<< watermark watermarks >>

watermarked Meaning in kannada ( watermarked ಅದರರ್ಥ ಏನು?)



ನೀರುಗುರುತು

Noun:

ಉಬ್ಬರವಿಳಿತದ ರೇಖೆ, ಜಲಪಕ್ಷಿ, ಕರಾವಳಿ ನೀರಿನ ಮಾರ್ಗ, ವಾಟರ್‌ಮಾರ್ಕ್, ಹಡಗಿನ ನೀರಿನ ಮಾರ್ಗ, ಕಾಗದದ ಮೇಲೆ ನೀರುಗುರುತು ನೀಡಲಾಗಿದೆ,

watermarked ಕನ್ನಡದಲ್ಲಿ ಉದಾಹರಣೆ:

ಗೋಚರಿಸದ ನೀರುಗುರುತು ಮಾಡುವಿಕೆಯಲ್ಲಿ, ಶ್ರವ್ಯಾಂಶ, ಚಿತ್ರ ಅಥವಾ ವಿಡಿಯೋ ಸ್ವರೂಪಕ್ಕೆ ಮಾಹಿತಿಯನ್ನು ಅಂಕೀಯ ದತ್ತಾಂಶವಾಗಿ ಸೇರಿಸಲಾಗುತ್ತದೆಯಾದರೂ, ಅದನ್ನು ಹಾಗೆ ಸೂಚಿಸದಂತೆ ಗ್ರಹಿಸಲಾಗುವುದಿಲ್ಲ (ಆದರೂ ಒಂದಷ್ಟು ಮಾಹಿತಿಯನ್ನು ಗುಪ್ತವಾಗಿಡಲಾಗಿದೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗಬಹುದು).

ಒಂದು ವೇಳೆ ಗುರುತು ಮಾಡಲ್ಪಟ್ಟ ಸಂಕೇತವನ್ನು ಕ್ವಾಂಟೀಕರಣದಿಂದ ಪಡೆಯಲಾಗಿದ್ದರೆ, ಅಂಥ ನೀರುಗುರುತು ಮಾಡುವಿಕೆಯ ವಿಧಾನವು ಕ್ವಾಂಟೀಕರಣದ ಬಗೆಗೆ ಸೇರಿದೆ ಎಂದು ಹೇಳಲಾಗುತ್ತದೆ.

ಒಂದು ಅಂಕೀಯ ಕ್ಯಾಮರಾಕ್ಕೆ ಸಂಬಂಧಿಸಿದುದಾಗಿರುವ ಇದು, ಒಂದು ಗೂಢಲಿಪಿಶಾಸ್ತ್ರದ ಕಲಬೆರಕೆಯೊಂದಿಗೆ ಒಂದು ಜೀವಸಂಖ್ಯಾಶಾಸ್ತ್ರದ ಗುರುತುಕಾರಕವನ್ನು ಸೇರಿಸಲು ನಷ್ಟರಹಿತ ನೀರುಗುರುತು ಮಾಡುವಿಕೆಯನ್ನು ಬಳಸುತ್ತದೆ.

ಉದಾಹರಣೆಗೆ ಒಂದು ಸುಧಾರಣೆಯನ್ನು ತೋರಿಸಲು, ಏಕ ಗುಣಲಕ್ಷಣಗಳ ಮೌಲ್ಯಮಾಪನವನ್ನು ಓರ್ವ ನೀರುಗುರುತು ವಿನ್ಯಾಸಕನು ಅನೇಕ ವೇಳೆ ಬಳಸುತ್ತಾನೆ.

ಕೆಲವೊಮ್ಮೆ, ಈ ಬಗೆಯ ನೀರುಗುರುತು ಮಾಡುವಿಕೆಯ ಯೋಜನೆಯು 1-ಬಿಟ್‌ ನೀರುಗುರುತು ಎಂದು ಕರೆಯಲ್ಪಡುತ್ತದೆ; ಏಕೆಂದರೆ, 1 ಎಂಬ ಒಂದು ಅಂಕಿಯು ಒಂದು ನೀರುಗುರುತಿನ ಹಾಜರಿಯನ್ನು (ಮತ್ತು ಒಂದು 0 ಎಂಬುದು ನೀರುಗುರುತಿನ ಗೈರುಹಾಜರಿಯನ್ನು) ಸೂಚಿಸುತ್ತದೆ.

ಅಂಕೀಯ ನೀರುಗುರುತು ಮಾಡುವಿಕೆ ಮತ್ತು ಅಂಕೀಯ ನೀರುಗುರುತು ಮಾಡುವಿಕೆಯ ಮೌಲ್ಯನಿರ್ಣಯದ ಸಾಧನಗಳ ಕುರಿತಾದ ಪುಸ್ತಕಗಳು, ನಿಯತಕಾಲಿಕಗಳು ಮತ್ತು ಸಮಾವೇಶಗಳ ಮಾರ್ಗದರ್ಶಿಕೆ .

ಒಂದು ದೂರದರ್ಶನ ಪ್ರಸಾರ ವಾಹಿನಿಯು ಪ್ರಸಾರಮಾಡಲ್ಪಟ್ಟ ವಿಡಿಯೋದ ಮೂಲೆಗೆ ತನ್ನ ಲಾಂಛನವನ್ನು ಸೇರ್ಪಡೆ ಮಾಡಿದಾಗ, ಅದೂ ಸಹ ಒಂದು ಗೋಚರಿಸುವ ನೀರುಗುರುತು ಎನಿಸಿಕೊಳ್ಳುತ್ತದೆ.

ಕ್ವಾಂಟೀಕರಣದ ನೀರುಗುರುತುಗಳು ಕಡಿಮೆ ಮಟ್ಟದ ಸ್ಫುಟತ್ವಕ್ಕೆ ಎಡೆಕೊಡುತ್ತವೆಯಾದರೂ, ಆಶ್ರಯದಾತ ಮಧ್ಯಪ್ರವೇಶದ ತಿರಸ್ಕಾರದ ಕಾರಣದಿಂದಾಗಿ ಒಂದು ಉನ್ನತವಾದ ಮಾಹಿತಿ ಸಾಮರ್ಥ್ಯವನ್ನು ಅವು ಹೊಂದಿರುತ್ತವೆ.

ಅಂಕೀಯ ನೀರುಗುರುತು ಮಾಡುವಿಕೆಯ ಯೋಜನೆಗಳ ಮೌಲ್ಯಮಾಪನವು, ಓರ್ವ ನೀರುಗುರುತು ವಿನ್ಯಾಸಕನಿಗೆ ಅಥವಾ ಆಂತ್ಯಿಕ ಬಳಕೆದಾರರಿಗೆ ಸಂಬಂಧಿಸಿದಂತೆ ವಿಸ್ತೃತವಾದ ಮಾಹಿತಿಯನ್ನು ಒದಗಿಸಬಲ್ಲದು.

ECRYPT ವರದಿ: ನೀರುಗುರುತು ಮಾಡುವಿಕೆಯ ಒರೆಗೆ ಹಚ್ಚುವಿಕೆ.

ದೃಢವಾದ ಅಗ್ರಾಹ್ಯ ನೀರುಗುರುತುಗಳು ಅಂಕೀಯ ಅಂತರ್ಗತ ವಿಷಯದ ಸಂರಕ್ಷಣೆಗೆ ಸಂಬಂಧಿಸಿದ ಒಂದು ಸಾಧನವಾಗಿ ಪ್ರಸ್ತಾವಿಸಲ್ಪಟ್ಟಿವೆ; ಉದಾಹರಣೆಗೆ, ವೃತ್ತಿಪರ ವಿಡಿಯೋ ಅಂತರ್ಗತ ವಿಷಯದಲ್ಲಿ ಸೇರಿಸಲ್ಪಟ್ಟ 'ಯಾವುದೇ-ನಕಲಿಗೆ-ಅವಕಾಶವಿಲ್ಲ' ಎಂಬ ಒಂದು ಸೂಚನಾ ಪತಾಕೆಯಂತೆ ಇದನ್ನೂ ಬಳಸಬಹುದು ಎಂದು ಪ್ರಸ್ತಾವಿಸಲಾಗಿದೆ.

ಒಂದು ಮೂಲ ಕೃತಿಗೆ ಮಾಡಲಾದ, ಸ್ಪಷ್ಟವಾಗಿ-ಸುಲಭವಾಗಿ ಕಣ್ಣಿಗೆ ಬೀಳುವ ಮಾರ್ಪಾಡುಗಳನ್ನು ನೀರುಗುರುತುಗಳೆಂದು ಸಾಮಾನ್ಯವಾಗಿ ಉಲ್ಲೇಖಿಸಲಾಗುವುದಿಲ್ಲ, ಆದರೆ ಅವನ್ನು ಪಟ್ಟೆ ಸಂಕೇತಗಳು (ಬಾರ್‌ಕೋಡ್‌ಗಳು) ಎಂದು ಸಾಮಾನ್ಯೀಕರಿಸಲಾಗುತ್ತದೆ.

ಎರಡೂ ಸಂದರ್ಭಗಳಲ್ಲಿ, ಗೋಚರಿಸುವ ನೀರುಗುರುತು ಮಾಡುವಿಕೆಯಲ್ಲಿರುವಂತೆ, ತೆಗೆದುಹಾಕಲು ಕಷ್ಟಕರವಾಗಿರುವ ಒಂದು ವಿಧಾನದಲ್ಲಿ ಸ್ವಾಮ್ಯವನ್ನಾಗಲೀ ಅಥವಾ ಇತರ ವಿವರಣಾತ್ಮಕ ಮಾಹಿತಿಯನ್ನಾಗಲೀ ಸಂಕೇತಕ್ಕೆ ಲಗತ್ತಿಸುವುದು ಮುಖ್ಯ ಉದ್ದೇಶವಾಗಿರುತ್ತದೆ.

watermarked's Usage Examples:

were changes involving the watermark and eventually doing away with watermarked paper, changes in currency were also reflected on the stamps: decimalisation.


used at the transmitter as well as the location of the watermark in the watermarked signal for detecting hidden information.


50 Additional anti-counterfeiting measures: watermarked paper ("US”), embedding of large silk fibers, blue tinted end paper.


thickness of the paper and thereby creating a shadow/lightness in the watermarked paper.


without per-customer watermarking or DRM; however, some tracks are now watermarked.


com, with maps limited to small size and strongly watermarked.


are printed on single-line watermarked paper.


from very simple material, such as cotton or wool, to exquisitely wrought damasks, fine watermarked silk, velvet, or satin.


the watermark given in an originally watermarked piece of media, and then adding that watermark to an un-watermarked piece.


to watermarking attacks, making it possible to determine presence of watermarked data on the encrypted filesystem: This attack exploits weakness in IV.


Leslie Felperin of Variety magazine wrote that this film is intelligent, quietly subversive and Schrader has delivered a 100% Paul Schrader film, drenched in the spiritual and moral angst that's watermarked his career from Taxi Driver (as a writer) to Auto Focus (as a director).


both single line and double lined watermarked paper, while higher denominations were printed on double lined watermarked paper only.


Conqueror is a manufacturer of distinctive, high-quality watermarked paper in the United Kingdom.



watermarked's Meaning in Other Sites