<< minor key minor mode >>

minor league Meaning in kannada ( minor league ಅದರರ್ಥ ಏನು?)



ಮೈನರ್ ಲೀಗ್

Noun:

ಮೈನರ್ ಲೀಗ್,

minor league ಕನ್ನಡದಲ್ಲಿ ಉದಾಹರಣೆ:

ಹೀಗಾಗಿ ಅನೇಕ ಮೈನರ್ ಲೀಗ್ ತಂಡಗಳು ಇಲ್ಲವಾದವು ಮತ್ತು ಮೇಜರ್ ಲೀಗ್ ಕ್ರೀಡೆ ಸಹ ನಿಲ್ಲುವ ಶಂಕೆ ತಲೆದೋರಿತು.

ಬಿಳಿಯರ ಅಧೀನದಲ್ಲಿರುವ ವೃತ್ತಿನಿರತ ಬೇಸ್ ಬಾಲ್ ನಿಂದ ಕರಿಯರನ್ನು ಹೊರಗಿಡುವಂತಹ ಅಲಿಖಿತ ಒಪ್ಪಂದದಲ್ಲಿ ಮೊದಲ ಬಿರುಕು ಹಿಂದಿನ ವರ್ಷವೇ ಕಾಣಿಸಿಕೊಂಡಿತ್ತು;ಬ್ರ್ಯಾಂಚ್ ರಿಕೀ ಪ್ರಧಾನ ವ್ಯವಸ್ಥಾಪಕರಾಗಿದ್ದ ಬ್ರೂಕ್ಲಿನ್ ಡಾಡ್ಜರ್ಸ್ ಜ್ಯಾಕೀ ರಾಬಿನ್ ಸನ್ ರನ್ನು ನ್ಯಾಷನಲ್ ಲೀಗ್ ನಲ್ಲಿ ಆಡಲು ಸೇರಿಸಿಕೊಂಡಿತು ಮತ್ತು ಆತನು ಅವರ ಮಾಂಟ್ರಿಯಲ್ ಮೈನರ್ ಲೀಗ್ ತಂಡದಲ್ಲಿ ಆಡತೊಡಗಿದರು.

೧೯೨೦ರ ದಶಕದ ಕೊನೆಯಲ್ಲಿ ಮತ್ತು ೧೯೩೦ರ ದಶಕದೊ ಮೊದಲ ಭಾಗದಲ್ಲಿ ಸೇಂಟ್ ಲೂಯಿಸ್ ಕಾರ್ಡಿನಲ್ಸ್ ನ ಪ್ರಧಾನ ವ್ಯವಸ್ಥಾಪಕ ಬ್ರ್ಯಾಂಚ್ ರಿಕೀ ಹಲವಾರು ಮೈನರ್ ಲೀಗ್ ಕ್ಲಬ್ ಗಳಲ್ಲಿ ಬಂಡವಾಳ ಹೂಡಿದರು ಮತ್ತು ಮೊದಲ ಆಧುನಿಕ "ಫಾರ್ಮ್ ವ್ಯವಸ್ಥೆ"ಯನ್ನು ಅಭಿವೃದ್ಧಿಗೊಳಿಸಿದರು.

* ಲಿಂಕನ್ ಸಾಲ್ಟ್‌ಡಾಗ್ಸ್ – ಅಮೆರಿಕನ್ ಅಸೋಸಿಯೇಶನ್ (ಸ್ವತಂತ್ರ ಮೈನರ್ ಲೀಗ್ ಬೆಸ್‌ಬಾಲ್).

ಫುಟ್ ಬಾಲ್ ಮತ್ತು ಟೆಲಿವಿಷನ್ ಗಳ ಪೈಪೋಟಿಯ ಎದುರು ಬೇಸ್ ಬಾಲ್ ವೀಕ್ಷಣೆಯ ಸೆಳೆತ ಎಲ್ಲಾ ಮಟ್ಟಗಳಲ್ಲೂ ತಗ್ಗಿತು; ಮೇಜರ್ ಲೀಗ್ ಗಳೂ ಪುಟೆದೆದ್ದರೂ, ಮೈನರ್ ಲೀಗ್ ಗಳು ನಾಶವಾದವು ಮತ್ತು ನೂರಾರು ಅರೆ-ವೃತ್ತಿನಿರತ ಮತ್ತು ಹವ್ಯಾಸಿ ತಂಡಗಳು ಇಲ್ಲವಾದವು.

೨೦೦೭ರಲ್ಲಿ ಬಾಂಡ್ಸ್ ಹ್ಯಾಂಕ್ ಆರನ್ ರನ್ನು ಮೀರಿಸಿ MLBಯ ಅತಿ ಹೆಚ್ಚು ಹೋಂ ರನ್ ಗಿಟ್ಟಿಸಿದವರ ಸರ್ವಕಾಲಿಕ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದರು, ಹಾಗೂ ಮೇಜರ್ ಮತ್ತು ಮೈನರ್ ಲೀಗ್ ಗಳ ಒಟ್ಟು ಪ್ರೇಕ್ಷಕರ ಸಂಖ್ಯೆಯು ಸರ್ವಕಾಲಿಕ ಉತ್ತುಂಗವನ್ನು ತಲುಪಿತು.

ಪ್ರತಿ ಉನ್ನತ-ಮಟ್ಟದ ತಂಡವೂ ಒಂದು ಅಥವಾ ಅಧಿಕ ಮೈನರ್ ಲೀಗ್ ತಂಡಗಳ ಫಾರ್ಮ್ ಪದ್ಧತಿಯನ್ನು ಹೊಂದಿದೆ.

ಒಂದು ಪೆಟ್ಟು ವಾಕರ್ ರ ಮೇಜರ್ ಲೀಗ್ ವೃತ್ತಿಜೀವನವನ್ನು ಕೊನೆಗಾಣಿಸಿತು, ಹಾಗೂ ೧೮೯೦ರ ದಶಕದ ಮೊದಲ ಭಾಗದಲ್ಲಿ ಬೇಸ್ ಬಾಲ್ ಕಲರ್ ಲೈನ್ ನಲ್ಲಿ ಒಂದು ಮಹನೀಯರ ಒಪ್ಪಂದ (ಜೆಂಟ್ಲ್ ಮನ್ಸ್ ಅಗ್ರೀಮೆಂಟ್) ಏರ್ಪಟ್ಟು, ಬಿಳಿಯರ ಮಾಲಿಕತ್ವದಲ್ಲಿನ ವೃತ್ತಿನಿರತ ಮೇಜರ್ ಮತ್ತು ಮೈನರ್ ಲೀಗ್ ಗಳಲ್ಲಿ ಕಪ್ಪು ಜನರು ಆಡುವುದರ ಮೇಲೆ ನಿಷೇಧ ಹೇರಲಾಯಿತು.

ಬೇಸ್ ಬಾಲ್ ವ್ಯಾಪಕವಾಗಿ ಕೆನಡಾದಲ್ಲಿ ಆಡಲ್ಪಟ್ಟರೂ ಹಾಗೂ ಹಲವಾರು ಮೈನರ್ ಲೀಗ್ ತಂಡಗಳು ಇಲ್ಲಿನ ಮೂಲದವೇ ಆಗಿದ್ದರೂ, ೧೯೬೯ರವರೆಗೆ ಅಮೆರಿಕನ್ ಮೇಜರ್ ಲೀಗ್ ಗಳು ಕೆನಡಾದ ಕ್ಲಬ್ ಗಳನ್ನು ಸೇರಿಸಿಕೊಂಡಿರಲಿಲ್ಲ; ೧೯೬೯ರಲ್ಲಿ ಮಾಂಟ್ರಿಯಲ್ ಎಕ್ಸ್ ಪೋಸ್ ನ್ಯಾಷನಲ್ ಲೀಗ್ ಅನ್ನು ಒಂದು ವಿಸ್ತರಣ ತಂಡವಾಗಿ ಸೇರಿತು.

* ಒಮಾಹಾ ರಾಯಲ್ಸ್ – ಫೆಸಿಫಿಕ್ ಕೋಸ್ಟ್ ಲೀಗ್ (ಎಎಎ ಮೈನರ್ ಲೀಗ್ ಬೆಸ್‌ಬಾಲ್; ಕಾನ್ಸಾಸ್ ಸಿಟಿ ರಾಯಲ್ಸ್‌ನ ಅಂಗ.

ಜಪಾನ್ ವೃತ್ತಿನಿರತ ಮೈನರ್ ಲೀಗ್ ಸಹ ಹೊಂದಿದೆಯಾದರೂ ಅದು ಅಮೆರಿಕನ್ ರೀತಿಯದಕ್ಕಿಂತಲೂ ಬಹಳ ಚಿಕ್ಕದು - ಪ್ರತಿ ತಂಡಕ್ಕೂ ಕೇವಲ ಒಂದು ಫಾರ್ಮ್ ಕ್ಲಬ್ ಇದೆ, ಇದಕ್ಕೆ ತದ್ವಿರುದ್ಧವಾಗಿ MLBಯಲ್ಲಿ ನಾಲ್ಕು ಅಥವಾ ಐದು ಕ್ಲಬ್ ಗಳಿವೆ.

ಈ ನಗರವು ಅನೇಕ ಮೈನರ್ ಲೀಗ್ ತಂಡಗಳನ್ನೂ ಹೊಂದಿದೆ.

minor league's Usage Examples:

TenantsThe Giants hold their major league and minor league training operation at the two facilities.


The Tigers traded him back to the Rangers on November 2, 1999 (along with Frank Catalanotto, Francisco Cordero, Gabe Kapler, Justin Thompson and a minor leaguer) in exchange for Juan González, Danny Patterson and Gregg Zaun.


Los Angeles DodgersAardsma signed a minor league contract with the Los Angeles Dodgers on February 15, 2015, and was invited to spring training.


The Mavericks were owned by ex-minor league player and television actor Bing Russell, and were initially the league's only independent club.


Louis Cardinals as a free agent in at the age of 32, a year in which he rose through the minor league system, playing for the New Haven Ravens and the Memphis Redbirds, compiling a .


Box office success Since relocating from Atlantic City and taking up residence as the flagship tenant in the state-of-the-art, waterfront Stockton Arena venue, the Thunder built a reputation with one of the most passionate, loyal fan bases in minor league hockey.


Arizona DiamondbacksOn April 11, 2014 he signed a minor league contract with the Arizona Diamondbacks.


2007, San Diego PadresHe signed a minor league contract with the San Diego Padres on August 22, but never pitched for them.


In 1998, Weiss and fellow historian Marshall Wright were chosen to select The National Baseball Association's top 100 minor league teams.


Seattle MarinersOn February 11, 2014, Wolf signed a minor league contract with the Seattle Mariners.


Texas RangersOn August 17, 2010, Cora signed a minor league contract with the Texas Rangers, and was assigned to their Triple-A affiliate Oklahoma City, where he appeared in 6 games, batting 4-for-22 (.


Return to Atlanta BravesOn January 21, 2015, Johnson signed a minor league contract with the Atlanta Braves.



Synonyms:

minors, minor-league club, conference, league, bush league, minor-league team,

Antonyms:

divide,

minor league's Meaning in Other Sites