<< uncivilised uncivilly >>

uncivilized Meaning in kannada ( uncivilized ಅದರರ್ಥ ಏನು?)



ಅಸಂಸ್ಕೃತ, ಅನಾಗರಿಕ.,

ನಾಗರಿಕತೆಯ ಪ್ರಭಾವವಿಲ್ಲದೆ,

Adjective:

ಅಸಂಸ್ಕೃತ, ಅನಾರ್ಯ, ಅಶಿಸ್ತಿನ,

uncivilized ಕನ್ನಡದಲ್ಲಿ ಉದಾಹರಣೆ:

ಮಾಂಟೇನ್‌ ಅವರು ಹೀಗೆ ಬರೆದರು, "ಯಾರೇ ಆಗಲಿ ಯಾವುದು ರೂಢಿಯಾಗಿರುವುದಿಲ್ಲವೋ ಅದಕ್ಕೆ ’ಅಸಂಸ್ಕೃತ ವರ್ತನೆ’ ಎಂದು ಕರೆಯುತ್ತಾರೆ.

ಅಲೆಮಾರಿಗಳನ್ನು ಅನಾಗರಿಕ, ಅಸಂಸ್ಕೃತ ಜನಾಂಗವೆನ್ನಲು ಬರುವುದಿಲ್ಲ.

ಇದನ್ನು ಕೊಳಕು ಮಾತು, ಬೈಗುಳದ ಮಾತು, ಕೆಟ್ಟ ಮಾತು, ಒರಟು ಮಾತು, ಅಸಂಸ್ಕೃತ ಭಾಷೆ, ಅಶ್ಲೀಲ ಭಾಷೆ, ಅಪಶಬ್ದ, ಅಥವಾ ಪಾಷಂಡ ಮಾತು ಎಂದೂ ಕರೆಯಬಹುದು.

ಇವುಗಳು ಬೇಟೆ, ಆಹಾರ ಹುಡುಕುವಿಕೆ ಮತ್ತು ಕೆಲವು ಕೃಷಿ ಸಮುದಾಯಗಳು ಅಸಂಸ್ಕೃತಿ ಗುಂಪುಗಳೆಂದು ಗುರ್ತಿಸಿ ಕೊಂಡಿದ್ದು ಮತ್ತು ಅವರ ಅಭಿವೃಧಿಯನ್ನು ಸಾಧಿಸಲು ವಿಶೇಷ ಕಾರ್ಯಕ್ರಮಗಳ ಅವಶ್ಯಕತೆ ಇದೆ.

ಬಡ ಜನರ ಬದುಕಿನಿಂದ ಒರಟು ಮತ್ತು ಅಸಂಸ್ಕೃತ ಘಟನೆಗಳಿಂದ ತನ್ನ ಕಾವ್ಯಕ್ಕೆ ಪ್ರತಿಮೆಗಳನ್ನು ವಸ್ತುವನ್ನು ಗಿಬ್ಸನ್ ಆಯ್ದುಕೊಂಡು ತನ್ನ ಕೃತಿಗಳಲ್ಲಿ ಮಾನವೀಯ ಸಹೃದಯತೆಯಿಂದ ಈ ಬಡಜನರ ಬಗ್ಗೆ ಅನುಕಂಪ ಮತ್ತು ಸೌಹಾರ್ದಗಳನ್ನು ಸೂಸಿದ್ದಾನೆ.

ಯುಕೆ ಮತ್ತು ಐರ್ಲ್ಯಾಂಡ್‌ಗಳಲ್ಲಿ," ರಗ್ಬಿ ಸುಸಂಸ್ಕೃತ ವ್ಯಕ್ತಿಗಳಿಂದ ಅಸಂಸ್ಕೃತ ವ್ಯಕ್ತಿಗೆ ಆಡುವ ಆಟ" ಎಂಬ ಹಳೆಯ ಹೇಳಿಕೆಯಿದೆ.

ಅದೇನೇ ಇರಲಿ, ದುರ್ಗತಿ ಮತ್ತು ದಬ್ಬಾಳಿಕೆಯೊಂದಿಗೆ ಬ್ಲೂಸ್‌ ಪ್ರಕಾರವು ತನ್ನನ್ನು ಗುರುತಿಸಿಕೊಂಡರೂ ಸಹ, ಇದರ ಸಾಹಿತ್ಯದಲ್ಲಿ ಹಾಸ್ಯಭರಿತ ಮತ್ತು ಅಸಂಸ್ಕೃತ ಅಂಶಗಳೂ ಸಹ ಅಲ್ಲಲ್ಲಿ ಇಣುಕುತ್ತವೆ:.

ಆದರೆ ಜನಪದ ಗಾದೆಗಳೆಲ್ಲ ಅಸಂಸ್ಕೃತವಾದ ಅನಾಗರಿಕರ ಅಶ್ಲೀಲ ನುಡಿಗಳೆನ್ನುವಂತಿಲ್ಲ.

ಅತಿಥಿಯಾಗಿ, ನಿಮಗೆ ಹೆಚ್ಚು ತಿನ್ನಬಾರದು ಎಂದೆನಿಸಿದರೆ, ಸ್ವಲ್ಪವನ್ನೇ ತಿನ್ನುವುದು ಅಥವಾ ದಾಕ್ಷಿಣ್ಯದಿಂದ ಒಟ್ಟಾಗಿ ನಿರಾಕರಿಸುವುದು ಅಸಂಸ್ಕೃತತೆ ಎನಿಸುತ್ತದೆ.

ನಂದರು ಶೂದ್ರ ವರ್ಣಕ್ಕೆ ಸೇರಿದ್ದರಿಂದ ಕಲಿಂಗದ ಜನರು ನಂದರನ್ನು ಕೀಳಾಗಿ ಕಾಣುತ್ತಿದ್ದರು ಮತ್ತು ಅವರನ್ನು ಅಸಂಸ್ಕೃತರೆಂದು ವರ್ಗೀಕರಿಸಿದ್ದರು.

ಜನರಿಗೆ ಅವರದೇ ಆದ ಅಸಂಸ್ಕೃತ ಭಾಷೆ, ಭಾವನೆಗಳು, ಸಂಕ್ಷಿಪ್ತಗಳು, ಪ್ರಥಮಾಕ್ಷರಿ ಮುಂತಾದುವನ್ನು ಸೃಷ್ಟಿಸಲು ಅವಕಾಶಗಳನ್ನು ಒದಗಿಸುತ್ತದೆ.

ಮಹಾಭಾರತದಲ್ಲಿ ಮೂಲ ಸಂಸ್ಕೃತ ಶಬ್ದ ಬರ್ಬರ್ ನ ಅರ್ಥ ಉಗ್ಗು, ದರಿದ್ರ, ವಿದೇಶಿ, ಪಾಪಿ ಜನರು, ಅಸಂಸ್ಕೃತ ಮತ್ತು ಕ್ರೂರ.

ಫುಟ್ಬಾಲ್ ಅಸಂಸ್ಕೃತ ವ್ಯಕ್ತಿಗಳಿಂದ ಸುಸಂಸ್ಕೃತ ವ್ಯಕ್ತಿಗೆ ಆಡುವ ಆಟ.

uncivilized's Usage Examples:

supposedly built by Alexander the Great in the Caucasus to keep the uncivilized barbarians of the north (typically associated with Gog and Magog) from.


Howard's descriptions of the later Picts portray them as very small in height, squat and muscular, adept at silent movement, and most of all brutish and uncivilized.


The Headshrinkers portrayed a pair of Samoan savages, often displaying uncivilized behavior such as biting into a turkey carcass during a match and dragging.


This is supposed to convey their uncivilized and barbaric nature making the conquest justified.


1960s: The Star Trek television franchise explored the theme in depth and introduced the concept of the Federation's Prime Directive a law forbidding first contact (or covert interference) with any races not sufficiently advanced for such an encounter (uncivilized or not capable of interstellar travel).


in criminal law after the States General recognized it was "cruel and uncivilized".


place in the Pacific Ocean; and roughly equal time is devoted to the uncivilized world of the island and the human society the characters were born into.


through direct action, leads the forces of a civilized people against the uncivilized forces that stand in their way.


belief that Europe was demonstrating that societies could progress in civility from uncivilized conditions to civilization through strengthening the basis.


The Headshrinkers portrayed a pair of Samoan savages, often displaying uncivilized behavior such as biting into a turkey carcass during a match and dragging each other by their hair.


assimilating more and more previously-uncivilized people.


with sorrow, because of their irreligious and uncivilized state, often communed together upon this painful and important subject in order to form some.


Blind people do not behave like uncivilized, animalized creatures.



Synonyms:

noncivilized, noncivilised, savage, barbaric, uncivilised, barbarian, wild,

Antonyms:

civilized, educated, humane, praise, tame,

uncivilized's Meaning in Other Sites