<< remote station remoteness >>

remotely Meaning in kannada ( remotely ಅದರರ್ಥ ಏನು?)



ದೂರದಿಂದಲೇ

Adverb:

ದೂರದಿಂದ,

remotely ಕನ್ನಡದಲ್ಲಿ ಉದಾಹರಣೆ:

ಯುದ್ಧಭೂಮಿಯಲ್ಲಿ ನಡೆಯುವ ಘಟನೆಗಳನ್ನು ದೂರದಿಂದಲೇ ನೋಡುವ ಶಕ್ತಿಯನ್ನು ಹೊಂದಿದ್ದನು.

ಏಕೆಂದರೆ ಬೆಟ್ಟದ ಸಮೀಪವಿರುವ ಬಿಳಿಕಲ್ಲುಗಳು ಬಹಳ ದೂರದಿಂದಲೇ ಕಾಣಿಸುತ್ತದೆ.

ರೋಗಿಯನ್ನು ದೂರದಿಂದಲೇ ಅರಿವಳಿಕೆಗಾರ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.

ಎರಡನೇ ಹಂತದ ರೇಖಿ ಕೋರ್ಸ್ ನ್ನು, ಕೆಲವೊಂದು ಬಾರಿ ಒಕುಡೆನ್ ಎಂಬ ಜಪಾನೀಸ್ ಹೆಸರಿನಿಂದ ಕರೆಯಲಾಗುತ್ತದೆ("奥伝" ಜಪಾನೀಸ್ ಭಾಷೆಯಲ್ಲಿ "ಆಂತರಿಕ ಬೋಧನೆಗಳು" ಎಂಬ ಅರ್ಥವನ್ನು ನೀಡುತ್ತದೆ), ಈ ಹಂತದಲ್ಲಿ ವಿದ್ಯಾರ್ಥಿಯು ಶಕ್ತಿಯನ್ನು ಅಧಿಕಗೊಳಿಸುವ ಹಾಗು ದೂರದಿಂದಲೇ ರೇಖಿ ಚಿಕಿತ್ಸೆಯ ಮೂಲಕ ಗುಣಪಡಿಸುವ ಹಲವಾರು ಸಂಕೇತಗಳನ್ನು ಬಳಸುವುದನ್ನು ಕಲಿಯುತ್ತಾನೆ.

ಮಸೀದಿಯ ನಾಲ್ಕೂ ಮೂಲೆಗಳಲ್ಲಿ ರುವ ತಲಾ ೧೦೭ ಮೀಟರ್, ಎತ್ತರದ ಮಿನಾರುಗಳು ನಗರಕ್ಕೆ ಆಗಮಿಸುವ ಶ್ರದ್ಧಾಳುಗಳಿಗೆ ದೂರದಿಂದಲೇ ಸ್ವಾಗತ ಕೋರುತ್ತವೆ.

ಕಾಳಿಂಗ ಸರ್ಪಗಳು ಬಹಳಷ್ಟು ಬಾರಿ ಹಠಾತ್ ದಾಳಿ ನಡೆಸುವುದಲ್ಲದೇ ಸುಮಾರು ೭ ಅಡಿಯಷ್ಟು ದೂರದಿಂದಲೇ ಅಪ್ಪಳಿಸಿ ಬಲಿ ಹಿಡಿಯುವ ಸಾಮರ್ಥ್ಯ ಹೊಂದಿವೆ.

ಅರ್ಜುನನು ಆ ಸನ್ಯಾಸಿಗಳಿಗೆ ದೂರದಿಂದಲೇ ವಂದಿಸುತ್ತಾನೆ.

ಹೂಗಳು ಅರಳಿದಾಗ ದೂರದಿಂದಲೇ ಅದನ್ನು ನಾವು ಗಮನಿಸಬಹುದು.

ದೂರದಿಂದಲೇ ತನ್ನ ಪೂರ್ಣ ಕಪ್ಪು ಶಿಲೆಯ ಅಲಂಕೃತ ಕಂಬಗಳಿಂದ ನಮ್ಮನ್ನು ಈ ಬಸದಿ ಆಕರ್ಷಿಸುತ್ತದೆ.

ಪರಿಶೀಲನೆಗಳು ದೃಶ್ಯ ಪರಿಶೀಲನೆಯಾಗಿರಬಹುದು ಅಥವಾ ಶ್ರವಣಾತೀತ ಪರೀಕ್ಷೆಯಂತಹ ಸಂವೇದಿ ತಂತ್ರಜ್ಞಾನಗಳನ್ನು ಒಳಗೊಂಡಿರಬಹುದು ಮತ್ತು ನೇರ ಭೌತಿಕ ಉಪಸ್ಥಿತಿಯಿಂದ ಅಥವಾ ದೂರಸ್ಥ ದೃಶ್ಯ ಪರಿಶೀಲನೆಯಂತಹ ದೂರದಿಂದಲೇ ಸಾಧಿಸಲ್ಪಡಬಹುದು, ಮತ್ತು ಕೈಯಾರೆ ಅಥವಾ ಸ್ವಯಂಚಾಲಿತ ದ್ಯುತಿ ತಪಾಸಣೆಯಂತೆ ಸ್ವಯಂಚಾಲಿತವಾಗಿ ಮಾಡಲ್ಪಡಬಹುದು.

ಈ ಪಕ್ಷಿಗಳು ಬಹಳ ಸದ್ದುಮಾಡುವ ಪಕ್ಷಿಗಳಾದ್ದರಿಂದ ಅವುಗಳು ಎಡೆಬಿಡದೆ ಕೂಗು, ಉಲುಹಿನ, ವಿಲಿಪಿಲಿಗುಟ್ಟುವ ಸದ್ದಿನಿಂದ ದೂರದಿಂದಲೇ ಅವುಗಳ ಹಿಂಡುಗಳ ಇರುವಿಕೆಯನ್ನು ಅರಿಯಬಹುದು.

remotely's Usage Examples:

The lower master valve will normally be manually operated, while the upper master valve is often hydraulically actuated, allowing it to be used as a means of remotely shutting in the well in the event of emergency.


local personal data, controls access to remotely hosted personal data, synchronizes personal data to other devices and computers, accessed directly or via.


A seabed tractor is a type of remotely operated underwater vehicle.


pannier storage systems, a larger alternator for more accessories, heated handlebar grips, remotely adjustable headlights, a larger fuel tank for increased.


the 1970s and "80s the Royal Navy used "Cutlet", a remotely operated submersible, to recover practice torpedoes and mines.


Storm botnet or Storm worm botnet (also known as Dorf botnet and Ecard malware) is a remotely controlled network of "zombie" computers (or "botnet") that.


and high-school students to construct a simple, remotely operated underwater vehicle, or Remotely Operated Vehicle (ROV), from polyvinyl chloride (PVC).


Ishiguro hopes to develop the robot's human-like presence to such a degree that he could use it to teach classes remotely, lecturing from home while the Geminoid interacts with his classes at Osaka University.


Through his mother, he was remotely related to Nikolai Karamzin and Afanasy Fet.


Another new feature is the Command Visor, which allows Samus to summon remotely her gunship from a suitable landing site to save the game, or travel to another destination quickly.


Each launcher, containing 20 interceptors, is independently deployed and operated remotely via a secure wireless.



remotely's Meaning in Other Sites