<< take note take off >>

take notice Meaning in kannada ( take notice ಅದರರ್ಥ ಏನು?)



ಗಮನಿಸು, ಗಮನಕ್ಕೆ,

Verb:

ಗಮನಕ್ಕೆ,

take notice ಕನ್ನಡದಲ್ಲಿ ಉದಾಹರಣೆ:

ಪ್ರಯೋಗದ ವಿನ್ಯಾಸವು ಪದ್ಧತಿಯ ಮಾದರಿ, ಸ್ವತಂತ್ರ ಮತ್ತು ಅವಲಂಬಿತ ವ್ಯತ್ಯಾಸಗಳ ಪರಸ್ಪರ ಸಂಬಂಧವನ್ನು ಗಮನಿಸುತ್ತದೆ.

ದಿನವೂ ಅದೇ ಚಿಪ್ಪಿನಲ್ಲಿ ಆಟವಾಡುತ್ತಿದ್ದ ಮಗನನ್ನು ಮಾತ್ರ ಗಮನಿಸುತ್ತಿದ್ದರೇನೋ? ಆದರೆ ಈಗ ಆ ’ಯಕಶ್ಚಿತ್’ ಚಿಪ್ಪು ಕವಿಗೆ ಬೇರೆಯೇ ಆಗಿ ಕಾಣುತ್ತಿದೆ.

ಇದು ಓದುವಿಕೆಯಲ್ಲಿ ಮತ್ತು ಕಾಗುಣಿತವನ್ನು ಗಮನಿಸುವಲ್ಲಿ ತೊಂದರೆ ಉಂಟುಮಾಡುವಂತಹ ಸಮಸ್ಯೆಯಾಗಿದೆ.

ಅದರ ಕಮಾಂಡರನು ಸೇವಕನ ಸ್ವಯಂ-ಶಿಸ್ತನ್ನು ಗಮನಿಸುತ್ತಾನೆ ಮತ್ತು ಅವನನ್ನು ಗ್ಲೇಡಿಯೇಟರ್‌ ಅಥವಾ ಚಾರಿಯೇಟರ್‌ ಆಗಿ ತರಬೇತಿ ಪಡೆಯಲು ಆಹ್ವಾನಿಸುತ್ತಾನೆ, ಆದರೆ ಬೆನ್‌ಹರ್‌ ಅದನ್ನು ತಿರಸ್ಕರಿಸಿ ದೇವರು ತನಗೆ ಸಹಾಯ ಮಾಡುತ್ತಾನೆ ಎಂದು ಘೋಷಿಸುತ್ತಾನೆ.

ದೋಷಸೂಚಕವು ಭಿನ್ನತಾ-ಸ್ಥಾನಗಳನ್ನು ಸ್ಥಾಪಿಸಲು ಅನುವುಮಾಡಿಕೊಡಿತ್ತದೆ(ಇದರಿಂದ ಕಾರ್ಯವನ್ನೆಸಗುವುದನ್ನು ಒಂದು ನಿರ್ದಿಷ್ಟ ಜಾಗದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲು ಸಹಾಯವಾಗುತ್ತದೆ) ಮತ್ತು ಕಾವಲುಗಳನ್ನು ಸ್ಥಾಪಿಸುತ್ತದೆ(ಇವು ಕಾರ್ಯವು ಜರುಗುತ್ತಿರುವಂತೆಯೇ ಚರಾಂಕಗಳ ಮೌಲ್ಯಗಳನ್ನು ಗಮನಿಸುತ್ತಿರುತ್ತದೆ).

ಆದರೆ, ಕಪ್ಪುಕುಳಿಯೊಳಗೆ ಬೀಳುವ ವೀಕ್ಷಕ ಈವೆಂಟ್ ಹಾರಿಜಾನ್ ಹಾದುಹೋಗುವಾಗ ಇದ್ಯಾವ ಪರಿಣಾಮಗಳನ್ನು ಗಮನಿಸುವುದಿಲ್ಲ.

ರಾವ್‍ರ ಮನೆಯನ್ನು ಪ್ರವೇಶಿಸಿದಾಗ, ಕಾಂತಿಯುತ, ಸುಂದರಳಾಗಿದ್ದ ಕಾತ್ಯಾಯನಿ ಈಗ ಬಡಕಲು ಸಣಕಲು ಚಿಪ್ಪಾಗಿರುವುದನ್ನು ಅವರು ಗಮನಿಸುತ್ತಾರೆ.

ಪರ್ಸ್ ಒಂದನ್ನು ಕದ್ದ ಆರೋಪವಿರುವ ವ್ಯಕ್ತಿಗಳ ಕೃತ್ರಿಮ ಸಂದರ್ಶನಗಳನ್ನು ಕೆಲವು ವ್ಯಕ್ತಿಗಳು ಗಮನಿಸುವಂತೆ ಮಾಡಿದ ಅಧ್ಯಯನವೊಂದರ ಮೂಲಕ ಈ ನಿರ್ಧಾರಕ್ಕೆ ಬರಲಾಯಿತು.

ಮುಖ್ಯವಾಗಿ ಪಾರ್ಲಿಮೆಂಟರಿ ಪದ್ಧತಿಯಲ್ಲಿ ನಿರ್ದಿಷ್ಟವಾಗಿ ಗಮನಿಸುವಂತೆ ಅಲ್ಲಿ ಬಹುಮತದ ಪಾರ್ಲಿಮೆಂಟರಿ ನಾಯಕರು ಕಾರ್ಯನಿರ್ವಹಣೆಯಲ್ಲೂ ಪ್ರಭಾವ ಬೀರುವುದರಿಂದ, ಬಹುಮತದ ಮೇಲಿನ ನಿಯಂತ್ರಣದ ಕೊರತೆಯನ್ನು ಏಕಸಭೀಯ ವ್ಯವಸ್ಥೆಯ ಕೊರತೆಯನ್ನಾಗಿ ಕಾಣಬಹುದು.

ಜೀವಧಾತು ವರ್ಗ ಎಂದು ನೋಡುವ ಸಾಂಪ್ರದಾಯಿಕ ವಿಧಾನವನ್ನು ವಿರೋಧಿಸಿ ಕೆಲವು ಜೀವಶಾಸ್ತ್ರಜ್ಞರು ಜೀವಿಗಳನ್ನು ಸಂಖ್ಯಾತ್ಮಕ ಘಟನೆಯನ್ನಾಗಿ ಗಮನಿಸುತ್ತಾರೆ.

ಉದಾಹರಣೆಗೆ, ೫೦೦ ಮೀಟರ ದೂರದಲ್ಲಿರುವ ಗುರಿಯೊಂದನ್ನು ಸ್ನೈಪರ್ ಒಬ್ಬ ೪೫ ಡಿಗ್ರಿ ಕೋನದಲ್ಲಿ ಕೆಳಮುಖವಾಗಿ ಗಮನಿಸುತ್ತಿದ್ದಾನೆ ಎಂದಾಗ ಆತ ಅದರ ಗಮ್ಯ ದೂರವನ್ನು ೪೫ ಡಿಗ್ರಿ ಕೌಸಿನ್ ಇಂದ ಗುಣಿಸುತ್ತಾನೆ, ಅಂದರೆ ೦.

ಕೊನೆಯದಾಗಿ, ಎತ್ತರದ ಮಟ್ಟಗಳಲ್ಲಿ ತೊಂದರೆಗೀಡಾಗಿಸುವ ಸ್ಥಿತಿಗಳನ್ನು ಗಮನಿಸುವುದೆಂದರೆ ಮಿದುಳಿಗೆ ಸಾಕಷ್ಟು ಆಮ್ಲಜನಕ ದೊರೆವುದೆಂದು ನೋಡುವುದು ಎಂದಾಯಿತು.

take notice's Usage Examples:

His initial recording got airplay on local radio stations and the larger zydeco clubs began to take notice.


Wilson later praised the song, calling it the point where they began to take notice of Brian"s abilities.


tabard of the arms, and their motto is Tak Tent of Armes, Scots for "take notice of arms".


Rome began to take notice of it, and a further proto-literate period of ogham epigraphy, before the early historical period began in the 5th century.


Radio should take notice.


He was one of the first critics to take notice of the gramophone and was appointed "musical adviser" to Columbia Records.


Hábeas data is an action that can be filled by any individual to take notice of any information referred to him, registered in public or private registers, and to request its suppression, rectification, confidentiality, or updating.


is one of the reasons that major commercial establishments started to take notice of the municipality and decided to set up their branches here.


garb of a Fury, and went about saying that he had come from Hades to take notice of all who did wrong, in order that he might descend there again and.


order that the naval station at Gibraltar was not to take notice of commercial message traffic with Friant being first to respond.


stands were built along the parade route, and Eastern newspapers began to take notice of the event.


have ever done" and was "one of those singles that makes you sit up and take notice".


They submitted a petition calling for the cessation of Dangla into a separate township, but it took more than two years for the Spanish Authorities to take notice of the settlers' demands.



Synonyms:

trace, instantiate, discover, find, spy, find out, catch out, sense, detect, sight, see, observe,

Antonyms:

dissuasive, detach, add, take away, accept,

take notice's Meaning in Other Sites