<< natural ground natural immunity >>

natural history Meaning in kannada ( natural history ಅದರರ್ಥ ಏನು?)



ನ್ಯಾಚುರಲ್ ಹಿಸ್ಟರಿ, ಜೀವಶಾಸ್ತ್ರ, ಜೀವನಚರಿತ್ರೆ,

Noun:

ಜೀವಶಾಸ್ತ್ರ,

natural history ಕನ್ನಡದಲ್ಲಿ ಉದಾಹರಣೆ:

ಆದರೆ ಓವನ್'ರವರು ಎಲ್ಲಾರನ್ನು ಒತ್ತಾಯಿಸಿ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಎಲ್ಲಾರಿಗು ಉಚಿತ ಮತ್ತು ಸುಲಭವಾಗಿ ಇರಬೇಕು ಎಂದು ಯೋಚಿಸಿದರು.

ಈಗ ಇದು ವಾಷಿಂಗ್ಟನ್ನಿನ ಸ್ಮಿತ್ಸೋನಿಯನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿದೆ.

ಮಾನವಶಾಸ್ತ್ರದ ವಿಭಾಗ, ಅಮೇರಿಕನ್ ಮ್ಯೂಸಿಯಮ್ ಆಫ್ ನ್ಯಾಚುರಲ್ ಹಿಸ್ಟರಿ - ಪೆಸಿಫಿಕ್, ಉತ್ತರ ಅಮೇರಿಕಾ, ಆಫ್ರಿಕಾ, ಏಶಿಯಾದಿಂದ ಸುಮಾರು 160,000ಕ್ಕಿಂತ ಹೆಚ್ಚು ಜನಾಂಗೀಯ ಶಾಸ್ತ್ರ ಸಂಬಂಧೀ ವಸ್ತುಗಳು , ಚಿತ್ರಗಳು ಮತ್ತು ವಿವರಣಾತ್ಮಕ ವಿವರಣೆಗಳು ಮೂಲ ಪ್ರತಿಗೆ ಸಂಬಂಧಿಸಿದಂತಹ ಪುಟಗಳು, ಕಾರ್ಯ ಪಟ್ಟಿಗಳು ಮತ್ತು ಛಾಯಾಚಿತ್ರ್ಗಗಳು ಆನ್‌ಲೈನ್‌ನಲ್ಲಿ ಲಭ್ಯ.

ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳು ರೀಜನಲ್ ಮ್ಯೂಜಿಯ್ಂ ಆಫ್ ನ್ಯಾಚುರಲ್ ಹಿಸ್ಟರಿ ಮೈಸೂರುನಲ್ಲಿದೆ.

ಆಗ ಅವರು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (ಮುಂಬಯಿ ನಿಸರ್ಗ ಇತಿಹಾಸ ಸಂಸ್ಥೆ - ಬಿಎನ್‍ಎಚ್‍ಎಸ್) ಗೌರವ ಕಾರ್ಯದರ್ಶಿಗೆ ಈ ಪಕ್ಷಿಯನ್ನು ಗುರುತಿಸುವಂತೆ ಕೋರಿ ಒಂದು ಪತ್ರಬರೆದು ಸಲೀಂ ಕೈಗಿತ್ತು ಬಿಎನ್‍ಎಚ್‍ಎಸ್‍ಗೆ ಕಳುಹಿಸಿದರು.

ಇವರು ಮುಂಬಯಿ, ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸದಸ್ಯರಾದರು.

ಅವರು ಬಿಬಿಸಿಯ ನ್ಯಾಚುರಲ್ ಹಿಸ್ಟರಿ ಯುನಿಟ್ ಸಂಯೋಗದೊಂದಿಗೆ ಮಾಡಿದ ಒಂಬತ್ತು ನೈಸರ್ಗಿಕ ಇತಿಹಾಸ ಸಾಕ್ಷ್ಯಚಿತ್ರ ಸರಣಿಯಲ್ಲಿನ ಬರಹ ಮತ್ತು ನಿರೂಪಣೆಗೆ ಹೆಸರುವಾಸಿಯಾಗಿದ್ದಾರೆ.

) ತನ್ನಪುಸ್ತಕ ನ್ಯಾಚುರಲ್ ಹಿಸ್ಟರಿಯಲ್ಲಿ ಜೇನುನೊಣಗಳ ವರ್ಣನೆಯನ್ನು ಹಾಗೂ ಕೆಲಸಕಾರ್ಯಗಳನ್ನೂ ಅದೇ ತೆರೆನಾಗಿ, ತನ್ನ ಜಿಯೊರಿಕ್ ಪುಸ್ತಕ ದಲ್ಲಿ ವರ್ಜಿಲ್ನು ಜೇನು ನೊಣಗಳ ಕುರಿತು ಬರೆದ ನಂತರದಲ್ಲಿ ಜನರು ಈ ನಂಬಿಕೆಯನ್ನು ಬಿಟ್ಟರು.

ಕೆಯ BBC ನ್ಯಾಚುರಲ್ ಹಿಸ್ಟರಿ ಯುನಿಟ್ ಕೂಡ ಇದೇ ತರಹದ ಕೆಲಸಲ್ಲಿ ಅಗ್ರಗಾಮಿಯಾಗಿದ್ದು, ಇದರ ಪ್ರಥಮ ವನ್ಯಜೀವನ ಸರಣಿಯಾದ ಸರ್ ಪೀಟರ್ ಸ್ಕಾಟ್ ನಡೆಸಿಕೊಡುತ್ತಿದ್ದ LOOK ಎಂಬುದು ಚಿತ್ರೀಕರಣಗೊಂಡ ಘಟಕಗಳನ್ನು ನಡುನಡುವೆ ಪ್ರದರ್ಶಿಸುತ್ತಿದ್ದ ಸ್ಟುಡಿಯೋ ಆಧರಿತ ಕಾರ್ಯಕ್ರಮವಾಗಿತ್ತು.

ಸಮುದ್ರ ಪರಿಸರ ವ್ಯವಸ್ಥೆಗಳನ್ನು ಸಂಶೋಧಿಸುವುದು - ನ್ಯಾಚುರಲ್ ಹಿಸ್ಟರಿ ಪರ್ಮನೆಂಟ್ ಎಕ್ಸಿಬಿಟ್‌ನ ಸ್ಮಿತ್‌ಸೋನಿಯನ್ ನ್ಯಾಚುರಲ್ ಮ್ಯೂಸಿಯಮ್.

ಇದು ಈಗ ಲಿನೇಯನ್ ಶುಷ್ಕವನ್ನು ಸ್ವೀಡಿಸ್ ಮ್ಯೂಸಿಯಮ್ ಆಪ್ ನ್ಯಾಚುರಲ್ ಹಿಸ್ಟರಿಯಲ್ಲಿ ಕಾಣಬಹುದು.

ದಿ ಹಾರ್ವರ್ಡ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಸಂಕೀರ್ಣ, ಇದರಲ್ಲಿ:.

ಹ್ಯಾಂಕ್ಸ್ ನ್ಯೂ ಯಾರ್ಕ್ ನ ಅಮೆರಿಕನ್ ಮ್ಯೂಸಿಯಮ್ ಆಫ್ ನ್ಯಾಚುರಲ್ ಹಿಸ್ಟರಿಯಲ್ಲಿರುವ ಹೇಡನ್ ಪ್ಲಾನೆಟೇರಿಯಮ್ ನಲ್ಲಿ ಹೊಸ ರೋಸ್ ಸೆಂಟರ್ ಫಾರ್ ಅರ್ಥ್ ಎಂಡ್ ಸ್ಪೇಸ್ ಆರಂಭವಾದ ನಂತರ ನೀಡಿದ ಹೊಸ ಪ್ಲಾನಟೇರಿಯಮ್ (ಸೌರಮಂಡಲಾಧ್ಯಯನಗೃಹ)ಷೋ ನಲ್ಲಿ ವಿವರಣಾ ಕಾರ್ಯ(ವಾಯ್ಸ್ ಓವರ್)ವನ್ನು ಮಾಡಿದರು.

natural history's Usage Examples:

Asclepiodotus also wrote on natural history, some topics of which are preserved by Seneca in his Naturales Quaestiones.


At its Tuesday evening meetings, members read short papers, mostly on natural history topics, sometimes controversial, or about their research excursions.


colleges grew in the 19th century, they developed their own natural history collections for the use of their students.


Flora and fauna Due to its geographical location, Rivers State has always played an important role in the natural history of Nigeria, having been found to host a vast array of wildlife and plants.


These covered particular natural history topics or significant centenaries: of the club (1980), the death of Ferdinand von Mueller (1996), and the.


More importantly, the men of the club all shared an interest in natural history, naturalism, and a more general pursuit of intellectual thought free from religious influence, commonly referred to as academic liberalism.


1792 – The antiquities, natural history, ruins, and other curiosities of Egypt, Nubia, and Thebes.


In 1797, he became an instructor of natural history at the Central School of the Four Nations, and became the professor of mineralogy in 1822 at the Museum of Natural History in Paris.


The top of the box (narrow end) is attached with metal hinge (a true [not a The Sam Noble Oklahoma Museum of Natural History is a natural history museum located on the campus of the University of Oklahoma.


Influenced by his father's fashionable interest in natural history, he tried to make out the names of plants, and was given by his father two elementary natural history books.


The miniseries was released with a companion book written by geologist Dougal Dixon, the author of several speculative evolution books, or anthropologies and zoologies of the future (such as A Zoology of the Future), in conjunction with natural history television producer John Adams.


Due to the difficulty of sourcing colour films at the time, The World About Us started out with a broad remit of geography, anthropology and natural history as subject matter.



Synonyms:

science, scientific discipline,

Antonyms:

inability,

natural history's Meaning in Other Sites