religious music Meaning in kannada ( religious music ಅದರರ್ಥ ಏನು?)
ಧಾರ್ಮಿಕ ಸಂಗೀತ
Noun:
ಧಾರ್ಮಿಕ ಸಂಗೀತ,
People Also Search:
religious mysticismreligious offering
religious order
religious orientation
religious outcast
religious person
religious residence
religious right
religious rite
religious ritual
religious school
religious sect
religious service
religious society of friends
religious song
religious music ಕನ್ನಡದಲ್ಲಿ ಉದಾಹರಣೆ:
ಭಜನೆ ಹಿಂದೂ ಧರ್ಮದ ಧಾರ್ಮಿಕ ಸಂಗೀತ ಪ್ರಕಾರಗಳಲ್ಲಿ ಮುಖ್ಯವಾದುದು.
ಈ ಧಾರ್ಮಿಕ ಸಂಗೀತವನ್ನೇ ‘ಮಾರ್ಗ ಸಂಗೀತ’ವೆಂತಲೂ ‘ಗಾಂಧರ್ವ’ವೆಂತಲೂ ‘ಶಾಸ್ತ್ರೀಯ’ವೆಂತಲೂ ‘ಶಾಸ್ತ್ರೀಯ ಸಂಗೀತ’ವೆಂದೂ ಕರೆಯುತ್ತಾರೆ.
ಅವರ ಎರಡನೆಯ ಆಲ್ಬಂ ಒನ್ ಆಫ್ ದ ಬಾಯ್ಸ್ , ಅನ್ನು :ಜಾತ್ಯತೀತ" ಮತ್ತು "ರಾಕ್" ಎಂದು ವರ್ಣಿಸಲಾಗುತ್ತದೆ ಹಾಗೂಅವರ ಧಾರ್ಮಿಕ ಸಂಗೀತದ ಬೇರುಗಳಿಂದ ಹೊರತಾದುದಾಗಿ ಕಂಡುಬರುತ್ತದೆ.
ಸ್ಕ್ಯಾಂಡಿನೇವಿಯದ ದೇಶಗಳಿಗೆ ಕ್ರೈಸ್ತಮತ ಧಾರ್ಮಿಕ ಸಂಗೀತ ಸಾಹಿತ್ಯವನ್ನೊದಗಿಸಿತು.
ಲೆವೀನ್ ಹೇಳುವ ಪ್ರಕಾರ, "ಗುಲಾಮಗಿರಿಯು ಅಸ್ತಿತ್ವದಲ್ಲಿದ್ದ ಅವಧಿಯಲ್ಲಿ ಅಸಾಧ್ಯವಾಗಿ ತೋರಬಹುದಾಗಿದ್ದ ಒಂದು ರೀತಿಯಲ್ಲಿ ಅಮೆರಿಕಾದ ನೀಗ್ರೋಗಳು ಮಾನಸಿಕವಾಗಿ, ಸಾಮಾಜಿಕವಾಗಿ, ಮತ್ತು ಆರ್ಥಿಕವಾಗಿ ಒಟ್ಟುಗೂಡಿಸಲ್ಪಡುತ್ತಿದ್ದರು, ಮತ್ತು ಅವರ ಧಾರ್ಮಿಕ ಸಂಗೀತವು ಮಾಡಿದಷ್ಟೇ ಪ್ರಮಾಣದಲ್ಲಿ ಅವರ ಜಾತ್ಯತೀತ ಸಂಗೀತವು ಇದನ್ನು ಪ್ರತಿಬಿಂಬಿಸಿತು ಎಂಬುದು ಅಷ್ಟೇನೂ ಆಶ್ಚರ್ಯಕರವಲ್ಲ.
ಬ್ಲೂಸ್ ಸಂಗೀತದ ಮೂಲಗಳು ಅಮೆರಿಕಾದ-ನೀಗ್ರೋ ಸಮುದಾಯದ ಧಾರ್ಮಿಕ ಸಂಗೀತವಾದ ನೀಗ್ರೋ ಸ್ತೋತ್ರಗೀತೆಗಳೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿವೆ.
ಮೊಟ್ಜಾರ್ಟ್ ಅನೇಕ ಧಾರ್ಮಿಕ ಸಂಗೀತ ಕೃತಿಗಳನ್ನು ರಚಿಸಿದಲ್ಲದೆ ಅನೇಕ ನೃತ್ಯಗಾನ ಮತ್ತು ಇತರ ಲಘು ಸಂಗೀತ ಕೃತಿಗಳನ್ನು ಕೂಡ ರಚಿಸಿದರು.
ಜಾನ್ ಡನ್‍ಸ್ಟೇ ಬಲ್ (1370-1453) ಮೊದಲಬಾರಿಗೆ ಷಾನ್‍ಸನ್ ಎಂಬ ಪ್ರಬಂಧಪ್ರಕಾರದಲ್ಲಿ ಲೌಕಿಕ ಗಾನದಲ್ಲೂ ಬೈಬಲಿನ ಮಾತುಗಳನ್ನು ಹಾಡುವ ಮೋಟೆಟ್ ಎಂಬ ಧಾರ್ಮಿಕ ಸಂಗೀತದಲ್ಲೂ ಏಕಕಾಲಿಕವಾದ ಧಾತುವೈವಿಧ್ಯವನ್ನು ಬಳಸಿದ.
ಪಾಶ್ಚಿಮಾತ್ಯ ಧಾರ್ಮಿಕ ಸಂಗೀತದಲ್ಲಿ ಮೊದಲಿಗೆ ಸಮಾನಾಂತರವಾದ ಸ್ಥಾಯಿ ನೀಡಲಾಗುತ್ತಿತ್ತು; ಈ ಸ್ಥಾಯಿಯು ಮೂಲವು ಸರಳ ಹಾಡಿನ (ಪ್ಲೇನ್‌ಸಾಂಗ್) ಸ್ಪಷ್ಟತೆಯನ್ನು ಕಾಯ್ದುಕೊಳ್ಳುತ್ತದೆ.
ಇವರ ಸ್ಂಗೀತ ಧಾರ್ಮಿಕ ಸಂಗೀತ ಹಾಗು ಟಿಬೆಟಿಯನ್ ಬೌದ್ದ ಸಿದ್ದಾಂತ ಪ್ರಬಾವ ತೋರಿಸುತ್ತದೆ.
ಸ್ತೋತ್ರಗೀತೆಗಳು ಮತ್ತು ಇತರ ಪ್ರಕಾರದ ಧಾರ್ಮಿಕ ಸಂಗೀತಗಳು ಆಗಾಗ್ಗೆ ಸಂಪ್ರದಾಯ ಮತ್ತು ಅಜ್ಞಾತ ಮೂಲದ್ದಾಗಿರುತ್ತದೆ.
ಪರಮಾತ್ಮನ ಧ್ಯಾನೋಪಾಸನೆಯಲ್ಲಿ ಈಶ್ವರ ಪ್ರಣೀತ ಧ್ಯಾನಕ್ಕೆ ಸಾಧನವಾಗಿದ್ದ ಧಾರ್ಮಿಕ ಸಂಗೀತವೇ ‘ಗಾಂಧರ್ವವೇದ’.
religious music's Usage Examples:
Bhatraju is an Indian caste of Telugu-speaking poets, ballad reciters, panegyrists, and religious musicians.
Friedman"s footsteps as prolific female composers of contemporary Jewish religious music in their own right.
The church is a major venue for performances of traditional religious music.
CompositionsHengrave was a recusant household, but little religious music by Wilbye survives, and even less keyboard music (one piece in Clement Matchett's Virginal Book).
Music can be divided into genres in varying ways, such as popular music and art music, or religious music.
they satirized as the "Starvation Army"), and were said to have tried to drown out IWW with their religious music.
religious music, organ music, masonic music, and numerous dances, marches, divertimentos, serenades, and other forms of light entertainment.
In the next six yeards he released three more jazz albums and one of religious music.
By 1950, he was already singing religious music in an organized group.
Gagaku consists of three primary repertoires: Native Shinto religious music and imperial songs and dance, called Kuniburi.
Other singing legislatorsOrrin Hatch (R-Utah), a member of The Church of Jesus Christ of Latter-day Saints, is also a religious music artist.
Abyssinian served as an important location for secular as well as religious music and art during the Harlem Renaissance and later.
to contemporize religious music.
Synonyms:
church music, religious song, antiphonal, prosodion, music genre, Mass, musical style, antiphonary, musical genre, processional, genre, antiphon, antiphony,
Antonyms:
profane, low, follower,