<< refractory period refracture >>

refracts Meaning in kannada ( refracts ಅದರರ್ಥ ಏನು?)



ವಕ್ರೀಭವನಗೊಳ್ಳುತ್ತದೆ

Verb:

ವಕ್ರೀಭವನ,

refracts ಕನ್ನಡದಲ್ಲಿ ಉದಾಹರಣೆ:

ಬೆಳಕು ಮಳೆಹನಿಯ ಮೇಲ್ಮೈಯನ್ನು ಪ್ರವೇಶಿಸುವಾಗ ಮೊದಲು ವಕ್ರೀಭವನಗೊಳ್ಳುತ್ತದೆ, ಹನಿಯ ಹಿಂಭಾಗದಿಂದ ಆಚೆಗೆ ಪ್ರತಿಫಲಿಸುತ್ತದೆ, ಹಾಗೂ ಅದು ಹನಿಯನ್ನು ಬಿಡುವಾಗ ಮತ್ತೊಮ್ಮೆ ವಕ್ರೀಭವನಗೊಳ್ಳುತ್ತದೆ.

ನೀಲಿ ಬೆಳಕಿಗಿಂತ ಕಡಿಮೆ ಪ್ರಮಾಣದಲ್ಲಿ ಕೆಂಪು ಬೆಳಕು ವಕ್ರೀಭವನಗೊಳ್ಳುತ್ತದೆ ಎಂಬುದನ್ನೂ ಅವನು ತೋರಿಸಿಕೊಟ್ಟ; ಮಳೆಬಿಲ್ಲಿನ ಪ್ರಮುಖ ಲಕ್ಷಣಗಳ ಮೊದಲ ವೈಜ್ಞಾನಿಕ ವಿವರಣೆಗೆ ಇದು ನಾಂದಿಯಾಯಿತು.

"ಸೂರ್ಯನಿಂದ ಬಂದ ಬೆಳಕಿನ ಕಿರಣವು ನೀರಿನ ಸಣ್ಣಹನಿಯೊಂದರಿಂದ ಎರಡುಬಾರಿ ವಕ್ರೀಭವನಗೊಳ್ಳುತ್ತದೆ, ಎರಡು ವಕ್ರೀಭವನಗಳ ನಡುವೆ ಒಂದು ಅಥವಾ ಹೆಚ್ಚು ಪ್ರತಿಫಲನಗಳು ಸಂಭವಿಸುತ್ತವೆ" ಎಂದು ಪ್ರತಿಪಾದಿಸುವ ಮಾದರಿಯೊಂದನ್ನು ಅವನು ಪ್ರಸ್ತಾವಿಸಿದ.

ವಸ್ತುವಿನೊಳಗೆ ಪ್ರವೇಶಿಸುವಾಗ ಬೆಳಕಿನ ಪಥವು ಎಷ್ಟು ಬಾಗುತ್ತದೆ ಅಥವಾ ವಕ್ರೀಭವನಗೊಳ್ಳುತ್ತದೆ ಎಂಬುದನ್ನು ವಕ್ರೀಭವನ ಸೂಚ್ಯಂಕ ನಿರ್ಧರಿಸುತ್ತದೆ.

ಕೆಂಪು ಬೆಳಕಿಗಿಂತಲೂ ನೀಲಿ ಬೆಳಕು (ಮೊಟಕಾದ ತರಂಗಾಂತರ) ಒಂದು ಮಹತ್ತರವಾದ ಕೋನದಲ್ಲಿ ವಕ್ರೀಭವನಗೊಳ್ಳುತ್ತದೆ, ಆದರೆ ಸಣ್ಣಹನಿಯ ಹಿಂಭಾಗದಿಂದ ಬೆಳಕಿನ ಕಿರಣಗಳು ಪ್ರತಿಫಲನವಾಗುವುದರಿಂದ, ಕೆಂಪು ಬೆಳಕಿನದಕ್ಕಿಂತಲೂ ಸಣ್ಣದಾದ ಒಂದು ಕೋನದಲ್ಲಿ ನೀಲಿ ಬೆಳಕು ಬೀಳುವ ಮೂಲ ಬಿಳಿಯ ಬೆಳಕಿನ ಕಿರಣಕ್ಕೆ ಸಣ್ಣಹನಿಯಿಂದ ಹೊರಹೊಮ್ಮುತ್ತದೆ.

refracts's Usage Examples:

Earth from the earthquake epicenter because the planet"s liquid outer core refracts the longitudinal or compressional (P-waves) while it absorbs the transverse.


varying composition of the melon creates a sound velocity gradient that refracts sound directionally.


The Pokémon enfolds its body with its down and refracts light to alter its appearance.


The film covering the lenses of the glasses refracts white light into a prism of color.


kaleidoscopic color to their appearance in life and it is thought this refracts the dim light of mesophotic waters around their bodies.


Pierce describes this collection as "a rich, generous compilation that enticingly refracts our perceptions of one of Australia"s finest novelists".


Advantages Cementing elements can simplify raytracing operations as the cement may nearly always be ignored, with the tracer treating the ray as if it refracts directly from one element into the next.


occurs before the Sun truly reaches the horizon because Earth"s atmosphere refracts the Sun"s image.


A photographer takes pictures; his camera flash refracts with the illusion around the military personnel, briefly exposing them.


The Maddox rod is a handheld instrument composed of red parallel plano convex cylinder lens, which refracts light rays so that a point source of light.


Liter of Light is an open source design for a low-cost light tube that refracts solar light to provide daytime interior lighting for dwellings with thin.


sunlight penetrates the atmosphere of Earth, the gaseous layer filters and refracts the rays in such a way that the green to violet wavelengths on the visible.


describes this collection as "a rich, generous compilation that enticingly refracts our perceptions of one of Australia"s finest novelists".



Synonyms:

determine, ascertain, find out, find,

Antonyms:

indispose, deregulate, disorient, stay, lose,

refracts's Meaning in Other Sites