪ್ರಪಾತದೊಳಗೆ ಹೇಸರಗತ್ತೆಯ ಸವಾರಿ ಮಾಡುವುದೂ ನದಿಯ ಮೇಲೆ ಮೋಟಾರ್ ದೋಣಿ ಅಥವಾ ಗಾಳಿ ತುಂಬಿದ ತೆಪ್ಪದ ಮೇಲೆ ಪ್ರಯಾಣ ಮಾಡುವುದೂ ರೋಮಾಂಚಕಾರಿ ಅನುಭವಗಳು.
ಪ್ರಪಾತದ ತಳದಲ್ಲಿ ನದಿ ಕೊರೆದಿರುವ ಮಡುವಿನ ಆಳ ೧೩೯ ಅಡಿಗಳು.
ಜಲಪಾತದ ಬಂಡೆಯ ಅಂಚುಗಳಲ್ಲಿರುವ ಪೊಟರೆಗಳಲ್ಲಿ ಕಾಡು ಪಾರಿವಾಳಗಳು ಮನೆ ಮಾಡಿಕೊಂಡು ಪ್ರಪಾತದ ಬಳಿ ಗುಂಪುಗುಂಪಾಗಿ ಹಾರುತ್ತಿರುತ್ತವೆ.
abyssal's Usage Examples:
the abyssal depths of the oceans including the hydrothermal vents, and numerous other ecological niches, including parasitic ones.
it had historically been assumed that there was no mechanism by which tractional flow could carry and deposit coarse-grained sediments into the abyssal.
between 400 to 2,200 metres (1,300 to 7,200 ft), and inhabits the upper abyssal zone on the continental slope.
It then flows very slowly into the deep abyssal plains of the Atlantic, always in a southerly direction.
there is a sudden decrease in slope angle, and the sea floor begins to level out towards the abyssal plain.
An abyssal plain is an underwater plain on the deep ocean floor, usually found at.
The Abyssal cutthroat eel (Meadia abyssalis) is an eel in the family Synaphobranchidae (cutthroat eels).
Autonomous lander technology for biological research at mid-water, abyssal and hadal depths, graduating in 2004.
not recognized as distinct from the abyssal zone, although the deepest sections were sometimes called "ultra-abyssal".
The abyssal zone or abyssopelagic zone is a layer of the pelagic zone of the ocean.
These creatures live in very demanding environments, such as the abyssal or hadal zones, which, being thousands of meters below the surface, are almost completely.
size, into coarse-grained plutonic rock (typically formed deeper in the Earth"s crust in batholiths or stocks) and medium-grained subvolcanic or hypabyssal.
at least two or a continuum of size scales to account for U-series disequilibria and major/trace element chemistry of abyssal peridotites.
Synonyms:
deep, abysmal, unfathomable,
Antonyms:
measurable, fathomable, comprehensible, shallow,