<< undergrounds undergrowth >>

undergrown Meaning in kannada ( undergrown ಅದರರ್ಥ ಏನು?)



ಗಿಡಗಂಟಿ

ಏನೋ ಕೆಳಗೆ,

undergrown ಕನ್ನಡದಲ್ಲಿ ಉದಾಹರಣೆ:

ಸಾಮಾನ್ಯ ಕೃಷಿ ಸೂತ್ರಗಳನ್ನು ರಿಯಾತಿಗಳ ಮೂಲಕ ಜಾರಿಗೊಳಿಸಿ ಪೊದೆ-ಗಿಡಗಂಟಿಗಳ ಕಾಡನ್ನು ಉಳಿಸುವ ಕೃಷಿ ಪದ್ಧತಿಗಳಿಗೆ ಉತ್ತೇಜನ ನೀಡಲಾಗುತ್ತದೆ.

ಸುತ್ತಲೂ ಮುಳ್ಳು ಗಿಡಗಂಟಿಗಳು ಬೆಳೆದುಕೊಂಡಿವೆ.

ಬೀಳು ಭೂಮಿಯಲ್ಲಿ ಹಾಗೂ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಬೆಳೆದ ಗಿಡಗಂಟಿಗಳನ್ನೂ ಹುಲ್ಲನ್ನೂ ತಿಂದು ಈ ಕುರಿಗಳು ಜೀವಿಸುತ್ತವೆ.

ಕಾಡಿನ ಮಧ್ಯದಿಂದ ಕಾಲ್ನಡಿಗೆಯಲ್ಲಿ ಕಲ್ಲುಬಂಡೆಗಳನ್ನು ಹತ್ತಿ, ಹಳ್ಳಗಳನ್ನು ದಾಟುತ್ತಾ ಗಿಡಗಂಟಿಗಳ ಮಧ್ಯೆ ನುಸುಳುತ್ತಾ ಸಾಗಬೇಕು.

ಮೊಲಗಳು ಹುಲ್ಲು, ಸಣ್ಣ ಗಿಡಗಂಟಿಗಳನ್ನು ಮೇಯುವ ಸಸ್ಯಾಹಾರಿ ಪ್ರಾಣಿಗಳಾಗಿವೆ.

ದೊಡ್ದ ಆಕಾರದ ಹೌಂಡ್‌ಗಳು ಬೇಟೆಯನ್ನು ಬೆನ್ನಟ್ಟಿ ಅದನ್ನು ನೆಲಕ್ಕೆ ಬೀಳಿಸಿದಾಗ ಸಣ್ಣ ನಾಯಿಗಳೂ ಸಹ ಗಿಡಗಂಟಿಗಳ ಬಳಸುವ ದಾರಿಯಿಂದ ಓಡಿ ಬೇಟೆ ಹಿಡಿಯಲು ನೆರವಾಗುತ್ತವೆ.

ಜಲಾನಯನ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆದ ಅರಣ್ಯಗಳು ಮತ್ತು ಅಲ್ಲೆಲ್ಲ ವ್ಯಾಪಿಸಿದ ಗಿಡಗಂಟಿಗಳು ನೀರಿನ ಪ್ರವಾಹವನ್ನು ನಿಯಂತ್ರಿಸುತ್ತವೆ.

ಮಳೆಕಾಡುಗಳು, ಗಿಡಗಂಟಿಗಳು ಮತ್ತು 400 ಮೀ ಗಿಂತ ಕಡಿಮೆ ಬೆಟ್ಟಗಳಲ್ಲಿ ಕಲ್ತೇಗ ಕಂಡುಬರುತ್ತದೆ.

ಈ ಪ್ರದೇಶ ಹುಲ್ಲು ಹಾಗೂ ಗಿಡಗಂಟಿಗಳಿಂದ ಸಮೃದ್ಧವಾಗಿರುವುದರಿಂದ ಕುರಿಗಳಿಗೆ ಸಾಕಷ್ಟು ಆಹಾರ ದೊರಕುತ್ತದೆ.

ಜಿಲ್ಲೆಯ ಸ್ಥಳ-ನಾಮಗಳ ಅಧ್ಯಯನದ ಪ್ರಕಾರ ಈ ಹಿಂದೆ ಜಿಲ್ಲೆಯು ಅರಣ್ಯ, ಗಿಡಗಂಟಿಗಳು ಮತ್ತು ಮಾವಿನ ತೋಪುಗಳನ್ನೊಳಗೊಂಡಿತ್ತೆಂದು ಹೇಳಲಾಗುತ್ತದೆ.

undergrown's Usage Examples:

monuments, the plaza is divided in different parts such as a fronton, an undergrown bowling alley, a spacious area in order to be used for different events.


These are undergrown by many ferns.


while the Lucaria were devoted to the dressing of woods, clearing the undergrown bushes by cutting on the 19, then by uprooting and burning on the 21,.


The upper or lower jaw can be overgrown (macrognathia) or undergrown (micrognathia).


After Fulgencio Batista overthrew Prio, Sanchez was involved in various undergrown movements to overthrow Batista.


Other brickyards were abandoned and simply vanished into the undergrown of trees and wildlife.



undergrown's Meaning in Other Sites