<< tablespoon tablespoonfuls >>

tablespoonful Meaning in kannada ( tablespoonful ಅದರರ್ಥ ಏನು?)



ಚಮಚದಷ್ಟು

ಒಂದು ಟೇಬಲ್ ಸ್ಪೂನ್ ಹಿಡಿದಿಟ್ಟುಕೊಳ್ಳುವಷ್ಟು,

People Also Search:

tablespoonfuls
tablespoons
tablet
tableted
tabletop
tablets
tabletted
tableware
tablewares
tablewise
tablier
tabling
tabliod
tabliods
tabloid

tablespoonful ಕನ್ನಡದಲ್ಲಿ ಉದಾಹರಣೆ:

ನಂತರ ಸುಮಾರು ಅರ್ಧ ಲೀಟರಿನಷ್ಟು ಕುದಿಯುತ್ತಿರುವ ಹಾಲನ್ನು ನಾಲ್ಕು ಚಮಚದಷ್ಟು ಸಕ್ಕರೆ ಹಾಕಿರುವ ಪಾತ್ರೆಯಲ್ಲಿ ಸುರಿಯುತ್ತಾರೆ.

ಇದರ ಜೊತೆಗೆ ಇಂದ್ರವಾಣಿಯ ಬೇರನ್ನು ಅರೆದು ಒಂದು ಚಮಚದಷ್ಟು ತೆಗೆದುಕೊಂಡು ಹಾಲಲ್ಲಿ ಬೆರೆಸಿ ಸೇವಿಸಿದರೆ ಕೂದಲು ಕಪ್ಪಾಗಿ ಮತ್ತು ಕಾಂತಿಯುತವಾಗಿ ಹೊಳೆಯುತ್ತದೆ.

10ಗ್ರಾಂನಷ್ಟು ಚೂರ್ಣವನ್ನು ಶುದ್ಧ ನೀರು ಹಾಕಿ ಕಷಾಯ ಮಾಡಿ ವೇಳೆಗೆ ಒಂದು ಟೀ ಚಮಚದಷ್ಟು ಕುಡಿಸುವುದು.

ಗರ್ಭದ ಒಳಕವಚದ ತಪಾಸಣೆಗಾಗಿ ಈ ಜೀವಕೋಶಗಳನ್ನು ಸಂಗ್ರಹಿಸಲು, ಒಂದು ಉದ್ದವಾದ, ತೆಳು ಸೂಜಿಯನ್ನು ತಾಯಿಯ ಕೆಳಹೊಟ್ಟೆಯ ಮೂಲಕ ಚುಚ್ಚಿ, ಒಂದು ಅಥವಾ ಎರಡು ಚಮಚದಷ್ಟು ಗರ್ಭದ ದ್ರಾವಣವನ್ನು ತೆಗೆಕುಕೊಳ್ಳಬೇಕು.

2 ಕ್ಲೋರ್ಡೇನ್ ಪುಡಿಯನ್ನು ದೂಳಿಸುವುದರಿಂದ ಇಲ್ಲವೆ ಪ್ಯಾರಥಿಯಾನನ್ನು ಒಂದು ಗ್ಯಾಲನ್ ನೀರಿಗೆ ಒಂದು ಟೀ ಚಮಚದಷ್ಟು ಪ್ರಮಾಣದಲ್ಲಿ ಸೇರಿಸಿ ಸಿಂಪಡಿಸುವುದರಿಂದ ಗೋಲಿಹೇನನ್ನು ನಿಯಂತ್ರಿಸಬಹುದು.

20ಗ್ರಾಂ ಹಸಿ ಅಮೃತಬಳ್ಳಿಯ ರಸಕ್ಕೆ ಒಂದು ಟೀ ಚಮಚದಷ್ಟು ಸಕ್ಕರೆ ಬೆರೆಸಿ ದಿವಸಕ್ಕೆ ಎರಡು ವೇಳೆ ಸೇವಿಸುವುದು.

ದಿನಕ್ಕೆ ಮೂರುಬಾರಿ ಬಳಸುವುದು ಅಥವಾ ಮೇಲಿನ ವಸ್ತುಗಳ ನಯವಾದ ಚೂರ್ಣ ಮಾಡಿ ಒಂದು ಟೀ ಚಮಚದಷ್ಟು ಚೂರ್ಣವನ್ನು ಒಂದು ಬಟ್ಟಲು ಶುದ್ಧವಾದ ತಣ್ಣೀರಿನಲ್ಲಿ ರಾತ್ರಿ ಹಾಕಿ ಬೆಳಿಗ್ಗೆ ಈ ನೀರನ್ನು ಕುಡಿಯುವುದು.

ನಂತರ ಒಂದು ಅಥವಾ ಎರಡು ಚಮಚದಷ್ಟು ಉಪ್ಪನ್ನು ಸೇರಿಸಿ, ಎರಡು ನಿಮಿಷಗಳ ನಂತರ ಶ್ಯಾವಿಗೆಯನ್ನು ಸೇರಿಸಲಾಗುತ್ತದೆ.

ಪ್ರತಿ ದಿನವೂ ಪಪ್ಪಾಯಿ ಎಲೆಯನ್ನು ಅರೆದು ಆ ರಸವನ್ನು ಒಂದು ಚಮಚದಷ್ಟು ಸೇವಿಸಿದರೆ ಜ್ವರವು ಅತಿ ಬೇಗನೆ ಕಡಿಮೆಯಾಗುವುದು.

ಈ ಪದ್ಧತಿಯಲ್ಲಿ ಸುಮರು ೧೦ ಮಿಲಿಲೀಟರ್ ಅಂದರೆ ಎರಡು ಟೇಬಲ್ ಚಮಚದಷ್ಟು ಶುದ್ಧೀಕರಿಸಿದ ಸೂರ್ಯಕಾಂತಿ ಎಣ್ಣೆ ಅಥವಾ ಶೇಂಗಾ(ಕಡಲೇಕಾಯಿ) ಎಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಂಡು ೧೦ ರಿಂದ ೧೫ ನಿಮಿಷ ನಿಧಾನವಾಗಿ ಮುಕ್ಕಳಿಸುವರು.

ಹಸಿಸೊಪ್ಪಿನ ರಸ 2 ಟೀ ಚಮಚದಷ್ಟು ಸ್ವಲ್ಪ ಓಂಪುಡಿ ಸೇರಿಸಿ ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು.

ಈಶ್ವರಬಳ್ಳಿಯ ಬೇರನ್ನು ನಯವಾದ ಚೂರ್ಣ ಮಾಡಿ, ೧/೪ ಟೀ ಚಮಚ ಚೂರ್ಣವನ್ನು ನೀರಿನಲ್ಲಿ ನೆನೆ ಹಾಕಿ ಕಷಾಯಮಾಡಿ ಶೋಧಿಸಿ ೩-೪ ಟೀ ಚಮಚದಷ್ಟು ದಿವಸಕ್ಕೆ ಎರಡು ಸೇವಿಸಿದರೆ ಜ್ವರ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.

ಕೆಮ್ಮು, ದಮ್ಮು ಸ್ವರವ್ಯತ್ಯಾಸ ಮುಂತಾದವುಗಳಲ ಇದರು ಎಲೆಗಳಿಂದ ತೆಗೆದ ಮೂರು-ನಾಲ್ಕು ಟೀ ಚಮಚದಷ್ಟು ರಸಕ್ಕೆ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ ದಿನದಲ್ಲಿ ಎರಡು ಮೂರು ಬಾರಿ ಆಹಾರಕ್ಕೆ ಮೊದಲು ಸೇವಿಸಬೇಕು.

tablespoonful's Usage Examples:

"Watch as a tablespoonful of olive oil calms the waves on a whole lake".


bread, a tablespoonful of beans, a floweret of cauliflower, and a teaspoonful of dressing over the cauliflower.


then finish with a second slice of bread, a tablespoonful of beans, a floweret of cauliflower, and a teaspoonful of dressing over the cauliflower.


A typical recipe for tapioca jelly can be made by washing 2 tablespoonfuls of tapioca, pouring a pint of water over it, and soaking for three hours.


Mulliner takes a tablespoonful as recommended by his aunt and becomes more confident and assertive.


lettuce leaf and dressing; then finish with a second slice of bread, a tablespoonful of beans, a floweret of cauliflower, and a teaspoonful of dressing over.


of sal-volatile or spirits of hartshorn to the whole, and giving 3 tablespoonfuls for a dose to an adult.


are eight fluid ounces in a cup, eight pints in a gallon and eight tablespoonfuls in a gill.


to come loose from the side of the pan removed from heat and taken a tablespoonful of the cooked mixture, spread on a cork wood leaf.


Choice Dishes at Small Cost, of 1882: "Make a sweet omelet, and heat a tablespoonful of kirsch, by holding a light under the spoon.


medical officer, he prescribed five grains of tartarised antimony and a tablespoonful of soft sugar for the treatment of yellow fever, later claiming that.


The next morning, after another tablespoonful, he rescues.


A tablespoonful is measured level.



tablespoonful's Meaning in Other Sites