<< unaccustomed unaching >>

unachievable Meaning in kannada ( unachievable ಅದರರ್ಥ ಏನು?)



ಸಾಧಿಸಲಾಗದ

ಅಸಾಧ್ಯ,

unachievable ಕನ್ನಡದಲ್ಲಿ ಉದಾಹರಣೆ:

ವ್ಯಕ್ತಿಗತವಾಗಿ ಸಾಧಿಸಲಾಗದ ಬೇಡಿಕೆಗಳನ್ನು ಸಂಘಗಳ ಮೂಲಕ ಸಾಧಿಸುವುದು ಸಾಧ್ಯ.

ಪ್ರಾಯೋಗಿಕವಾಗಿ ಸಾಧಿಸಲಾಗದಿದ್ದರೂ ಈ ತತ್ವಕೋಶ ತತ್ವದ ಹಾಗೂ ಜೀವಶಾಸ್ತ್ರದ ಮುಖ್ಯ ಆಧಾರೋಕ್ತಿಗಳಲ್ಲಿ ಒಂದಾಗಿದೆ.

ಇದು ಹೀಗೆಯೇ ಮುಂದುವರೆಯುತ್ತಿದ್ದಾಗ, ಇದು ಇಷ್ಟಕ್ಕೇ ಸೀಮಿತವಾಗಿ ಮಹತ್ತರವಾದದ್ದು ಏನೂ ಸಾಧಿಸಲಾಗದು ಎಂದರಿತಾಗ ಮತ್ತೆ ತಮ್ಮೊಳಗಿನ ಅರ್ಥಶಾಸ್ತ್ರಜ್ಞ ಎಚ್ಚರವಾದ.

ತನ್ನ ಮೇಲೆ ಯಾವ ದಾಳಿಯೂ ಇಲ್ಲದ್ದರಿಂದ ಆತ್ಮರಕ್ಷಣೆಯತ್ತ ಗಮನ ಕೇಂದ್ರೀಕರಿಸಿ ವೈವಿಧ್ಯ ಸಾಧಿಸಲಾಗದ ಸ್ಥಿತಿಯೂ ಬರಲಿಲ್ಲ.

ಅಪ್ಪಟ ವಿಚಾರಚೇತನದೃಷ್ಟಿಯಿಂದ (ಪ್ಯೂರ್ ರೀಸನಿಂಗ್) ಸಾಧಿಸಲಾಗದ ಆತ್ಮ ಮತ್ತು ಈಶ್ವರತತ್ತ್ವಗಳು ಧಾರ್ಮಿಕ ವಿಚಾರ ಚೇತನದೃಷ್ಟಿಯಿಂದ ಅಗತ್ಯವೆಂದು ಹೇಳಿರುತ್ತಾನೆ.

ಅವರು ಸಾಧಿಸಲಾಗದಿದ್ದಲ್ಲಿ, ಸಮಾಜವು ಅವರನ್ನು ನಿರ್ಬಂಧಿಸುತ್ತಿದ್ದುದೇ ಕಾರಣ.

ಸಾಮ, ದಾನಗಳೆರಡರಿಂದಲೂ ಸಾಧಿಸಲಾಗದುದಕ್ಕೆ ಭೇದವನ್ನು ಪ್ರಯೋಗಿಸಬೇಕು.

ಈ ತ್ರಿರಾಷ್ಟ್ರ ಸಂಘ ಮಹತ್ತ್ವವಾದದ್ದೇನನ್ನೂ ಸಾಧಿಸಲಾಗದಿದ್ದರೂ ಇದು ದೊಡ್ಡ ರಾಷ್ಟ್ರಗಳು ಸಣ್ಣ ರಾಷ್ಟ್ರಗಳ ವ್ಯವಹಾರಗಳಲ್ಲಿ ಕೈಹಾಕಬಾರದೆಂಬ ತತ್ತ್ವದ ಪ್ರತಿಪಾದನೆಯಾಗಿತ್ತು.

ದೇಶದಲ್ಲಿ ಖನಿಜ ಮತ್ತು ಜಲವಿದ್ಯುತ್ ಸಂಪನ್ಮೂಲಗಳು ಸಾಕಷ್ಟಿದ್ದರೂ ಇತರ ಕಾರಣಗಳ ಜೊತೆಗೆ ಇಲ್ಲಿಯ ಯೋಜನೆಗಳಲ್ಲಿ ಸಾಕಷ್ಟು ಯಶಸ್ಸು ಸಾಧಿಸಲಾಗದೆ ಆರ್ಥಿಕ ಪ್ರಗತಿ ಕುಂಠಿತವಾಗಿದೆ.

ಭಾರತದ ವೀರ ಮಹಿಳೆಯರ, ಸಮಾಜದ ಏಳಿಗೆಗಾಗಿ ತಮ್ಮನ್ನೇ ಸಮರ್ಪಿಸಿಕೊ೦ಡ ಸಾಧ್ವಿಯರ, ರಾಜಕಿಯ ರ೦ಗದಲ್ಲಿ ಯಾವ ಪುರುಷನಿಗೂ ಸಾಧಿಸಲಾಗದ ಸವಾಲುಗಳನ್ನು ದಿಟ್ಟತನದಿ೦ದ ಎದುರಿಸಿ ಜಗತ್ತಿನ ವಿಖ್ಯಾತ ಮಹಿಳೆ ಎ೦ಬ ಕೀರ್ತಿಗೆ ಪಾತ್ರರಾದ ಶ್ರೀಮತಿ ಇ೦ದಿರಾಗಾ೦ಧಿಯ ಬಗೆಗಿನ ಇವರ ಅಭಿಮಾನ ಕೃತಿಯಲ್ಲಿ ಪ್ರತಿಬಿ೦ಬಿಸುತ್ತದೆ.

ಅವರು ಅಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು ಮತ್ತು ಅವರು ಬಿಟ್ಟ ೧೨ ವರ್ಷಗಳ ನಂತರವೂ ಯಾರೂ ಸಾಧಿಸಲಾಗದಷ್ಟು ಮಟ್ಟದ ನಿಧಿಸಂಗ್ರಹಣಾ ದಾಖಲೆಯನ್ನು ಆ ಸಂಸ್ಥೆಯಲ್ಲಿ, ಸಂಸ್ಥೆಗಾಗಿ ದಾಖಲಿಸಿದರು.

ಯೋಜಿತ ಫಲಿತಾಂಶಗಳನ್ನು ಸಾಧಿಸಲಾಗದಿದ್ದ ಸಂದರ್ಭದಲ್ಲಿ ತಿದ್ದುಪಡಿ ಹಾಗೂ ತಪ್ಪುಗಳನ್ನು ಸರಿಪಡಿಸುವ ಕ್ರಮಗಳನ್ನು ಸರಿ ಕಂಡ ರೀತಿಯಲ್ಲಿ ಕೈಗೊಳ್ಳಲಾಗುತ್ತದೆ.

ಸಹಜ ಭಾಷೆಗಳಿಂದ ಸಾಧಿಸಲಾಗದ ಯಾವುದೋ ಒಂದು ಉದ್ದೇಶಕ್ಕಾಗಿ ಈ ಭಾಷೆಗಳು ಸಿದ್ಧವಾಗುತ್ತವೆ.

unachievable's Usage Examples:

use of the skull is as a representation of death, mortality and the unachievable nature of immortality.


The great promise failed due to the unachievable aims of life, i.


This was in part due to unachievable cost and performance goals, as well as the formation of a partnership.


as a case of nesting, contending that concessions would otherwise be unachievable were weak states to act independently through a bilateral framework with.


400 a nearly unachievable goal.


Europe, is repeatedly criticised for delivering economy-figures which are unachievable in reality.


majority, while the restoration of an Afrikaner homeland was abandoned as unachievable and anachronistic.


mechanical means which freed the plastic arts from the drive toward "unachievable likeness".


their original projects of revolutionizing the political system becomes unachievable simply because of the lack of organizational resources.


Fluency could be considered unachievable if one did not learn prefabricated chunks or expressions.


Pario-realism being the expression of unachievable states and modes of consciousness and physical reality through the visualization.


well defined planar arrays of plasmonic nanostructures, of dimensions unachievable by lithography.


diversions which ineffectively delay an unavoidable consequence or make an unachievable one appear achievable.



Synonyms:

unattainable, undoable, impossible, unrealizable,

Antonyms:

practical, realistic, hopeful, surmountable, possible,

unachievable's Meaning in Other Sites