libya Meaning in kannada ( libya ಅದರರ್ಥ ಏನು?)
ಲಿಬಿಯಾ,
People Also Search:
libyanlibyan dirham
libyan fighting group
libyan islamic fighting group
libyan islamic group
libyan monetary unit
libyans
lice
licence
licenced
licencee
licencees
licencer
licences
licencing
libya ಕನ್ನಡದಲ್ಲಿ ಉದಾಹರಣೆ:
ತುನೇಶಿಯಾ ಮತ್ತು ಲಿಬಿಯಾ ನಡುವೆ ಗಡಿ ಗುರುತಿಸುವಿಕೆ ಕುರಿತು ವಿವಾದ ಉಂಟಾಗಿತ್ತು.
೯ ಸೆಪ್ಟೆಂಬರ್ ೧೯೯೯ ರಂದು ಲಿಬಿಯಾದ ಸಿರ್ಟೆಯಲ್ಲಿ 'ಸಿರ್ಟೆ ಘೋಷಣೆ'ಯಲ್ಲಿ ಆಫ್ರಿಕನ್ ಒಕ್ಕೂಟವನ್ನು ಘೋಷಿಸಿ, ಆಫ್ರಿಕಾ ಒಕ್ಕೂಟ ಸ್ಥಾಪನೆಗೆ ಕರೆ ನೀಡಿತು.
ಮಾಂಟ್ರಿಯಲ್ ಸಮಾವೇಶದ ನಂತರ ಲಿಬಿಯಾದ ಮೂಲ ಸಮಸ್ಯೆಯನ್ನು ಸಮಂಜಸವಾದುದಲ್ಲ ಎಂಬ ವಿಚಾರ ಮಂಡಿಸಲಾಯಿತು.
ಹನ್ನೊಂದು ಮತಗಳಲ್ಲಿ ಐದು ಮತಗಳ ಬೆಂಬಲದ ಮೂಲಕ ನ್ಯಾಯಾಲಯವು ಲಿಬಿಯಾ ಸಮಸ್ಯೆ ಕುರಿತ ಈ ನಿರ್ಧಾರವನ್ನು ಪ್ರಕಟಿಸಿತ್ತು.
ಉಮ್ಮ್ ಅಲ್ ಮಾ, ಲಿಬಿಯಾ.
ಗಲ್ಫ್ ಯುದ್ಧದ ನಂತರ, ಅವರು ಸ್ಕಾಟ್ಲೆಂಡ್‌ನ ಸೈಬರ್ ದಾಳಿಯ ಆರಂಭಿಕ ದೃಶ್ಯದ ಬದಲಾಗಿ ಲಿಬಿಯಾದಲ್ಲಿ ಬಾಂಡ್ ತನ್ನ ಗುರಿ ಸಾಧಿಸುವಲ್ಲಿ ವಿಫಲನಾಗುವಂತೆ ಬದಲಾಯಿಸಿದರು.
ಇಸ್ರೇಲ್ ಇದಕ್ಕೂ ಮುನ್ನ ಉಗಾಂಡಾಗೆ ಸೈನ್ಯವನ್ನು ಸರಬರಾಜು ಮಾಡಿದ್ದರೂ ಸಹ , ೧೯೭೨ ರಲ್ಲಿ ಅಮೀನ್ ಇಸ್ರೇಲ್ ಮಿಲಿಟರಿ ಸಲಹೆಗಾರರನ್ನು ಹೊರಹಾಕಿದರು ಮತ್ತು ಲಿಬಿಯಾ ದ ಮುಮ್ಮಾದ್ ಆಲ್ -ಗಿಡ್ಡಾಫಿ ಮತ್ತು ಸೋವಿಯತ್ ಒಕ್ಕೂಟದ ಕಡೆಗೆ ಬೆಂಬಲಕ್ಕಾಗಿ ಮುಖ ಮಾಡಿದರು.
ಇವರು ೧ನೇ ಸೆಪ್ಟೆಂಬರ್ ೧೯೬೯ರ ಸೈನ್ಯ ಕ್ರಾಂತಿಯ ನಂತರ ಲಿಬಿಯಾದ ನಾಯಕರಾಗಿದ್ದಾರೆ.
ಇದರೊಂದಿಗೆ ಹೆಚ್ಚುವರಿಯಾಗಿ, ಇರಾನ್, ಕುವೈತ್, ಲೆಬನಾನ್, ಲಿಬಿಯಾ, ಸೌದಿ ಅರೇಬಿಯಾ, ಸೂಡಾನ್, ಸಿರಿಯಾ ಮತ್ತು ಯೆಮೆನ್ ದೇಶಗಳು ಯಾರ ಪಾಸ್‌ಪೋರ್ಟ್‌ಗಳು ಇಸ್ರೇಲಿ ವೀಸಾವನ್ನು ಹೊಂದಿವೆಯೋ ಅಥವಾ ಯಾರು ಇಸ್ರೇಲ್ ಪಾಸ್‌ಪೋರ್ಟ್ ಹೊಂದಿದ್ದಾರೆಯೋ ಅಂತವರಿಗೆ ಪ್ರವೇಶವನ್ನು ನಿರಾಕರಿಸಿದವು.
ಲಿಬಿಯಾದ ಒಂದು ಮಹಾನ್ ವಿಸ್ತಾರದ ಉದ್ದಕ್ಕೂ ಬ್ರಿಟಿಷ್ ಮತ್ತು ಕಾಮನ್‌ವೆಲ್ತ್ ಪಡೆಗಳು ದಾರಿಮಾಡಿಕೊಂಡು ಹೋಗುವ ಕಾರ್ಯಾಚರಣೆಗೆ ಇದು ಕಾರಣವಾಯಿತು; ಇದರ ಫಲವಾಗಿ ಸೈರೆನೇಷಿಯಾದ ಹೆಚ್ಚೂಕಮ್ಮಿ ಎಲ್ಲಾ ಭಾಗಗಳು, ಇಟಲಿಯ ೧೧೫,೦೦೦ದಷ್ಟು ಯೋಧರು ಹಾಗೂ ನೂರಾರು ಟ್ಯಾಂಕ್‌ಗಳು ಮತ್ತು ಫಿರಂಗಿದಳದ ತುಕಡಿಗಳು, ೧,೧೦೦ಕ್ಕೂ ಹೆಚ್ಚಿನ ವಿಮಾನಗಳು ಕಾರ್ಯಾಚರಣೆಯ ವಶವಾದವು.
Pai da Pátria ಲಿಬಿಯಾ ಉತ್ತರ ಆಫ್ರಿಕಾ ಭಾಗದಲ್ಲಿ ಕಂಡುಬರುವ ದೇಶವಾಗಿದ್ದು, ಉತ್ತರಕ್ಕೆ ಮೆಡಿಟರೆಯನ್ ಸಮುದ್ರ, ಪೂರ್ವಕ್ಕೆ ಈಜಿಪ್ಟ್, ಆಗ್ನೇಯಕ್ಕೆ ನೈಜರ್, ಪಶ್ಚಿಮಕ್ಕೆ ಅಲ್ಜಿರಿಯ, ದಕ್ಷಿಣಕ್ಕೆ ಚಾಡ್ ಮತ್ತು ವಾಯುವ್ಯಕ್ಕೆ ಟುನೀಶಿಯ ದೇಶಗಳೊಂದಿಗೆ ತನ್ನ ಗಡಿಭಾಗಗಳನ್ನು ಹಂಚಿಕೊಂಡಿದೆ.
2004ರಿಂದ ಲಿಬಿಯಾ ಮೊದಲ ಒಪ್ಪಂದವನ್ನು ಮಾಡಿಕೊಂಡಿತ್ತು ಹಾಗೂ EADSನ ಒಂದು ಸಹಾಯಕದ ಮೂಲಕ MBDAನೊಂದಿಗೆ ಸಂಧಾನ ಮಾಡಿಕೊಳ್ಳಲಾಯಿತು.
Synonyms:
Arab League, Tarabulus Al-Gharb, OPEC, capital of Libya, Organization of Petroleum-Exporting Countries, Libyan Desert, Socialist People"s Libyan Arab Jamahiriya, Libyan, Africa, Tripoli, Benghazi,