remorsefully Meaning in kannada ( remorsefully ಅದರರ್ಥ ಏನು?)
ಪಶ್ಚಾತ್ತಾಪದಿಂದ
ಪಶ್ಚಾತ್ತಾಪದಿಂದ,
People Also Search:
remorselessremorselessly
remote
remote control
remote controlled
remote station
remotely
remoteness
remoter
remotest
remotion
remould
remoulded
remoulding
remoulds
remorsefully ಕನ್ನಡದಲ್ಲಿ ಉದಾಹರಣೆ:
ಮತ್ತೊಂದು ಕಾರಣ, ಮಾನವ ಪಾಪಮಾಡಿ ಪಶ್ಚಾತ್ತಾಪದಿಂದ ಪುಟಕ್ಕೆ ಹಾಕಿದ ಚಿನ್ನದಂತೆ ಪರಿಶುದ್ಧನಾಗುವುದಿಲ್ಲವೇ? ತನಗೆ ಧರ್ಮವನ್ನು ಮಾಡುವುದಕ್ಕೆ ಅವಕಾಶವಿದ್ದರೂ ಅಧರ್ಮದ ದಾರಿಯನ್ನು ಹಿಡಿದುದಕ್ಕೆ ಮಾನವ ನೊಂದು, ಬೆಂದು, ಧರ್ಮದ ಬೆಲೆಯನ್ನು ಮತ್ತೂ ಚೆನ್ನಾಗಿ ಕಂಡುಕೊಳ್ಳುತ್ತಾನೆ.
ವಸ್ತುಸ್ಥಿತಿಯನ್ನು ತಿಳಿದ ಗರುಡ ಪಶ್ಚಾತ್ತಾಪದಿಂದ ಅಹಿಂಸೆಯನ್ನು ಸ್ವೀಕರಿಸಿ ಅಮೃತವನ್ನು ತಂದು ದತ್ತ ನಾಗಗಳನ್ನು ಬದುಕಿಸುತ್ತಾನೆ.
ಅವಳ ನಿಷ್ಕಳಂಕ ಪ್ರೇಮ, ಸಹನೆ, ತ್ಯಾಗಗಳ ನೆನಪಾದಾಗ ಪಶ್ಚಾತ್ತಾಪದಿಂದ ಕುದಿಯುತ್ತಾನೆ.
ಪಶ್ಚಾತ್ತಾಪದಿಂದ ಆತ್ಮಹತ್ಯೆಗೆ ಮುಂದಾದಾಗಲೂ ಕೃಷ್ಣನೇ ಧರ್ಮಸಂಕಟ ಪರಿಹರಿಸುವನು.
ಭೀಮಾ ಪಶ್ಚಾತ್ತಾಪದಿಂದ ಹೊಡೆದನು.
ಈತ ಸೀತೆಯನ್ನು ಅಪಹರಿಸಿದರೂ ಕಡೆಗೆ ಪಶ್ಚಾತ್ತಾಪದಿಂದ ಪರಿವರ್ತಿತನಾಗಿ ಪೂತನಾಗುತ್ತಾನೆ.
ಧರ್ಮಪ್ರಜ್ಞೆಯ ಅಥವಾ ಪಶ್ಚಾತ್ತಾಪದಿಂದ ನೊಂದ ಖೈದಿಗಳ ಸಲುವಾಗಿ ಕೆಲಸ ಮಾಡಲು ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ ವ್ಯಾಪ್ತಿ ವಿಸ್ತಾರಗೊಂಡಿತು.
ಒಮ್ಮೆ ಅಗ್ನಿ ಕೋಪಗೊಂಡು ಎಲ್ಲೋ ಅವಿತುಕೊಂಡಾಗ ಬ್ರಹ್ಮ ಅವನ ಸ್ಥಾನಕ್ಕೆ ಅಂಗಿರಸನನ್ನು ನಿಯಮಿಸಿದನೆಂದೂ ಕೊಂಚ ಕಾಲದ ಅನಂತರ ಅಗ್ನಿ ಪಶ್ಚಾತ್ತಾಪದಿಂದ ಹಿಂತಿರುಗಿದಾಗ ಅವನ ಸ್ಥಾನವನ್ನು ಬಿಟ್ಟುಕೊಟ್ಟನೆಂದೂ ಮಹಾಭಾರತದ ವನಪರ್ವದಲ್ಲಿ ಹೇಳಿದೆ.
ಪಶ್ಚಾತ್ತಾಪದಿಂದ ಮನಸು ಮಡುಗಟ್ಟಿತು, ಹೃದಯ ಭಾರವಾಯಿತು.
remorsefully's Usage Examples:
When he and Jane confront Frank, the CFO remorsefully admits that Jack had planned everything from the beginning: during Dick"s.
convert to Christianity was paid to take the hosts to Cologne"s Jews, but remorsefully told the story to the parson of Notre-Dame de la Chapelle in Brussels.
When the other Hopi realized their mistake, they remorsefully turned to the kachinas" human substitutes, and the ceremonies have continued.
When Confucius learned of Ziyu"s success, he remorsefully said: "I used to judge a person by his speech and erred in Zai Yu; I.
Carola is still reluctantly forced to kill him by biting his neck, before remorsefully flying away with her gargoyle children.
Galgani"s thugs is about to kill Alain, he gets shot down by Mackintosh, who remorsefully reveals that Katrina has managed to escape from Galgani and go to America.
Giorgetta returns to the barge, approaching him remorsefully after their fight earlier, and when she is close enough Michele opens his cloak to reveal her dead lover, Luigi's lifeless body falling on Giorgetta.
But Ronny remorsefully tells Pi that Troy was forcing him and that he"ll help Pi get Cordelia.
Giorgetta returns to the barge, approaching him remorsefully after their fight earlier, and when she is close enough Michele opens.
poison, Hector finally looks at him for the first time in years; first remorsefully, and then with rage in his eyes before ringing his bell numerous times.
the rest of their lives, each remembers the day of their meeting and remorsefully reflects on what might have been.
Nancy remorsefully reviews their dreadful life, but Bill maintains that any living is better.
After remorsefully describing his own recruitment by the Soviet State, Lonetree publicly.
Synonyms:
contritely, ruefully,