abrupt Meaning in kannada ( abrupt ಅದರರ್ಥ ಏನು?)
ಥಟ್ಟನೆ, ಇದ್ದಕ್ಕಿದ್ದಂತೆ, ಕಡಿದಾದ, ವೇಗವಾಗಿ, ಸಂಪರ್ಕವಿಲ್ಲ, ಒರಟು, ಅನಿರೀಕ್ಷಿತ,
Adjective:
ಇದ್ದಕ್ಕಿದ್ದಂತೆ,
People Also Search:
abrupterabruptest
abruption
abruptions
abruptly
abruptness
abruptnesses
abrus
abscess
abscessed
abscesses
abscind
abscinding
abscinds
abscise
abrupt ಕನ್ನಡದಲ್ಲಿ ಉದಾಹರಣೆ:
ಥಟ್ಟನೆ ನೋಡಿದರೆ ವಟವೃಕ್ಷದ ಕೆಳಗೆ ಗೋಪಾಲ ನಿಂತಿದ್ದಾನೆ ಎಂಬಂತೆಯೂ ಕೆತ್ತನೆಯಿರುವುದು ಶಿಲ್ಪಿಯ ಕಲಾನೈಪುಣ್ಯತೆಯನ್ನು ತೋರುತ್ತದೆ.
ಉತ್ತರದಲ್ಲಿ ಬ್ರಹ್ಮಪುತ್ರಾ ಬಯಲಿನಿಂದ ಥಟ್ಟನೆ ಸುಮಾರು 600 ಮೀ.
ದೊಡ್ಡ ಶಬ್ದ, ಪ್ರಕಾಶಮಾನವಾದ ಬೆಳಕಿನ ಹೊಳಪು, ತೀವ್ರತರವಾದ ವಿದ್ಯುತ್ಸಂಪರ್ಕ ಮುಂತಾದ ತೀಕ್ಷ್ಣವಾದ ಹಾಗೂ ಅನಿರೀಕ್ಷಿತವಾದ ಕ್ರಿಯೆಗಳಿಗೆ ಅಥವಾ ಪ್ರಚೋದನೆಗಳಿಗೆ ನಾವು ಥಟ್ಟನೆ ಅವಧಾನವನ್ನು ಅತ್ತ ಹರಿಸಿದಾಗಲೆಲ್ಲ, ಅದನ್ನು ಅನುದ್ದೇಶಿತ ಅವಧಾನವೆಂದು ಕರೆಯಬಹುದು.
ಪೂರ್ವದ ಎಲ್ಲೆಯ ಬಳಿ 2,500' ಎತ್ತರದಿಂದ ಥಟ್ಟನೆ ಮೇಲೇರುವ ಈ ಪ್ರದೇಶ ನ್ಯೂ ಮೆಕ್ಸಿಕೋ ರಾಜ್ಯದ ಎಲ್ಲೆಯಲ್ಲಿ 4,600' ಎತ್ತರವಾಗಿದೆ.
ದೂರದಲ್ಲಿ ಕಾಯಗಳ ಸಂಖ್ಯೆಯು ಥಟ್ಟನೆ ಕಡಿಮೆಯಾಗುತ್ತದೆ.
ಆದ್ದರಿಂದ x1,x2,x3 ಇತ್ಯಾದಿ ಬೆಲೆಗಳನ್ನು ಹೊಂದಿರುವ ಬಿಂದುಗಳಲ್ಲಿ ನಕ್ಷೆ ಥಟ್ಟನೆ ಮೇಲಕ್ಕೆ ನೆಗೆಯುತ್ತದೆ.
ಬಲ್ದೇವ್ ನಿರಾಕರಿಸುತ್ತಾನೆ, ಆದರೆ ರಾಜ್ ಬಿಯರ್ನ ಒಂದು ಪೆಟ್ಟಿಗೆಯನ್ನು ಥಟ್ಟನೆ ಸೆಳೆದುಕೊಂಡು, ಮುಂಗಟ್ಟೆಯ ಮೇಲೆ ಹಣವನ್ನು ಎಸೆದು ಓಡಿಹೋಗುತ್ತಾನೆ.
ಪ್ರೇಕ್ಷಕರು, ಅವರನ್ನು ಉಪಗ್ರಹ ನೌಕೆಯ ಮೂಲಕ ವೇದಿಕೆಯಮೇಲೆ ಥಟ್ಟನೆ ಕಾಣಿಸಿಕೊಂಡಾಗ ಯವುದೋ ಮಾಯಾಲೋಕದಲ್ಲಿ ವಿಹರಿಸುತ್ತಿರುವಂತೆ ಭಾಸವಾಗಿತ್ತಂತೆ.
ನೈಋತ್ಯ ಮಾನ್ಸೂನಿನ ಆಗಮನದಿಂದಾಗಿ ಜೂನ್ ತಿಂಗಳು ಥಟ್ಟನೆ ತಂಪಾಗುತ್ತದೆ.
ಮಲೇರಿಯ ಒಂದರಲ್ಲೆ ಅಲ್ಲ, ಮಲೇರಿಯದಲ್ಲಿ ಚಳಿ ಕಳೆದ ಬಳಿಕ ಏರಿದ ಜ್ವರ ಒಂದೆರಡು ಗಂಟೆಗಳಲ್ಲಿ ಥಟ್ಟನೆ ಇಳಿದು ಹೋಗುತ್ತದೆ.
ವಿಶಿಷ್ಟವೆನಿಸಿರುವ ಇದರ ಬೇಟೆಯಾಡುವಿಕೆಯ ಕೌಶಲವು "ಸಾವಿನ ಉರುಳಾಟ" ಎಂದು ಕರೆಯಲ್ಪಟ್ಟಿದೆ: ಪ್ರಾಣಿಯ ಮೇಲೆ ಗಬಕ್ಕನೇ ಹಾರಿ ಇದು ಥಟ್ಟನೆ ಹಿಡಿದುಕೊಳ್ಳುತ್ತದೆ ಹಾಗೂ ಶಕ್ತಿಯುತವಾಗಿ ಅದನ್ನು ಸುರಳಿ ಸುತ್ತಿದಂತೆ ಸುತ್ತಿ ಉರುಳಿಸುತ್ತದೆ.
ದೂರದಲ್ಲಿ 10,000' ಕೆಳಕ್ಕಿಳಿಯುವ ಗ್ರಾನೈಟ್ ಶೃಂಗಗಳ ಸಾಲು, ಸುತ್ತಣ ಮೈದಾನದಿಂದ ಥಟ್ಟನೆ 11,000' ಮೇಲೆದ್ದು ನಿಂತಿರುವ ಹಿಮಾಚ್ಛಾದಿತ ಷ್ಯಾಸ್ತ ಶಿಖರ, ಕರಾವಳಿಯ ಶ್ರೇಣಿಯ ಕಣಿವೆಗಳು, ಕಿಂಗ್ಸ್ ನದಿಯ ದಕ್ಷಿಣ ಕವಲು-ಒಂದೊಂದೂ ವಿಶಿಷ್ಟ ಸೌಂದರ್ಯಯುಕ್ತವಾದ್ದು.
ಕಯಕೊ ನಂತರ ತಪ್ಪಿಸಿಕೊಳ್ಳುವ ಒಂದು ಪ್ರಯತ್ನದಲ್ಲಿ ಮೆಟ್ಟಿಲುಗಳ ಮೇಲಿನಿಂದ ಕೆಳಗೆ ತೆವಳುತ್ತಾಳೆ, ಆದರೆ ತಕಿಯೊ ರಿಂದ ಗಟ್ಟಿಯಾಗಿ ಹಿಡಿಯಲ್ಪಟ್ಟು ಎರಡೂ ಕೈಗಳಿಂದ ಆಕೆಯ ಕತ್ತನ್ನು ಥಟ್ಟನೆ ಮುರಿಯುತ್ತಾರೆ.
abrupt's Usage Examples:
The conference came to an abrupt end when Representative John G.
It can be associated with placental abruption and perhaps with uterine leiomyomas.
"It was the abrupt and rough peremptoriness of the German action that gave me an unpleasant impression"; not, he.
clay has resulted in the relatively coarse-textured, light-coloured surface soil abruptly overlying finer textured subsoil; impeded downward percolation.
The book ends abruptly after a discussion of the Nagpur session of the Congress in 1915.
instrumental album Dream, Extinguished would significantly eclipse the amount of scantiness and subsequent infringement of Dream, Interrupted due to its abrupt cancellation.
thing builds to a massive chorus before ending abruptly with Jim Bob throatily yelling ".
about the adventure of such and such a drive, about trips, crossings, trudges, abrupt and gradual awakenings, discoveries of a zone at once timorous.
Drug withdrawal, drug withdrawal syndrome, or substance withdrawal syndrome, is the group of symptoms that occur upon the abrupt discontinuation or decrease.
However, soon after completing his final music school exam, he abruptly decided he no longer wanted to bother with violin.
With no solution to these problems in sight, he abruptly leaves home without telling anyone.
"Cold turkey" refers to the abrupt cessation of a substance dependence and the resulting unpleasant experience, as opposed to gradually easing the process.
Synonyms:
staccato, disconnected,
Antonyms:
pleasant, low, legato,