sulphuric Meaning in kannada ( sulphuric ಅದರರ್ಥ ಏನು?)
ಸಲ್ಫ್ಯೂರಿಕ್,
Adjective:
ಸಲ್ಫ್ಯೂರಿಕ್,
People Also Search:
sulphuric acidsulphuring
sulphurize
sulphurous
sulphurs
sulphury
sultan
sultan of swat
sultana
sultanas
sultanate
sultanate of oman
sultanates
sultanic
sultans
sulphuric ಕನ್ನಡದಲ್ಲಿ ಉದಾಹರಣೆ:
PCB ಉತ್ಪನ್ನದ ವಿಧಾನದಲ್ಲಿ, ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಸಲ್ಫ್ಯೂರಿಕ್ ಆಮ್ಲದ ಜೊತೆಗೆ ಮಿಶ್ರಣ ಮಾಡಿ ಮೈಕ್ರೋಟೆಕ್ ರಾಸಾಯನಿಕವಾಗಿ ತಾಮ್ರದ ಮೇಲ್ಪದರದ ಒರಟು ಪದಾರ್ಥದ ಉತ್ಪತ್ತಿಯಲ್ಲಿ ಸಹಾಯಕವಾಗಿದೆ.
ನಂತರದ ಹರ್ಗ್ರೀವ್ಸ್ ಪ್ರಕ್ರಿಯೆ ಲೆಬ್ಲಾಂಕ್ ಪ್ರಕಿಯೆಯನ್ನು ಹೋಲುತ್ತಿದ್ದಾಗಲೂ ಅದರಲ್ಲಿ ಸಲ್ಫ್ಯೂರಿಕ್ ಆಮ್ಲದ ಬದಲು ಸಲ್ಫರ್ ಡೈಆಕ್ಸೈಡ್, ಗಾಳಿ ಮತ್ತು ನೀರನ್ನು ಬಳಸಲಾಗುತ್ತಿತ್ತು.
ಪ್ರಯೋಗಾಲಯದಲ್ಲಿ, ಸೋಡಿಯಂ ನೈಟ್ರೇಟ್ (NaNO 3 ) ಮತ್ತು ಸಾಂದ್ರೀಕೃತ ಸಲ್ಫ್ಯೂರಿಕ್ ಆಮ್ಲದ ಮಿಶ್ರಣಗಳಿಂದ ನೈಟ್ರಿಕ್ ಆಮ್ಲವನ್ನು ಇನ್ನೂ ತಯಾರಿಸಲಾಗುತ್ತದೆ.
ಸಲ್ಫ್ಯೂರಿಕ್ ಆಮ್ಲದ ಬದಲು ಹೈಡ್ರೊಕ್ಲೋರಿಕ್ ಆಮ್ಲವನ್ನೂ ಉಪಯೋಗಿಸಬಹುದು.
ಸಲ್ಫ್ಯೂರಿಕ್ ಆಮ್ಲ ತಯಾರಿಕೆಗೆ ಸಂಬಂಧಿಸಿದಂತೆ ಕೆಲವು ನೂತನ ವಿಧಾನಗಳನ್ನು ಅನುಸರಣೆಗೆ ತರಲು ಸಂಶೋಧನೆಗಳು ನಡೆಯುತ್ತಿವೆ.
ಇದನ್ನು 98% ಸಲ್ಫ್ಯೂರಿಕ್ ಆಮ್ಲದಲ್ಲಿ ವಿಲೀನ ಮಾಡುವರು.
ಇದನ್ನು 90%-95% ಸಲ್ಫ್ಯೂರಿಕ್ ಆಮ್ಲದಲ್ಲಿ ವಿಲೀನಗೊಳಿಸಿ ಅನಂತರ ನೀರು ಸೇರಿಸಿ ಕುದಿಸಿದರೆ ಐಸೊಪ್ರೊಪೈಲ್ ಆಲ್ಕೊಹಾಲ್ ಬಟ್ಟಿ ಇಳಿಯುವುದು; ಸ್ವಲ್ಪ ಐಸೊಪ್ರೊಪೈಲ್ ಈಥರ್ ಉಪವಸ್ತುವಾಗಿ ದೊರೆಯುವುದು.
ಸೋಡಿಯಂ ಕ್ಲೋರೈಡ್ (ಉಪ್ಪು) ಸಲ್ಫ್ಯೂರಿಕ್ ಆಮ್ಲ ವಿಧಾನ.
ಈ ದುರ್ಬಲ ದ್ರಾವಣವನ್ನು ಸಲ್ಫ್ಯೂರಿಕ್ ಆಮ್ಲದೊಡನೆ ಮಿಶ್ರಮಾಡಿ ಬಟ್ಟಿ ಇಳಿಸುವುದರ ಮೂಲಕ ಪ್ರಬಲ ಆಮ್ಲವನ್ನು ಪಡೆಯುತ್ತಾರೆ.
ಇನ್ನೊಂದು ಮಾರ್ಗವೆಂದರೆ ಸೋಡಿಯಮ್ ಕ್ಲೋರೈಡ್ ಮತ್ತು ಸಲ್ಫ್ಯೂರಿಕ್ ಆಮ್ಲಗಳ ರಸಾಯನಿಕ ಕ್ರಿಯೆಯಿಂದ ಪಡೆಯ ಬಹುದು:.
10% ಸಲ್ಫ್ಯೂರಿಕ್ ಆಮ್ಲದೊಡನೆ ಮೊಹರಾದ ನಳಿಗೆಯಲ್ಲಿ ಕಾಯಿಸಿದಾಗ ಅಸಿಟಾಲ್ಡಿಹೈಡ್ ಮತ್ತು ಇಂಗಾಲದ ಡೈ ಆಕ್ಸೈಡುಗಳು ದೊರೆಯುವುವು.
ನವಜಾತ ಹೈಡ್ರೊಜನ್ ನೀಡುವ ಸೂಕ್ತ ಆಮ್ಲ (ಲೋಹದ ಜೋಡಿಯನ್ನು ಉಪಯೋಗಿಸುವುದು ಸರ್ವಸಾಮಾನ್ಯ), ಅವುಗಳ ಪೈಕಿ ಸತು ಮತ್ತು ಸಲ್ಫ್ಯೂರಿಕ್ ಆಮ್ಲ, ಸತು ಅಥವಾ ಕಬ್ಬಿಣ ಮತ್ತು ಅಸಿಟಿಕ್ ಆಮ್ಲ, ತವರ ಮತ್ತು ಹೈಡ್ರೊಕ್ಲೋರಿಕ್ ಆಮ್ಲ, ಸೋಡಿಯಂ ಅಮಾಲ್ಗಂ ಮತ್ತು ಸಲ್ಫ್ಯೂರಿಕ್ ಆಮ್ಲ, ಸೋಡಿಯಂ ಮತ್ತು ಈಥೈಲ್ ಆಲ್ಕೊಹಾಲ್ ಮುಖ್ಯವಾದುವು.
1950-1951ರಲ್ಲಿ 1,01,000 ಟನ್ ಸಲ್ಫ್ಯೂರಿಕ್ ಆಮ್ಲ ತಯಾರಿಸಲ್ಪಟ್ಟಿದ್ದು ( ಅದೇ ವರ್ಷದಲ್ಲಿ ಅಮೆರಿಕ ದೇಶದ ಉತ್ಪಾದನೆ 13,30 ,00,000 ಟನ್), 1964-65ರಲ್ಲಿ 6,95,000 ಟನ್ಗಳಷ್ಟೂ 1965--66ರಲ್ಲಿ 6,55,000 ಟನ್ಗಳಷ್ಟೂ ತಯಾರಿಸಲಾಗಿದೆ.
sulphuric's Usage Examples:
In addition, it produces 830,000 tons of sulphuric acid and small amounts of silver, gold and selenium.
Robert Wilson first produced sulphuric acid and fertilisers at Urlay Nook near Egglescliffe in 1833, which became Teesside first.
Sulfuric acid (American spelling) or sulphuric acid (Commonwealth spelling), also known as oil of vitriol, is a mineral acid composed of the elements.
The smelter, which produces sulphuric acid as a by-product of its operations, also produces metals from electronic scrap and other secondary materials.
He applies colours, deep pools of it, red brick, reds, molten silver and zinc, platinum and titanium, sulphuric yellows and so much more to dozens of paintings in various states of becoming.
with an oxidizing agent introduced into the sulphuric acid, allow the reaction to proceed.
only a day after being allowed to reopen; and the sixth incident was a sulphuric acid leak of approximately 3,000–4,000 litres (660–880 imp gal; 790–1.
Other important products include gold, silver and sulphuric acid.
For instance, sulphuric-anodized articles are normally sealed, either through hydro-thermal sealing.
Process flow sheet of sulphuric acid manufacturing by lead chamber process.
The first CLOUD experiments showed that sulphuric acid (derived.
dehydration of sugar in the presence of concentrated sulphuric acid (H2SO4).
found that sulphuric acid and water vapour can nucleate without the need for additional vapours.
Synonyms:
sulfuric,