<< germinations germinator >>

germinative Meaning in kannada ( germinative ಅದರರ್ಥ ಏನು?)



ಮೊಳಕೆಯೊಡೆಯುವ, ಇಪ್ಪತ್ತು, ಅದು ಮೊಳಕೆಯೊಡೆಯುತ್ತದೆ,

germinative ಕನ್ನಡದಲ್ಲಿ ಉದಾಹರಣೆ:

ಈ ಸ್ಪೊರಾಂಜಿಯೋಸ್ಪೋರ್‌ಗಳು ಶಿಲೀಂಧ್ರಗಳನ್ನು ವೇಗವಾಗಿ ಪ್ರಸರಣಗೊಳ್ಳುವುದಕ್ಕೆ ಮತ್ತು ಹೊಸದಾದ ತಳೀಯವಾಗಿ ಸದೃಶವಾದ ಹ್ಯಾಪ್ಲಾಯ್ಡ್ ಶಿಲೀಂಧ್ರ ಕವಕಜಾಲದಲ್ಲಿ ಮೊಳಕೆಯೊಡೆಯುವುದಕ್ಕೆ ಸಹಾಯ ಮಾಡುತ್ತವೆ.

ಉತ್ತಮ ಮೊಳಕೆಯೊಡೆಯುವಿಕೆ ಆರಾಭನೆಯು ಧಾನ್ಯ ಬೆಳೆಗಳ ಫ಼್ಹಲವತ್ತತೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಮೊಳಕೆಯೊಡೆಯುವಿಕೆಯು/ಮೊಳೆತ ಅಗತ್ಯದಷ್ಟು ಹಂತಕ್ಕೆ ಬಂದ ನಂತರ ಮೊಳಕೆ ಕಟ್ಟಿಸಿದ ಜವೆಗೋಧಿಯನ್ನು ಹೊಗೆಯ ಮೂಲಕ ಒಣಗಿಸಲಾಗುತ್ತದೆ.

ಬೀಜಗಳು ಉತ್ಪತ್ತಿಯಾದರೂ ಅವು ಬಹಳ ಸೂಕ್ಷ್ಮವಾದವು ಮತ್ತು ಅವುಗಳ ಮೊಳಕೆಯೊಡೆಯುವ ಸಾಮರ್ಥ್ಯ ಬಹಳ ದಿನ ಇರದು.

ಮಾಲ್ಟ್‌‌‌‌ ವಿಸ್ಕಿ ಉತ್ಪಾದನೆಯನ್ನು ನೀರಿನಲ್ಲಿ ಜವೆಗೋಧಿಯನ್ನು ನೆನೆಹಾಕಿ ಜವೆಗೋಧಿಯನ್ನು ಮೊಳಕೆ ಕಟ್ಟಿಸುವಿಕೆಯ ಮೂಲಕ ಆರಂಭವಾಗುವುದಲ್ಲದೇ, ನಂತರ ಅದನ್ನು ಮೊಳಕೆಯೊಡೆಯುವಿಕೆ/ಮೊಳೆತದ ಹಂತದವರೆಗೆ ಹಾಗೆಯೇ ಇಡಲಾಗುತ್ತದೆ.

ಕೆಲವು ಪ್ರಭೇದಗಳು ಮೊಳಕೆಯೊಡೆಯುವುದರಿಂದ ಸಂತಾನೋತ್ಪತ್ತಿ ಮಾಡುತ್ತವೆ.

ಚಿಗುರುವುದು ಪ್ರಕ್ರಿಯೆಯ ಸಮಯದಲ್ಲಿ ಬೀಜದಿಂದ ಹೊರಹೊಮ್ಮಲು ಮೊಳಕೆಯೊಡೆಯುವ ಮೊದಲ ಭಾಗ ರೇಡಿಕಲ್ ಅಥವಾ ಭ್ರೂಣದ ಮೂಲವಾಗಿದೆ.

ಪ್ರತಿ ಗೋಧಿ ಬೀಜವು ಮೊಳಕೆಯೊಡೆಯುವುದಿಲ್ಲ.

ಬೀಜವು ಮೊಳಕೆಯೊಡೆಯುವ ಹಾಗೆ ಫಲಭರಿತ ಅಂಡಾಶಯದ ಉಂಡೆಯಲ್ಲಿನ ಜೀವಾಣುಗಳು ಮೊಳಕೆಯೊಡೆಯುತ್ತವೆ.

ಬೀಜಗಳನ್ನು ಎರಡು ದಿನ ನೀರಿನಲ್ಲಿ ನೆನೆಸಿಟ್ಟು ಬಿತ್ತನೆ ಮಾಡಿದರೆ ೬೦ ಶೇಕಡಾ ಮೊಳಕೆಯೊಡೆಯುವಿಕೆಯನ್ನು ನಿರೀಕ್ಷಿಸಬಹುದು.

ಮೊಳಕೆಯೊಡೆಯುವುದು ಚಳಿಗಾಲ ಕಳೆದು, ಮತ್ತೆ ವಸಂತಕಾಲ ಬಂದಾಗ ಮಾತ್ರ.

germinative's Usage Examples:

foreign matter Absence of fungal growth and metabolites Germinative capacity and germinative energy Water sensitivity Barley received at the malt house.


Contribution a l’histoire de la vesiculaire germinative et du premier noyau embryonnaire.


cells originate through mitosis in the basal layer (also known as the germinative layer).


During this phase, cells neighboring the papilla in a germinative layer divide to produce new hair fibers, and the follicle buries itself.


development of recapitulation theory and for his identification of a germinative zone within the developing vertebrate metencephalon that he later termed.


This hsa-piR-1082, found in samples from human germinative tissues, align to human genome only once.


a germinative component comprising basaloid cells admixed with distinct pales cells (Zellballen) (C–E, D is an enlargement of boxed area in C).


"Proliferation dynamics of germinative zone cells in the intact and excitotoxically lesioned postnatal rat brain".


bean yield, it alters the aesthetic quality of the seeds as well as its germinative properties and ensuing yield is therefore an issue for human consumption.


The seeds maintain their germinative powers for decades, up to a hundred years, according to some studies.


reprogramming pathological stem cells, such as cancer and cells of the germinative layer of the epidermis altered in psoriasis.


The horns root in a germinative layer.


cutaneous condition characterized by benign neoplasms of follicular germinative cells.



germinative's Meaning in Other Sites