net income Meaning in kannada ( net income ಅದರರ್ಥ ಏನು?)
ನಿವ್ವಳ ಆದಾಯ,
Noun:
ನಿವ್ವಳ ಆದಾಯ,
People Also Search:
net profitnet total
net weight
netball
nete
neteller
netful
nether
nether region
nether world
netherlander
netherlanders
netherlandic
netherlandish
netherlands
net income ಕನ್ನಡದಲ್ಲಿ ಉದಾಹರಣೆ:
ಹಾರ್ಲೆ-ಡೇವಿಡ್ಸನ್ ಲೋಗೋಗಳ ಪರವಾನಗಿ ಮಾರಾಟವು/ವ್ಯವಸ್ಥೆಯು ಕಂಪೆನಿ'ಯ ನಿವ್ವಳ ಆದಾಯದ ಬಹುತೇಕ 5%ರಷ್ಟು ವಹಿವಾಟನ್ನು ನಡೆಸುತ್ತದೆ.
ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್ ನಿವ್ವಳ ಆದಾಯವು ತ್ವರಿತವಾಗಿ ಕ್ಷೀಣಿಸುತ್ತಿದೆ.
6 ಶತಕೋಟಿ $ನಷ್ಟು ಆದಾಯವನ್ನು ಹಾಗೂ 4 ಶತಕೋಟಿ $ಗೂ ಹೆಚ್ಚಿನ ನಿವ್ವಳ ಆದಾಯವನ್ನು ಗಳಿಸಿತು; ಗ್ಲೋಬಲ್ ಕನ್ಸ್ಯೂಮರ್ ಗ್ರೂಪ್ ನಾಲ್ಕು ಉಪ-ವಿಭಾಗಗಳನ್ನು ಒಳಗೊಂಡಿದೆ.
ನಿವ್ವಳ ಆದಾಯವು ತ್ರೈಮಾಸಿಕದಲ್ಲಿ ೭೦೫೭೦ ಮಿಲಿಯನ್ ಎಂದು ವರದಿಯಾಗಿತ್ತು.
ಆದ್ಯತಾ ಶೇರು ಮಾಲಿಕರಿಗೆ ನೀಡಲ್ಪಟ್ಟ ಲಾಭಾಂಶಗಳು (ಸಾಮಾನ್ಯ ಶೇರು ಮಾಲಿಕರ ದೃಷ್ಟಿಯಿಂದ) ನಿವ್ವಳ ಆದಾಯದಿಂದ ಕಳೆಯಬೇಕಾದ ಒಂದು ವೆಚ್ಚ ಎಂದು ಪರಿಗಣಿಸಲ್ಪಡುತ್ತದೆ.
ಭಾರತರದಲ್ಲಿ ಚಲನಚಿತ್ರವೊಂದರಿಂದ ಸಂಗ್ರಹಿಸಲ್ಪಡುವ ನಿವ್ವಳ ಆದಾಯಗಳ ಪೈಕಿ ಕೇವಲ ಸಂಗೀತದ ಹಕ್ಕುಗಳಿಂದಲೇ ಬರುವ ಆದಾಯವು 4–5%ನಷ್ಟಿರುತ್ತದೆ.
ವಿದೇಶಿ ವ್ಯಾಪರ ವಲಯದಲ್ಲಿ ವಿದೇಶಗಳಿಂದ ಬರುವ ನಿವ್ವಳ ಆದಾಯವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಬಫೆಟ್ರ ನಿವ್ವಳ ಆದಾಯವು $620 ದಶಲಕ್ಷವನ್ನು ಮುಟ್ಟಿತಲ್ಲದೇ, ಅವರನ್ನು ಪ್ರಥಮ ಬಾರಿಗೆ ಫೋರ್ಬ್ಸ್ 400ನ ಪಟ್ಟಿಯಲ್ಲಿ ಸೇರಿಸಲಾಯಿತು.
ನಿವ್ವಳ ಆದಾಯದ ಆಧಾರದ ಮೇಲೆ ವಿಶ್ವದಲ್ಲೇ ಎರಡನೇ ಅತೀ ದೊಡ್ಡ ಔಷಧಿ ಕಂಪೆನಿಯಾಗಿ, ಕಂಪೆನಿಯು 22.
ಸುಪ್ರಸಿದ್ಧ ಕಾದಂಬರಿಕಾರ ಚಾಲ್ರ್ಸ್ ಡಿಕನ್ಸ್ ಸ್ವತಃ ಮುತುವರ್ಜಿ ವಹಿಸಿ ಅನೇಕ ಕಡೆ ಈತನ ನಾಟಕಗಳ ಪ್ರದರ್ಶನವನ್ನು ವ್ಯವಸ್ಥೆಗೊಳಿಸಿ ಬಂದ ನಿವ್ವಳ ಆದಾಯದ ಸುಮಾರು ಎರಡು ಸಾವಿರ ಪೌಂಡ್ ಮೊತ್ತವನ್ನು ಈತನ ಕುಟುಂಬದವರಿಗೆ ಸಲ್ಲಿಸಿದ.
ಈ)ವಿದೇಶಗಳಿಂದ ಬರಬೇಕಾದ ನಿವ್ವಳ ಆದಾಯವನ್ನು ಅದರಲ್ಲಿ ಸೇರಿಸಬೇಕು ಮತ್ತು ವಿದೇಶಗಳಿಗೆ ಕೊಡಬೇಕಾದ ಸಾಲವನ್ನು ಅದರಲ್ಲಿ ಕಳೆಯಬೇಕು.
ಅವರು ಇದುವರೆಗಿನ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಹೂಡಿಕೆದಾರರಾಗಿದ್ದು, ಬರ್ಕ್ಷೈರ್ ಹಾಥ್ವೇನ ಅಗ್ರ ಷೇರುದಾರರು ಮತ್ತು CEO ಆಗಿದ್ದಾರಲ್ಲದೇ 2008ರಲ್ಲಿ ಫೋರ್ಬ್ಸ್ ನಿಂದ ಸರಿಸುಮಾರು $62 ಶತಕೋಟಿಯಷ್ಟು ಅಂದಾಜು ನಿವ್ವಳ ಆದಾಯವನ್ನು ಹೊಂದಿರುವ ವಿಶ್ವದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು.
ವಿನ್ಸ್ ಟನ್ ಗ್ರೂಮ್ ನ ಕಾದಂಬರಿ ಫಾರೆಸ್ಟ್ ಗಂಪ್ ಗೆ ಚಿತ್ರಕಥೆ ಬರೆಯುವ ಹಕ್ಕಿಗಾಗಿ 350,000 ಡಾಲರಿನಷ್ಟು ಹಣವನ್ನು ವೇತನವಾಗಿ ನೀಡಲಾಗಿತ್ತು ಮತ್ತು ಅವರಿಗೆ ಆ ಫಿಲ್ಮ್ನ ನಿವ್ವಳ ಆದಾಯದ 3% ಷೇರನ್ನು ನೀಡುವಂತೆ ಒಪ್ಪಂದ ಮಾಡಲಾಗಿತ್ತು.
net income's Usage Examples:
For households and individuals, net income refers to the (gross) income.
Nineteenth centuryThe Report of the Commissioners appointed by his Majesty to inquire into the Ecclesiastical Revenues of England and Wales (1835) found the see had an annual net income of £5,946.
Kabankalan is also the second city with the highest gross and net income in Negros Occidental next to Bacolod.
conditions: "Bequest of George Ledlie, 1884, the net income to be paid not oftener than once in every two years as a prize to a person in any way connected.
Net income nets out expenses: net income equals revenue minus cost of goods sold, expenses, depreciation.
This method converts accrual-basis net income (or loss) into.
920 billion in net income.
This is to be contrasted with the "bottom line" which denotes net income (gross revenues minus total expenses).
A Surtax was levied on the corporation surtax net income (i.
ratio is the fraction of net income a firm pays to its stockholders in dividends: Dividend payout ratio Dividends Net Income for the same period {\textstyle.
7x SellCo has a net income.
WC)]} where: NI is the firm"s net income; D"A is the depreciation and amortisation; b is the debt ratio; Capex is the capital expenditure; ΔWC is the change.
This policy tends to understate rather than overstate net assets and net income, and therefore lead companies to "play safe".
Synonyms:
markup, earning per share, windfall profit, gross profit, lucre, profits, filthy lucre, gross profit margin, share, net profit, part, quick buck, portion, earnings, killing, profit, fast buck, net, dividend, accumulation, income, percentage, margin, cleanup,
Antonyms:
outgo, losings, inside, outside, end,