<< sectility section gang >>

section Meaning in kannada ( section ಅದರರ್ಥ ಏನು?)



ವಿಭಾಗ, ಕತ್ತರಿಸಿದ ಭಾಗ, ಇಲಾಖೆ, ತುಂಡುಗಳು,

Noun:

ಶಾಖೆ, ಕತ್ತರಿಸುವುದು, ಉಪವಿಭಾಗ, ಚೌಕ, ಅಣು, ಅಧ್ಯಾಯ, ಸರ್ಜ್, ಕಾನೂನಿನ ವಿಭಾಗ, ಆಕ್ರಮಣ, ಪ್ಯಾರಾಗ್ರಾಫ್, ಭಾಗ, ಕಟ್ಟರ್, ಇಲಾಖೆ, ಛೇದಕ, ತುಂಡುಗಳು, ಪಾತಾಳ,

section ಕನ್ನಡದಲ್ಲಿ ಉದಾಹರಣೆ:

ಬ್ರಿಟಿಷ್ ಸಂಗ್ರಹಾಲಯದ ಸಮೀಪ ಪ್ರಾಚ್ಯ ವಿಭಾಗದ ವರದಿಯಲ್ಲಿ , ಹೆಲಿಕ್ಯಾಪ್ಟರ್ ಗಳು ಇಳಿಯಲು ಬೇಕಾದ ಹಾಗು ಬೃಹತ್ ಗಾತ್ರದ ವಾಹನಗಳನ್ನು ನಿಲ್ಲಿಸಲು ಬೇಕಾದ ಸ್ಥಳವನ್ನು ನಿರ್ಮಿಸಲು ಪುರಾತತ್ತ್ವಶಾಸ್ತ್ರದ ಪ್ರದೇಶಗಳ ಭಾಗಗಳನ್ನು ಹೇಗೆ ಮಟ್ಟಮಾಡಲಾಗಿದೆ ಎಂಬುದನ್ನು Dr.

ನಡುವಣ ದ್ವೀಪ ಈ ಜಲಪಾತವನ್ನು ಕೆನಡ ಮತ್ತು ಅಮೆರಿಕದ ವಿಭಾಗಗಳನ್ನಾಗಿ ವಿಂಗಡಿಸುತ್ತದೆ.

೧೯೭೯ರ ಇರಾನ್ ಕ್ರಾಂತಿಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ ಇಶಾಕ್, ೧೯೮೦ರಲ್ಲಿ ಕೆರ್ಮನ್ ಪ್ರಾಂತ್ಯದ ಕೃಷಿ ವಿಭಾಗದ ಉಪ ನಿರ್ದೇಶಕರಾಗಿ ನಿಯುಕ್ತಿ ಗೊಂಡರು.

ಅಂಚು ನಯವಾಗಿರಬಹುದು ಇಲ್ಲವೆ ಹಾಲೆಗಳಾಗಿ ವಿಭಾಗವಾಗಿರಬಹುದು.

ಬ್ರಿಟಿಶ್ ರು ಈ ಸಂಬಂಧ ಆಫ್ಘಾನಿಸ್ತಾನ್ ವಿಭಾಗಿಸಲು ಇಲ್ಲವೇ ಅಗತ್ಯ ರಾಜಕೀಯ ಪರಿಹಾರ ಕಂಡು ಹಿಡಿಯಲು ಯೋಜನೆ ರೂಪಿಸಿದರು.

ವಿಜಯಪುರ ರೈಲು ವಿಭಾಗವು ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದಲ್ಲಿ ಬರುತ್ತದೆ.

ಅಮೇರಿಕ ಸಂಯುಕ್ತ ಸಂಸ್ಥಾನದ ಕಾರ್ಮಿಕರ ವಿಭಾಗವು ಪ್ರಕಟಿಸಿದ, ಉದ್ಯೋಗಕ್ಕೆ ಸಂಬಂಧಿಸಿದ ಬಾಹ್ಯನೋಟ ನೀಡುವ ಇತ್ತೀಚಿನ ಕೈಪಿಡಿ(೨೦೦೯–೨೦೧೦) ಯ(ಆಕ್ಯುಪೇಶನಲ್ ಔಟ್ ಲುಕ್ ಹ್ಯಾಂಡ್ ಬುಕ್ )ಪ್ರಕಾರ ೩ ರಿಂದ ೪ ಪ್ರತಿಶತದೊಳಗಿರುವ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶಸ್ತ್ರಚಿಕಿತ್ಸಜ್ಞರು ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಕರಾಗಿದ್ದಾರೆ.

SS ಸಂಘಟನೆಯು ತನ್ನ ಗುಪ್ತಚರ ವಿಭಾಗವಾದ ಭದ್ರತಾ ಸೇವಾ ವ್ಯವಸ್ಥೆಯ (ಸೀಕೆರ್‌ಹೀಟ್ಸ್‌ಡಯೆನ್ಸ್ಟ್‌ , ಅಥವಾ SD) ಮೂಲಕ, ಹಲವು ಪ್ರಭೇದದ ಜನರೊಂದಿಗೆ ವ್ಯವಹರಿಸಿತು.

ದೇಶದ ಆಡಳಿತ ಸೌಕರ್ಯಕ್ಕಾಗಿ ಅದನ್ನು ಅನೇಕ ವಿಭಾಗ ಮಾಡಲಾಗಿದೆ.

ಹಲವು ವಿಭಾಗಗಳನ್ನು ಸೇರಿಸಿ ಒಂದು ದೇಶವನ್ನು ಸ್ಥಾಪಸಿದಾಗ, ಒಂದು ದೇಶಕ್ಕೆ ಇನ್ನೊಂದು ವಿಭಾಗವನ್ನು ಸೇರಿಸಿದಾಗ ಆ ವಿಭಾಗಗಳಲ್ಲಿ ಏಕಕಾಲದಲ್ಲಿ ಕಾನೂನುಗಳು ಏಕೀಭವಿಸುವುದು ಸಾಧ್ಯವಿಲ್ಲ.

ಇಂದು ರೈಲ್ವೇ ಮುಖ್ಯ ಆಸ್ಪತ್ರೆ ಮತ್ತು ಖರಗ್‌ಪುರ ಉಪ-ವಿಭಾಗ ಆಸ್ಪತ್ರೆಗಳು ಖರಗ್‌ಪುರದಲ್ಲಿರುವ ಮುಖ್ಯ ಸಾರ್ವಜನಿಕ ಕ್ಷೇತ್ರದ ಆಸ್ಪತ್ರೆಗಳಾಗಿವೆ.

section's Usage Examples:

One commentator welcomed it, saying, "the straightforward, undiverted analysis of the burden of proof question would be perfect for the section.


It extends throughout the entire length of the spinal cord, and on transverse section appears as an oval area in front of the posterior column and medial.


Position resection and intersection are methods for determining an unknown geographic position (position finding) by measuring angles with respect to.


The inclusion of these somewhat obscure events, both of which Hilduin was involved with, would be explained by his authorship of the section.


Crowsnest Trail continues east as an expressway past several at-grade intersections to 43"nbsp;Street, a busy thoroughfare on the eastern city limit of Lethbridge and the northern end of Highway"nbsp;4.


Construction is offsite, using lean manufacturing techniques to prefabricate single or multi-story buildings in deliverable module sections.


The route leaves downtown Peru and has an intersection at US"nbsp;24.


Much of the cycle of frescoes of the life of Saint Francis by Giotto in the Upper Church of the Basilica were slightly damaged whereas those of the sections of the vault which collapsed were almost entirely destroyed.


There are systems with two such groupings (these are known as "moieties" in kinship studies), systems with four (sections), six and eight (subsection.


major all the way through, except for the central section that is not key-signatured.


Major intersectionsSee alsoReferencesExternal linksM-80 at Michigan Highways080Transportation in Chippewa County, Michigan Rivière-Ouelle is a town located in the Kamouraska Regional County Municipality within the Bas-Saint-Laurent region of Quebec.


Sathon–Naradhiwas Intersection, near the middle of the road's length, is in particular surrounded by gleaming glass-walled skyscrapers.


Some semaphores would allow only one thread or process in the code section.



Synonyms:

writing, close, obbligato, above, written material, recapitulation, book, piece of writing, clause, mezuza, narration, exposition, sura, end, mezuzah, sports section, spot, chapter, closing, insert, episode, lead, lede, article, development, canto, passage, ending, introduction, subdivision, music, conclusion, obligato, lead-in,

Antonyms:

palingenesis, nondevelopment, birth, trade edition, finish,

section's Meaning in Other Sites