aboriginal Meaning in kannada ( aboriginal ಅದರರ್ಥ ಏನು?)
ಮೂಲನಿವಾಸಿ, ಆದಿಮ, ಪ್ರಾಚೀನ,
Noun:
ಅಸಭ್ಯ ಜನರು, ಸ್ಥಳೀಯ, ಮೂಲನಿವಾಸಿಗಳು,
Adjective:
ಆದಿಮ, ಸ್ಥಳೀಯ, ಕಾಡು,
People Also Search:
aboriginal australianaboriginality
aboriginally
aboriginals
aborigine
aborigines
aborigins
aborne
abort
aborted
aborter
aborticide
aborticides
abortifacient
abortifacients
aboriginal ಕನ್ನಡದಲ್ಲಿ ಉದಾಹರಣೆ:
ಈ ದನಗಾಹಿಗಳು ಇಲ್ಲಿಗೆ ಬಂದೊಡನೆಯೆ ಒಡೆಯರಂತೆ ವರ್ತಿಸಿ ಇಲ್ಲಿನ ಮೂಲನಿವಾಸಿ ರೈತ ಜನರನ್ನು ಆಳುಗಳಂತೆ ಕಂಡರು.
೧೪೯೯ರಲ್ಲಿ ವೆನೆಜುವೆಲಾದಲ್ಲಿ ಬಂದಿಳಿದ ಅಮೇರಿಗೊ ವೆಸ್ಪುಚಿ ಮತ್ತು ಸಂಗಡಿಗರು ಮೂಲನಿವಾಸಿಗಳು ವಾಸಿಸುತ್ತಿದ್ದ ಪಲಾಫಿಟೊ (ನೀರಿನ ಮೇಲೆ ನಿರ್ಮಿತ ಮರದ ಮನೆಗಳು) ನೋಡಿ ವೆನಿಸ್ (ಇಟಾಲಿಯನ್ ಭಾಷೆಯಲ್ಲಿ "ವೆನೆಜಿಯಾ") ನಗರವನ್ನು ನೆನೆದರು.
ನಗರದ ಅತಿ ಪ್ರಾಚೀನ ಲಿಖಿತ ಉಲ್ಲೇಖಗಳು ಸ್ಫ್ಯಾನಿಷ್ ಎರಾಕ್ಕೆ ಕರೆದೊಯ್ಯುತ್ತವೆ, ಸ್ಪ್ಯಾನಿಶರು ಮೊತ್ತ ಮೊದಲ ಬಾರಿ ಬಂದಾಗ ಆಗಲೇ ಕ್ಷೇತ್ರದಲ್ಲಿ ಮೂಲನಿವಾಸಿಗಳ ಆವಾಸ ಸ್ಥಾನವಿತ್ತು.
ದಕ್ಷಿಣ ಏಷಿಯಾ ಪ್ರದೇಶದ ಮೂಲನಿವಾಸಿ.
8% ಜನರು ಮೂಲನಿವಾಸಿಗಳು, ಇವರಲ್ಲಿ ಅರ್ಧದಷ್ಟು ಜನರು ಉತ್ತರ ಅಮೇರಿಕಾದ ಭಾರತೀಯರು ಮತ್ತು ಉಳಿದರ್ಧ ಜನರು ಮೆಟಿಸ್(ಮಿಶ್ರ ಜನಾಂಗದ ವ್ಯಕ್ತಿಗಳು).
ಅಂತರ್ಯುದ್ಧದ ತರುವಾಯ, ಯುಎಸ್ ಸೈನ್ಯವು ಅಮೆರಿಕದ ಮೂಲನಿವಾಸಿಗಳೊಡನೆ ಸುದೀರ್ಘ ಯುದ್ಧವನ್ನು ಮಾಡಿತು.
ರಾಜ್ಯವು ಬ್ಯಾಲೆ ನೃತ್ಯದ ಸಂಪನ್ನ ಇತಿಹಾಸ ಹೊಂದಿದೆ: ಐದು ಮೂಲನಿವಾಸಿ ಬ್ಯಾಲೆ ನೃತ್ಯಾಂಗನೆಯರು ವಿಶ್ವಖ್ಯಾತಿಯನ್ನು ಈ ಗಳಿಸಿದ್ದಾರೆ; ಯೊನ್ನೆ ಚಟ್ಯೂ ಸಹೋದರಿಯರು ಮರ್ಜೋರಿ ಮತ್ತು ಮರಿಯಾ ಟಾಲ್ ಚೀಫ್,ರೋಸೆಲಾ ಹೈಟವರ್ ಮತ್ತು ಮಾಸ್ಕಿಲೀನ್ ಲಾರ್ಕಿನ್ ಈ ಐದು ಜನ ನೃತ್ಯಾಂಗನೆಯರು ಒಗ್ಗೂಡಿ ಫೈವ್ ಮೂನ್ಸ್ ಎಂದು ವಿಖ್ಯಾತರಾಗಿದ್ದಾರೆ.
ರಾಜನನ್ನು ಬೆಂಬಲಿಸಿದ ಪ್ರಮುಖ ಅಮೆರಿಕಾದ ಮೂಲನಿವಾಸಿಗಳ ಮುಖಂಡನೆಂದರೆ ಮೊಹಾವ್ಕ್ ನೇಶನ್ನ ಜೋಸೆಫ್ ಬ್ರ್ಯಾಂಟ್.
ಉತ್ತರ ಪ್ರಾಂತ್ಯದ ಅರ್ಧ ಭಾಗದಲ್ಲಿ ವ್ಯಾಪಿಸಿದ ನೊರ್ಡ್-ಡು-ಕ್ವಿಬೆಕ್ ಪ್ರದೇಶ ವಿರಳವಾದ ಜನಸಂಖ್ಯೆ ಹೊಂದಿದೆ ಮತ್ತು ಪ್ರಾಥಮಿಕವಾಗಿ ಮೂಲನಿವಾಸಿಗಳು ಇಲ್ಲಿ ನೆಲೆಸಿದ್ದಾರೆ.
ಆದರೆ ಇವರು ನೆಲೆಸಿರುವ ನಾಡಿನ ಸಮೃದ್ಧಿ ಆಫ್ರಿಕದ ಇತರ ಭಾಗಗಳ ಜನರನ್ನು ಆಕರ್ಷಿಸಿರುವುದರಿಂದ ಆ ನೆಲೆಸಿಗರ ಸಂಖ್ಯೆ ಈ ಮೂಲನಿವಾಸಿಗಳ ಸಂಖ್ಯೆಯೊಡನೆ ಸ್ಪರ್ಧಿಸುತ್ತದೆ.
ಮೂಲನಿವಾಸಿಗಳ ಸಂಸ್ಕøತಿಯ ಪಳೆಯುಳಿಕೆಗಳಾಗಿ ಭೂತಾಕಾರದ ನೂರಾರು ಶಿಲಾಪ್ರತಿಮೆಗಳೂ ಕಲ್ಲಿನ ಮನೆಗಳೂ ಬಂಡೆಗಳ ಮೇಲೆ ಕೊರೆದಿರುವ ಚಿತ್ರಗಳೂ ಮರದ ವಿಗ್ರಹಗಳೂ ಇನ್ನೂ ಓದಲು ಸಾಧ್ಯವಾಗದಿರುವ ಲಿಪಿಯುಕ್ತ ಮರದ ಹಲಗೆಗಳೂ ಕಾಣಸಿಗುತ್ತವೆ.
ಆ ನಂತರ ಯುರೋಪಿಯನ್ನರು ಮೂಲನಿವಾಸಿಗಳೊಂದಿಗೆ ಸೇರಿಕೊಂಡು ಅಲ್ಲಿನ ಕಾಡುಕೋಣಗಳನ್ನು ಅವು ಸಂಪೂರ್ಣವಾಗಿ ಅಳಿದುಹೋಗುವಷ್ಟು ಬೇಟೆಯಾಡಿದರು.
ಬೇಡರ, ಕಾಡುಜನರ, ಮೂಲನಿವಾಸಿಗಳ ನಿತ್ಯದ ಆಧಾರಸ್ತಂಭ ಆಯುಧಗಳು.
aboriginal's Usage Examples:
According to Bell and Marsden, aboriginal people made wurley encampments on the edge of Kingston and even moved into cottages at Rosetown.
native taxa, including descriptions, maps, images, conservation status, nomenclatural details together with names used by various aboriginal groups.
The area around Maleny was originally populated by the Nalbo and the Dallambara—two aboriginal tribes of the Gubbi Gubbi language group.
Indigenous ancestry or of mixed race "in whom the aboriginal blood preponderates" were limited through the Franchise Act.
Children are still acquiring it as a first language, making it somewhat healthier than most other aboriginal languages.
Walker (a half caste aboriginal) and a full blood aboriginal, JackoThis party travelled by horseback along the Ord River and through the Ord River gorges in the Carr Boyd Range, selecting several possible dam sites.
extremely improbable that they should have been independently acquired by aboriginally distinct species or races.
agglomerations and also some aboriginal lands, such as Indian reserves that are enclaves within the territory of an RCM but not juridically part of it.
name is derived from the local aboriginal population"s meaning for, "a gurgling stream".
aboriginal title, and the availability of compensation in the case of extinguishment vary significantly by jurisdiction.
She supported radical reform and particularly programs to support aboriginal children, notably during a period of Conservative rule in Manitoba from the late 1970s.
More recently, he played the lead role in films addressing more contemporary issues facing aboriginal and Native American people: Skins (2002), Cowboys and Indians: The J.
EpisodesTelly Savalas' ghost story, death pool aboriginal legend, soldier ghost photograph, killer whale conspiracy, blind psychic.
Synonyms:
native,
Antonyms:
acquaintance, nonnative,