<< navajos naval air warfare center weapons division >>

naval Meaning in kannada ( naval ಅದರರ್ಥ ಏನು?)



ನೌಕಾಪಡೆ, ಯುದ್ಧನೌಕೆಗಳ ಬಗ್ಗೆ,

Adjective:

ಹಡಗು,

naval ಕನ್ನಡದಲ್ಲಿ ಉದಾಹರಣೆ:

ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಗಾಗಿ ಕದನ ಜೆಟ್ ವಿಮಾನ ತಯಾರಿಕೆ ಆರಂಭಿಸಲು ೨೦೦೯ ರ ಡಿಸೆಂಬರ್‌ ನಲ್ಲಿ ಭಾರತ ಸರ್ಕಾರ ರೂ.

ಆಕೆಯ ಮುತ್ತಜ್ಜ, ಅಲೆಕ್ಸಾಂಡರ್ ವಿಲ್ಸನ್ ರಸ್ಸೆಲ್, ಅಮೇರಿಕಾದ ನೌಕಾಪಡೆಯ ಅಡ್ಮಿರಲಾಗಿದ್ದರು ಹಾಗೂ ಅಂತರ್ಯುದ್ಧದ ಸಮಯದಲ್ಲಿ ಮೊಬೈಲ್ ಬೇ ಕದನದಲ್ಲಿ ಹೋರಾಡಿದರು.

ಆದರೆ, ಈ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರಿಸಿರುವ ಕುರಿತು ಯಾವುದೇ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಿಲ್ಲ.

ಡಚ್ಚರ ನೆರವನ್ನು ಪಡೆದು ನೌಕಾಪಡೆಯನ್ನು ಬಲಗೊಳಿಸಿ ನಾಯರ್ ಗಳಿಂದ ಮಲಬಾರ್‌ ವಶಪಡಿಸಿಕೊಂಡ.

ಟ್ಯಾಂಗ್ ರಾಜವಂಶದ ನೌಕಾಪಡೆಯು ನೌಕಾದಳದ ಕದನದಲ್ಲಿ ತೊಡಗಿಸುವುದಕ್ಕಾಗಿ ತನ್ನ ವಶದಲ್ಲಿ ವಿಭಿನ್ನ ಬಗೆಯ ಹಲವಾರು ಹಡಗುಗಳನ್ನು ಹೊಂದಿತ್ತು; ಈ ಹಡಗುಗಳನ್ನು ಲೀ ಕುವಾನ್‌ ಎಂಬಾತ ೭೫೯ರಲ್ಲಿ ಬಂದ ತನ್ನ ತೈಪೈ ಯಿನ್‌ಜಿಂಗ್‌‌‌ (ಕೆನನ್‌ ಆಫ್‌ ದಿ ವೈಟ್‌ ಅಂಡ್‌ ಗ್ಲೂಮಿ ಪ್ಲಾನೆಟ್‌ ಆಫ್‌ ವಾರ್‌‌) ಎಂಬ ಕೃತಿಯಲ್ಲಿ ವರ್ಣಿಸಿದ್ದಾನೆ.

ಇದರಿಂದ ಪ್ರತಿಷ್ಟಿತ ಇಂಗ್ಲಿಷ್ ನೌಕಾಪಡೆಗೆ ಉತ್ತರ ಅಮೇರಿಕದಲ್ಲಿ ತನ್ನ ವಸಾಹತು ಸ್ಥಾಪಿಸಲು ಸಾಧ್ಯವಾಗದಿದ್ದರೂ, ಇಂಗ್ಲಿಷ್ ನಾವಿಕರಿಗೆ ಮತ್ತು ನೌಕಾ ನಿರ್ಮಾಣಕಾರರಿಗೆ ಉತ್ತಮ ಅನುಭವ ದೊರೆಯಿತು.

ಅವನ ಶತ್ರುಗಳಲ್ಲಿ ಮುಖ್ಯರೆಂದರೆ, ಐದು ವಿಭಾಗವಾಗಿದ್ದರೂ ಹಗೆ ಸಾಧಿಸಿದ ಬಹಮನಿ ಸುಲ್ತಾನರು , ಸಾಳುವ ನರಸಿಂಹರಾಯನ ಕಾಲದಿಂದಲೂ ಸಂಘರ್ಷದಲ್ಲಿ ತೊಡಗಿದ್ದ ಒಡಿಶಾದ ಗಜಪತಿ, ಹಾಗೂ ತಮ್ಮ ಪ್ರಬಲ ನೌಕಾಪಡೆಯ ಕಾರಣದಿಂದ ಕಡಲ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದ, ಹಾಗೂ ದಿನೇ ದಿನೇ ಬಲಕಾಯಿಸುತ್ತಿದ್ದ ಪೋರ್ಚುಗೀಸರು.

1884ರಲ್ಲಿ, ಟಕಾಕಿ ಕನೆಹಿರೋ, ಎಂಬ ಬ್ರಿಟಿಷರಿಂದ ತರಬೇತಿ ಪಡೆದ ರಾಜವಂಶೀಯ ಜಪಾನೀ ನೌಕಾಪಡೆಯ ವೈದ್ಯರು, ಬೆರಿಬೆರಿ ರೋಗವು ಕೇವಲ ಅಕ್ಕಿಯ ಆಹಾರವನ್ನು ಮಾತ್ರ ಸೇವಿಸುವ ಕೆಳಕ್ರಮಾಂಕದ ಸಿಬ್ಬಂದಿಯಲ್ಲಿ ಮಾತ್ರ ಪದೇಪದೇ ಬರುತ್ತಿದ್ದು, ಪಾಶ್ಚಿಮಾತ್ಯ ಶೈಲಿಯ ಆಹಾರವನ್ನು ಸೇವಿಸುತ್ತಿದ್ದ ನೌಕಾಪಡೆಗಳ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಬರುತ್ತಿರಲಿಲ್ಲ ಎಂಬುದನ್ನು ಗಮನಿಸಿದರು.

ಅವನ ಶತ್ರುಗಳಲ್ಲಿ ಮುಖ್ಯರೆಂದರೆ, ಐದು ವಿಭಾಗವಾಗಿದ್ದರೂ ಹಗೆ ಸಾಧಿಸಿದ ಬಹಮನಿ ಸುಲ್ತಾನರು , ಸಾಳುವ ನರಸಿಂಹರಾಯನ ಕಾಲದಿಂದಲೂ ಸಂಘರ್ಷದಲ್ಲಿ ತೊಡಗಿದ್ದ ಒರಿಸ್ಸಾದ ಗಜಪತಿ, ಹಾಗೂ ತಮ್ಮ ಪ್ರಬಲ ನೌಕಾಪಡೆಯ ಕಾರಣದಿಂದ ಕಡಲ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದ, ಹಾಗೂ ದಿನೇ ದಿನೇ ಬಲಕಾಯಿಸುತ್ತಿದ್ದ ಪೋರ್ಚುಗೀಸರು.

ಒಂದನೆಯ ಮಹಾಯುದ್ಧದ ವೇಳೆ ಡ ಬ್ರಾಗ್ಲೀ ನೌಕಾಪಡೆಗೆ ಹಿಂತಿರುಗ ಬೇಕಾಯಿತು.

ಅತ್ಯುತ್ತಮ ನೌಕಾಪಡೆಯನ್ನೂ ಹೊಂದಿದ್ದುವು.

naval's Usage Examples:

Another Sea Fencible was Francis Austen, a naval captain and future admiral who was the brother of the novelist Jane Austen.


Russian Railways and VR Group RIM-174 Standard ERAM, a surface-to-air naval missile SM6 postcode area, the Sutton postcode area covering Wallington, Beddington.


Service at the Flottille de Boulogne In 1799, Latouche was appointed to lead a naval division in Brest, with his mark on the 74-gun Mont-Blanc.


HMS Dreadnought was a Royal Navy battleship whose design revolutionised naval power.


This is fundamental naval strategy.


The Port of Gaza has been under naval blockade since 2007, and activities at the port have been restricted to small-scale fishing.


Giffen's force was being tracked by Japanese submarines, who reported on Giffen's location and movement to their naval headquarters units.


During the Polish–Soviet War (February 1919 – March 1921), Porębski commanded naval units on the Vistula River.


Survivors tell of how terror struck into the hearts of the naval cadets in the Pamir when huge waves tossed.


And even substantial naval forces in the Baltic Sea remained confined by the lack of free access to the Atlantic via the Øresund, just as the Black Sea Fleet could not always rely on passage through the Bosphorus and the Dardanelles.


designed to remove or detonate naval mines.


The islands are uninhabited except for a small permanent Honduran naval garrison stationed on Great Swan Island that maintains the Islas del Cisne Airport.



naval's Meaning in Other Sites