<< sheet web sheeting >>

sheeted Meaning in kannada ( sheeted ಅದರರ್ಥ ಏನು?)



ಹಾಳೆಯ, ಬೀಟ್,

People Also Search:

sheeting
sheetings
sheets
sheety
sheffield
shehita
sheik
sheikdom
sheikdoms
sheikh
sheikha
sheikhas
sheikhdom
sheikhdoms
sheikhs

sheeted ಕನ್ನಡದಲ್ಲಿ ಉದಾಹರಣೆ:

ಒಂದು ಚಪ್ಪಟೆಯಾಕಾರದ IKEA ಮೇಲ್ಮೈಯನ್ನು ಆಧರಿಸಿದ್ದ ಈ ಮೂಲಮಾದರಿಯು ತನ್ನ ತುದಿಯಲ್ಲಿ ಒಂದು ರಂಧ್ರವನ್ನು ಹೊಂದಿತ್ತು ಮತ್ತು ವಾಸ್ತುಶಿಲ್ಪಿಗಳು ಬಳಸುವ ಚರ್ಮದ ಕಾಗದದ ಹಾಳೆಯೊಂದನ್ನು ಒಂದು ಪ್ರಸರಣಕಾರಕವಾಗಿ ಇದರಲ್ಲಿ ಬಳಸಲಾಗಿತ್ತು.

ಇದನ್ನು ಬಟ್ಟೆಯ ತಯಾರಿಕೆಯಲ್ಲಿ, ಗಾಜಿನ ಬದಲಿಗೆ ಹಾಳೆಯ ರೂಪದಲ್ಲಿ,ಬಣ್ಣಗಳ ಹಾಗೂ ಅಂಟಿನ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಒಂದು ಬಿಳಿ ಹಾಳೆಯಲ್ಲಿ ನಿಮ್ಮ ಹೆಸರು, ವಿಳಾಸ ಸರಿಯಾಗಿ ಬರೆದು ನಿಮ್ಮ ಸಮಸ್ಯೆಯನ್ನು ಅಥವಾ ನೀವು ಪಡೆಯಬಯಸುವ ಮಾಹಿತಿಯನ್ನು ಕೇಳಿ ಅರ್ಜಿ ಸಲ್ಲಿಸಬಹುದು.

ಗುರಾಣಿ ಕೇವಲ ಎರಡು ಬ್ರೇಡ್ ಇರಬಹುದು, ಆದರೆ ಸಾಮಾನ್ಯವಾಗಿ ಇದನ್ನು ಹೊಂದಲು ತೆಳು ಹಾಳೆಯ ಗುರಾಣಿಯ ತಂತಿಯ ಬ್ರೇಡ್ ಆವರಿಸಿದೆ.

ಒಂದು ಹಾಳೆಯ ಎರಡೂ ಮಗ್ಗುಲಲ್ಲಿ ಒಂದೇ ಸಮಯದಲ್ಲಿ ಮುದ್ರಿಸುವ ಎರಡು ಯೂನಿಟ್ಟುಗಳಿರುವ ಯಂತ್ರಗಳೂ ಇವೆ.

ಈ ನೌಕೆಯಲ್ಲಿ ಸಾಗಿಸಲಾದ ಪ್ರಾಣಿಗಳ ಪೈಕಿ ಮೇಕೆಯೊಂದು ಈ ಸಂಗೀತ-ಸಂಯೋಜನಾ ಹಾಳೆಯನ್ನು ತಿಂದುಬಿಡುತ್ತದೆ.

ಅವುಗಳೆಂದರೆ: ಸವೆದಿರುವ ಪ್ಲಾಸ್ಟಿಕ್‌ ಡ್ರೈವ್‌ ಗಿಯರುಗಳು, ಕಾಯಿಸುವ ಬಿಡಿಭಾಗಗಳ ವಿದ್ಯುನ್ಮಾನ ವೈಫಲ್ಯ, ಸ್ಥಿರೀಕರಿಸುವ ಹಾಳೆಯ ಸುತ್ತುಕೊಳವೆಗಳು ಹರಿದಿರುವುದು, ಸವೆದಿರುವ ಒತ್ತಡದ ರೋಲರುಗಳು, ಕಾಯಿಸುವ ರೋಲರುಗಳು ಮತ್ತು ಒತ್ತಡದ ರೋಲರುಗಳಲ್ಲಿ ಟೋನರು ಕಟ್ಟಿಕೊಳ್ಳುವಿಕೆ, ಸವೆದಿರುವ ಅಥವಾ ಗೀರುಬಿದ್ದಿರುವ ರೋಲರುಗಳು, ಮತ್ತು ಹಾನಿಗೊಂಡಿರುವ ಕಾಗದ ಸಂವೇದಕಗಳು.

ಹಿಮದ ಹಾಳೆಯ ಸುತ್ತ ಉಂಟಾಗುವ ಭೂರಾಶಿಯ ನಷ್ಟದಿಂದಾಗಿ ಅಲ್ಲಿನಗುರುತ್ವಾಕರ್ಷಣ ಸಾಮರ್ಥ್ಯ]]ವು ಕಡಿಮೆಯಾಗಿ, ಸ್ಥಳೀಯ ಸಮುದ್ರ ಮಟ್ಟದ ಏರಿಕೆಯನ್ನು ತಡೆಯುವುದು ಅಥವಾ ಸಮುದ್ರಮಟ್ಟದ ಕುಸಿತವನ್ನೂ ಕೂಡ ಉಂಟುಮಾಡುವುದು.

ಈ ಮಾಹಿತಿಯು ಸ್ವೀಕಾರ್ಹವಲ್ಲ ಎಂದು ನ್ಯಾಯಾಧೀಶರು ತಿಳಸಿದಾಗ, ಅಸ್ಸಾಂಜೆಯವರು ಕಾಗದದ ಹಾಳೆಯೊಂದರಲ್ಲಿ "ಪಾರ್ಕ್‌ವಿಲ್ಲೆ, ವಿಕ್ಟೋರಿಯಾ, ಆಸ್ಟ್ರೇಲಿಯ" ಎಂದು ಬರೆದು ಸಲ್ಲಿಸಿದರು.

) ಮುದ್ರಣ ಫಲಕದಲ್ಲಿರುವ ವಸ್ತುವಿಗೆ ಮಸಿಯನ್ನೂ ಮುದ್ರಣವಾಗದ ಭಾಗಕ್ಕೆ ನೀರನ್ನೂ ಲೇಪಿಸಿ ರಬ್ಬರ್ ಹಾಳೆಗೆ ಅದನ್ನು ಮುದ್ರಿಸಿ ಆ ಹಾಳೆಯಿಂದ ಕಾಗದಕ್ಕೆ ವರ್ಗಾಯಿಸುವ (ಆಫ್‍ಸೆಟ್) ವಿಧಾನ ಮಸಿಲೇಪಿತ ಫಲಕದಿಂದ ಕಾಗದದ ಮೇಲೆ ನೇರವಾಗಿ ಮುದ್ರಿಸುವ ಸಾಂಪ್ರದಾಯಿಕ ವಿಧಾನದಿಂದ ಇದು ಭಿನ್ನ.

2009ರಲ್ಲಿ ನಡೆಸಲಾದ ಪಶ್ಚಿಮ ಅಂಟಾರ್ಕ್‌ಟಿಕ್ ಹಿಮದ ಹಾಳೆಯ ಕುಸಿತದ ಪರಿಣಾಮಗಳನ್ನು ಕುರಿತ ಅಧ್ಯಯನವು ಈ ಎರಡೂ.

ಇಂತಹಾ ನಾಗರಿಕ ಪಾಮರ ಭಾಷಾ ಭಾಷಾಂತರಕೃತಿಗಳ ತೀರ ಹಳೆಯದಾದ ಉದಾಹರಣೆಗಳಲ್ಲಿ ಒಂದೆಂದರೆ ೧೯೨೯ರ ಲೆಸ್‌ ಫೇಬಲ್ಸ್‌ ಡೆ ಗಿಬ್ಸ್‌ ಎಂಬ ಶೀರ್ಷಿಕೆ ಯೊಂದಿಗೆ ಒಂದೇ ಮಡಿಚಿದ ಹಾಳೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಡಿ ನೀತಿಕಥೆಗಳ ಸರಣಿಯಾಗಿತ್ತು.

sheeted's Usage Examples:

It is sheeted to a horse, as are the foresails so need no attention when going about.


The Platform 1 side has a corrugated iron sheeted ogee verandah roof supported on timber columns with sandstone bases that extends only partway along the building.


If the boom is sheeted in, the rods will bend and produce a force upwards.


Geometrically, this is obviously finite since this is a ramified n-sheeted cover of the affine line which degenerates at the origin.


with anodized aluminum spars and a transom-sheeted mainsheet.


spinnaker which was sheeted around the front of the mast leading to many capsizes.


The crust is composed of sheeted dykes, pillow basalts and marine sediments.


assemblage with tectonized peridotite, dunite, lherzolite, wehrlite and troctolite, as well as pillow lava meta-basalt, and sheeted dikes of micro-gabbro.


It is also sheeted in corrugated style metal sheeting.


An orthorectified image differs from "rubber sheeted" rectifications as the latter may accurately locate a number of points.


"Two-sheeted hyperboloid".


Trondhjemite dikes also commonly form part of the sheeted dike complex of an ophiolite.


2-bridge knots were classified by Horst Schubert, using the fact that the 2-sheeted branched cover of the 3-sphere over the knot is a lens space.



Synonyms:

expanse,

Antonyms:

dispose, indispose,

sheeted's Meaning in Other Sites