travelogue Meaning in kannada ( travelogue ಅದರರ್ಥ ಏನು?)
ಪ್ರವಾಸ ಕಥನ, ಚಲನಚಿತ್ರ ಇತ್ಯಾದಿಗಳ ಸಹಾಯದಿಂದ ಪ್ರಯಾಣದ ಕುರಿತು ಉಪನ್ಯಾಸಗಳು., ಪ್ರಯಾಣದ ವಿವರಗಳು,
Noun:
ಪ್ರಯಾಣದ ವಿವರಗಳು,
People Also Search:
traveloguestravels
traversable
traversal
traversals
traverse
traverse city
traversed
traverser
traversers
traverses
traversing
travertin
traves
travesti
travelogue ಕನ್ನಡದಲ್ಲಿ ಉದಾಹರಣೆ:
ಪ್ರವಾಸ ಪ್ರಿಯನಾಗಿದ್ದ ಮಾಮ್ ಯೂರೊಪ್, ಅಮೆರಿಕಗಳಲ್ಲದೆ, ಚೀನ ಮತ್ತು ಮಲೇಷಿಯ ಮುಂತಾದ ದೂರಪ್ರಾಚ್ಯದ ದೇಶಗಳಲ್ಲಿ ಪ್ರವಾಸ ಮಾಡಿ, ದಿ ಲ್ಯಾಂಡ್ ಆಫ್ ದಿ ಬ್ಲೆಸ್ಸಡ್ ವರ್ಜಿನ್ (1905); ಆನ್ ಎ ಚೈನೀಸ್ ಸ್ಕ್ರೀನ್ (1922); ದಿ ಜೆಂಟ್ಲ್‍ಮನ್ ಇನ್ ದಿ ಪಾರ್ಲರ್ (1930), ಡಾನ್ ಫನ್ರ್ಯಾಂಡೊ (1935)-ಎಂಬ ನಾಲ್ಕು ಪ್ರವಾಸ ಕಥನಗಳಲ್ಲಿ ತನ್ನ ಅನುಭವಗಳನ್ನು ಹಿಡಿದಿಟ್ಟಿದ್ದಾನೆ.
ಬೆಂಗಳೂರಿನ ವಾಹನದಟ್ಟನೆಯ ಬಗ್ಗೆ, ಪಾರಿವಾಳಗಳ ಬಗ್ಗೆ, ಅಮೇರಿಕಾದಲ್ಲಿನ ರಜಾ ಪ್ರವಾಸ ಕಥನ ಓದುಗನನ್ನು ನಗೆಗಡಲಲ್ಲಿ ತೇಲಿಸುತ್ತದೆ .
ಆ ದಿನಗಳಲ್ಲೇ ದಿ ಐಯೊನಿಯನ್ ಸೀಸ್ ಎಂಬ ಒಂದು ಸೊಗಸಾದ ಪ್ರವಾಸ ಕಥನವನ್ನು ಬರೆದ.
ಪ್ರಬಂಧ, ಕಥೆ, ಕಾದಂಬರಿ, ಪ್ರವಾಸ ಕಥನ, ವಿಮರ್ಶೆ, ಜೀವನ ಚಿತ್ರ, ಭಾಷಾಂತರ – ಹೀಗೆ ಅನೇಕ ಪ್ರಕಾರಗಳಿಗೆ ಅವರ ಕೊಡುಗೆ ಸಂದಿದೆ.
ಇವರು ಸುಮಾರು ೬೦ ಪುಸ್ತ್ಕಕಗಳನ್ನು ಬರೆದಿದ್ದು,ಇದರಲ್ಲಿ ಕಾದಂಬರಿ,ಕವನ ಸಂಕಲನ,ಪ್ರವಾಸ ಕಥನ,ಸಣ್ಣ ಕಥೆಗಳು ಒಳಗೊಂಡಿವೆ.
ಅಮೆರಿಕದ ಸಂಯುಕ್ತಸಂಸ್ಥಾನದ ಒಬ್ಬ ಲೇಖಕ; ಮುಖ್ಯವಾಗಿ ತನ್ನ ಪ್ರವಾಸ ಕಥನಗಳಿಂದ ಮತ್ತು ಗಯಟೆಯ ಫೌಸ್ಟ್ ನಾಟಕದ ಅನುವಾದದಿಂದ ಖ್ಯಾತನಾದವ.
ಅಲ್ಲಿನ ಅನುಭವಗಳು ದಿ ಫ್ರಿಗಟ್ ಪಲ್ಲಾಡ್ (1858) ಎಂಬ ಪ್ರವಾಸ ಕಥನದಲ್ಲಿವೆ.
ಆತ್ಮಚರಿತ್ರೆಗೆ ಸಂಬಂಧಿಸಿದ ಬರಹಗಳಲ್ಲದೆ, ಅವರ ಪ್ರವಾಸ ಕಥನಗಳು, ಪ್ರಬಂಧಗಳು, ಮತ್ತು ಯುರೋಪ್ ಜಾತ್ರಿರ್ ಪತ್ರೊ (ಯುರೋಪ್‌ನಿಂದ ಪತ್ರಗಳು ) ಮತ್ತು ಮನುಶೇರ್ ಧೊರ್ಮೊ (ಮಾನವನ ಧರ್ಮ ) ಮೊದಲಾದ ಉಪನ್ಯಾಸಗಳನ್ನು ಅನೇಕ ಸಂಪುಟಗಳಲ್ಲಿ ಹೊರತರಲಾಗಿದೆ.
೭ನೆಯ ಶತಮಾನ ಹೊತ್ತಿಗೆ ಈ ಭಾಗದಲ್ಲಿ ಬೌದ್ಧಧರ್ಮ ಅವನತಿ ಹೊಂದುತ್ತಿದ್ದುದರ ಬಗ್ಗೆ ಹ್ಯೂಯೆನ್ ತ್ಸಾಂಗನ ಪ್ರವಾಸ ಕಥನದಲ್ಲಿ ಸ್ಪಷ್ಟ ಸುಳಿವುಗಳು ದೊರಕುತ್ತವೆ.
ಅವುಗಳಲ್ಲಿ ಮಹತ್ವದ ಪತ್ರಿಕೆ 'ಕೆಂಡಸಂಪಿಗೆ'ಯಲ್ಲಿ ಸಂಸ್ಕೃತಿ, ಸರಣಿ, ಅಂಕಣ, ಪ್ರವಾಸ ಕಥನ, ವ್ಯಕ್ತಿ-ವಿಶೇಷ, ಸಂಪಿಗೆಸ್ಪೆಷಲ್ ಶಿರೋನಾಮೆಗಳಲ್ಲಿ ಉಮಾರಾವ್ ಅವರ ಲೇಖನಗಳನ್ನು ತೆರೆದು ನೋಡಬಹುದಾಗಿದೆ.
ಪಯಣದ ಕತೆ, ಸಂಚಾರ ಸಂಗಮ ಪ್ರವಾಸ ಕಥನಗಳು.
(ಈ ಪ್ರವಾಸ ಕಥನದಿಂದ ಆಯ್ದ "ಲಂಡನ್ ನಗರ" ಎಂಬ ಗದ್ಯವನ್ನು ೧೦ನೇ ತರಗತಿಯ ಪಠ್ಯಪುಸ್ತಕದಲ್ಲಿ ನಮೂದಿಸಲಾಗಿದೆ.
ಮೊದಲನೆಯದು 'ಅಲೆಮಾರಿಯ ಅಂಡಮಾನ್' ಎಂಬ ಅಂಡಮಾನ್ ಪ್ರವಾಸ ಕಥನ ಹಾಗು ಎರಡನೆಯದು 'ಮಹಾನದಿ ನೈಲ್' ಎಂಬ ನೈಲ್ ನದಿಯ ಇತಿಹಾಸದ ಹಾಗು ಆ ನದಿಯ ಮೇಲೆ ನಡೆದ ಐತಿಹಾಸಿಕ ಪರಿಶೋಧನೆಗಳ ಕಥೆ.
travelogue's Usage Examples:
Most modern scholars identify it with the site of Avalites mentioned in the 1st-century Greco-Roman travelogue the Periplus of the Erythraean Sea and in Ptolemy, although this is disputed.
first-person novel, a travelogue told from memory by a narrator who every now and then would relate how he encountered other characters who told him stories.
GalleryReferencesExternal links[ Philippine Standard Geographic Code]ABS-CBN Choose Philippines travelogue on NabasMunicipalities of Aklan Managed retreat involves the purposeful, coordinated movement of people and buildings away from risks.
In his mortal years, he travelled the Empire and much of the known world compiling a travelogue/history of the world.
I Hart Food is an American food travelogue television series that aired on Food Network.
ReferencesExternal linksVillages in Taunton DeaneCivil parishes in SomersetGrand Western Canal Tramp Royale is a nonfiction travelogue by science fiction writer Robert A.
His first book was a travelogue of Europe published in 1971 by the title of Nikley Teri Talaash Main (1970).
The song is a travelogue set over a strummed guitar/organ riff with a muted trumpet providing a jazz counterpoint to.
important transitional figure from the idiosyncratic style of the Grand Tour travelogues to the more informative and impersonal guidebook was Mariana Starke.
The history of travelogues in Malayalam is short but exciting and absorbing.
A British traveller, Mrs Alec Tweedie, published a number of travelogues, ranging from Denmark (1895) and Finland (1897), to the U.
The series of travelogues see the presenters Ben Anderson and Simon Reeve visit countries which are far off the beaten track.
Synonyms:
travelog, attraction,
Antonyms:
repulsion,