<< unalterability unalterably >>

unalterable Meaning in kannada ( unalterable ಅದರರ್ಥ ಏನು?)



ತಪ್ಪಾಗಲಾರದು, ಬದಲಾಯಿಸಲಾಗದ,

Adjective:

ಬದಲಾಯಿಸಲಾಗದ, ಬದಲಾಯಿಸುವುದು ಅಸಾಧ್ಯ,

unalterable ಕನ್ನಡದಲ್ಲಿ ಉದಾಹರಣೆ:

ಕೆರೆಯ ನೀರನು ಕೆರೆಗೆ ಚೆಲ್ಲು ಎಂಬಂತೆ ದೇವರು ದಯಪಾಲಿಸಿದ ಅಷ್ಟೂ ಪ್ರತಿಭೆಯನ್ನು ದೇವರ ಹಾಗೂ ಸಾರ್ವಜನಿಕ ಕಾರ್ಯಗಳಿಗಾಗಿ ಉಪಯೋಗಿಸಿದ ಇನ್ನಾಸಪ್ಪನವರು ಅದಕ್ಕೆ ತಕ್ಕ ಸಂಭಾವನೆಯನ್ನು ಜನರ ಪ್ರೀತಿ, ಗೌರವ, ಆದರಗಳಲ್ಲೇ ಪಡೆದರು ಎಂದರೆ ತಪ್ಪಾಗಲಾರದು.

ಶ್ರೀ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿದ್ದುದು ಭಾಷಣಗಳ ಮೂಲಕವೇ ಎಂದರೆ ತಪ್ಪಾಗಲಾರದು.

ತಮ್ಮದೇ ಆದ ವಿಶಿಷ್ಟ ಜಾನಪದ ಕಲೆಗಳನ್ನು, ನಂಬಿಕೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿರುವ ತಾಣ ತುಳುನಾಡೆಂದರೆ ತಪ್ಪಾಗಲಾರದು.

ಶಿಕ್ಷಣ ಬೆಳೆಯುತ್ತಿರುವ ಮಗುವಿಗೆ ಮಾರ್ಗದರ್ಶನ ಎಂದರೆ ತಪ್ಪಾಗಲಾರದು.

"ಜಪ"ಎ೦ಬ ಪದವು "ಜಪಿಸು" ಎನ್ನುವ ಪದದಿ೦ದ ಮೂಡಿ ಬ೦ದಿದೆ ಎ೦ದರೆ ತಪ್ಪಾಗಲಾರದು.

ತಿರುಮಕೂಡಲು ನರಸೀಪುರದಲ್ಲಿ ನಾವು ಕಾಣಬಹುದಾದ ಸಂಗಮವು ನಮ್ಮ ದಕ್ಷಿಣ ಭರತದ ಒಂದು ಪ್ರಮುಖ ಸಂಗಮ ಎಂದರೆ ತಪ್ಪಾಗಲಾರದು.

ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು.

ಮ್ಯಾಗ್ಡಲೀನಿಯನ್ ಸಂಸ್ಕøತಿಯ ಕಾಲದಲ್ಲಿ ಪರ್ವತ ಗುಹೆಗಳ ಚಾವಣಿ ಮತ್ತು ಗೋಡೆಗಳ ಮೇಲೆ ವಿವಿಧ ವರ್ಣಗಳಲ್ಲಿ ಚಿತ್ರಿತವಾಗಿರುವ ಪ್ರಾಣಿಗಳ, ಸಾಮೂಹಿಕ ನೃತ್ಯ, ಬೇಟೆ ಮುಂತಾದ ದೃಶ್ಯಗಳ ಕಲೆ ಬಹಳ ಉತ್ತಮ ಕೈಚಳಕದ ನಿದರ್ಶನಗಳಾಗಿದ್ದು ಅಲ್ಲಿ ಆದಿಮಾನವನ ಕಲಾ ಪ್ರೌಢಿಮೆ ಆಧುನಿಕ ಚಿತ್ರಕಾರರ ಮಟ್ಟವನ್ನೂ ಮೀರಿಸಿವೆಯೆಂದರೆ ತಪ್ಪಾಗಲಾರದು.

ಪ್ರಜಾಪ್ರಭುತ್ವದ ಮೂಲ ಸ್ವರಾಜ್ಯವೆಂದರೂ ತಪ್ಪಾಗಲಾರದು.

ಒಟ್ಟಿನಲ್ಲಿ ಅವರ ಎಲ್ಲ ಸಿದ್ಧಾಂತಗಳೂ ಕ್ಲಾಸಿಕಲ್ ಸಿದ್ಧಾಂತಗಳ ಜಾಡನ್ನೇ ಹಿಡಿದಿವೆ ಎಂದರೆ ತಪ್ಪಾಗಲಾರದು.

ಪ್ರವಾಸೋದ್ಯಮ ಕ್ಷೇತ್ರ ವೇಗವಾಗಿ ಬೆಳೆಯುವುದಕ್ಕೆ ಈ ಎಲ್ಲಾ ಅಂಶಗಳು ಕಾರಣವಾಗಿವೆ ಎಂದರೆ ತಪ್ಪಾಗಲಾರದು.

ತಾಲ್ಲೂಕಿನಲ್ಲಿ ಶಿಕ್ಷಣಕ್ಕೆ ಉತ್ತಮವಾದ ಅವಕಾಶಗಳಿದ್ದು, ಶಿಕ್ಷಣಕಾಶಿ ಎಂದು ಕರೆದರೆ ತಪ್ಪಾಗಲಾರದು.

ಇಬ್ಬರನ್ನು ಒಂದುಗೊಡಿಸಿದ್ದು ಸಂಗೀತವಂದರೆ ತಪ್ಪಾಗಲಾರದು.

unalterable's Usage Examples:

claiming that six proprietors had sealed the Constitutions as "the unalterable form and rule of Government forever" on that date.


long vacant -— I have done violence to my feelings, and forced myself to intermit awhile my heartfelt grief, that I may with reverence obey the unalterable.


the first eight lines and the last section, and these are considered unalterable in Sikhism.


do we see that? Not I in you, nor you in me, but both of us in that unalterable truth that is above our minds.


not [an] unalterable policy commitment".


027 Objects, the unalterable, and the substantial are one and the same.


The Merriam-Webster dictionary defines instinct as "A largely inheritable and unalterable tendency of an organism to make.


unalterable rules about when multiple murders become massacres.


The waveforms are stored and unalterable without considerable modification, such as the addition of a computer.


As quoted by John Damascene: God is unoriginate, unending, eternal, constant, uncreated, unchanging, unalterable, simple.


In 1927 Einstein remarked about special relativity, Under this theory mass is not an unalterable magnitude, but a magnitude dependent on (and, indeed, identical with) the amount of energy.


It serves the purpose of creating legal evidence that unalterable information has been shared between the sender and the receiver of the.



Synonyms:

last, final, incurable, inalterable,

Antonyms:

present, best, first, middle, alterable,

unalterable's Meaning in Other Sites