<< abnormality abnormals >>

abnormally Meaning in kannada ( abnormally ಅದರರ್ಥ ಏನು?)



ಅಸಹಜವಾಗಿ

Adverb:

ಅಸಾಮಾನ್ಯ,

People Also Search:

abnormals
abnormity
abnormous
abo
aboard
abode
abode of gods
abodes
aboil
abolish
abolishable
abolished
abolishes
abolishing
abolishment

abnormally ಕನ್ನಡದಲ್ಲಿ ಉದಾಹರಣೆ:

ಮಹಿಳಾ ಸ್ವಾಸ್ಥ್ಯ ಲೇಖನ ಗರ್ಭಾಶಯದ ಅಸಹಜ ರಕ್ತಸ್ರಾವವು [ಅಬ್ನಾರ್ಮಲ್ ಯುಟೆರಿನ್ ಬ್ಲೀಡಿಂಗ್ (AUB)] ಅಸಹಜವಾಗಿ ಆಗಾಗ ಗರ್ಭಾಶಯದಿಂದ ಯೋನಿ ರಕ್ತಸ್ರಾವವಾಗಿದೆ.

ಇದು ಅಸಹಜವಾಗಿ ಸಕ್ರಿಯಗೊಳ್ಳುವ ಟ್- ಜೀವಕೋಶಗಳು ಕೆಂಪು ಮತ್ತು ಫ್ಲಾಕಿ ಚರ್ಮದ ತೇಪೆಗಳನ್ನು ಉಂಟುಮಾಡುತ್ತದೆ ಎಂದು ಹೇಳಾಗಿದೆ.

ಈ ರೋಗಲಕ್ಷಣವು ಅಹಿತಕರವಾದ ಭ್ರಮೆಗಳನ್ನು ಅಥವಾ ಅಸಹಜವಾಗಿ, ಭ್ರಾಂತಿಗಳನ್ನು ಒಳಗೊಂಡಿರುತ್ತದೆ.

ಆದ್ದರಿಂದ ಆತನು ಇಂಥಹ ಶಕ್ತಿಗಳ ಮೂಲಕ ಸ್ವಾಭಾವಿಕ ವಿಚಾರಗಳನ್ನೂ ಅಸಹಜವಾಗಿ ಮಾಡುವುದರಲ್ಲಿ ಆಶ್ಚರ್ಯವೇನೂ ಕಾಣುತ್ತಿರಲಿಲ್ಲ.

ರೋಗಿಯು ಕೆರಟೋಕೊನುಸ್ (ಕಣ್ಣಿನಲ್ಲಿ ಅಸಹಜವಾಗಿ ಬೆಳೆದ ಭಾಗ)ಎಂಬ ಆನುವಂಶಿಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ, ಶಸ್ತ್ರಚಿಕಿತ್ಸೆಯ ನಂತರ ಅವರ ಕಾರ್ನಿಯಾ(ಪಾರದರ್ಶಕ ಪಟಲ) ತೆಳುವಾಗುತ್ತ ಹೋಗುತ್ತದೆ.

ಎದೆಯೊಳಗೆ ಅಸಹಜವಾಗಿ ಗಾಳಿ ಉಳಿದುಕೊಳ್ಳುವಿಕೆ, ಪುಪ್ಪುಸ ಅಡಿಮಾ, ಅಥವ ಶ್ವಾಸಕೋಶದ ಉರಿಯೂತ.

ರಾಕ್ ಶೈಲಿಯ ಸಂಗೀತಗಾರರು ಮೆದುಳಿನ ಗೆಡ್ಡೆ ಎಂದರೆ ಮೆದುಳಿನಲ್ಲಿ ಅಸಹಜವಾಗಿ ಬೆಳೆಯುವ ಜೀವಕೋಶಗಳು,ಇವು ಕ್ಯಾನ್ಸರ್ ಅಥವಾ (ಮಾಲಿಗಂಟ) ಇಲ್ಲವೆ ಕ್ಯಾನ್ಸರ್ ರಹಿತ ಗೆಡ್ಡೆ(ಬೆನಿಗ್ನ್ ) ಗಳಾಗಿ ಮಾರ್ಪಾಡಗಬಹುದು.

ಮತ್ತೊಂದು ಮಾನಸಿಕ ಅಸ್ವಸ್ಥತೆ, ಬೈಪೋಲಾರ್ ಡಿಸಾರ್ಡರ್, ಅಸಹಜವಾಗಿ ಉತ್ತೇಜಿತ ಮನಸ್ಥಿತಿ, ಅರಿವಿನ ಮತ್ತು ಶಕ್ತಿಯ ಮಟ್ಟಗಳ ಒಂದು ಅಥವಾ ಹೆಚ್ಚಿನ ಕಂತುಗಳನ್ನು ಒಳಗೊಂಡಿದೆ, ಆದರೆ ಖಿನ್ನತೆಯ ಒಂದು ಅಥವಾ ಹೆಚ್ಚಿನ ಕಂತುಗಳನ್ನು ಸಹ ಒಳಗೊಂಡಿರಬಹುದು(20).

ಅವು ಗರ್ಭ ಧರಿಸಿದಲ್ಲಿ ಅಥವಾ ಅಸಹಜವಾಗಿ ದಪ್ಪವಾಗಿದ್ದಲ್ಲಿ ಇದು ಸಾಧ್ಯವಾಗದು.

ಉಳಿದವುಗಳು, ವಿಶೇಷವಾಗಿ ಪಟ್ಟಿಯಲ್ಲಿ ಕೆಳಗಿರುವಂತವುಗಳು, ಸಕ್ಕರೆ ಕೊರತೆ ಬೇನೆ ರಿವರ್ಸ್ ಆದ ನಂತರವೂ ಅಸಹಜವಾಗಿ ಉಳಿಯುತ್ತವೆ, ಮತ್ತು ಪ್ರಮುಖ ಮಾದರಿ ತಪ್ಪಿಹೊದರೂ ಸಹ ಉಪಯೋಗಕರ ರೀತಿಯಲ್ಲಿ ಅಳೆಯಬಹುದು.

ಅಸಹಜವಾಗಿ ಕ್ರೊಮೊಸೋಮ್‌ಗಳು ಹೊಂದಿಕೊಂಡಿರುವುದನ್ನು ಆನುವಂಶಿಕ ಪರೀಕ್ಷೆಗಳಿಂದ ಕಂಡುಕೊಳ್ಳಬಹುದು.

ಹೈಪೊಗ್ಲಿಸಿಮಿಯಾದ ಸಮಯದಲ್ಲಿ ನಿರ್ದಿಷ್ಟ ಹಾರ್ಮೋನುಗಳ ಮತ್ತು ಮೆಟಾಬೊಲೈಟ್‌ಗಳ ಮೌಲ್ಯವು, ಹೆಚ್ಚಿನ ಸಮಯಗಳಲ್ಲಿ , ಯಾವ ಅಂಗಗಳು ಮತ್ತು ದೇಹ ವ್ಯವಸ್ಥೆಗಳು ಸಮರ್ಪಕವಾಗಿ ಪ್ರತಿಕ್ರಿಯಿಸುತ್ತಿವೆ ಹಾಗೂ ಯಾವ ಭಾಗ ಅಸಹಜವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ಸೂಚಿಸುತ್ತದೆ.

ತೀವ್ರತರವಾದ ಮೂತ್ರವರ್ಧನವನ್ನು ಒಂದು ಮೂತ್ರವರ್ಧಕದಿಂದ ಚಿಕಿತ್ಸೆ ಪಡಿಸುವುದು ಅಸಹಜವಾಗಿ ಕಂಡುಬರಬಹುದು.

abnormally's Usage Examples:

A microcyte is an abnormally sized red blood cell.


of the bone by fibrous connective tissue, which can cause very painful swellings and bone deformities, and make bone abnormally fragile and prone to fracture.


SCID are abnormally susceptible to infections, and exposure to typically innocuous pathogens can be fatal.


may be the brain system that is abnormal or functioning abnormally in psychoses, such as schizophrenia.


This false reading may be caused by abnormally large changes in an aircraft's pitch.


Pathologic macrocephaly may be due to megalencephaly (enlarged brain), hydrocephalus (abnormally increased cerebrospinal fluid), cranial hyperostosis (bone.


Situs ambiguus is a rare congenital defect in which the major visceral organs are distributed abnormally within the chest and abdomen.


Postural orthostatic tachycardia syndrome (POTS) is a condition in which a change from lying to standing causes an abnormally large (or higher than normal).


Sopor is a condition of abnormally deep sleep or a stupor from which it is difficult to rouse.


where there are often no prepared landing strips or runways, frequently necessitating that bush planes be equipped with abnormally large tires, floats, skis.


Patients may experience abnormally low blood pressure, and low platelet, red blood cell, and white blood cell count.


Oguchi disease, is an autosomal recessive form of congenital stationary night blindness associated with fundus discoloration and abnormally slow dark adaptation.


Swimming induced pulmonary edema (SIPE), also known as immersion pulmonary edema, occurs when fluids from the blood leak abnormally from the small vessels.



abnormally's Meaning in Other Sites