<< neurologist neurology >>

neurologists Meaning in kannada ( neurologists ಅದರರ್ಥ ಏನು?)



ನರವಿಜ್ಞಾನಿಗಳು

Noun:

ನರವಿಜ್ಞಾನಿ,

neurologists ಕನ್ನಡದಲ್ಲಿ ಉದಾಹರಣೆ:

ರೋಗಶಾಸ್ತ್ರದ ಕೇಂದ್ರೀಕರಣವು ಮುಖ್ಯ ಪ್ರಕ್ರಿಯೆಯಾಗಿದ್ದು ಇದರ ಮೂಲಕ ನರವಿಜ್ಞಾನಿಗಳು ಸಂದರ್ಭಕ್ಕೆ ತಕ್ಕಂತ ರೋಗನಿರ್ಣಯವನ್ನು ಬೆಳಕಿಗೆ ತರುತ್ತಾರೆ.

ನರವೈಜ್ಞಾನಿಕ ರೋಗಗಳ ಚಿಕಿತ್ಸೆಯಲ್ಲಿ ವಿಶೇಷತೆಯನ್ನು ಪಡೆಯಲು ಕೆಲವು ನರವಿಜ್ಞಾನಿಗಳು ರಿಹ್ಯಾಬಿಲಿಟೇಷನ್ ಔಷಧ ಶಾಸ್ತ್ರವನ್ನು (USನಲ್ಲಿ ಫಿಸಿಯಾಟ್ರಿ(physiatry ಎಂದು ಪರಿಚಿತ) ಅಧ್ಯಯನ ಮಾಡುತ್ತಾರೆ.

ನರವಿಜ್ಞಾನಿಗಳು ಸಾಧಾರಣವಾಗಿ ಆನುವಂಶಿಕ (ವಂಶಪಾರಂಪರಿಕ) ಕಾಯಿಲೆಗಳನ್ನು ಹೊಂದಿರುವ ಜನರಲ್ಲಿ ಪ್ರಮುಖ ನರವೈಜ್ಞಾನಿಕ ಲಕ್ಷಣಗಳು ಕಂಡುಬಂದರೆ ಅಂತಹವರ ಬಗ್ಗೆ ಅತ್ಯಂತ ಕಾಳಜಿ ವಹಿಸುತ್ತಾರೆ, ಇದೊಂದು ಸಾಮಾನ್ಯವಾದ ರೋಗಸ್ಥಿತಿ.

ಕೆಲವು ದೇಶಗಳಲ್ಲಿ ಉದಾಹರಣೆಗೆ USA ಹಾಗೂ ಜರ್ಮನಿಯಲ್ಲಿ ನರವಿಜ್ಞಾನಿಗಳು ರೋಗಿಯ ನರಶಾರೀರವಿಜ್ಞಾನದ ಬಗ್ಗೆ ವಿಶೇಷ ಪರಿಣತಿಯನ್ನು ಪಡೆದಿರುತ್ತಾರೆ.

ಸಾಧಾರಣವಾಗಿ ನರವಿಜ್ಞಾನಿಗಳು ಲಂಬರ್ ಪಂಕ್ಚರ್(ಕಟಿರಂಧ್ರ ಚಿಕಿತ್ಸೆ)ನ್ನು ನಡೆಸುತ್ತಾರೆ.

ನರವಿಜ್ಞಾನಿಗಳು ಸರಿಸುಮಾರು ೧೨ ವರ್ಷಗಳ ಕಾಲೇಜು ವಿದ್ಯಾಭ್ಯಾಸ ಹಾಗು ಪ್ರಾಯೋಗಿಕ ತರಬೇತಿಯನ್ನು ಮುಗಿಸಿರುತ್ತಾರೆ.

ನರವಿಜ್ಞಾನಿಗಳು ಪ್ರಾಯೋಗಿಕ ಸಂಶೋಧನೆ ಪ್ರಾಯೋಗಿಕ ಪರೀಕ್ಷಾಯ ಜೊತೆಗೆ ಮೂಲ ಸಂಶೋಧನೆ ಹಾಗೂ ರೋಗನಿರೋಧಕ ಸಂಶೋಧನೆಯಲ್ಲೂ ತೊಡಗಿರಬಹುದು.

ಕೆಲವು ದೇಶಗಳಲ್ಲಿ ನರವಿಜ್ಞಾನಿಗಳು ಹೆಚ್ಚಿನ ಕಾನೂನು ಜವಾಬ್ದಾರಿಯನ್ನು ಹೊಂದಿರುತ್ತಾರೆ.

ನರವಿಜ್ಞಾನಿಗಳು ಪ್ರಾಯೋಗಿಕ ಸಂಶೋಧನೆ, ಮತ್ತು ವೈದ್ಯಕೀಯ ಪ್ರಯೋಗಗಳು, ಹಾಗೆಯೇ ಮೂಲ ಸಂಶೋಧನೆ ಮತ್ತು ಸಂಶೋಧನೆ ಯಲ್ಲೂ ತೊಡಗಿರಬಹುದು.

ಒಂದು ಶತಮಾನದ ಹಿಂದೆ ಕೆಲವು ನರವಿಜ್ಞಾನಿಗಳು, ಮನೋವೈದ್ಯಕೀಯ ಘಟಕಗಳಲ್ಲಿ ಕೆಲವು ವರ್ಷಗಳು ಕೆಲಸ ಮಾಡಿ ಮನೋವೈಜ್ಞಾನಿಕ ಔಷಧ ಶಾಸ್ತ್ರದಲ್ಲಿ ಡಿಪ್ಲೋಮಾ ಪಡೆಯುತ್ತಿದ್ದರು.

ಕೆಲವು ನರವಿಜ್ಞಾನಿಗಳು ನಿರ್ದಿಷ್ಟವಾದ ಉಪವಿಭಾಗಗಳಲ್ಲಿ ತಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳಬಹುದು.

ರಕ್ತನಾಳಗಳ ನರವಿಜ್ಞಾನ ಹಾಗು ಇಂಟರ್‌ವೆನ್ಷನಲ್ ನರವಿಜ್ಞಾನಿಗಳು ಹುಟ್ಟಿಕೊಂಡ ಮೇಲೆ ಪಾರ್ಶ್ವವಾಯು ತಜ್ಞರಿಗೆ ಬೇಡಿಕೆ ಸೃಷ್ಟಿಯಾಗಿದೆ.

neurologists's Usage Examples:

gastroenterologists, dermatologists, rheumatologists, pulmonary specialists, orthopedists, urologists and neurologists.


Having trained generations of behavioral neurologists (e.


multi-disciplinary approach, involving paediatricians, orthopaedics, ophthalmologists, otologists, neurologists, immunologists, neurosurgeons and physiotherapists.


Neurology in Tropics, which is a compilation of contributions from 146 neurologists.


Chandy was the first of the first generation of neurologists, neurosurgeons and neuroscientists.


He was best known for collaborative works with neurologists Jacob Chandy, Balasubramaniam Ramamurthi.


rehabilitation physicians), and neurologists who subspecialize in electrodiagnostic medicine.


In the United States, neurologists and physiatrists receive training.


of consultations led by John Cacioppo and Jean Decety with social neurobiologists, psychologists, neuroscientists, psychiatrists, and neurologists from.


In addition, University of Chicago Medicine would have provided specialists dedicated to trauma care, plus neurologists, neurosurgeons, orthopedic surgeons, plastic surgeons, radiologists and urologists.


neurologists studying the phenomenon that increased awareness of this and similar reflexes "may prevent delays in brain-dead diagnosis and misinterpretations.


The hypothesis that language is acquired during a critical period was first proposed by neurologists Wilder Penfield and Lamar Roberts in 1959 and popularized by linguist Eric Lenneberg in 1967.



Synonyms:

specialist, medical specialist, brain doctor,

Antonyms:

generalist,

neurologists's Meaning in Other Sites