highjack Meaning in kannada ( highjack ಅದರರ್ಥ ಏನು?)
ಹೈಜಾಕ್
ಹೈಜಾಕ್,
People Also Search:
highjackedhighjacker
highjackers
highjacking
highjacks
highland
highlander
highlanders
highlandmen
highlands
highlife
highlight
highlighted
highlighter
highlighters
highjack ಕನ್ನಡದಲ್ಲಿ ಉದಾಹರಣೆ:
ಹೃದ್ರೋಗದಿಂದ ಬಳಲುತ್ತಿರುವ ತನ್ನ ಮಗನನ್ನು ಉಳಿಸಲು ಸುಖವಾಗಿ ಮದುವೆಯಾಗಿರುವ ಮೆಕ್ಯಾನಿಕ್ ಆಸ್ಪತ್ರೆಯನ್ನು ಹೈಜಾಕ್ ಮಾಡುವ ಸುತ್ತ ಚಿತ್ರದ ಕಥೆ ಸುತ್ತುತ್ತದೆ.
ಕಳಾಪೂರ್ಣ ಲತಾ, ಮಧುರಾಂತಕಂ ರಾಜೇಶ್ವರರಾವ್, ಸೂರ್ಯದೇವರ ರಾಮಮೋಹನ ರಾವ್, ಮಾಲತಿ ಚೆಂಡೂರ್, ಮೈನಂಪಾಟಿ ಭಾಸ್ಕರ್ ಮುಂತಾದವರ ಅಂತರ್ಮುಖ, ತುಳಸೀವನ, ರಾಗ ತರಂಗಿಣಿ, ಮೌನ ರಾಗ, ಮೇಡ್ ಫಾರ್ ಈಚ್ ಅದರ್, ಭೂಮಿಗೀತೆ, ಹೈಜಾಕ್ ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಅನುವಾದಿಸಿದ್ದಾರೆ.
ವಿಶ್ವದ ಎಲ್ಲೇ ಆಗಲಿ, ಇಸ್ರೇಲಿ ನಾಗರೀಕರ ಮೇಲೆ ಹಲ್ಲೆಯಾದಲ್ಲಿ, ಅದು ಇಸ್ರೇಲಿಗೆ ಆದ ಮುಖಭಂಗ ಎಂದೇ ಭಾವಿಸಿ, ಅವರ ರಕ್ಷಣೆಗೆ ಮುಂದಾಗುತ್ತಿದ್ದ ಶಿಮೋನ್, ವಿಮಾನ ಹೈಜಾಕ್ ಅನ್ನು ಬಲು ತೀವ್ರವಾಗಿ ತೆಗೆದುಕೊಂಡರು.
ಎಂಟೆಬ್ಬೆ ವಿಮಾನ ಹೈಜಾಕ್ ಬಿಕ್ಕಟ್ಟು.
ಕಂದಹಾರ ವಿಮಾನ ಹೈಜಾಕ್ ಪ್ರಕರಣದ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಯಶವಂತ ಸಿನ್ಹಾ ಕೇಂದ್ರ ಹಣಕಾಸು ಸಚಿವರಾಗಿದ್ದರು.
ಇಂಡಿಯನ್ ಏರ್ ಲೈನ್ಸ್ ಹೈಜಾಕ್ ಪ್ರಕರಣ.
ರಾತ್ರಿ ೧೨-೪೫ ರಹೊತ್ತಿಗೆ,’ವಾಕಿ-ಟಾಕಿ’ಯಲ್ಲಿ ಅವರಿಗೆ ಹುಷಾರಾಗಿರಲು ಎಚ್ಚರಿಕೆ ನೀಡಿದ್ದಲ್ಲದೆ, ಇಬ್ಬರು ಆತಂಕಿಗಳು ಸ್ಕೋಡ ಕಾರುನ್ನು ಹೈಜಾಕ್ ಮಾಡಿ ಅದರಲ್ಲೇ ಬರುತ್ತಿರುವುದಾಗಿ ಸುದ್ದಿ ಬಂತು.
ಪ್ರಾಣಹಾನಿಗಾಗಿ ಬಾಂಬ್ ಸಿಡಿಸುವಿಕೆ, ವಿಮಾನ ಅಥವಾ ನೌಕೆಗಳ ಅಪಹರಣ (ಹೈಜಾಕ್), ಪರಮಾಣು ಕೇಂದ್ರಗಳ ಮೇಲಿನ ದಾಳಿಯಂತಹ ಕೃತ್ಯಗಳನ್ನು ಈ ಮಸೂದೆಯ ಪ್ರಕಾರ ಭಯೋತ್ಪಾದಕ ಕೃತ್ಯಗಳಡಿಯಲ್ಲಿ ಸೇರಿಸಿ ಸಂಸ್ಥೆಯು ಅನ್ವೇಷಣೆ/ತಪಾಸಣೆ/ವಿಚಾರಣೆ ನಡೆಸಬಹುದು.
ಸೆಲೆಬ್ರಿಟಿ ಹೈಜಾಕ್ ಯುಕೆನಲ್ಲಿ ಹೊರಗುಳಿದ ಹೌಸ್‌ಮೇಟ್‌ಗಳಿಗೆ ಕೊನೆಬಾರಿಗೆಂಬಂತೆ ಮನೆಯಲ್ಲಿ ತೊಂದರೆಯುಂಟುಮಾಡಲು ಅವಕಾಶವನ್ನು ನೀಡಲಾಯಿತು ಮತ್ತು "ನಿಂಜಾ" ಆ ಮನೆಗೆ ಒಳ್ಳೆಯ ಅಥವಾ ಕೆಟ್ಟ ಉಡುಗೊರೆಯನ್ನು ನೀಡಿದ್ದಾರೆಯೇ ಎಂದು ಗುರುತಿಸಬೇಕಿತ್ತು.
ಯುದ್ಧದ ವ್ಯಾಪ್ತಿ - ಯುದ್ಧ, ಹೈಜಾಕ್ ಮತ್ತು ಇತರ ಅಪಾಯಗಳು ಇತರ ಅಪಾಯಗಳಲ್ಲಿ ಭಯೋತ್ಪಾದನೆ ಕೂಡ ಸೇರುತ್ತದೆ.
ಅವುಗಳಲ್ಲಿ ರಾಪ್ಟರ್ ಗಳ ಎರಡು ಸಂಚಿಕೆ, ರಾಪ್ಟರ್‌ಗಳ ದಾಳಿ ಕುರಿತು ೪ ಸಂಚಿಕೆಗಳು ಮತ್ತು ರಾಪ್ಟರ್‌ಗಳ ಅಪಹರಣ (ಹೈಜಾಕ್ ) , ಮತ್ತು ರಿಟರ್ನ್ ಟು ಜುರಾಸಿಕ್ ಪಾರ್ಕ್ ಎಂದು ಒಟ್ಟು ೯ ಸಂಚಿಕೆಗಳು ಬಂದವು.
೨೪೮ ಮಂದಿ ಪ್ರಯಾಣಿಕರಿದ್ದ ಏರ್-ಫ್ರಾನ್ಸ್ ವಿಮಾನವನ್ನು ಪ್ಯಾಲೆಸ್ಟೇನ್ ಉಗ್ರರು ಹೈಜಾಕ್ ಮಾಡಿ ಉಗಾಂಡದ ಎಂಟೆಬ್ಬೆ ವಿಮಾನ ನಿಲುದಾಣದಲ್ಲಿ ನಿಲ್ಲಿಸಿದರು.
"ಕಿಡ್ನ್ಯಾಪಿಂಗ್, ಕೊಲೆ ಯತ್ನ, ಹೈಜಾಕ್ ಮತ್ತು ಭಯೋತ್ಪಾದನೆ" ಆರೋಪ ಹೊರಿಸಿ ಸೈನ್ಯವು ವಿಚಾರಣೆ ನಡೆಸಿತು.
highjack's Usage Examples:
an auto mechanic and a friend of the gangsters, awaiting a shipment of highjacked booze.
Muir Smith wrote that the book with its sensationalist title would be highjacked by creationists but it is not against the fact of evolution, only against.
One day Jai Goes to bank and their some goons attack and tries to highjack the bank Jai was keeping a stick with him every time which were used by.
"LOT highjacking at the Aircraft Accident Database.
"James Tobin: "The antiglobalisation movement has highjacked my name"".
from prison for robbery, he immediately re-joins Cao Nam and his gang to highjack an armoured car transporting cash.
alerted President Bush about possible Osama bin Laden associates" plans to highjack aircraft; he said the investigation focus would be on why the United States.
David"s court (possibly including Bathsheba, Nathan, and Zadok) helped highjack the monarchic succession from David"s older son, Adonijah, to the younger.
become a Somali pirate, a deeper understanding of the economics of the highjack-and-ransom system is achieved through the play.
that Brownlee and MacMillan did have a consensual affair which was then highjacked and exploited by the premier"s more opportunistic and vengeful opponents.
He is later assigned to highjack an Earth bond radio telescope array to location of Cybertron, as part Megatron"s.
Members of Al-Qaeda highjacked four planes on suicide attacks, driving them into major buildings, and.
Synonyms:
hijack, criminal offense, law-breaking, carjacking, crime, offense, offence, criminal offence,
Antonyms:
give, unclasp, defense, defence,