<< successor succi >>

successors Meaning in kannada ( successors ಅದರರ್ಥ ಏನು?)



ಉತ್ತರಾಧಿಕಾರಿಗಳು, ಉತ್ತರಾಧಿಕಾರಿ, ಉತ್ತರ ಪುರುಷರು,

Noun:

ಉತ್ತರಾಧಿಕಾರಿ, ಉತ್ತರ ಪುರುಷರು,

People Also Search:

succi
succinct
succincter
succinctest
succinctly
succinctness
succinic
succinite
succinyl
succise
succor
succored
succorer
succories
succoring

successors ಕನ್ನಡದಲ್ಲಿ ಉದಾಹರಣೆ:

ಪೂರ್ವದ ಗಂಗರು ಮೂಲತಃ ಕನ್ನಡ ಮೂಲದವರಾಗಿದ್ದು ತಲಕಾಡು ಗಂಗರರ ಉತ್ತರಾಧಿಕಾರಿಗಳು, ಸುಮಾರು ೧೦ನೆ ಶತಮಾನದಲ್ಲಿ ಉತ್ತರದಲ್ಲಿ ಕಲ್ಯಾಣಿ ಚಾಲುಕ್ಯರು ಹಾಗು ದಕ್ಷಿಣದಲ್ಲಿ ಚೋಳರು ಪ್ರಬಲರಾಗಿದ್ದ ಕಾಲದಲ್ಲಿ  ಕರ್ನಾಟಕದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡ ಇವರು ಮುಂದೆ ಓಡಿಶದಲ್ಲಿ ಸಾಮ್ರಾಜ್ಯ ಕಟ್ಟಿಕೊಂಡರು.

ಚಟ್ಟದೇವನ ಉತ್ತರಾಧಿಕಾರಿಗಳು ಬನವಾಸಿ ಮತ್ತು ಹಾನಗಲ್ ಎರಡು ಪ್ರದೇಶಗಳನ್ನು ವಶಪಡಿಸಿಕೊಂಡರು ಮತ್ತು ಅವರನ್ನು ಹಾನಗಲ್ ಕದಂಬರು ಎಂದು ಕರೆಯಲಾಗುತ್ತದೆ.

ಜಿಯಾಂಗ್‌ ಝೆಮಿನ್‌ನ ಉತ್ತರಾಧಿಕಾರಿಗಳು .

ಇವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಉತ್ತರಾಧಿಕಾರಿಗಳು.

ರಾಜ ಒಡೆಯರ್ ಉತ್ತರಾಧಿಕಾರಿಗಳು ಪೌರಾಣಿಕ ದೃಶ್ಯಗಳನ್ನು ದೇವಾಲಯಗಳು ಮತ್ತು ಅರಮನೆಗಳಲ್ಲಿ ಸಿದ್ಧಪಡಿಸುವ ಮೂಲಕ ಚಿತ್ರಕಲೆಯನ್ನು ಪೋಷಿಸಿ ಮುಂದುವರಿಸಿದರು.

ಪ್ರಥ್ವಿ ವಲ್ಲಭ ( IAST : Pṛthvīvallabha ), ಅಥವಾ ವಲ್ಲಭ ರಾಜ ಎನ್ನುವುದು ಇಂದಿನ ಕಾಲದ ಭಾರತದಲ್ಲಿ ಆಳಿದ ವಾತಾಪಿಯ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಅವರ ಉತ್ತರಾಧಿಕಾರಿಗಳು ಅಳವಡಿಸಿಕೊಂಡಿದ್ದ ಬಿರುದು.

ಈ ಮಿತಿಯನ್ನು ಉಲ್ಲಂಘಿಸಿದ ಯಾವುದೇ ಉಯಿಲು ವ್ಯಕ್ತಿಯ ಮರಣಾಂತರದಲ್ಲಿ ಉತ್ತರಾಧಿಕಾರಿಗಳು ಸಮ್ಮತಿ ಕೊಡದ ಪಕ್ಷದಲ್ಲಿ ಮಿತಿಯನ್ನು ಉಲ್ಲಂಘಿಸಿದ ಅಂಶಕ್ಕೆ ಸಂಬಂಧಿಸಿದಂತೆ ಅನ್ವಯವಾಗುವುದಿಲ್ಲ.

ಮಂಚು-ಸ್ಥಾಪಿತ ಕ್ವಿಂಗ್‌ ರಾಜವಂಶ ಹಾಗೂ ಅದರ ಉತ್ತರಾಧಿಕಾರಿಗಳು, ROC ಮತ್ತು PRC ಈ ಎಲ್ಲಾ ಪ್ರಾಂತ್ಯಗಳನ್ನು ಚೀನೀ ಪ್ರಭುತ್ವಕ್ಕೆ ಒಂದುಗೂಡಿಸಿದರು.

ಈ ಗಮನಾರ್ಹವಾದ ಸಾಧನೆಯನ್ನು ಅವನ ಪೂರ್ವಾಧಿಕಾರಿಗಳು ಅಥವಾ ಉತ್ತರಾಧಿಕಾರಿಗಳು ಮಾಡಿರಲಿಲ್ಲ.

ಅವರು ಉತ್ತರಾಧಿಕಾರ ಪಡೆಯಲು ಮೊದಲಿನವರಾಗಿದ್ದರೆ ಮತ್ತು ಇನ್ನೊಬ್ಬ ಹಕ್ಕುದಾರರಿಂದ ವಾರಸುದಾರರಾಗುವುದರಿಂದ ಸ್ಥಳಾಂತರಿಸಲು ಸಾಧ್ಯವಿಲ್ಲದಿದ್ದರೆ ಉತ್ತರಾಧಿಕಾರಿಗಳಾಗಲು ನಿರೀಕ್ಷಿಸಲಾದ ಆಳ್ವಿಕೆ ನಡೆಸುವ ಕುಲೀನ ಅಥವಾ ಅರಸು ಮನೆತನದ ಸದಸ್ಯರನ್ನು ಪ್ರಧಾನ ಉತ್ತರಾಧಿಕಾರಿಗಳು ಎಂದು ಕರೆಯಲಾಗುತ್ತದೆ; ಇಲ್ಲವೆಂದರೆ, ಅವರನ್ನು ಸಂಭಾವ್ಯ ಉತ್ತರಾಧಿಕಾರಿಗಳೆಂದು ಕರೆಯಲಾಗುತ್ತದೆ.

ಬೃಹದ್ರಥನ ಉತ್ತರಾಧಿಕಾರಿಗಳು.

ಮುಮ್ಮಡಿ ಕೃಷ್ಣನ ಉತ್ತರಾಧಿಕಾರಿಗಳು ದುರ್ಬಲರಾಗುತ್ತ ಹೋದಂತೆ ಈತ ತನ್ನ ಸ್ಥಾನಬಲವನ್ನು ಸಾಮಥ್ರ್ಯವನ್ನು ಬೆಳೆಸಿಕೊಂಡ.

ರಷ್ಯಾದ ಪ್ರಾಚೀನ ಚರಿತ್ರೆಯ ಪ್ರಕಾರ, ರುರಿಕ್‌ ಎಂಬ ಹೆಸರಿನ ಓರ್ವ ವರಂಗಿಯನ್‌ (ಕೊನುಂಗ್‌ ಅಥವಾ ಕ್ನ್ಯಾಜ್‌ ) ನವ್‌ಗೋರೊಡ್‌ನ ರಾಜನಾಗಿ ಸುಮಾರು 860 ನೇ ಇಸವಿಯಲ್ಲಿ ಆಯ್ಕೆಯಾದನು; ಆತನ ಉತ್ತರಾಧಿಕಾರಿಗಳು ದಕ್ಷಿಣಕ್ಕೆ ಸಂಚರಿಸಿ ಕಿಯೆವ್‌ ವರೆಗೆ ತಮ್ಮ ಆಡಳಿತವನ್ನು ವಿಸ್ತರಿಸಿದರು.

successors's Usage Examples:

Although he converted to Islam in 967, he fell out of favour with the successors of Kafur and was imprisoned.


MFT and MVT were used until at least 1981, a decade after their successors had been launched.


They date to the first half of the 5th millennium BC; they are associated with the late Linear Pottery culture and its local successors, the Stroke-ornamented ware (Middle Danubian) and Lengyel (Moravian Painted Ware) cultures.


(The exchange referenced was between two potential successors Shenxiu and Huineng.


Spiritual successors often have similar themes and styles to their source material, but are.


The manor passed in about 1130 to Henry de Lacy of Pontefract and was later granted to the Banastres and their successors the Langtons.


Further improvements, notably the Gallery and Teremok, were completed by his successors.


Despite his proclaimed divine descent from the poems, Enmerkar was not deified as his successors Lugalbanda and Gilgamesh.


However, they are not nominally successors.


history of the sea-kings of Orkney and their Scottish successors of the sirname of Sinclair.


Sal Cinquemani from Slant Magazine wrote Mariah too heavily bites on the styles of her successors: Usher by way of Dupri on 'Shake It Off', while Dan Gennoe of Yahoo! Music UK said the song was Usher-lite.


|}This allows a better perspective on the political and military struggle between Kish and Uruk, the short duration of Dumuzid rulership and why he had no hereditary successors.


In the first half of the 13th century the councilmen of the town council were elected for one year, but at the end of the century already the town council itself selected successors to councilmen posts.



Synonyms:

match, compeer, replacement, peer, equal,

Antonyms:

disjoin, Lady, noblewoman, unsatisfactory, inadequacy,

successors's Meaning in Other Sites