<< hex nut hexachlorophene >>

hexa Meaning in kannada ( hexa ಅದರರ್ಥ ಏನು?)



ಹೆಕ್ಸಾ, ಆರು,

ಹೆಕ್ಸಾ,

hexa ಕನ್ನಡದಲ್ಲಿ ಉದಾಹರಣೆ:

ಗ್ಲೈಕೊಲೈಸಿಸ್‌ನ ಮೊದಲ ಹೆಜ್ಜೆಗೆ ಹೆಕ್ಸಾಕಿನೇಸ್ಎನ್ನುವ ಕಿಣ್ವ ಅಥವಾ ಎನ್‌ಜೈಮ್ ಕಾರಣವಾಗಿದೆ ಮತ್ತು ಇದರಿಂದ ಗ್ಲುಕೋಸ್‌ನ ಗ್ಲುಕ್ಲೋಸ್-6-ಫಾಸ್ಫೇಟ್ ಅನ್ನು ರಚಿಸಲಾಗುತ್ತದೆ.

ಇದರ ಶಾಸ್ತ್ರೀಯ ಹೆಸರು 'ಹೆಕ್ಸಾ ಡೆಕನೋಯಿಕ್ ಆಸಿಡ್'(Hexadecanoic acid).

ಹನ್ನೆರಡು ಉಚ್ಛಾರಾಂಶಗಳ ಹೆಕ್ಸಾಮೀಟರ್ ಗ್ರೀಕಿಗೂ ಲ್ಯಾಟಿನ್ನಿಗೂ ಚೆನ್ನಾಗಿ ಹೊಂದಿಕೊಂಡ ಪದ್ಯಪಂಕ್ತಿ; ಒಂದೊ ಎರಡೊ ಉಚ್ಛಾರಾಂಶ ಆಗೊಮ್ಮೆ ಈಗೊಮ್ಮೆ ಅವಶ್ಯವಾಗಿ ಬಂದರೂ ಪಂಕ್ತಿ ಹೆಕ್ಸಾಮೀಟರೇ.

*ಅತ್ಯಾವಶ್ಯಕವಾದ ಕೊಬ್ಬಿನ ಆಮ್ಲಗಳು : ಹಲವಾರು ನರದೌರ್ಬಲ್ಯ ಮಾನಸಿಕ ಅಸ್ವಸ್ತ ಕಾಯಿಲೆಗಳಿಗೆ ಲಾಭದಾಯಕವೆಂದು ಈ ಒಮೆಗಾ-3 ಫ್ಯಾಟಿ ಆಸಿಡ್ ಡೊಕೊಸಾಹೆಕ್ಸಾಇನೋಯಿಕ್ ಆಸಿಡ್ (DHA) ಮತ್ತು ಐಕೋಸಪೆಂಟಾಇನೋಯಿಕ್ ಆಸಿಡ್ (EPA) ಗಳು ತೋರಿಸುತ್ತಲೇ ಬಂದಿವೆ.

ಗಂಧಕದ ಹೆಕ್ಸಾಫ್ಲೋರೈಡನ್ನು ಹೈ ವೋಲ್ಟೇಜ್ ವಿದ್ಯುತ್ ವ್ಯವಸ್ಥೆ(ಸರ್ಕ್ಯೂಟ್ ಬ್ರೇಕರ್ಸ, ಸ್ವಿಚ್ ಮತ್ತು ವಿದ್ಯುತ್ ಪರಿವರ್ತಕಗಳು)ಗಳನ್ನು ತಂಪಾಗಿಸಲು ಮತ್ತು ವಿದ್ಯುತ್ ನಿರೋಧಕವಾಗಿ ಬಳಸಲಾಗುತ್ತದೆ.

ಇಲ್ಲಿ ಹಳದಿ ಕೇಕ್ ಅನ್ನು ಯರೇನಿಯಂ ಹೆಕ್ಸಾಫ್ಲೋರೈಡ್ ರೂಪಕ್ಕೆ ಪರಿವರ್ತಿಸಲಾಗುತ್ತದೆ.

ವಿಷಕಾರಿ ಕ್ರೋಮಿಯಂ ಇದಕ್ಕೆ ಪ್ರಮುಖ ಉದಾಹರಣೆ ಹೆಕ್ಸಾವೆಲೆಂಟ್ ಕ್ರೋಮಿಯಮ್ (CR (VI)) ಆಗಿದೆ.

ಉದಾಹರಣೆಗೆ:ಲೆಪ್ಟಾಸ್ಟೀರಿಯನ ಹೆಕ್ಸಾಕ್ಟಿಸ ಕಡಿಮೆ ಸಂಖ್ಯಾಯಲ್ಲಿ ದೊಡ್ದ ಮೊಟೆಗಳನ್ನು ಇಡುತ್ತವೆ.

ಮರೊಕನಾ ಮತ್ತು ಸೆರಾಸಿಫಾರ್ಮಿಸ್ ‌ ಕ್ರಮವಾಗಿ ಹೆಕ್ಸಾಪ್ಲಾಯಿಡ್ (ಆರು ಕ್ರೊಮೊಸೋಮ್‌ ತಂಡಗಳ ಜೀವಕೋಶ)ಹಾಗು ಟೆಟ್ರಾಪ್ಲಾಯಿಡ್( ನಾಲ್ಕು ಕ್ರೊಮೊಸೋಮ್‌ ತಂಡಗಳ ಜೀವಕೋಶ) ಹೊಂದಿವೆ.

ಇದೇ ಅಸಮಪ್ರಸರಣ (ಅನಿಸ್ಟ್ರಾಪಿಸಂ), ಚತುಷ್ಕೋನೀಯ (ಟೆಟ್ರಾಗೋನಲ್) ಮತ್ತು ಷಟ್ಕೋನೀಯ (ಹೆಕ್ಸಾಗೋನಲ್) ವರ್ಗಗಳಲ್ಲಿ ಸ್ಫಟಿಕಾಕಾರಗೊಳ್ಳುವ ಜಿರ್ಕಾನ್, ಕ್ವಾರ್ಟ್ಸ್‌ (ಬೆಣಚು) ಮುಂತಾದ ಖನಿಜಗಳಲ್ಲಿ ಬೆಳಕಿನ ಕಿರಣಗಳ ವೇಗ ಕೆಲವು ದೆಸೆಗಳಲ್ಲಿ ವ್ಯತ್ಯಾಸವಿದ್ದರೂ, ಶೀರ್ಷಾಕ್ಷದ ಕಡೆ ಮಾತ್ರ ಎರಡು ಕಿರಣಗಳು ಒಂದೇ ವೇಗಗತಿಯಲ್ಲಿರುತ್ತವೆ.

ಆಮ್ಲಗಳೊಡನೆ ಮ್ಯಾನಿಟಾಲ್ ಎಸ್ಟರುಗಳನ್ನು ನೀಡುತ್ತದೆ ; ಮ್ಯಾನಿಟಾಲ್ ಹೆಕ್ಸಾನೈಟ್ರೇಟ್ ಒಂದು ಆಸ್ಫೋಟಕ ವಸ್ತು.

ಇವು ಹೆಕ್ಸಾಹೈಡ್ರೊಸೈಕ್ಲೋ ಹೆಕ್ಸೇನುಗಳು.

hexa's Usage Examples:

In geometry, a rhombohedron (also called a rhombic hexahedron) is a three-dimensional figure like a cuboid (also called a rectangular parallelepiped).


The formulations typically contain hexavalent chromium compounds, such as chromates and dichromates.


Other degenerate forms of a hexahedron may also be represented.


Dial was made antibacterial by the addition of hexachlorophene, referred to by the company as AT-7.


104 – 117) epithalamia in other meters, including dactylic hexameter, pher2d, pherd, aristoph2c.


The tonal system is a base 16 system of notation (predating the widespread use of hexadecimal in computing), arithmetic, and metrology proposed in 1859.


Kikko tatami dō, small hexagon iron plates.


base supports a square block carrying a cast iron lamp stand and a hexagonal lantern.


hexahedron, another 24-face Catalan solid which looks a bit like an overinflated cube.


a hexagonal prism by attaching square pyramids (J1) to two of its nonadjacent, parallel (opposite) equatorial faces.


refraction of moonlight by hexagonal-plate-shaped ice crystals in cirrus or cirrostratus clouds.


(2 sets), triploid (3 sets), tetraploid (4 sets), pentaploid (5 sets), hexaploid (6 sets), heptaploid or septaploid (7 sets), etc.


A hemocyanin from the house centipede Scutigera coleoptrata is made up of 6 hexamers or 36 chains.



hexa's Meaning in Other Sites