<< geolatry geologian >>

geologer Meaning in kannada ( geologer ಅದರರ್ಥ ಏನು?)



ಭೂವಿಜ್ಞಾನಿ

Noun:

ಭೂವಿಜ್ಞಾನ,

geologer ಕನ್ನಡದಲ್ಲಿ ಉದಾಹರಣೆ:

ಅನಂತ್ ನಾಗ್ ಭೂವಿಜ್ಞಾನಿ.

ಇದು ಭೂಸ್ತರಗಳಲ್ಲಿ ನುಗ್ಗುವ ವಿಚಾರದಲ್ಲಿ ಭೂವಿಜ್ಞಾನಿಗಳಲ್ಲಿ ಒಮ್ಮತವಿಲ್ಲ.

ಭೂವಿಜ್ಞಾನಿ ಇರಟೊಸ್ತೆನಿಸ್ ಭೂಮಿಯ ಪರಧಿಯನ್ನು ನಿಖರವಾಗಿ ಲೆಕ್ಕಹಾಕಿದ್ದನು.

ಈ ವಾದಕ್ಕೆ ಸರ್ ಚಾರ್ಲ್ಸ್ ಲಯೆಲ್ ಎಂಬ ವಿಖ್ಯಾತ ಭೂವಿಜ್ಞಾನಿ ಯೂನಿಫಾರ್ಮಿಟೇರಿಯಾನಿಸಂ (ಏಕಪ್ರಕಾರತಾವಾದ) ಎಂದು ಹೆಸರಿಟ್ಟ.

ಅನಂತರಾಮು) ಒಬ್ಬ ಭೂವಿಜ್ಞಾನಿ, ಸಂಶೋಧಕ, ಪರಿಶೋಧಕ, ಜನಪ್ರಿಯ ಅಂಕಣಕಾರ, ವಿಜ್ಞಾನ ಲೇಖಕ ಮತ್ತು ಸಂಪಾದಕ.

20ನೇ ಶತಮಾನದ ಆರಂಭದಲ್ಲಿ ಕಂಡುಬಂದ ರೇಡಿಯೋಮಾಪನದ ಕಾಲನಿರ್ಣಯ ಕೌಶಲಗಳ ಅಭಿವೃದ್ಧಿಯು, ಹಲವಾರು ಸ್ತರಶ್ರೇಣಿಗಳ ಸಂಖ್ಯಾತ್ಮಕ ಅಥವಾ "ಪರಿಪೂರ್ಣ" ವಯಸ್ಸನ್ನು ಮತ್ತು ಅದು ಒಳಗೊಂಡಿದ್ದ ಪಳೆಯುಳಿಕೆಗಳನ್ನು ತನ್ಮೂಲಕ ನಿರ್ಣಯಿಸುವಲ್ಲಿ ಭೂವಿಜ್ಞಾನಿಗಳಿಗೆ ಅವಕಾಶ ನೀಡಿತು.

ಬಹುಶಃ ಪೂರ್ವದಿಕ್ಕಿಗೆ ನ್ಯೂಜಿಲೆಂಡ್ಗೂ ಹಬ್ಬಿದ್ದು ಕೈನೋಜೋಯಿಕ್ ಯುಗದಲ್ಲಿ ಇವೆರಡರ ಮಧ್ಯೆ ಭೂಭಾಗದಿಂದ ಈಗಿನ ಟಾಸ್ಮೇನಿಯ ಸಮುದ್ರ ಉಂಟಾಯಿತೆಂದು ಭೂವಿಜ್ಞಾನಿಗಳ ಅಭಿಪ್ರಾಯ.

ಬಹಳಷ್ಟು ಭೂವಿಜ್ಞಾನಿಗಳು ೧೯೬೦ರ ದಶಕದ ಸಾಗರ ತಳ ಹರಡುವಿಕೆ ಸಿದ್ಧವಾಗುವವರೆಗೂ ಸ್ಥಿರ ಭೂಮಿ ಪರಿಕಲ್ಪನೆಯನ್ನು ಬಿಟ್ಟುಕೊಡಲಿಲ್ಲ.

ಪಟ್ವಾರ್ ಮಹಾತಗ್ಗು ಸಿಂಧೂ ಗಂಗಾನದಿಗಳ ಬೃಹತ್ ತಗ್ಗಿನ ಒಂದು ಭಾಗ ಮಾತ್ರ ಎಂಬುದು ಭೂವಿಜ್ಞಾನಿಗಳ ಅಭಿಮತ.

ಈ ಮಾತೃಶಿಲಾದ್ರವವನ್ನು ಮೂಲ ಬೆಸಾಲ್ಟ್ ಎಂದು ಅನೇಕ ಭೂವಿಜ್ಞಾನಿಗಳು ಪರಿಗಣಿಸಿದ್ದಾರೆ.

೧೮೦೯ - ಚಾರ್ಲ್ಸ್ ಡಾರ್ವಿನ್, ಇಂಗ್ಲೀಷ್ ಭೂವಿಜ್ಞಾನಿ ಮತ್ತು ಸಿದ್ಧಾಂತಿ.

ಅಸೋಸಿಯೇಷನ್ ಆಫ್ ಪ್ರೊಫೆಷನಲ್ ಇಂಜಿನಿಯರ್ಸ್ ಮತ್ತು ಬ್ರಿಟಿಷ್ ಕೊಲಂಬಿಯಾದ ಭೂವಿಜ್ಞಾನಿಗಳು (APEGBC).

ಜರ್ಮನಿಯಿಂದ ಭೂವೈಜ್ಞಾನಿಕ ತನಿಖೆಗೆಂದು ಭಾರತಕ್ಕೆ ಬಂದ ಜರ್ಮನಿಯ ಒಂದು ವೈದ್ಯ ಹಾಗು ಭೂವಿಜ್ಞಾನಿ ಅವರ ಗುಂಪಿನ ಸದಸ್ಯರೊಂದಿಗೆ ಬೆಂಗಾಲದಲ್ಲಿ ಈ ಔಷಧಿಯನ್ನು ಅಲ್ಲಿಯ ಜನರ ಮೇಲೆ ಪ್ರಯೋಗಿಸಿದರು.

geologer's Meaning in Other Sites